ನಮಸ್ಕಾರಗಳು ಪ್ರಿಯ ಓದುಗರೇ ನಿಮ್ಮ ಜೀವನದಲ್ಲಿ ಇಂತಹ ಅನುಭವ ಎಂದಾದರೂ ಆಗಿದೆಯಾ? ಹೌದು ನಿಮ್ಮ ಜೇಬಿನಿಂದ ಹಣ ಬೀಳುವುದು ಆಗಲಿ ಅಥವಾ ಚಿಲ್ಲರೆ ಬೀಳುವುದಾಗಲಿ ಅಕಸ್ಮಾತಾಗಿ ನಿಮ್ಮ ಕೈಜಾರಿ ಹಣ ಬಿತ್ತು ಅಂದರೆ ಇದನ್ನು ಕೆಲವರು ಸಾಮಾನ್ಯವಾಗಿ ತೆಗೆದುಕೊಳ್ಳುತ್ತಾರೆ ಇನ್ನೂ ಕೆಲವರು ಅದನ್ನು ಅಪಶಕುನ ಅಂತಾರೆ. ಆದರೆ ಇಂತಹ ಘಟನೆ ನಡೆದಾಗ ಅದಕ್ಕೂ ಕೂಡ ಅರ್ಥವಿದೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇಂತಹ ಘಟನೆಗೆ ಅರ್ಥವಿದೆ ಇದನ್ನು ಕೂಡ ಜ್ಯೋತಿಷ್ಯ ಶಾಸ್ತ್ರದಲ್ಲಿ ಕೆಲವೊಂದು ಶಕುನ ತೊಡಿಸುತ್ತದೆ ಅಂತ ಹೇಳಲಾಗಿದೆ ಅದನ್ನು ನಾವು ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡುತ್ತೇವೆ ಹೌದು ಜ್ಯೋತಿಷ್ಯಶಾಸ್ತ್ರ ಅಂದರೆ ಅದು ಸುಮ್ಮನೆ ಅಲ್ಲ ಇಲ್ಲಿ ತಿಳಿಯಬೇಕಾದದ್ದು ಸಾಕಷ್ಟು ವಿಚಾರಗಳಿರುತ್ತದೆ ಆದರೆ ಕೆಲವರು ಮಾತ್ರ ಕೆಲವು ವಿಚಾರಗಳ ಕುರಿತು ಮಾತ್ರ ನಕಾರಾತ್ಮಕವಾಗಿಯೇ ತಿಳಿಸುತ್ತಾರೆ ಆದರೆ ಕೇವಲ ಜ್ಯೋತಿಷ್ಯಶಾಸ್ತ್ರ ಅಂದರೆ ಭಯಪಡಿಸುವುದು ಪರಿಹಾರ ಮಾಡಿಕೊಳ್ಳುವುದು ಮಾತ್ರವಲ್ಲ ಕೆಲವೊಂದು ಘಟನೆಗಳು ನಮ್ಮ ಜೀವನದಲ್ಲಿ ನಡೆದಾಗ ಅದಕ್ಕೂ ಕೂಡ ಕೆಲವೊಂದು ಸೂಚನೆ ನೀಡುತ್ತದೆ ಎದುರು ತಿಳಿಸಿಕೊಡುತ್ತದೆ ಜ್ಯೋತಿಷ್ಯ ಶಾಸ್ತ್ರ.
ಹೌದು ಜ್ಯೋತಿಷ್ಯಶಾಸ್ತ್ರದಲ್ಲಿ ಹೇಳುವ ಪ್ರಕಾರ ಈ ರೀತಿ ನಿಮ್ಮ ಜೇಬಿನಿಂದ ಹಣ ಬಿಟ್ಟರೆ ಅದು ಅಪಶಕುನವಲ್ಲ ಅದು ಒಳ್ಳೆಯ ಸೂಚನೆ ಆಗಿರುತ್ತದೆ ಎಂದು ತಿಳಿಸುತ್ತದೆ ಜೋತಿಷ್ಯಶಾಸ್ತ್ರ ಮುಂದೆ ನಿಮಗೆ ಹಣದ ಹರಿವು ಹೆಚ್ಚುತ್ತದೆ ಎಂಬುದರ ಕುರಿತು ಸೂಚನೆಯಾಗಿರುತ್ತದೆ ಇಂತಹದ್ದೊಂದು ಘಟನೆ. ಆದ್ದರಿಂದ ಈ ಲೇಖನವನ್ನ ಸಂಪೂರ್ಣವಾಗಿ ತಿಳಿದಾಗ ನಿಮಗೂ ಕೂಡ ತಿಳಿಯುತ್ತದೆ ಹೌದು ಇಂತಹ ಘಟನೆ ನಡೆಯುವುದು ನಮ್ಮ ಜೀವನದಲ್ಲಿ ಅಪಶಕುನ ವಾಗಿರುವುದಿಲ್ಲ ಕೆಲವೊಮ್ಮೆ ಅದು ನಮ್ಮ ಜೀವನದಲ್ಲಿ ಹಣದ ಹರಿವು ಹೆಚ್ಚುತ್ತದೆ ಎಂಬುದರ ಸೂಚನೆ ಕೂಡ ಆಗಿರುತ್ತದೆ ಅಂಥ.
ಹೌದು ಸ್ನೇಹಿತರೆ ನಿಮ್ಮ ಜೀವನದಲ್ಲಿ ಏನಾದರೂ ಘಟನೆ ನಡೆದಿದ್ದರೆ ಅದನ ನೋಡಿ ಕೆಲವರು ಬಯ್ಯುತ್ತಾರೆ ಹಣದ ಬಗ್ಗೆ ನಿನಗೆ ಅದರ ಬೆಲೆ ಗೊತ್ತಿಲ್ಲ ಈ ರೀತಿ ರಸ್ತೆ ಮೇಲೆ ಅಂತ ಆದರೆ ಅದೇನೂ ನಮ್ಮ ಗಮನಕ್ಕೆ ಬಂದು ಆಗಿರುತ್ತದೆಯಾ? ಅಲ್ವಾ ಸ್ನೇಹಿತರ ಆದರೆ ನಾವೇ ಬೇಕಂತ ಮಾಡಿದರೆ ಅದು ಮುಂದೆ ನಮಗೆ ಕೆಟ್ಟದಾಗಿ ಪರಿಣಮಿಸುತ್ತದೆ ಆದರೆ ನಮಗೆ ಗೊತ್ತಿಲ್ಲದ ಹಾಗೆ ಈ ರೀತಿ ಕೈಜಾರಿ ಚಿಲ್ಲರೆ ನಮ್ಮ ಕೈಯಿಂದ ಬಿದ್ದರೆ ಅಥವಾ ಜೇಬಿನಿಂದ ಬಿದ್ದರೆ ಅದು ಶುಭ ಸೂಚನೆಯಾಗಿರುತ್ತದೆ ನಿಮಗೆ ಹಣ ನೀಡುವವರು ಹಣ ಕೊಡುತ್ತಾರೆ ಎಂಬುದರ ಅರ್ಥ ಆಗಿರುತ್ತದೆ.
ಹೌದು ಸ್ನೇಹಿತರೆ, ನೀವು ಯಾರಿಗಾದರೂ ಹಣಕೊಟ್ಟಿರುತ್ತೀರ ನಿಮಗೆ ಮಾತ್ರ ಅವರು ಹಿಂತಿರುಗಿಸಿ ಹಣ ಕೊಡುತ್ತಾ ಇರೋದಿಲ್ಲ. ಆದರೆ ಇಂತಹ ಘಟನೆ ಏನಾದರೂ ನಿಮಗೆ ಅಂತಹ ಸಮಯದಲ್ಲಿ ಕಂಡರೆ ನೀವು ಕೊಟ್ಟಂತಹ ಹಣ ನಿಮಗೆ ಮತ್ತೆ ಹಿಂತಿರುಗಿ ಬರುತ್ತದೆ ಎಂಬುದರ ಅರ್ಥ ಆಗಿರುತ್ತದೆ. ಹಾಗಾಗಿ ಇಂತಹ ಘಟನೆಗಳು ಜೀವನದಲ್ಲಿ ನಡೆದಾಗ ಭಯಪಡಬೇಡಿ ಜ್ಯೋತಿಷಶಾಸ್ತ್ರದ ಪ್ರಕಾರ ಅದು ನಿಮಗೆ ಶುಭ ಸೂಚಕವಾಗಿರುತ್ತದೆ. ಹೌದು ಎಲ್ಲದನ್ನ ಕೆಟ್ಟದಾಗಿಯೇ ಯೋಚನೆ ಮಾಡುವುದರ ಬದಲು ಜೀವನದಲ್ಲಿ ನಡೆದ ಕೆಲವೊಂದು ಘಟನೆಯನ್ನು ಸಕಾರಾತ್ಮಕವಾಗಿ ಚಿಂತನೆ ಮಾಡಬೇಕು ಆಗ ನಮ್ಮ ಜೀವನದಲ್ಲಿ ನಾವು ಎತ್ತರಕ್ಕೆ ಆದಷ್ಟು ಬೇಗ ಬೆಳೆಯುತ್ತೇವೆ. ಎಲ್ಲವನ್ನೂ ಕೆಟ್ಟದ್ದಾಗಿಯೇ ಯೋಚನೆ ಮಾಡುತ್ತಾ ಹೋದರೆ ಜೀವನದಲ್ಲಿ ನಾವು ಕೆಟ್ಟದ್ದಾಗಿಯೇ ಯೋಚನೆ ಮಾಡುತ್ತಾ ಇರಬೇಕಾಗುತ್ತದೆ ಜೀವನದಲ್ಲಿ ಬೆಳೆಯುವುದೂ ಇಲ್ಲ ಕೂಡ.
ಆದಕಾರಣ ನಮ್ಮ ಜೀವನದಲ್ಲಿ ನಡೆಯುವ ಅಚಾನಕ್ಕಾದ ಕೆಲವು ಸೂಚನೆಗಳನ್ನು ಒಳ್ಳೆಯದಕ್ಕಾಗಿ ಅಂತಾನೆ ಅಂದುಕೊಳ್ಳಿ ಎಲ್ಲವೂ ಕೂಡ ಉತ್ತಮವಾಗಿ ಇರುತ್ತದೆ. ಜೀವನದಲ್ಲಿ ಸಕಾರಾತ್ಮಕವಾಗಿ ಯೋಚನೆ ಮಾಡುವುದು ನಮ್ಮ ಏಳಿಗೆಗೆ ಕಾರಣವಾಗುತ್ತೆ ಆದರೆ ಯಾವಾಗ ನಕಾರಾತ್ಮಕವಾಗಿ ಯೋಚನೆ ಮಾಡ್ತೇವೆ ನಮಗೂ ಕೂಡ ಅದು ಕೆಟ್ಟದ್ದೇ ಆಗುತ್ತದೆ ನಮ್ಮ ಜೀವನದಲ್ಲಿ ನಡೆಯುವುದು ಕೂಡ ಕೆಟ್ಟದ್ದೇ ಆಗುತ್ತಾ ಹೋಗುತ್ತದೆ ಒಳ್ಳೆಯದ್ದೆ ಆಲೋಚಿಸಿ ಒಳ್ಳೆಯದೇ ಆಗುತ್ತದೆ ಶುಭದಿನ ಧನ್ಯವಾದ…