Ad
Home ಅರೋಗ್ಯ ಮೀನು ಹಿಡಿಯಲು ಹೋದ ಮೀನುಗಾರನಿಗೆ ಸಿಕ್ಕಿದ್ದು ಏನು ಗೊತ್ತ .. ಇದಕ್ಕೆ ಬೆಲೆನೇ ಕಟ್ಟೋಕೆ ಆಗೋಲ್ಲ...

ಮೀನು ಹಿಡಿಯಲು ಹೋದ ಮೀನುಗಾರನಿಗೆ ಸಿಕ್ಕಿದ್ದು ಏನು ಗೊತ್ತ .. ಇದಕ್ಕೆ ಬೆಲೆನೇ ಕಟ್ಟೋಕೆ ಆಗೋಲ್ಲ .. ಇಡೀ ದೇಶವೇ ಶಾಕ್

ಅರ್ಜೆಂಟೀನಾದಲ್ಲಿ ನಡೆದ ಈ ಒಂದು ಘಟನೆ ಮೀನು ಹಿಡಿಯಲೆಂದು ಹೋದ ಮೀನುಗಾರನಿಗೆ ಕಾದಿತ್ತು ಸಮುದ್ರದ ದಡದಲ್ಲಿ ಒಂದು ಶಾಕಿಂಗ್ ವಿಚಾರ ಅದೇನು ಅಂತ ಕಳಿಸ್ತೇನೆ ಇಂದಿನ ಮಾಹಿತಿಯ ನಾಥ ಪದ ಸಂಪೂರ್ಣವಾಗಿ ತಿಳಿಯಿರಿ ಹಾಗೂ ನೀವು ಕೂಡ ಮಾಹಿತಿಯನ್ನು ತಿಳಿದ ನಂತರ ಮಾಹಿತಿಯ ಕೊನೆಯಲ್ಲಿ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮುಖಾಂತರ ಹಂಚಿಕೊಳ್ಳಿ ಮತ್ತು ಪ್ರತಿಯೊಬ್ಬರಿಗೂ ಕೂಡ ಹೀಗೊಂದು ಮಾಹಿತಿಯ ಅನ್ನು ಶೇರ್ ಮಾಡಿ.ಹೌದು ಜೀವನದಲ್ಲಿ ಯಾರಿಗೆ ಯಾವಾಗ ಏನು ಸಿಗುತ್ತದೆ ಎಂಬುದು ಯಾರಿಗೂ ತಿಳಿದಿರುವುದಿಲ್ಲ ಹೇಳ್ತಾರಲ್ಲ ಲೈಫ್ ಈಸ್ ಫುಲ್ ಆಫ್ ಸರ್ಪ್ರೈಸ್ ಅಂತ ಹಾಗೆ ಫ್ರೆಂಡ್ಸ್ ಮೀನು ಹಿಡಿಯಲೆಂದು ಹೋದಾಗ ಆ ಮೀನುಗಾರರಿಗೆ ಅಲ್ಲಿ ಕಾಣಿಸಿದ್ದು ದೊಡ್ಡ ಕಲ್ಲಿನ ಆಕಾರದ ಒಂದು ವಸ್ತು ಆದರೆ ಆ ವಸ್ತು ಏನು ಅಂತ ತಿಳಿದ ನಂತರ ಅಲ್ಲಿರುವವರಿಗೆ ನಿಜಕ್ಕೂ ಅಚ್ಚರಿಯಾಗಿತ್ತು ಅದೇನು ಅಂತ ಹೇಳ್ತೀನಿ ಯಿಂದ ಮಾಹಿತಿಯನ್ನು ತಪ್ಪದೇ ತಿಳಿಯಿರಿ.

ಒಮ್ಮೆ ಅರ್ಜೆಂಟೀನಾಗೆ ಸೇರಿದ ಒಬ್ಬ ಮೀನುಗಾರ ಪ್ರತಿದಿನ ಹೋಗುವ ಹಾಗೆ ಆ ದಿನವೂ ಕೂಡ ಸಮುದ್ರದ ದಡಕ್ಕೆ ತನ್ನ ಗೆಳೆಯರೊಂದಿಗೆ ಮೀನು ಹಿಡಿಯಲೆಂದು ಹೋಗಿರುತ್ತಾನೆ ಆಗ ಮೀನುಗಾರ ಸಮುದ್ರದ ದಡದಲ್ಲಿ ಒಂದು ದೊಡ್ಡ ಆಕಾರದ ಕಲ್ಲು ಬಿದ್ದಿರುವುದನ್ನು ನೋಡುತ್ತಾನೆ ಸೂಕ್ಷ್ಮವಾಗಿ ಗಮನಿಸಿದಾಗ ಆ ದೊಡ್ಡ ಆಕಾರದ ವಸ್ತು ಕಲ್ಲು ಅಲ್ಲ ಅದೇನೋ ಬೇರೆ ವಸ್ತು ಇರಬೇಕು ಎಂದು ಗಮನಿಸಿದಾಗ ಅವರಿಗೆ ಅಲ್ಲೊಂದು ಅಚ್ಚರಿಯಾಗಿತ್ತು.

ತನ್ನ ಗೆಳೆಯರೊಂದಿಗೆ ಹೋದ ಮೀನುಗಾರ ಆ ದೊಡ್ಡ ಆಕಾರದ ವಸ್ತುವನ್ನು ಕಂಡು ಅದೇನು ಎಂದು ತಿಳಿಯುವುದಕ್ಕಾಗಿ ಕೂಡಲೇ ಭೂಗೋಳ ಸಂಶೋಧನಾ ಘಟಕಕ್ಕೆ ಹೋಗಿ ಇರುವ ವಿಚಾರವನ್ನು ತಿಳಿಸಿ ಅಲ್ಲಿರುವ ಅಧಿಕಾರಿಗಳನ್ನು ಆ ಒಂದು ವಸ್ತುವಿರುವ ಸ್ಥಳಕ್ಕೆ ಕರೆದುಕೊಂಡು ಬರುತ್ತಾರೆ ನಂತರ ಆ ಅಧಿಕಾರಿಗಳು ಆ ವಸ್ತುವನ್ನು ಸರಿಯಾಗಿ ವಿಶ್ಲೇಷಿಸಿದಾಗ ಅಲ್ಲಿ ಅವರು ಒಂದು ಅಚ್ಚರಿ ಪಡುವ ವಿಚಾರವನ್ನು ತಿಳಿಸಿದ್ದರೂ ಅದೇನೆಂದರೆ ಆಮೆಯ ಆಕಾರ ದಂತಿರುವ ಆ ಚಿಪ್ಪು ಸುಮಾರು ಹತ್ತು ಸಾವಿರ ವರುಷಗಳ ಹಿಂದಿನ ಪ್ರಾಣಿಯ ಚಿಪ್ ಆಗಿತ್ತು ಎಂದು ಅಧಿಕಾರಿಗಳು ತಿಳಿಸಿದರು.

2015 ರಲ್ಲಿಯು ಕೂಡ ಇಂತಹದ್ದೇ ಒಂದು ದೊಡ್ಡ ಆಕಾರದ ಚಿಪ್ಪಿ ನಂತಿರುವ ವಸ್ತು ದೊರೆತಿತ್ತು ಅದೇ ಮತ್ತೆ ಅರ್ಜೆಂಟೀನಾದಲ್ಲಿ ಇದೀಗ ಮತ್ತೊಂದು ಇಂತಹ ದೊಡ್ಡ ಆಕಾರವುಳ್ಳ ಚಿಪ್ಪು ಸಿಕ್ಕಿದ್ದು ಇದು ಗ್ಲಿಪ್ಟಾಡಾನ್ ಎಂಬ ಪ್ರಾಣಿಯ ಮೇಲ್ಪದರದ ಚಿಪ್ ಆಗಿದ್ದು ಇದನ್ನು ಹಿಂದಿನ ಕಾಲದಲ್ಲಿ ಜನ ಬೇಟೆಯಾಡುತ್ತಿದ್ದರು ಯಾಕೆ ಎಂದರೆ ಈ ಚಿಪ್ಪನ್ನು ಪಡೆದುಕೊಂಡು ಅದನ್ನು ಒಡೆದು ಅದರೊಳಗೆ ಹೋಗಿ ಕುಳಿತುಕೊಳ್ಳುವುದರಿಂದ ಬಹಳಾನೆ ಬೆಚ್ಚನೆ ಅನುಭವ ದೊರೆಯುವ ಕಾರಣ ಚಳಿಗಾಲದಲ್ಲಿ ಈ ಒಂದು ಪ್ರಾಣಿಯ ಬೇಟೆ ಹೆಚ್ಚಾಗಿ ನಡೆಯುತ್ತಿತ್ತು ಎಂದು ಹೇಳಲಾಗಿದೆ.

ಭೂಗೋಳ ಸಂಶೋಧನಾ ಘಟಕದವರು ಈ ಒಂದು ಚಿಪ್ಪನ್ನು ತೆಗೆದುಕೊಂಡು ಸುಮಾರು ಸಾವಿರ ವರ್ಷಗಳ ಹಿಂದಿನ ಕೆಲವೊಂದು ಮಾಹಿತಿಗಳನ್ನು ಸಂಶೋಧನೆ ನಡೆಸಿ ತಿಳಿಸುತ್ತಾರೆ ಹಾಗೆ ಸೂಕ್ಷ್ಮವಾಗಿ ಗಮನಿಸಿ ಮೀನುಗಾರ ಆ ಒಂದು ಚಿಪ್ಪಿನ ಬಗ್ಗೆ ತಿಳಿದುಕೊಳ್ಳಲು ಅಧಿಕಾರಿಗಳಿಗೆ ಮಾಹಿತಿಯನ್ನು ತಿಳಿಸಿದ್ದು ತುಂಬಾನೇ ಒಳ್ಳೆಯ ವಿಚಾರ ಹಾಗೂ ಅವರಿಗೆ ಒಂದು ವಂದನೆಗಳನ್ನು ತಿಳಿಸೋಣ, ಯಾಕೆ ಎಂದರೆ ಏನೋ ಇರಬೇಕು ಎಂದು ಅದನ್ನು ಅಸಡ್ಡೆ ಮಾಡದೆ ಮೀನುಗಾರ ಸುಮ್ಮನೆ ಹೋಗಿದ್ದರೆ ಆ ಒಂದು ವಸ್ತುವಿನ ಬಗ್ಗೆ ಹೆಚ್ಚು ಮಾಹಿತಿಯನ್ನು ತಿಳಿಯುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ ಏನಂತೀರಾ ಫ್ರೆಂಡ್ಸ್ .

Exit mobile version