ಮಂಡಿ ನೋವಿಗೆ ಈ ಮನೆ ಮದ್ದು ಮಾಡಿ, ವ್ಯಾಪ ನೋನಿ ಎಣ್ಣೆಯಿಂದ ಮಾಡುವ ಈ ಮನೆ ಮದ್ದು ಮಂಡಿನೋವಿಗೆ ತಕ್ಷಣವೇ ಪರಿಹಾರ ಕೊಡುತ್ತದೆಹಾಗಾಗಿ ಇಂದಿನ ಲೇಖನ ನನ್ನ ಸಂಪೂರ್ಣವಾಗಿ ತಿಳಿದು ನಿಮ್ಮ ಆರೋಗ್ಯ ಕಾಳಜಿಯಿಂದ ಹಾಕಿ ಮಂಡಿನೋವಿಗೆ ಬೇರೆ ಯಾವುದೋ ಪರಿಹಾರವನ್ನ ಪಾಲಿಸುವುದಕ್ಕಿಂತ ಪ್ರತಿದಿನ ಈ ಮನೆಮದ್ದನ್ನು ಮಾಡುತ್ತಾ ಬನ್ನಿ ಆಗಿರುವ ನೋವಿನಿಂದ ಶಮನ ಪಡೆದುಕೊಳ್ಳಿ.
ಹೌದು ಮಂಡಿನೋವು ಎಂದರೆ ಎಷ್ಟು ವಿಪರೀತ ನೋವು ನೀಡುತ್ತದೆ ಎಂಬುದು ನೋಡೆ ತಿಳಿಯಬಹುದು ಯಾಕೆಂದರೆ ಮಂಡಿ ನೋವು ಇದ್ದರೆ ಸ್ವಲ್ಪ ದೂರ ನಡೆದರೂ ವ್ಯಕ್ತಿ ನೋವಿನಿಂದ ಸುಸ್ತಾಗಿ ಹೋಗುತ್ತಾರೆ.ಹಾಗಾಗಿ ಮಂಡಿ ನೋವಿನಿಂದ ಬಳಲುವವರಿಗೆ ಈ ಸರಳ ಮನೆಮದ್ದಿನ ಬಗ್ಗೆ ತಿಳಿಸಿಕೊಡಿ ಇದನ್ನು ಪಾಲಿಸುತ್ತಾ ನೋವಿನಿಂದ ಶಮನ ಪಡೆಯಲು ಆದರೆ ವಯಸ್ಸಾದ ನಂತರ ಬರುವ ಮಂಡಿ ನೋವಿಗೆ ಶಾಶ್ವತ ಪರಿಹಾರ ಅಂತ ಯಾವುದೂ ಇರುವುದಿಲ್ಲ
ಹಾಗಾಗಿ ಇಂತಹ ಸುಲಭ ಮನೆಮದ್ದನ್ನು ಪಾಲಿಸುತ್ತಾ ಹೆಚ್ಚು ಖರ್ಚು ಇಲ್ಲದೆ ನೋವಿನಿಂದ ನಿವಾರಣೆ ಪಡೆದುಕೊಳ್ಳಬಹುದು ನೋವು ಶಮನಕ್ಕಾಗಿ ಹೀಗೆ ಮಾಡಿ ಈ ಮನೆಮದ್ದನ್ನು ಪಾಲಿಸಿ ಸಾಕು.ಹೌದು ಫ್ರೆಂಡ್ಸ್ ಈ ನೋವು ನಿವಾರಕ ಮನೆ ಮದ್ದು ಯಾವುದೇ ಮಾತ್ರೆ ತೆಗೆದುಕೊಳ್ಳದ ಯಾವುದೇ ಆಹಾರ ಪದಾರ್ಥಗಳಿಂದ ಮನೆಮದ್ದು ಮಾಡಿ ಸೇವಿಸುವುದು ಅಲ್ಲ. ಅದರ ಬದಲಾಗಿ ಈ ಮನೆಮದ್ದು ಮಾಡುವುದಕ್ಕೆ ನಮಗೆ ಬೇಕಾಗಿರುವುದು ಒಂದಿಷ್ಟು ಪದಾರ್ಥಗಳು ಅದರಲ್ಲಿ ಎಲ್ಲರ ಮನೆಯಲ್ಲಿಯೂ ಅರಿಷಣ ಪುಡಿ ಇರುತ್ತದೆ ಮತ್ತು ವ್ಯಾಪಿನೋನಿ ಎಣ್ಣೆ ಮತ್ತು ಎಕ್ಕದ ಎಲೆ ಈ ಪರಿಹಾರ ಮಾಡುವುದಕ್ಕೆ ಬೇಕಾಗಿರುತ್ತದೆ
ಹಾಗಾಗಿ ಮೊದಲು ಈ ಪದಾರ್ಥಗಳನ್ನು ತೆಗೆದುಕೊಳ್ಳಿ ಬೌಲ್ ಒಂದಕ್ಕೆ ಅರಿಶಿಣ ಪುಡಿ ಹಾಗೂ ನೋನಿ ಎಣ್ಣೆಯನ್ನು ಮಿಶ್ರ ಮಾಡಿ ಈ ಮಿಶ್ರಣವನ್ನು ಸ್ವಲ್ಪ ಬೆಚ್ಚಗೆ ಮಾಡಿ ಕೊಳ್ಳಬೇಕು ಆ ಬಳಿಕ ಎಕ್ಕದ ಎಲೆಯನ್ನು ತೆಗೆದುಕೊಂಡು ಬಂದು ಅದನ್ನು ಸ್ವಚ್ಛ ಮಾಡಿ ಇಟ್ಟುಕೊಳ್ಳಿ ಇದಕ್ಕೆ ಸಾಸಿವೆ ಎಣ್ಣೆ ಅಥವಾ ಈ ಎಣ್ಣೆಯನ್ನು ಸವರಿ ತವಾದ ಮೇಲೆ ಹಾಕಿ ಬಿಸಿ ಮಾಡಿಕೊಂಡು
ಈಗ ಈ ನೋವಾದ ಭಾಗಕ್ಕೆ ಅಂದರೆ ಮಂಡಿ ನೋವು ಇರುವ ಭಾಗಕ್ಕೆ ಈ ಪೇಸ್ಟನ್ನು ಲೇಪ ಮಾಡಿ ಬಂದರೆ ತಯಾರಿಸಿಕೊಂಡ ಅರಿಶಿಣದ ಮಿಶ್ರಣವನ್ನು ನೋವಿರುವ ಭಾಗಕ್ಕೆ ದಪ್ಪಗೆ ಲೇಪ ಮಾಡಿ ಬಳಿಕ ಬೆಚ್ಚಗೆ ಮಾಡಿಕೊಂಡಂಥ ಎಕ್ಕದ ಎಲೆ ಅನ್ನೂ ಮಂಡಿಯ ಮೇಲೆ ಇರಿಸಿ ಶಾಖ ತೆಗೆದುಕೊಳ್ಳಬೇಕು.ಈ ಎಕ್ಕದ ಎಲೆಯನ್ನು ನೋವಾದ ಭಾಗಕ್ಕೆ ಅಂದರೆ ಮಂಡಿ ನೋವು ಇರುವ ಭಾಗಕ್ಕೆ ಹಾಕಿ ಅದರ ಮೇಲೆ ಬಟ್ಟೆಯೊಂದನ್ನು ಕಟ್ಟಿ.
ಇದೇ ರೀತಿ ಸರಳ ಪರಿಹಾರವನ್ನು ಮಾಡುತ್ತ ಬರುವುದರಿಂದ ಆ ದಿನದಿಂದ ದಿನಕ್ಕೆ ನೋವು ಕಡಿಮೆಯಾಗುವುದನ್ನು ಗಮನಿಸಬಹುದು ಹಾಗೂ ಇದನ್ನು ಸ್ವಲ್ಪ ಸಮಯ ಬಿಟ್ಟು ಅಥವಾ ರಾತ್ರಿಯೆಲ್ಲ ಹಾಗೆ ಬಿಟ್ಟು ಮಾರನೇ ದಿನ ಬಿಸಿನೀರನ್ನು ನೋವು ಇರುವ ಭಾಗಕ್ಕೆ ಹಾಕುತ್ತಾ ಬನ್ನಿ ಈ ರೀತಿ ಮಾಡುವುದರಿಂದ ಆ ಭಾಗದಲ್ಲಿ ರಕ್ತ ಪರಿಚಲನೆ ಸರಾಗವಾಗಿ ನಡೆದು ನಾವು ನಿವಾರಣೆಯಾಗುತ್ತೆಈ ರೀತಿಯಾಗಿ ಮಂಡಿ ನೋವಿಗೆ ಸರಳ ಪರಿಹಾರ ಸರಳ ಮನೆಮದ್ದನ್ನೂ ಮನೆಯಲ್ಲಿ ಪಾಲಿಸಬಹುದು, ಮಾತ್ರೆ ತೆಗೆದುಕೊಳ್ಳದೆ ಬೇರ್ಯಾವುದೋ ಪೇನ್ ಕಿಲ್ಲರ್ ಇಂಜೆಕ್ಷನ್ ಚಿಕಿತ್ಸೆ ಇಲ್ಲದೆ ಮಂಡಿ ನೋವಿಗೆ ಶಮನ ದೊರೆಯುತ್ತೆ ಹೀಗೆ ಮಾಡಿದರೆ.