Ad
Home ಅರೋಗ್ಯ ವರ್ಷದಲ್ಲಿ ಒಂದು ಬಾರಿಯಾದರೂ ಈ ಹೂವನ್ನು ಸೇವಿಸಿ ಸಾಕು ಸಾಕು,ಕಣ್ಣಿನ ಅಂಧತ್ವ,ಅಲರ್ಜಿ,ಮಲಬದ್ದತೆ,ಗಾಯದ ಸಮಸ್ಯೆಗಳು...

ವರ್ಷದಲ್ಲಿ ಒಂದು ಬಾರಿಯಾದರೂ ಈ ಹೂವನ್ನು ಸೇವಿಸಿ ಸಾಕು ಸಾಕು,ಕಣ್ಣಿನ ಅಂಧತ್ವ,ಅಲರ್ಜಿ,ಮಲಬದ್ದತೆ,ಗಾಯದ ಸಮಸ್ಯೆಗಳು ನಿಮ್ಮ ಹತ್ರ ಸುಳಿಯೋದೇ ಇಲ್ಲ..

ಇದೊಂದು ಹೂ ಸಾಕು ನಿಮ್ಮ ಅದೆಷ್ಟೋ ಅನಾರೋಗ್ಯ ಸಮಸ್ಯೆಗಳಿಗೆ ಭಯಂಕರ ಕಾಯಿಲೆಗೆ ಪರಿಹಾರ ಕೊಡಲು ಅದರೆ ಈ ಹೂ ವರುಷಕ್ಕೊಮ್ಮೆ ಮಾತ್ರ ಸಿಗುವುದು…ನಮಸ್ತೆ ಪ್ರಿಯ ಸ್ನೇಹಿತರೆ ಇವತ್ತಿನ ಈ ಲೇಖನಿಯಲ್ಲಿ ನಮ್ಮ ಪ್ರಕೃತಿಯಲ್ಲಿ ದೊರೆಯುವ ಅಪರೂಪದ ಹೂ ಒಂದರ ಬಗ್ಗೆ ಮಾಹಿತಿ ತಿಳಿಸಿಕೊಡಲು ಹೊರಟಿದ್ದೇವೆ ನೀವು ಕೂಡ ಲೇಖನವನ್ನ ಸಂಪೂರ್ಣವಾಗಿ ತಿಳಿದು ಈ ಹೂ ಬಗೆಗಿನ ಇರುವ ಇಂಟರೆಸ್ಟಿಂಗ್ ಫ್ಯಾಕ್ಟ್ ಅನ್ನ ತಿಳಿದುಕೊಳ್ಳಿ ಹಾಗೂ ಮಾಹಿತಿ ಉಪಯುಕ್ತವಾದಲ್ಲಿ ತಪ್ಪದ ಬೇರೆಯವರಿಗೂ ಕೂಡಾ ತಿಳಿಸಿಕೊಡಿ ಹೌದು ಇವತ್ತಿನ ದಿನಗಳಲ್ಲಿ ಮನುಷ್ಯ ತರತರಹದ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಅದಕ್ಕೆ ಔಷಧಿ ಹುಡುಕುವಷ್ಟರಲ್ಲಿ ಸಾಕಾಗಿ ಹೋಗಿರುತ್ತದೆ.

ಅಂಥವರು ಈ ಲೇಖನವನ್ನ ಸಂಪೂರ್ಣವಾಗಿ ಮನುಷ್ಯನ ಅನುಭವಿಸುತ್ತಿರುವಂತೆ ಕೆಲವೊಂದು ಭಯಾನಕ ಕಾಯಿಲೆಗೆ ಈ ಹೂವು ಔಷಧಿ ಆಗಿ ಪರಿಣಮಿಸಿ ನಿಮ್ಮ ಅನಾರೋಗ್ಯ ಸಮಸ್ಯೆಗೆ ಪರಿಹಾರವನ್ನು ನೀಡುತ್ತದೆ ಹಾಗಾದರೆ ಬನ್ನಿ ತಿಳಿಯೋಣ ಆ ಅಪರೂಪದ ಹೂವಿನ ಕುರಿತು ಇನ್ನಷ್ಟು ಮಾಹಿತಿಯನ್ನು ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ಮತ್ತು ಈ ಹೂ ಭಾರತ ದೇಶದಲ್ಲಿ ಮಾತ್ರವಲ್ಲ ಮಯನ್ಮಾರ್ ಬಾಂಗ್ಲಾದೇಶ್ ಶ್ರೀಲಂಕಾ ಮತ್ತು ನೇಪಾಳದಂತಹ ದೇಶಗಳಲ್ಲಿಯೂ ಕೂಡ ಅಪರೂಪವಾಗಿ ಕಾಣಸಿಗುತ್ತದೆ ಈ ಹೂವನ್ನು ಬೋಡಾಸರಂ ಅಥವಾ ಬೋಡಾತರಂ ಅಂತ ಕರೆಯುತ್ತಾರೆ.

ಈ ಹೂವಿನ ಹೆಸರು ತಿಳಿಯದಲ್ಲಾ ಸಾಮಾನ್ಯವಾಗಿ ಈ ಹೂವು ಅಷ್ಟಾಗಿ ಹೆಚ್ಚಿನ ಜನರಿಗೆ ಪರಿಚಯ ಇರುವುದಿಲ್ಲ ಆದರೆ ಒಂದಂತೂ ನಿಜ ಆಯುರ್ವೇದದ ಉಲ್ಲೇಖದ ರೀತಿಯಲ್ಲಿ ಮನುಷ್ಯನ ಕೆಲವೊಂದು ಅನಾರೋಗ್ಯ ಸಮಸ್ಯೆಗಳಿಗೆ ಪ್ರಕೃತಿಯ ಈ ಅಪರೂಪದ ಕ್ಕೂ ಹೆಚ್ಚಿನ ಪರಿಣಾಮಕಾರಿ ಆಗಿ ಕೆಲಸ ಮಾಡಿ ಅನಾರೋಗ್ಯ ಸಮಸ್ಯೆ ನಿವಾರಣೆ ಮಾಡಲು ಸಹಕರಿಸುತ್ತದೆ.

ಹೌದು ಈ ಗಿಡದ ಹೂ ಎಲೆ ಮೂಢ ಎಲ್ಲವೂ ಸಹ ಔಷಧಿಯುಕ್ತ ಆಗಿದ್ದು ಈ ಗಿಡದ ಪ್ರಯೋಜನವನ್ನು ನೀವು ಪಡೆದುಕೊಳ್ಳಬೇಕೆಂದರೆ ವರುಷಕ್ಕೊಮ್ಮೆ ಬಿಡುವ ಹೂವಿನ ಕಾಲದಲ್ಲಿ ಇದರ ಪ್ರಯೋಜನವನ್ನು ನೀವು ಪಡೆದುಕೊಳ್ಳಬೇಕಾಗುತ್ತದೆ.

ಹೌದು ಇದನ್ನು ನಮ್ಮ ಭಾರತ ದೇಶದಲ್ಲಿ ಮಾತ್ರವಲ್ಲ ಬೇರೆ ದೇಶಗಳಲ್ಲಿಯೂ ಕೂಡ ಔಷಧಿ ರೂಪದಲ್ಲಿ ಬಳಸ್ತಾರೆ ಮತ್ತೊಂದು ವಿಶೇಷ ವಿಚಾರವೇನು ಅಂದರೆ ಈ ಹೂವಿನ ಉಲ್ಲೇಖ ಆಯುರ್ವೇದದಲ್ಲಿ ಇದನ್ನು ಔಷಧಿಯಾಗಿ ಬಹಳಷ್ಟು ವರುಷಗಳ ಹಿಂದೆಯೇ ನಮ್ಮ ಹಿರಿಯರು ಕೆಲವೊಂದು ಮನೆಮದ್ದು ಗಳಿಗೆ ಬಳಕೆ ಮಾಡುತ್ತಿದ್ದರು ಅದರಲ್ಲಿಯೂ ನೈಟ್ ಬ್ಲೈಂಡ್ ನೆಸ್ ಬಗ್ಗೆ ನಿಮಗೆ ಪರಿಚಯವಿರಬಹುದು, ಈ ಸಮಸ್ಯೆಯಿಂದ ಬಳಲುತ್ತಾ ಇರುವ ವ್ಯಕ್ತಿ ಎಷ್ಟು ನೋವನ್ನು ಅನುಭವಿಸುತ್ತಿರುತ್ತಾನೆ ಅಂದರೆ ಹೆಚ್ಚಿನ ಕೆಲಸಗಳಿಗೆ ಇವರು ಆಯ್ಕೆಯಾಗಲು ಸಾಧ್ಯವಾಗುವುದಿಲ್ಲ ಹಾಗೆ ದಿನನಿತ್ಯ ಬದುಕಿನಲ್ಲಿ ಈ ರೀತಿ ನೈಟ್ ಬ್ಲೈಂಡ್ ನೆಸ್ ಇರುವವರಿಗೆ ಬಹಳಷ್ಟು ಸಮಸ್ಯೆಗಳು ಎದುರಾಗುತ್ತಲೇ ಇರುತ್ತದೆ.

ಹಾಗಾಗಿ ನೈಟ್ ಬ್ಲೈಂಡ್ ನೆಸ್ ಸಮಸ್ಯೆಯಿಂದ ಬಳಲುವವರು ಈ ಪರಿಹಾರವನ್ನು ನೋಡಿ ಅಪರೂಪವಾಗಿ ಸಿಗುವ ಈ ಹೂವಿನ ಪ್ರಯೋಜನವನ್ನು ಪಡೆದುಕೊಳ್ಳುವುದರಿಂದ ನೈಟ್ ಬ್ಲೈಂಡ್ ನೆಸ್ ಅಂತಹ ಗಂಭೀರ ಅನಾರೋಗ್ಯ ಸಮಸ್ಯೆಯಿಂದ ಪಾರಾಗಬಹುದು ಈ ಹೂವನ್ನು ತೆಗೆದುಕೊಂಡು ಇದರಿಂದ ರಸವನ್ನು ಬೇರ್ಪಡಿಸಿ ಆ ರಸಕ್ಕೆ ನಾಲ್ಕರಷ್ಟು ನೀರನ್ನ ಮಿಶ್ರಮಾಡಿ ಪ್ರತಿದಿನ ಸೇವಿಸುತ್ತಾ ಬರಬೇಕು, ಇದರಿಂದ ನೈಟ್ ಬ್ಲೈಂಡ್ ನೆಸ್ ಅಂತಹ ಸಮಸ್ಯೆ ಪರಿಹಾರ ಆಗುತ್ತದೆ.

ಹಾಗಾಗಿ ಸ್ನೇಹಿತರೆ ಅಪರೂಪವಾಗಿ ದೊರೆಯುವ ಈ ಬೋಡಾಸರಂ ಹೂ ನಿಮಗೂ ಕೂಡ ಕಾಣಿಸಿಕೊಂಡಲ್ಲಿ ಇದರ ಪ್ರಯೋಜನವನ್ನು ತಪ್ಪದೆ ಪಡೆದುಕೊಳ್ಳಿ ಉತ್ತಮ ಆರೋಗ್ಯವನ್ನು ನಿಮ್ಮದಾಗಿಸಿಕೊಳ್ಳಿ ಅಷ್ಟೇ ಅಲ್ಲ ಅಪರೂಪವಾಗಿ ದೊರೆಯುವ ಈ ಹೂವನ್ನು ವರುಷಕೊಮ್ಮೆ ಯಾರು ಬೇಕಾದರೂ ಸೇವಿಸಬಹುದು ಇದರಿಂದ ಆರೋಗ್ಯ ವೃದ್ಧಿಯಾಗುತ್ತದೆ ಧನ್ಯವಾದ…

Exit mobile version