Ad
Home ಅರೋಗ್ಯ ವಯಸ್ಸಾಗುತ್ತಾ ಇದ್ರೂ ಇನ್ನು ಎತ್ತರಕ್ಕೆ ಆಗುತ್ತಿಲ್ಲ ಕುಳ್ಳಕೆ ಇದ್ರೆ ಈ ಒಂದು ವಸ್ತುವನ್ನ ಹಾಲಿನಲ್ಲಿ ಬೆರಸಿ...

ವಯಸ್ಸಾಗುತ್ತಾ ಇದ್ರೂ ಇನ್ನು ಎತ್ತರಕ್ಕೆ ಆಗುತ್ತಿಲ್ಲ ಕುಳ್ಳಕೆ ಇದ್ರೆ ಈ ಒಂದು ವಸ್ತುವನ್ನ ಹಾಲಿನಲ್ಲಿ ಬೆರಸಿ ಕುಡೀರಿ ಸಾಕು , ನೀವು ಬೇಡ ಬೇಡ ಅಂದ್ರು ಬೆಳಿತೀರಾ…

ನೀವು ಕುಳ್ಳಗಿದ್ದರೆ ಹಾಗಾದರೆ ಈ ಮಾಹಿತಿಯನ್ನು ತಪ್ಪದೇ ತಿಳಿಯಿರಿ ನಿಮ್ಮ ವಯಸ್ಸು ಇಪ್ಪತ್ತೊಂದು ದಾಟಲಿಲ್ಲವೇ ಈಗಲೇ ಈ ಪರಿಹಾರಗಳನ್ನು ಮಾಡಿಕೊಳ್ಳಿ ಹೌದು ಇನ್ನೇನು ನಿಮ್ಮ ಬೆಳೆಯುವ ಸಮಯ ಮುಗಿಯುತ್ತಾ ಇದೆ ಆದರೆ ನಮ್ಮ ಎತ್ತರ ಮಾತ್ರ ಬೆಳೆಯುತ್ತಾ ಇಲ್ಲ ಅಂತ ಅನ್ನೋರು ಈ ಕೆಲವೊಂದು ಪರಿಹಾರಗಳನ್ನು ಮಾಡಿಕೊಳ್ಳುವುದರಿಂದ ಮತ್ತು ಮಕ್ಕಳಿಗೂ ಕೂಡ ಈ ಕೆಲವೊಂದು ಪರಿಹಾರಗಳನ್ನು ಮಾಡಿಸುವುದರಿಂದ ಮಕ್ಕಳ ಎತ್ತರ ಕೂಡ ಬೆಳೆಯುತ್ತದೆ.

ಕೆಲ ಪೋಷಕರು ತಮ್ಮ ಮಕ್ಕಳು ಎತ್ತರ ಬೆಳೆಯುತ್ತಿಲ್ಲ ಅಂತ ಯೋಚನೆ ಮಾಡ್ತಾ ಇರ್ತಾರೆ ಅದಕ್ಕಾಗಿ ಮಾರುಕಟ್ಟೆಯಲ್ಲಿ ದೊರೆಯುವ ಪ್ರೋಟೀನ್ ಪೌಡರನ್ನು ಕೂಡ ಮಕ್ಕಳಿಗೆ ನೀಡುತ್ತಾ ಇರ್ತಾರೆ ಆದರೆ ಈ ಕೆಲವೊಂದು ಪರಿಹಾರಗಳನ್ನು ಮಾಡಿಕೊಳ್ಳುವುದರಿಂದ ಮಕ್ಕಳು ಎತ್ತರವಾಗಿ ಬೆಳೆಯುವಂತೆ ಮಾಡಬಹುದು ಇನ್ನು ಆ ಪರಿಹಾರಗಳು ಯಾವುವು ಎಂಬುದನ್ನು ಕೆಳಗಿನ ಲೇಖನದಲ್ಲಿ ತಿಳಿಯೋಣ ಸಂಪೂರ್ಣ ಮಾಹಿತಿಯನ್ನು ತಿಳಿದು ಬೇರೆಯವರಿಗೂ ಕೂಡ ಮಾಹಿತಿಯನ್ನು ಶೇರ್ ಮಾಡುವುದನ್ನು ಮರೆಯದಿರಿ.

ಮೊದಲನೆಯದಾಗಿ ಕ್ಯಾಲ್ಸಿಯಂ ಯುಕ್ತ ಆಹಾರವನ್ನು ಹೆಚ್ಚಾಗಿ ಸೇವನೆ ಮಾಡಬೇಕು ಅದರಲ್ಲಿಯೂ ಪ್ರತಿದಿನ ಒಂದು ಲೋಟ ಹಾಲನ್ನು ಕುಡಿಯುವುದರೊಂದಿಗೆ ಎಳ್ಳನ್ನು ಕೂಡ ನಾವು ದಿನಬಳಕೆ ಆಹಾರದಲ್ಲಿ ಸೇವಿಸಬೇಕು ಇದರಿಂದ ನಮ್ಮ ದೇಹಕ್ಕೆ ಕ್ಯಾಲ್ಸಿಯಂ ಚೆನ್ನಾಗಿ ದೊರೆತು ಮೂಳೆಗಳು ಬಲಗೊಳ್ಳುತ್ತದೆ ಮತ್ತು ಎಳ್ಳನ್ನು ತಿನ್ನು ವುದರೊಂದಿಗೆ ನಾವು ಪ್ರತಿದಿನ ಒಂದಿಷ್ಟು ಎಕ್ಸಸೈಜ್ ಗಳನ್ನು ಮಾಡಬೇಕು. ಇದರಿಂದ ಬೆನ್ನಿನ ಮೂಳೆ ಬೆಳೆಯುತ್ತದೆ ಹಾಗೆ ಇದು ಎತ್ತರವಾಗಿ ಸಹಕರಿಸುತ್ತದೆ.

ಅಷ್ಟೇ ಅಲ್ಲ ಸೋಯಾ ಹಾಲು ಬೆಂಡೆಕಾಯಿಯನ್ನು ಕೂಡ ನಾವು ಹೆಚ್ಚಾಗಿ ಸೇವನೆ ಮಾಡುವುದರಿಂದ ಎತ್ತರ ಬೆಳೆಯಲು ಸಹಕರಿಸುತ್ತದೆ. ಇನ್ನು ಹ್ಯಾಂಗಿಂಗ್ ಎಕ್ಸಸೈಸ್ ಅಂದರೆ ಎತ್ತರವಿರುವ ಕೆಲವೊಂದು ವಸ್ತುಗಳನ್ನು ಇಟ್ಟುಕೊಂಡು ಜಗಿಯುವುದರಿಂದ ಕೂಡ ಎತ್ತರ ಬೆಳೆಯಬಹುದು.ಹೀಗೆ ಕೆಲವೊಂದು ಎಕ್ಸಸೈಸ್ ಗಳನ್ನು ಮಾಡುವುದರಿಂದ ನಾವು ಎತ್ತರ ಬೆಳೆಯಲು ಸಹಾಯವಾಗುತ್ತದೆ ಅಷ್ಟೇ ಅಲ್ಲದೆ ನಾವು ಪೌಷ್ಟಿಕ ಆಹಾರವನ್ನು ಸೇವಿಸಬೇಕು. ಪೌಷ್ಟಿಕ ಆಹಾರದಲ್ಲಿ ಕ್ಯಾಲ್ಸಿಯಂ ಯುಕ್ತ ಆಹಾರವನ್ನು ನಾವು ಹೆಚ್ಚಾಗಿ ಸೇವನೆ ಮಾಡುವುದರಿಂದ ಮೂಳೆಗಳು ಬಲಗೊಳ್ಳುತ್ತದೆ. ಇದರಿಂದ ಎತ್ತರ ಬೆಳೆಯಲು ಸಹಕರಿಸುತ್ತದೆ ಪ್ರತಿ ದಿನ ತಪ್ಪದೇ ರನ್ನಿಂಗ್ ಸೈಕ್ಲಿಂಗ್ ಸ್ಕಿಪ್ಪಿಂಗ್ ಮಾಡುವುದರಿಂದ ಕೂಡ ಎತ್ತರ ಬೆಳೆಯಬಹುದು.

ಇದರ ಜೊತೆಗೆ ಸ್ವಿಮಿಂಗ್ ಮಾಡುವುದರಿಂದ ಕೂಡ ಎತ್ತರ ಬೆಳೆಯಲು ಸಹಾಯವಾಗುತ್ತದೆ. ಈ ರೀತಿಯಾಗಿ ನಾವು ಕೆಲವೊಂದು ಎಕ್ಸಸೈಸ್ ಗಳನ್ನು ಮತ್ತು ಪೌಷ್ಟಿಕ ಉಳ್ಳ ಆಹಾರವನ್ನು ಸೇವನೆ ಮಾಡುವುದರಿಂದ ಚಿಕ್ಕ ವಯಸ್ಸಿನಲ್ಲಿಯೇ ನಮ್ಮ ತೂಕವನ್ನು ಹೆಚ್ಚು ಮಾಡಿಕೊಂಡು ಬಿಡಬಹುದು.ಯೋಗ ಎಕ್ಸಸೈಸ್ ಮಾಡುವುದರಿಂದ ನಮ್ಮ ದೇಹದಲ್ಲಿ ರಕ್ತ ಪರಿಚಲನೆ ಚೆನ್ನಾಗಿ ಆಗುತ್ತದೆ ಜೊತೆಗೆ ಮೂಳೆಗಳು ಕೂಡ ಬಲಗೊಳ್ಳುತ್ತದೆ .

ಇದರಿಂದ ನಮ್ಮ ತೂಕವನ್ನು ನೋವು ನೈಸರ್ಗಿಕವಾಗಿ ಹೆಚ್ಚಿಸಿಕೊಳ್ಳ ಬಹುದು ಇದಕ್ಕಾಗಿ ಯಾವುದೆ ಪೌಡರ್ ಅವಶ್ಯವಿರುವುದು ಇಲ್ಲ.ಇನ್ನು ಇವತ್ತಿನ ಮಾಹಿತಿ ಉಪಯುಕ್ತವಾಗಿ ದ್ದಲ್ಲಿ ತಪ್ಪದೇ ಮಾಹಿತಿಗೆ ಲೈಕ್ ಮಾಡಿ ಹಾಗೂ ಶೇರ್ ಮಾಡಿ ಇನ್ನು ಇಂತಹ ಅನೇಕ ಉಪಯುಕ್ತ ಮಾಹಿತಿಗಳನ್ನು ಪಡೆದುಕೊಳ್ಳುವುದಕ್ಕಾಗಿ ಆಚಾರ ವಿಚಾರ ಸನಾತನ ಸಂಪ್ರದಾಯಗಳಿಗೆ ಸಂಬಂಧಿಸಿದ ಮಾಹಿತಿ ಅನ್ನು ಪಡೆದುಕೊಳ್ಳುವುದಕ್ಕಾಗಿ ನಮ್ಮ ಫೇಸ್ ಬುಕ್ ಪೇಜ್ ಅನ್ನು ಫಾಲೋ ಮಾಡಿ ಶುಭ ದಿನ ಧನ್ಯವಾದ.

Exit mobile version