ಈ ಜ್ಯೂಸ್ ಅನ್ನು ಪ್ರತಿದಿನ ಕುಡಿಯುತ್ತ ಬಂದರೆ ನಿಮ್ಮ ಬ್ಯೂಟಿ ಮಾತ್ರ ಹೆಚ್ಚುವುದಲ್ಲ ನಿಮ್ಮ ಜ್ಞಾಪಕ ಶಕ್ತಿ ಜೊತೆಗೆ ಕಣ್ಣಿನ ದೃಷ್ಟಿಯು ಕೂಡ ವೃದ್ಧಿಯಾಗುತ್ತದೆ ಹಾಗಾದ್ರೆ ಯಾವೆಲ್ಲ ಆರೋಗ್ಯಕರ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ತಿಳಿಯೋಣ ಬನ್ನಿ ಕೆಳಗಿನ ಪುಟದಲ್ಲಿ…ನಮಸ್ಕಾರಗಳು ಪ್ರಿಯ ಓದುಗರೆ ಯಾರಿಗೆ ತಾನೆ ಆರೋಗ್ಯ ಚೆನ್ನಾಗಿರಬೇಕು ಅಂತ ಕಾಳಜಿ ಇರುವುದಿಲ್ಲ ಹೌದು ನಮ್ಮ ಆರೋಗ್ಯ ಕಾಳಜಿ ಮಾಡುವುದು ನಮ್ಮ ಕರ್ತವ್ಯವಾಗಿರುತ್ತದೆ ಹಾಗಾಗಿ ಹೆಲ್ಪ್ ಈಸ್ ವೆಲ್ತ್ ಅಂತ ಆಂಗ್ಲ ಭಾಷೆಯಲ್ಲಿ ಪ್ರಸಿದ್ಧ ಗಾದೆ ಮಾತೂ ಇದೆ.
ಆದ್ದರಿಂದ ಈ ಲೇಖನಿಯಲ್ಲಿ ನಿಮ್ಮ ಆರೋಗ್ಯವನ್ನು ಪ್ರಭಾವಿತ ಜ್ಯೂಸ್ ಒಂದರ ಬಗ್ಗೆ ನಿಮಗೆ ತಿಳಿಸಿಕೊಡಲಿದ್ದೇವೆ ಈ ಜ್ಯೂಸ್ ನಲ್ಲಿ ನಿಮಗೆ ನಿಮ್ಮ ಶರೀರಕ್ಕೆ ಏನೆಲ್ಲಾ ದೊರೆಯುತ್ತದೆ ಗೊತ್ತಾ ಹೇರಳವಾದ ವಿಟಮಿನ್ ಸಿ ಜೀವಸತ್ವ ವಿಟಮಿನ್ ಸಿ ಜೀವಸತ್ವ ಜೊತೆಗೆ ಕಣ್ಣಿನ ದೃಷ್ಟಿ ವೃದ್ಧಿಯಾಗುವಂತಹ ಪೋಷಕಾಂಶಗಳು ಅಷ್ಟೇ ಅಲ್ಲ ನಿಮ್ಮ ಬ್ಯೂಟಿ ಅನ್ನು ಹೆಚ್ಚಿಸುವಂತಹ ವಿಟಮಿನ್ ಸಿ ಜೀವಸತ್ವ ವಿಟಮಿನ್ ಬಿ ಜೀವಸತ್ವ ಕೂಡ ಇದೆ ಹಾಗಾಗಿ ಈ ಜ್ಯೂಸ್ ಮಾಡುವುದು ಹೇಗೆ ಮತ್ತು ಯಾವ ಸಮಯದಲ್ಲಿ ಕುಡಿಯಬೇಕು ಹಾಗೆ ಇದನ್ನ ಕುಡಿಯುವುದರಿಂದ ಇನ್ನೂ ಏನೆಲ್ಲ ಲಾಭಗಳು ದೊರೆಯುತ್ತೆ ಅಂತ ತಿಳಿದುಕೊಳ್ಳೋಣ ಕೆಳಗಿನ ಪುಟದಲ್ಲಿ.
ಹೌದು ಈ ಮನೆಮದ್ದು ಮಾಡೋದಕ್ಕೆ ಬೇಕಾಗಿರುವುದು ಕ್ಯಾರೋಟ್ ತೆಂಗಿನ ತುರಿ ಬೆಲ್ಲ, ಮಧುರೆಗೆ ಕ್ಯಾರೆಟನ್ನು ತುರಿದು ಇದಕ್ಕೆ ಸ್ವಲ್ಪ ನೀರನ್ನು ಹಾಕಿ ಜ್ಯೂಸ್ ಮಾಡಿಕೊಳ್ಳಬೇಕು ಸದನ ಶೋಧಿಸಿಕೊಂಡ ಮೇಲೆ ತೆಂಗಿನ ಕಾಯಿಯ ತುರಿಯನ್ನು ಕೂಡ ಅದೇ ರೀತಿ ಜ್ಯೂಸ್ ರೀತಿ ಮಾಡಿ. ಅದರಿಂದ ಅಂದರೆ ತೆಂಗಿನಕಾಯಿಯ ತುರಿಯಿಂದ ಹಾಲನ್ನು ಬೇರ್ಪಡಿಸಿಕೊಂಡು ಮತ್ತೆ ಈ ಕ್ಯಾರೆಟ್ ಜ್ಯೂಸ್ ಮತ್ತು ತೆಂಗಿನ ಹಾಲನ್ನು ಮಿಶ್ರ ಮಾಡಿ ಮತ್ತೊಮ್ಮೆ ಗ್ರೈಂಡ್ ಮಾಡಿಕೊಳ್ಳಬೇಕು.
ಇದೀಗ ಜ್ಯೂಸ್ ತಯಾರಾಗಿದೆ ಇದನ್ನು ಕುಡಿಯುವ ಮುನ್ನ ಇದಕ್ಕೆ ಬೆಲ್ಲದ ಪುಡಿ ಅನ್ನು ಮಿಶ್ರ ಮಾಡಿ ಕುಡಿಯಿರಿ ಇದನ್ನು ದಿನದಲ್ಲಿ ಯಾವ ಸಮಯದಲ್ಲಿ ಬೇಕಾದರೂ ನೀವು ಕುಡಿಯಬಹುದು ಹಾಗಾಗಿಯೇ ಈ ಜ್ಯೂಸ್ ತಯಾರಿ ಮಾಡುವುದು ಸಹ ತುಂಬ ಸುಲಭ ಮತ್ತು ಈ ಜ್ಯೂಸ್ ಅನ್ನು ಯಾರು ಬೇಕಾದರೂ ಕುಡಿಯಬಹುದು ಇದರಿಂದ ನಮಗೆ ಏನೆಲ್ಲ ಪ್ರಯೋಜನಗಳು ದೊರೆಯುತ್ತವೆ ಅಂದರೆ ನಮಗೆ ಗೊತ್ತಿರುವ ಹಾಗೆ ಕ್ಯಾರೆಟ್ ತಿನ್ನುವುದರಿಂದ ಕಣ್ಣಿನ ದೃಷ್ಟಿ ವೃದ್ಧಿಯಾಗುತ್ತದೆ ಜ್ಞಾಪಕಶಕ್ತಿ ಹೆಚ್ಚುತ್ತದೆ ಅಷ್ಟೇ ಅಲ್ಲ ಸೌಂದರ್ಯ ವೃದ್ಧಿಗೆ ಸಹಾಯಕಾರಿಯಾಗಿದೆ ಕ್ಯಾರೋಟ್ ಇದರ ಜೊತೆ ತೆಂಗಿನ ಹಾಲು ಕೂಡ ಇರುವುದರಿಂದ ಒಳ್ಳೆಯ ಕೊಬ್ಬಿನ ಅಂಶವನ್ನೂ ನಮ್ಮ ದೇಹಕ್ಕೆ ನೀಡಿ, ಲಿವರ್ ನ ಆರೋಗ್ಯ ಕೂಡ ರಕ್ಷಿಸುತ್ತದೆ ಈ ಹೆಲ್ತಿ ಜ್ಯೂಸ್.
ಇದರಲ್ಲಿ ಬೆಲ್ಲವನ್ನು ಇದನ್ನು ಬೇಕಾದರೆ ನೀವು ಊಟದ ಬಳಿಕ ಕುಡಿಯಬಹುದು ಇದರಿಂದ ಆಗುವ ಲಾಭವೇನು ಅಂದರೆ ಜೀರ್ಣಕ್ರಿಯೆ ಉತ್ತಮವಾಗಿ ಆಗುತ್ತದೆ ಹಾಗೆ ಊಟ ಕಡಿಮೆ ಮಾಡಿ, ಈ ಜ್ಯೂಸ್ ಅನ್ನು ಹೆಚ್ಚಾಗಿ ಕುಡಿಯುತ್ತ ಬಂದರೆ ನಿಮ್ಮ ತೂಕ ಕೂಡ ಇಳಿಕೆಯಾಗುತ್ತದೆ.
ಈ ಸುಲಭ ತಯಾರಿಕೆಯಲ್ಲಿ ಕಡಿಮೆ ಸಮಯದಲ್ಲಿ ಕಡಿಮೆ ಸಾಮಗ್ರಿಗಳನ್ನು ಬಳಸಿಕೊಂಡು ಮಾಡುವ ಈ ಜ್ಯೂಸ್ ಆರೋಗ್ಯವೃದ್ಧಿಗೆ ಮಾತ್ರವಲ್ಲ ಬ್ಯೂಟಿ ವೃದ್ಧಿಗೂ ಕೂಡಾ ಕಾರಣವಾಗುತ್ತದೆ ಹಾಗಾಗಿ ನಿಮ್ಮ ನೆನಪಿನ ಶಕ್ತಿಯಿಂದ ಹಿಡಿದು ತ್ವಚೆಯ ಅಂದ ಮತ್ತು ಲಿವರ್ ಹೃದಯ ಜೀರ್ಣಕ್ರಿಯೆ ಎಲ್ಲದರ ಕಾಳಜಿ ಮಾಡುವ ಈ ಸರಳ ಜ್ಯೂಸ್ ಅನ್ನು ನೀವು ಕೂಡ ಪ್ರತಿದಿನ ಸೇವಿಸಿ, ಪ್ರತಿದಿನ ಆಗದಿದ್ದಲ್ಲಿ ವಾರದಲ್ಲಿ 2 ಬಾರಿಯಾದರೂ ಕನಿಷ್ಠಪಕ್ಷ ಸೇವಿಸಿ ನಿಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಿ.