Ad
Home ಉಪಯುಕ್ತ ಮಾಹಿತಿ ರೋಡಿನಲ್ಲೇ ಕುಣಿದು ಕುಪ್ಪಳಿಸಿದ ಬಿಗ್ ಬಾಸ್ ನ ದಿವ್ಯ ಸುರೇಶ್ … ಸೋಶಿಯಲ್ ಮೀಡಿಯಾದಲ್ಲಿ ತಲ್ಲಣ...

ರೋಡಿನಲ್ಲೇ ಕುಣಿದು ಕುಪ್ಪಳಿಸಿದ ಬಿಗ್ ಬಾಸ್ ನ ದಿವ್ಯ ಸುರೇಶ್ … ಸೋಶಿಯಲ್ ಮೀಡಿಯಾದಲ್ಲಿ ತಲ್ಲಣ ಉಂಟುಮಾಡಿದ ರೀಲ್ ಇದು… ಅಷ್ಟಕ್ಕೂ ಹುಡುಗರ ಹಾರ್ಟ್ ಬೀಟ್ ಜಾಸ್ತಿ ಮಾಡಿದ ಈ ರೀಲ್ ನೋಡಿ…

ನಮಸ್ಕಾರ ಓದುಗರೇ ಬಿಗ್ ಬಾಸ್ ಕಾರ್ಯಕ್ರಮದಿಂದ ಈಗಾಗಲೇ ಬಹಳಷ್ಟು ಮಂದಿ ತಮ್ಮ ಲೈಫ್ ಸೆಟಲ್ ಮಾಡಿಕೊಂಡಿದ್ದಾರೆ ಅಂಥವರಲ್ಲಿ ನಾವು ಪಟ್ಟಿ ಮಾಡುತ್ತಾ ಹೋದರೆ ಚಂದನ್ ಶೆಟ್ಟಿ ನಿವೇದಿತಾ ಗೌಡ ಇನ್ನೂ ಹಲವಾರು ಮಂದಿ ತಮ್ಮ ಲೈಫ್ ಸೆಟಲ್ ಮಾಡಿಕೊಂಡಿದ್ದಾರೆ. ತಮ್ಮ ಜೀವನದಲ್ಲಿ ಈ ರಿಯಾಲಿಟಿ ಶೋ ಎಂದಾಕೆಯ ಭಾರೀ ದೊಡ್ಡ ಅವಕಾಶಗಳನ್ನು ಪಡೆದುಕೊಂಡು ಅದನ್ನು ಸರಿಯಾಗಿ ಬಳಸಿಕೊಂಡು ಎತ್ತರಕ್ಕೆ ಏರಿರುವ ಸಂಖ್ಯೆ ಕಡಿಮೆಯೇನೂ ಇಲ್ಲ ನೋಡಿ ಅಂಥವರ ಸಂಖ್ಯೆ ಯಲ್ಲಿ ದಿವ್ಯ ಸುರೇಶ್ ಅವರು ಕೂಡ ಸೇರಿಕೊಂಡಿದ್ದಾರೆ ಹೌದು ದಿವ್ಯ ಸುರೇಶ್ ಅವರು ನಮ್ಮ ಕನ್ನಡದವರೇ ಆಗಿದ್ದರೂ ಆದರೆ ಅವರು ಮಾಡಲಾಗಿದ್ದರೂ ಸಹ ತುಂಬ ಚೆನ್ನಾಗಿ ಇದ್ದರೂ ಸಹ ಅವರಿಗೆ ಅವಕಾಶಗಳು ಸಿಕ್ಕರೂ ಅದು ಬಹಳ ಬೇಗ ಕೈತಪ್ಪಿಹೋಗುತ್ತಿತ್ತು ಇವರು ಬೇರೆ ಭಾಷೆಯಲ್ಲಿ ಕೆಲವೊಂದು ಸಿನಿಮಾಗಳಲ್ಲಿ ನಟನೆ ಕೂಡ ಮಾಡಿದ್ದಾರೆ ಆದರೆ ಅಂತಹ ಸಿನೆಮಾಗಳು ಈಗ ಸುರೇಶ್ ಅವರಿಗೆ ಹೆಚ್ಚು ಖ್ಯಾತಿ ಗಳಿಸಿ ಕೊಡಲಿಲ್ಲ.

ಹೌದು ನಾವು ಮಾತನಾಡುತ್ತಿರುವುದು ನಟಿ ದಿವ್ಯಾ ಸುರೇಶ್ ಅವರ ಬಗ್ಗೆ ಇವರು ನಟಿ ಹಾಗೂ ಮಾಡೆಲ್ ಮೊದಮೊದಲು ಕೆಲವೊಂದು ಫೋಟೋಗಳ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಕೆಲವಷ್ಟು ಅಭಿಮಾನಿಗಳನ್ನ ಮಾತ್ರ ಹೊಂದಿದ್ದ ಇವರಿಗೆ ದೊಡ್ಡ ಖ್ಯಾತಿಗಳಿಸಿ ಕೊಟ್ಟಿದ್ದು ಮಾತ್ರ ಬಿಗ್ ಬಾಸ್ ಕಾರ್ಯಕ್ರಮ ಈಗ ಬಿಗ್ ಬಾಸ್ ಕಾರ್ಯಕ್ರಮದ ಹೊಸದರಲ್ಲಿ ಶೋ ಓಪನಿಂಗ್ ಸಮಯದಲ್ಲಿ ಕಿಚ್ಚ ಸುದೀಪ್ ಅವರ ಜೊತೆ ವೇದಿಕೆ ಮೇಲೆ ಸುದೀಪ್ ಅವರ ಜೊತೆ ಒಬ್ಬನಾಗಿ ಹೇಳಿಕೊಂಡಿದ್ದರೂ ದಿವ್ಯ ಸುರೇಶ್ ಅವರು ತಾನು ಯಾವುದೇ ಪ್ರಾಜೆಕ್ಟ್ ಗೆ ಸಹಿ ಹಾಕಿದರು ಕಾರಣಾಂತರಗಳಿಂದ ಆ ಪ್ರಾಜೆಕ್ಟ್ ಅರ್ದಂಬರ್ದ ವಾಗುತ್ತಿತ್ತು ಆದರೆ ಈ ಸಮಯ ನನಗೆ ನನ್ನನ್ನು ನಾನು ನೆನಪಿಸಿಕೊಳ್ಳುವುದಕ್ಕೆ ಒಳ್ಳೆಯ ಸಮಯ ಎಂದು ಹೇಳಿಕೊಂಡಿದ್ದರು.

ಆದರೆ ಅದೃಷ್ಟವೋ ದುರಾದೃಷ್ಟವೋ ನಟಿ ದಿವ್ಯಾ ಸುರೇಶ್ ಅವರಿಗೆ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಅಷ್ಟೊಂದು ಮನ್ನಣೆ ಶುರುವಿನಲ್ಲಿ ಸಿಗಲಿಲ್ಲ ಹಾಗೆ ಈ ಶೋ ಕೂಡ ಅರ್ಧಕ್ಕೆ ನಿಂತು ಹೋಗಿತ್ತು ಆದರೆ ಮತ್ತೊಮ್ಮೆ ಶೋ ಸೆಕೆಂಡ್ ಇನಿಂಗ್ಸ್ ನೊಂದಿಗೆ ಮೂಡಿ ಬಂದಿದ್ದು ಈ ಸೆಕೆಂಡ್ ಇನಿಂಗ್ಸ್ ನಲ್ಲಿ ದಿವ್ಯ ಸುರೇಶ್ರವರು ಈ ಚಾನ್ಸ್ ಮಿಸ್ ಮಾಡಿಕೊಳ್ಳದೇ ತಾವೇನು ಎಂದು ಗುರುತಿಸಿಕೊಂಡಿದ್ದರು ಹಾಗೆ ಭಾರಿ ಫೇಮಸ್ ಕೂಡ ಆಗಿದ್ದರು. ಸದ್ಯ ರೇಗದಿರಿ ಸುರೇಶ್ ಅವರು ಬಿಗ್ ಬಾಸ್ ಮನೆಯಿಂದ ಹೊರಬಂದ ಮೇಲೆ ಕೆಲವೊಂದು ಶೋಗಳಲ್ಲಿ ಅವರಿಗೆ ಅವಕಾಶ ಸಿಕ್ಕಿದ ಹಾಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿರುವ ಇವರ ವೀಡಿಯೊಗಳು ದಿನಕ್ಕೊಂದು ಹೊಸದಾದ ಫೋಟೋಶೂಟ್ ನೊಂದಿಗೆ ವಿಡಿಯೋದೊಂದಿಗೆ ತಮ್ಮ ಅಭಿಮಾನಿಗಳಿಗೆ ಫಾಲೋವರ್ಸ್ ಗಳಿಗೆ ಮನರಂಜನೆ ಕೊಡ್ತಾರೆ ದಿವ್ಯ ಸುರೇಶ್.

ದಿವ್ಯ ಸುರೇಶ್ ಅವರ ಸದ್ಯದ ರೀಲ್ಸ್ ಭಾರೀ ವೈರಲ್ ಆಗಿದ್ದು ಇದರಲ್ಲಿ ಡಿಕೆಸುರೇಶ್ ಅವರು ಹಸಿರು ಬಣ್ಣದ ಟಾಪ್ ಮತ್ತು ಶಾರ್ಟ್ಸ್ ಹಾಕಿ ಕೊಟ್ಟಿರುವ ಪೋಸ್ ಮತ್ತು ವಿವರ ಔಟ್ ಫೀಲ್ಡ್ ಭಾರೀ ಬರಲಾಗುತ್ತಿದ್ದು ಈ ವಿಡಿಯೋವನ್ನು ನೀವೂ ಕೂಡ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಕಾಣಬಹುದಾಗಿದೆ ಹಾಗೂ ಡಿಕೆ ಸುರೇಶ್ ಅವರ ಔಟ್ ಫಿಟ್ ಫೋಟೋ ಅನ್ನು ನೀವು ಈ ಲೇಖನದಲ್ಲಿ ಕಾಣಬಹುದು. ಎಲ್ಲರಿಗೂ ಶುಭವಾಗಲಿ ಧನ್ಯವಾದ.

Exit mobile version