Ad
Home ಉಪಯುಕ್ತ ಮಾಹಿತಿ ಯಾವ ರೀತಿಯ ಬಟ್ಟೆಗಳನ್ನ ಹಾಕಿಕೊಂಡರೆ ದೇವಿಯ ಕೋಪಕ್ಕೆ ಗುರಿಯಾಗಿ ದಟ್ಟ ದರಿದ್ರ ನಿಮ್ಮನ್ನ ಅಟ್ಟಾಡಿಸಿಕೊಂಡು ನಿಮ್ಮ...

ಯಾವ ರೀತಿಯ ಬಟ್ಟೆಗಳನ್ನ ಹಾಕಿಕೊಂಡರೆ ದೇವಿಯ ಕೋಪಕ್ಕೆ ಗುರಿಯಾಗಿ ದಟ್ಟ ದರಿದ್ರ ನಿಮ್ಮನ್ನ ಅಟ್ಟಾಡಿಸಿಕೊಂಡು ನಿಮ್ಮ ಹಿಂದೆ ತಿರುಗಾಡುತ್ತೇ ಗೊತ್ತ … ಅಷ್ಟಕ್ಕೂ ಯಾವುವು ಆ ಬಟ್ಟೆಗಳು…

ನಮಸ್ಕಾರಗಳು ಪ್ರಿಯ ಸ್ನೇಹಿತರೇ ಇವತ್ತಿನ ಮಾಹಿತಿಯಲ್ಲಿ ಹೇಳಲು ಹೊರಟಿರುವ ಈ ವಿಚಾರ ಬಟ್ಟೆ ಕುರಿತು. ಹೌದು ಬಟ್ಟೆ ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ ಅದರಲ್ಲೂ ಹೆಣ್ಣು ಮಕ್ಕಳಿಗೆ ಬಟ್ಟೆ ಅಂದರೆ ಪ್ರಾಣ ತಿಂಗಳಿಗೊಮ್ಮೆಯಾದರೂ ಬಟ್ಟೆಯ ತೆಗೆದುಕೊಳ್ಳಲೇಬೇಕು ಅದೇ ಅವರಿಗೆ ಖುಷಿ ಹಾಗಾಗಿ ನಾವು ಬಟ್ಟೆ ವಿಚಾರದಲ್ಲಿ ಕೆಲವೊಂದು ತಪ್ಪುಗಳನ್ನು ಮಾಡಬಾರದು. ಯಾಕೆ ಕೇಳ್ತಾ ಇದ್ದೇವೆ ಅಂದರೆ ಇವತ್ತಿನ ದಿವಸಗಳಲ್ಲಿ ಇವತ್ತಿನ ಯುವಕರು ಕೆಲವೊಂದು ವಿಚಾರಗಳನ್ನು ತಿಳಿಯದೆ ಕೆಲವೊಂದು ತಪ್ಪುಗಳನ್ನು ಮಾಡುತ್ತಾ ಇದ್ದಾರೆ. ಹೌದು ಸ್ನೇಹಿತರ ಬಟ್ಟೆ ವಿಚಾರದಲ್ಲಿ ಮಾಡುವ ಕೆಲವು ತಪ್ಪುಗಳು ಮುಂದೆ ಚಾರಿತ್ರ್ಯಹನನಕ್ಕೆ ಕಾರಣವಾಗಬಹುದು ಆದಕಾರಣ ಲೇಖನವನ್ನ ಸಂಪೂರ್ಣವಾಗಿ ತಿಳಿರಿ ನಿಮಗೆ ತಿಳಿಯದೆ ಮಾಡುತ್ತಿರುವ ಈ ತಪ್ಪಿಗೆ ಮುಂದೆ ಪಶ್ಚಾತ್ತಾಪ ಪಡಬೇಡಿ ಎಂದು ಮಾಹಿತಿ ತಿಳಿದು ಅದನ್ನು ಸರಿ ಪಡಿಸಿಕೊಳ್ಳಿ.

ಹೌದು ಸ್ನೇಹಿತರೆ ನಮ್ಮ ಹಿಂದೂ ಸಂಪ್ರದಾಯದ ಶ್ರೇಷ್ಠ ಪುರಾಣಗಳಲ್ಲಿ ಗ್ರಂಥಗಳಲ್ಲಿ ತಿಳಿಸಲಾಗಿದೆ, ಯಾವುದೇ ಕಾರಣಕ್ಕೂ ವ್ಯಕ್ತಿ ಹರಿದ ಬಟ್ಟೆಯನ್ನು ಆಗಲಿ ಕೊಳಕು ಬಟ್ಟೆಯನ್ನು ನೆನ್ನೆ ಧರಿಸಿದ ಬಟ್ಟೆ ನಾಗಲಿ ಹಾಕಬಾರದು ಅಂತ ಇದರಿಂದ ಲಕ್ಷ್ಮಿ ದೇವಿಯ ಕೃಪೆ ತೊರೆಯುವುದಿಲ್ಲ ಎಂದು ಹೇಳಲಾಗಿದ್ದು ಲಕ್ಷ್ಮೀ ದೇವಿಯನ್ನು ಓಲೈಸಿಕೊಳ್ಳಬೇಕು ಅಂದರೆ ನಾವು ಮನೆಯನ್ನು ಮಾತ್ರ ಶಿಕ್ಷೆ ಕಿತ್ತುಕೊಳ್ಳುವುದಲ್ಲ ನಮ್ಮನ್ನು ನಾವು ಶುಚಿಯಾಗಿಟ್ಟು ಕೊಂಡಿರಬೇಕು ಎಂದು ತಿಳಿಸುತ್ತದೆ ಕೆಲವೊಂದು ಗ್ರಂಥಗಳು. ಪುರಾಣಗಳ ಪ್ರಕಾರ ನಮ್ಮ ಸಂಪ್ರದಾಯದಲ್ಲಿ ಸ್ನಾನಕ್ಕೂ ಕೂಡ ಅದರದ್ದೇ ಆದ ಮಹತ್ವವಿದೆ ವ್ಯಕ್ತಿ ಯಾವ ಸಮಯದಲ್ಲಿ ಯಾವಾಗ ಹೇಗೆ ಸ್ನಾನ ಮಾಡಿ ಕೊಳ್ಳಬೇಕು ಎಂಬುದನ್ನು ಕೂಡ ಉಲ್ಲೇಖ ಮಾಡಲಾಗಿದೆ ಹೌದು ಮನುಷ್ಯ ಬೆಳಿಗ್ಗೆ 8ಗಂಟೆಯ ಒಳಗೆ ಸ್ನಾನಾದಿಗಳನ್ನು ಮುಗಿಸಬೇಕು ಅಂತ ಹೇಳುತ್ತದೆ ಪುರಾಣಗಳು ಹಾಗೂ ನಮ್ಮ ಪದ್ಧತಿ ಅನುಸಾರವಾಗಿ ವೈಜ್ಞಾನಿಕವಾಗಿಯೂ ಕೂಡ ಈ ಸಮಯದಲ್ಲಿ ಸ್ನಾನ ಮಾಡುವುದು ಆರೋಗ್ಯಕ್ಕೂ ಉತ್ತಮ ಎಂದು ತಿಳಿಸಲಾಗಿದೆ.

ಹಾಗೆ ಸ್ನಾನದ ಬಳಿಕ ಧರಿಸಿದ ಬಟ್ಟೆಯನ್ನೆ ಮತ್ತೆ ಧರಿಸ ಬಾರದು, ಹೌದು ಕೊಳಕು ಬಟ್ಟೆಯನ್ನು ಅಥವಾ ಸ್ವಚ್ಚ ಮಾಡದೇ ಇರುವ ಬಟ್ಟೆಗಳನ್ನು ಧರಿಸುವುದರಿಂದ ನಮಗೆ ನಾವೇ ದಾರಿದ್ರ್ಯ ತಂದುಕೊಂಡಂತೆ. ಆದ ಕಾರಣ ಸ್ನಾನಾದಿಗಳನ್ನು ಮುಗಿಸಿ ಮಹಿಳೆ ಸ್ವಚ್ಛ ಮಾಡಿದ ಬಟ್ಟೆಯನ್ನು ಧರಿಸಬೇಕು ಇನ್ನು ಇವತ್ತಿನ ದಿವಸಗಳಲ್ಲಿ ಫ್ಯಾಷನ್ ಎಂದು ಹೊಸ ಬಟ್ಟೆ ಕೊಂಡು ಕೊಂಡರು ಆ ಬಟ್ಟೆಗಳು ಹರಿದು ಹೋಗಿರುತ್ತದೆ ಹೌದು ನಾವು ಇವತ್ತಿನ ದಿವಸ ಗಳಲ್ಲಿ ನೋಡಬಹುದು ಇಂದಿನ ಪುರುಷ ಮತ್ತು ಮಹಿಳೆಯರು ಹರಿದ ಬಟ್ಟೆ ಫ್ಯಾಷನ್ ಎಂಬ ಹೆಸರಿನಲ್ಲಿ ಧರಿಸುತ್ತಾರೆ ಆದರೆ ಇದು ಫ್ಯಾಶನ್ ಆಗಿರಬಹುದು ಆದರೆ ಈ ರೀತಿ ಪ್ಯಾಚ್ ಹಾಕಿದ ಬಟ್ಟೆಗಳನ್ನು ಧರಿಸುವುದರಿಂದ ಅದು ನಮ್ಮ ಪದ್ಧತಿಯ ಪ್ರಕಾರ ಉತ್ತಮವಲ್ಲ ಎಂದು ತಿಳಿಸಲಾಗಿದೆ ಇದರಿಂದ ತಾಯಿಯ ಕೃಪೆಯನ್ನು ಯಾವತ್ತಿಗೂ ಅಂಥವರು ಪಡೆದುಕೊಳ್ಳಲು ಸಾಧ್ಯವಿಲ್ಲ.

ಹೌದು ಇವತ್ತಿನ ದಿವಸಗಳಲ್ಲಿ ಫ್ಯಾಷನ್ ಟೆಕ್ನಾಲಜಿ ಎಂಬ ಹೆಸರಿನಲ್ಲಿ ಹಲವರು ತಮ್ಮ ಜೀವನಶೈಲಿಯನ್ನೇ ಬದಲಾಯಿಸಿಕೊಂಡಿದ್ದಾರೆ ಆದರೆ ಈ ರೀತಿ ಜೀವನ ಶೈಲಿಯನ್ನು ಬದಲಾಯಿಸಿಕೊಂಡರು ಪರಿಣಾಮ ಏನು ಎಂಬುದನ್ನು ಕೂಡ ನಾವು ಈ ದಿನ ಸಾಕ್ಷಿ ಹಾಗೆ ಕಣ್ಮುಂದೆ ನೋಡುತ್ತಿದ್ದಾಗ ಆದ್ದರಿಂದ ತಪ್ಪುಗಳನ್ನು ಮಾಡುವ ಮುನ್ನ ಒಮ್ಮೆ ಯೋಚಿಸಿ ನೀವು ಯಾವ ರೀತಿ ಹಾಕುತ್ತಿದ್ದೀರಾ ಅದು ನಿಮ್ಮ ಮೇಲೆ ಯಾವ ರೀತಿ ಪ್ರಭಾವ ಬೀರುತ್ತಿದೆ ಅಂತ ಪಾಶ್ಚಾತ್ಯರ ಮೊರೆ ಹೋಗುವುದು ಸುಲಭ ಆದರೆ ಬಳಿಕ ಅದರ ಪ್ರಭಾವ ದಿಂದ ಉಂಟಾಗುವ ಸಮಸ್ಯೆ ಬಹಳ ನೋವನ್ನು ನೀಡುತ್ತದೆ.

ಆದ್ದರಿಂದ ಹರಿದ ಬಟ್ಟೆ ಪ್ಯಾಚ್ ಹಾಕಿದ ಬಟ್ಟೆಗಳನ್ನು ಹಾಕೋದು ಫ್ಯಾಷನ್ ಎಂದರೆ ಮುಂದಿನ ದಿವಸಗಳಲ್ಲಿ ಅದು ನಿಮ್ಮ ಮೇಲೆ ಮತ್ತೊಂದು ರೀತಿಯಲ್ಲಿ ಪರಿಣಾಮ ಬೀರಬಹುದು ಇಂದಿನಿಂದ ಅಂತಹ ಬಟ್ಟೆಗಳನ್ನು ಧರಿಸುವುದನ್ನು ಬಿಟ್ಟು ನಮ್ಮ ಪದ್ಧತಿ ಪ್ರಕಾರ ಯಾವ ರೀತಿ ಬಟ್ಟೆಗಳನ್ನು ಧರಿಸಬೇಕು ಆ ರೀತಿ ಬಟ್ಟೆ ಧರಿಸಿ ಇದರಿಂದ ನಿಮ್ಮ ಜೀವನಶೈಲಿ ಉತ್ತಮವಾಗಿರುತ್ತದೆ ಹಾಗೂ ನಿಮ್ಮ ವ್ಯಕ್ತಿತ್ವವೂ ಉತ್ತಮವಾಗಿರುತ್ತದೆ.

Exit mobile version