Ad
Home ಎಲ್ಲ ನ್ಯೂಸ್ ಮಗ ಮಗ ಅಂತ ಹೇಳಿ ಕೋಟ್ಯಾಂತರ ಆಸ್ತಿಯೆನ್ನ ಮಗನಿಗೆ ಬರೆದುಕೊಟ್ಟ ತಂದೆ … ...

ಮಗ ಮಗ ಅಂತ ಹೇಳಿ ಕೋಟ್ಯಾಂತರ ಆಸ್ತಿಯೆನ್ನ ಮಗನಿಗೆ ಬರೆದುಕೊಟ್ಟ ತಂದೆ … ಬಳಿಕ ಆದದ್ದು ಏನು ಗೊತ್ತ

ನಮಸ್ಕಾರ ಸ್ನೇಹಿತರೆ ಇವತ್ತು ನಾವು ನಿಮಗೆ ಒಂದು ವಿಶೇಷವಾದ ಮಾಹಿತಿ ತೆಗೆದುಕೊಂಡು ಬಂದಿದ್ದೇವೆ ಸ್ನೇಹಿತರೆ ಇವತ್ತು ನಾವು ಕೊಡುವಂತಹ ಈ ಮಾಹಿತಿ ನಿಜವಾಗಲೂ ನಿಮ್ಮ ಕಣ್ಣಿನಲ್ಲಿ ನೀರು ತರಿಸುತ್ತದೆ.ಸ್ನೇಹಿತರೆ ಪ್ರತಿಯೊಬ್ಬರೂ ತಮ್ಮ ಮಕ್ಕಳನ್ನು ತುಂಬಾ ಸಂತೋಷವಾಗಿ ನೋಡಿಕೊಳ್ಳುತ್ತಾರೆ ಅವರಿಗೆ ಏನೇ ಕಷ್ಟ ಬಂದರೂ ಕೂಡ ಅವರನ್ನು ಪಾರುಮಾಡಲು ತಂದೆ-ತಾಯಿಯರು ತುಂಬಾ ಕಷ್ಟಪಡುತ್ತಾರೆ ಹಾಗೂ ಹಗಲಿರುಳು ಅವರಿಗೋಸ್ಕರ ನಿದ್ದೆಬಿಟ್ಟು ಕೆಲಸವನ್ನು ಮಾಡುವುದನ್ನು ನಾವು ಸರ್ವೇಸಾಮಾನ್ಯವಾಗಿ ನೋಡುತ್ತೇವೆ.

ಇನ್ನು ಕೆಲವು ಜನರಿಗೆ ಪುತ್ರ ವ್ಯಾಮೋಹ ಅಥವಾ ಪುತ್ರ ವ್ಯಾಮೋಹ ತುಂಬಾ ಇರುತ್ತದೆ ಅವರಿಗಾಗಿ ಏನೆಲ್ಲ ಮಾಡಲು ಸಿದ್ಧರಿರುತ್ತಾರೆ.ಹಾಗೂ ಅವರಿಗೆ ಕಿಂಚಿತ್ತು ಕಷ್ಟಗಳು ಬರದೇ ಇರುವ ಹಾಗೆ ನೋಡಿಕೊಳ್ಳುತ್ತಾರೆ ಕಷ್ಟಗಳನ್ನು ತೋರಿಸದೆ ಮಕ್ಕಳನ್ನು ಬೆಳೆಸುತ್ತಾರೆ ಹೀಗೆ ಕಷ್ಟವನ್ನು ತೋರಿಸಿದೆ ಮಕ್ಕಳನ್ನು ಬೆಳೆಸಿದರೆ ತದನಂತರ ಅವರಿಗೆ ಕಷ್ಟ ಬಂದಾಗ ಅದನ್ನು ಹೇಗೆ ನಿಭಾಯಿಸಬೇಕು ಎನ್ನುವುದು ಅವರಿಗೆ ಯಾವುದೇ ಕಾರಣಕ್ಕೂ ಗೊತ್ತಾಗುವುದಿಲ್ಲ.ಸ್ನೇಹಿತರೆ ಬನ್ನಿ ಇವತ್ತು ನಾವು ನಿಮಗೆ ಒಂದು ವಿಶೇಷವಾದ ಮಾಹಿತಿ ನ ತಂದಿದ್ದೇವೆ ದೊಡ್ಡ ಕಂಪನಿಯ ಮಾಲೀಕ ತನ್ನ ಇರುವಂತಹ ಪುತ್ರನ ವ್ಯಾಮೋಹದಿಂದ ತಾನು ಗಳಿಸಿದಂತ ಹಾಗೂ ತಾನುಇದ್ದಂತಹ ಮನೆಯನ್ನೆಲ್ಲ ಬರೆದುಕೊಟ್ಟು ಇವಾಗ ಬೀದಿಪಾಲಾಗಿದ್ದಾರೆ ಹಾಗಾದರೆ ದೊಡ್ಡ ಬಿಜಿನೆಸ್ ಮ್ಯಾನ್ ಯಾರು ಗೊತ್ತಾ.

ಸ್ನೇಹಿತರೆ ದೊಡ್ಡ ದೊಡ್ಡ ವ್ಯಕ್ತಿಗಳು ಮನೆಯಲ್ಲಿ ಹಬ್ಬ ಹರಿದಿನ ಬಂದಾಗ ಅವರು ಹಾಕಿ ಕೊಳ್ಳುವಂತಹಬಟ್ಟೆಯ ಬ್ರ್ಯಾಂಡ್ ಯಾವುದು ಇರುತ್ತದೆ ಗೊತ್ತಾ ನಮ್ಮ ದೇಶದಲ್ಲಿ ದೊಡ್ಡದಾದ ಅಂತಹ ಹಾಗೂ ಸಿಕ್ಕಾಪಟ್ಟೆ ಮನ್ನಣೆ ಪಡೆದಂತಹ ಬಟ್ಟೆಯ ಬ್ರ್ಯಾಂಡ್ ಅಂದರೆ ಅದು ರೈಮಂಡ್. ಈ ಬ್ರಾಂಡ್ ಅನ್ನ ಕೇವಲ ಶ್ರೀಮಂತರ ಹಾಕುವಂತಹ ಬಟ್ಟೆ ಯಂತಹ ಕರೆಯಲಾಗುತ್ತಿತ್ತು ಸಾವಿರ 960 ರಲ್ಲಿ ವಿಜಯಪತ್ ಸಿಂಘಾನಿಯಾ ಎನ್ನುವಂತಹ ವ್ಯಕ್ತಿ ಈ ಬ್ರಾಂಡ್ ಹುಟ್ಟುಹಾಕಿರುವ ಅಂತಹ ವ್ಯಕ್ತಿ. ಇವರು ಆ ಸಂದರ್ಭದಲ್ಲಿಯೇ ಮಲಬಾರ್ ಹಿಲ್ಸ್ ನಲ್ಲಿ 15 ಕ್ಕೂ ಹೆಚ್ಚು ಅಂತಸ್ತಿನ ಮನೆಯನ್ನು ಕಟ್ಟಿ ಸಾವಿರಾರು ಕೋಟಿ ಹಣವನ್ನು ಗಳಿಸುತ್ತಿದ್ದರು.

ಆ ಸಂದರ್ಭದಲ್ಲಿ ಸಿಕ್ಕಾಪಟ್ಟೆ ಹಣ ಮಾಡುವಂತಹ ಬಿಸಿನೆಸ್ ಮ್ಯಾನ್ ಎನ್ನುವಂತಹ ಹೆಗ್ಗಳಿಕೆಗೂ ಕೂಡ ಇವರು ಹೆಸರುವಾಸಿಯಾಗಿದ್ದರು. ಯಾವುದೇ ಬಟ್ಟೆಯ ಬ್ರಾಂಡ್ ಬರಲಿ ಆದರೆ raimands ಎನ್ನುವಂತಹ ಈ ಬ್ರಾಂಡೊ ಸಿಕ್ಕಾಪಟ್ಟೆ ಫೇಮಸ್ ಆಗಿತ್ತು ಹಾಗೂ ಇದಕ್ಕೆ ಯಾವುದೇ ರೀತಿಯಾದಂತಹ ಯಾವುದೇ ಬೇರೆ ಕಂಪನಿಗಳು ಪೈಪೋಟಿ ಮಾಡುವುದಕ್ಕೆ ಸಾಧ್ಯವೇ ಇರುತ್ತಿರಲಿಲ್ಲ ಅಷ್ಟೊಂದು ಜನರಿಗೆ ಅಚ್ಚುಮೆಚ್ಚಾದ ಅಂತಹ ಒಂದು ಸಂಸ್ಥೆಯಿದು ಆಗಿತ್ತು.

ಅದಕ್ಕಾಗಿ ವಿಜಯ್ ಪತ್ ಅವರು ಹಗಲಿರುಳು ಕಷ್ಟಪಟ್ಟಿದ್ದರು ತನ್ನ ಸಂಸ್ಥೆಯನ್ನು ಒಂದು ರೇಂಜಿಗೆ ತೆಗೆದುಕೊಂಡು ಬರಲು ಹಲವಾರು ದಿನಗಳ ಕಾಲ ನಿದ್ದೆಯನ್ನು ಕೂಡ ಮಾಡಿರಲಿಲ್ಲ ಅಷ್ಟೊಂದು ಕಷ್ಟಪಟ್ಟು ತಮ್ಮ ಸಂಸ್ಥೆಯಿಂದ ಬೆಳೆಸಿದ್ದರು.ಹೀಗೆ ತಮ್ಮ ಬಿಸಿನೆಸ್ ಜೀವನದಲ್ಲಿ ಉತ್ತುಂಗಕ್ಕೆ ಹೋದಂತಹ ಈ ವ್ಯಕ್ತಿ ತಮ್ಮ ಸಾಂಸಾರಿಕ ಜೀವನದಲ್ಲಿ ಅಷ್ಟೇ ಕೆಳಗೆ ಬಿದ್ದಿದ್ದಾರೆ.ಸ್ನೇಹಿತರೆ ಅಸಲಿಗೆ ಏನಾಗಿದೆ ಗೊತ್ತಾ ಇವರಿಗೆ ಪುತ್ರ ವ್ಯಾಮೋಹ ಎನ್ನುವುದು ತುಂಬಾ ಜಾಸ್ತಿ ಇತ್ತು ಇವರು ತಮ್ಮ ಪುತ್ರನನ್ನು ತುಂಬಾ ಹೆಚ್ಚಾಗಿ ಪ್ರೀತಿ ಮಾಡುತ್ತಿದ್ದರು ಇದರಿಂದಾಗಿ ತಮ್ಮ ಆಸ್ತಿಯನ್ನೆಲ್ಲಾ ತಮ್ಮ ಮಗನ ಹೆಸರಿನಲ್ಲಿ ಮಾಡಿಕೊಡುತ್ತಾರೆ.

ಅವಾಗ್ಲೇ ನೋಡಿ ಮಗ ಬಗನಿ ಕೂಟ ಇಡುತ್ತಾನೆ.ಹೀಗೆ ತಮ್ಮ ಕಂಪನಿಯ 36ವರ್ಷ ಕಚೇರಿಗಳನ್ನು ತನ್ನ ಮಗ ಆಗಿರುವಂತಹ ಗೌತಮ್ ಸಿಂಗಾನಿಯಾ ಅವರಿಗೆ ವರ್ಗಾವಣ ಮಾಡುತ್ತಾರೆ ಹೀಗೆ ತಮಗೆ ಬಂದಂತಹ ಆಸ್ತಿಯನ್ನು ತೆಗೆದುಕೊಂಡುಮಗ ಬೇರೆ ರೀತಿ ಆದಂತಹ ವರ್ತನೆಯನ್ನ ಮಾಡುತ್ತಾನೆ ಹೀಗೆ ತಮ್ಮ ಕುಟುಂಬಕ್ಕೆ ಜೀವನದಲ್ಲಿ ಜಗಳಗಳಾಗುತ್ತವೆ ಇದರಿಂದಾಗಿ ಮನೆಯಿಂದ ತಂದೆಯನ್ನು ಹೊರಗೆ ಹಾಕುತ್ತಾರೆ ಇದಕ್ಕಾಗಿ ಮನೆಯಿಂದ ವಿಜಯ್ ಸಿಂಗಾನಿಯಾ ಅವರು ಮನೆಯಿಂದ ಹೊರಗೆ ಬರುತ್ತಾರೆ ಹಾಗೂ ಇವತ್ತು ಇವರು ಒಂದು ಚಿಕ್ಕ ಮನೆಯಲ್ಲಿ ಬಾಡಿಗೆಗಾಗಿ ವಾಸಮಾಡುತ್ತಿದ್ದಾರೆ.

ಇವನೊಬ್ಬ ಮಗ ಆಗಿರುವಂತಹ ಹಾಗೂ ಅವರ ಪತಿ ಹಾಗೂ ಮಕ್ಕಳು ತಮಗೆ ನ್ಯಾಯವನ್ನು ಕೊಡಿಸಿ ಅನ್ನುವಂತಹ ನಿಟ್ಟಿನಲ್ಲಿ ದಿನದಿಂದ ದಿನಕ್ಕೆ ನ್ಯಾಯಾಲಯದ ಮೊರೆ ಹೋಗುತ್ತಿದ್ದಾರೆ ಹಾಗೂ ದಿನನಿತ್ಯ ಮಾಡುತ್ತಿದ್ದಾರೆ.ರೀತಿಯಾದಂತಹ ತಮ್ಮ ನೋವನ್ನು ಒಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ ನಾನು ಸಿಕ್ಕಾಪಟ್ಟೆ ಶ್ರಮಪಟ್ಟು ಬಿಸಿನೆಸ್ ಸನ್ನೆಮಾಡಿ ದೊಡ್ಡದಾಗಿ ಬೆಳೆದು ಹತ್ತಾರು ವರ್ಷಗಳ ಕಾಲ ಕಷ್ಟಪಟ್ಟೆ ಹಲವಾರು ವರ್ಷಗಳ ಕಾಲ ನಿದ್ರೆಯನ್ನ ನಾನು ಕೂಡ ಸರಿಯಾಗಿ ಮಾಡಿಲ್ಲ ಆದರೆ ನಾನು ಸಂಪೂರ್ಣವಾಗಿ ಸಾಂಸಾರಿಕ ಜೀವನದಲ್ಲಿ ಇರುವಂತಹ ವ್ಯಕ್ತಿ ಎನ್ನುವಂತಹ ಮಾತನ್ನ ತಮ್ಮ ಅಸಹಾಯಕತೆಯನ್ನು ತೋಡಿಕೊಂಡಿದ್ದಾರೆ.

ಸ್ನೇಹಿತರೆ ನೀವೇನಾದ್ರೂ ಆಸ್ತಿ ಮಾಡುತ್ತಿದ್ದರೆ ಅಥವಾ ಮಾಡಿದ್ದರೆ ತಮ್ಮ ಮಕ್ಕಳಿಗೆ ಪ್ರತಿಯೊಂದನ್ನು ಬರೆದು ಕೊಡಬೇಡಿ ಏಕೆಂದರೆ ಯಾವಾಗಲೂ ಏನಾದರೂ ಬೇಕಾದರೂ ಆಗಬಹುದು ನೀವು ನಿಮ್ಮ ಆಸ್ತಿಯನ್ನು ನಿಮ್ಮ ಜೊತೆಗೆ ಇಟ್ಟುಕೊಳ್ಳಿ ಹಾಗೆ ನೀವು ಇರುವವರೆಗೂ ನಿಮ್ಮ ಜೊತೆಗೆ ಆಸ್ತಿ ಇದ್ದರೆ ನಿಮಗೆ ಕೆಲವೊಂದು ಗೌರವಗಳು ನಿಮ್ಮ ಮಕ್ಕಳಿಂದ ಬರುತ್ತದೆ ಆದರೆ ಸಂಪೂರ್ಣವಾಗಿ ನಿಮ್ಮ ಮಕ್ಕಳಿಗೆ ಕೊಟ್ಟಿದ್ದರೆ ಈ ರೀತಿಯಾದಂತಹ ನಾಟಕಗಳು ಕೆಲವು ಮಕ್ಕಳು ಮಾಡಬಹುದು. ಸ್ನೇಹಿತರೆ ಈ ಲೇಖನದ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ದಯವಿಟ್ಟು ನಮ್ಮೊಂದಿಗೆ ಹಂಚಿಕೊಳ್ಳಿ.

Exit mobile version