Ad
Home ಉಪಯುಕ್ತ ಮಾಹಿತಿ ರಾಮ ತುಳಸಿಯಿಂದ ಈ ಒಂದು ಸಣ್ಣ ವಿಶೇಷ ತಂತ್ರವನ್ನ ಮಾಡಿ ನೋಡಿ ಸಾಕು … ಕಷ್ಟಗಳು...

ರಾಮ ತುಳಸಿಯಿಂದ ಈ ಒಂದು ಸಣ್ಣ ವಿಶೇಷ ತಂತ್ರವನ್ನ ಮಾಡಿ ನೋಡಿ ಸಾಕು … ಕಷ್ಟಗಳು ನಿಮ್ಮ ಮನೆ ಬಾಗಿಲಿನ ಹತ್ತಿರ ಬರೋದಕ್ಕೂ ಹಿಂದೇಟು ಹಾಕುತ್ತವೆ… ಅಷ್ಟಕ್ಕೂ ರಾಮ ತುಳಸಿ ಗಿಡ ಹೇಗಿರುತ್ತೆ ಅದನ್ನ ಬಳಸಿ ಪೂಜೆ ಮಾಡೋದು ಹೇಗೆ ಗೊತ್ತ …

ನಮಸ್ಕಾರಗಳು ಪ್ರಿಯ ಓದುಗರೆ ಮಕ್ಕಳು ವಿದ್ಯಾಭ್ಯಾಸದಲ್ಲಿ ಹಿಂದುಳಿಯುತ್ತಿದ್ದಾರೆ ಮನೆಯಲ್ಲಿ ಮಕ್ಕಳು ಮಾತು ಕೇಳುತ್ತಿಲ್ಲ ಹಾಗೆ ಮಕ್ಕಳನ್ನು ನೋಡಿದರೆ ಅವರು ಮುಂದಿನ ಭವಿಷ್ಯದಲ್ಲಿ ಹೇಗಿರುತ್ತಾರೋ ಅನ್ನುವ ಚಿಂತೆ ಪೋಷಕರಲ್ಲಿ ಆಲೋಚನೆಗಳು ಹೆಚ್ಚಾಗಿದೆಯಾ ಹಾಗಾದರೆ ನಾವು ಹೇಳುವ ಈ ಪರಿಹಾರವನ್ನು ಮಾಡಿ ಇದರಿಂದ ಖಂಡಿತ ಮಕ್ಕಳ ಜಾತಕದಲ್ಲಿ ಯಾವುದೇ ತರಹದ ಸಮಸ್ಯೆಗಳಿದ್ದರೂ ಅದು ಪರಿಹಾರವಾಗತ್ತೆ ಜೊತೆಗೆ ಮಕ್ಕಳಿಗೆ ಜ್ಞಾಪಕಶಕ್ತಿ ಕಡಿಮೆ ಅಂದರೆ ಅದಕ್ಕೂ ಕೂಡ ಪರಿಹಾರವನ್ನು ತಿಳಿಸುತ್ತೇವೆ ಈ ಲೇಖನವನ್ನ ಸಂಪೂರ್ಣವಾಗಿ ತಿಳಿದು ನಾವು ಹೇಳಿದ ಪರಿಹಾರವನ್ನು ಮಾಡಿ ಹೌದು ಪ್ರತಿಯೊಬ್ಬ ಪೋಷಕರೂ ಕೂಡ ಶ್ರಮವಹಿಸುವುದು ತಮ್ಮ ಭವಿಷ್ಯದಲ್ಲಿ ಯೋಚನೆ ಮಾಡುವುದು ತಮ್ಮ ಮಕ್ಕಳ ಕುರಿತು. ಮಕ್ಕಳ ಕುರಿತು ಯೋಚನೆ ಮಾಡುವಾಗ ವಿದ್ಯಾಭ್ಯಾಸದ ವಿಚಾರವೂ ಕೂಡ ಬಂದೇ ಬರುತ್ತದೆ ಹಾಗಾಗಿ ಮಕ್ಕಳ ವಿದ್ಯಾಭ್ಯಾಸ ಕುರಿತು ಯೋಚನೆ ಮಾಡುವುದು ಕೂಡ ಪೋಷಕರ ಕರ್ತವ್ಯ ಆಗಿರುತ್ತದೆ ಹಾಗೆ ಅದು ಅವರ ಕನಸು ಕೂಡ ಆಗಿರುತ್ತದೆ.

ಸ್ನೇಹಿತರೇ ಎಲ್ಲವೂ ಸರಿ ಇದೆ ಅನ್ನುವಾಗ ಮಕ್ಕಳಲ್ಲಿ ಏನಾದರೂ ಸಮಸ್ಯೆಗಳು ಉಂಟಾಗಿ ಹೋಗುತ್ತದೆ ಯಾಕೆ ಅಂತ ಗೊತ್ತಿಲ್ಲ ಮಕ್ಕಳು ಹೇಳಿದ ಮಾತು ಕೇಳುತ್ತಾ ಇರುವುದಿಲ್ಲ ಇದ್ದಕಿದ್ದ ಹಾಗೆ ಮಕ್ಕಳ ನಡವಳಿಕೆಯಲ್ಲಿ ಬದಲಾವಣೆ ಕಂಡು ಬರುತ್ತಾ ಇರುತ್ತದೆ ಇದೆಲ್ಲ ಯಾವ ಕಾರಣಕ್ಕೆ ಅನ್ನುವುದನ್ನು ತಿಳಿಯುವುದಕ್ಕೆ ಸಾಧ್ಯವಾಗದಿರುವಷ್ಟು ಆಲೋಚನೆ ಉಂಟಾಗಿರುತ್ತದೆ ಪೋಷಕರಿಗೆ. ಇವತ್ತಿನ ದಿವಸಗಳಲ್ಲಿ ಮನೆಯಲ್ಲಿ ತಂದೆ ತಾಯಿ ಇಬ್ಬರೂ ಕೂಡ ಕೆಲಸ ಮಾಡಲು ಹೋಗುತ್ತಾರೆ ಹಾಗೆ ಈ ಕೆಲಸ ಮಾಡುವ ಸಮಯದಲ್ಲಿ ಮಕ್ಕಳ ಬಗ್ಗೆ ಚಿಂತೆ ಮಾಡಲು ಆಗುತ್ತಿರುವುದಿಲ್ಲ ಹಾಗೆ ಕೆಲವೊಂದು ಪರಿಹಾರಗಳನ್ನು ಗುಡ ಮಕ್ಕಳಿಗೆ ಮಾಡಲು ಸಾಧ್ಯವಾಗುತ್ತಿರುವುದಿಲ್ಲ.

ಹೀಗಿರುವಾಗ ಆಚೆ ಹೋಗಿ ಪರಿಹಾರಗಳನ್ನು ಮಾಡಿಕೊಂಡು ಬರಲು ಸಾಧ್ಯ ಇಲ್ಲ ಅನ್ನುವವರು ನಾವು ಹೇಳುವ ಪರಿಹಾರವನ್ನ ಪಾಲಿಸಿ ಮಲಗಿರುವ ರಂಗನಾಥಸ್ವಾಮಿಯ ಫೋಟೊ ಅಥವಾ ವಿಷ್ಣುವಿನ ರಾಮನ ವಿಗ್ರಹವನ್ನು ತಂದು ಮನೆಯಲ್ಲಿ ಇಡಬೇಕು ಇದನ್ನು ಹೇಗೆ ಇಡಬೇಕೆಂದರೆ ಬೆಳ್ಳಿ ತಟ್ಟೆಯ ಮೇಲೆ ಈ ವಿಗ್ರಹವನ್ನು ಇರಿಸಬೇಕು. ಇಷ್ಟು ಮಾಡಿದ ಮೇಲೆ ಈ ವಿಗ್ರಹಕ್ಕೆ ಪ್ರತಿ ಸಂಜೆ ರಾಮತುಳಸಿ ಎಂದು ಸಿಗುತ್ತದೆ ಹೌದು ಈ ತುಳಸಿ ಎಲೆಗಳಲ್ಲಿ 2 ವಿಧವಿರುತ್ತದೆ. ಕೃಷ್ಣ ತುಳಸಿ ರಾಮ ತುಳಸಿ ಎಂದು ಅದರಲ್ಲಿ ನಾವು ಈ ಪರಿಹಾರಕ್ಕೆ ಬಳಸಬೇಕಿರುವುದು ರಾಮ ತುಳಸಿಯನ್ನು ಮನೆಗೆ ತಂದ ರಾಮನ ವಿಗ್ರಹವನ್ನು ಮನೆಯಲ್ಲಿ ಪ್ರತಿಷ್ಠಾಪನೆ ಮಾಡಿ ಪ್ರತಿ ಸಂಜೆ ಇಲ್ಲವಾದಲ್ಲಿ ವಿಷ್ಣು ವಿಗೆ ಆ ವಿಷ್ಣುಪರಮಾತ್ಮನಿಗೆ ಪ್ರಾತಃಕಾಲದಲ್ಲಿ ಅವನನ್ನು ಆರಾಧನೆ ಮಾಡಿದರೆ ಅವನ ನಾಮ ಜಪ ಮಾಡಿದರೆ ಆತನಿಗೆ ಬಹಳ ಸಂತಸವಾಗುತ್ತದೆ ನೀವು ಪ್ರಾತಃಕಾಲದಲ್ಲಿ ಕೂಡ ಈ ಪರಿಹಾರವನ್ನು ಮಾಡಬಹುದು.

ಈ ಪರಿಹಾರದಲ್ಲಿ ನೀವು ಮಾಡಬೇಕಾದುದೇನೆಂದರೆ ಪ್ರತಿ ಪ್ರಾತಕಾಲ ಅಥವಾ ಗೋಧೂಳಿ ಲಗ್ನದಲ್ಲಿ ವಿಷ್ಣುವಿನ ವಿಗ್ರಹಕ್ಕೆ ರಾಮತುಳಸಿ ದಳದಿಂದ ಅರ್ಚನೆ ಮಾಡಬೇಕು ಹೌದು ಮನೆಯಲ್ಲಿಯೇ ವಿಷ್ಣುಸಹಸ್ರನಾಮವನ್ನು ಪಠಿಸುವ ಮೂಲಕ ಅಥವಾ ಕೇಳುವ ಮೂಲಕ ಮಾಧವನನ್ನು ಆ ಹರಿಯನ್ನು ಜಪಿಸುತ್ತಾ ಅವನಿಗೆ ರಾಮ ತುಳಸಿಯನ್ನು ಸಮರ್ಪಣೆ ಮಾಡಿ ಹೀಗೆ ಮಾಡುವುದರಿಂದ ನಿಮ್ಮ ಮಕ್ಕಳ ಮೇಲೆ ಆಗಿರುವ ಎಲ್ಲ ದೋಷಗಳು ದೂರವಾಗುತ್ತದೆ ಪರಿಹಾರವಾಗುತ್ತದೆ. ಹೌದು ಸ್ನೇಹಿತರೆ ವಿಷ್ಣುಸಹಸ್ರನಾಮವನ್ನು ಪೂರ್ಣ ವಿಷ್ಣುಸಹಸ್ರನಾಮವನ್ನು ಕೇಳಿ ರಾಮ ತುಳಸಿಯನ್ನು ಪರಮಾತ್ಮನಿಗೆ ಸಮರ್ಪಣೆ ಮಾಡಿ ಈ ಪೂಜೆಯನ್ನು ಅಂತ್ಯ ಮಾಡಿ ಹೀಗೆ ಪ್ರತಿದಿನ ಮಾಡುವುದರಿಂದ ನಿಮ್ಮ ಮಕ್ಕಳ ಭವಿಷ್ಯ ಉಜ್ವಲವಾಗಿರುತ್ತದೆ.

ಮಕ್ಕಳಿಗೆ ನೆನಪಿನ ಶಕ್ತಿ ಇಲ್ಲ ಅನ್ನುವವರು ಮಕ್ಕಳಿಗೆ ಪ್ರತಿದಿನ ಸ್ವಲ್ಪ ಸ್ವಲ್ಪ ಪ್ರಮಾಣದಲ್ಲಿ ಕಾಡುಜೇನನ್ನು ಸವೆಯಲು ಹೇಳಿ ಹೀಗೆ ಮಾಡುವುದರಿಂದ ನೆನಪಿನ ಶಕ್ತಿ ಹೆಚ್ಚುತ್ತದೆ ಮತ್ತು ಪ್ರತಿ ಬಾರಿ ಓದಲು ಕುಳಿತರು ಕುಳಿತುಕೊಳ್ಳುವಾಗ ಪೂರ್ವಾಭಿಮುಖವಾಗಿ ಮಕ್ಕಳನ್ನು ಕೂರಿಸಿ ವಿದ್ಯಾಭ್ಯಾಸ ಮಾಡಿಸಿ ಸರಸ್ವತಿ ಸ್ತೋತ್ರವನ್ನು ಪಠಿಸಿ ಓದಲು ಕೂರಿಸಿ ಎಲ್ಲವೂ ಒಳ್ಳೆಯದಾಗುತ್ತದೆ…

Exit mobile version