Ad
Home ಅರೋಗ್ಯ ವಿಪರೀತ ಹಲ್ಲು ಹುಳುಕು ಸಮಸ್ಸೆ ಇದ್ರೆ ಈ ಒಂದು ಮನೆಮದ್ದು ಮಾಡಿ ಹಚ್ಚಿಕೊಳ್ಳಿ ಸಾಕು ,...

ವಿಪರೀತ ಹಲ್ಲು ಹುಳುಕು ಸಮಸ್ಸೆ ಇದ್ರೆ ಈ ಒಂದು ಮನೆಮದ್ದು ಮಾಡಿ ಹಚ್ಚಿಕೊಳ್ಳಿ ಸಾಕು , ಕೆಲವೇ ಕ್ಷಣದಲ್ಲಿ ಮಾಯಾ ಆಗುತ್ತೆ…

ಹಲ್ಲು ಹುಳುಕು ಆಗಿದ್ದಲ್ಲಿ ಅದನ್ನು ಪರಿಹಾರ ಮಾಡೋದಕ್ಕೆ ಶುಂಠಿ ಎಣ್ಣೆಯ ಪ್ರಯೋಜನ ಪಡೆದುಕೊಳ್ಳಿ ಇದರಿಂದ ಹಲ್ಲು ನೋವು ಸಮಸ್ಯೆ ಹಲ್ಲಿನಲ್ಲಿ ಹುಳುಕು ಆಗಿದ್ದರೆ ಅದು ಬಹಳ ಬೇಗ ಶಮನವಾಗುತ್ತದೆ. ನಮಸ್ಕಾರಗಳು ಸಾಮಾನ್ಯವಾಗಿ ಹಲ್ಲು ನೋವು ಯಾವಾಗ ಬರುತ್ತೆ ಅಂತ ಗೊತ್ತಾಗೋದಿಲ್ಲ ನೋಡಿ ಕೆಲವೊಂದು ಸಮಸ್ಯೆಗಳಿಗೆ ನಮ್ಮ ದೇಹ ಸೂಚನೆ ಕೊಡುತ್ತದೆ ಆದರೆ ಈ ಹಲ್ಲು ನೋವು ಸಮಸ್ಯೆ ದಿಡೀರನೇ ಬಂದು ಬಿಡುತ್ತದೆ ಹಾಗಾಗಿ ಈ ಸಮಸ್ಯೆ ನಿವಾರಣೆಗೆ ಹಲವರು ಹಲವು ಪ್ರಯತ್ನಗಳನ್ನು ಪರಿಹಾರಗಳನ್ನು ಮಾಡಿಸುತ್ತಾರೆ ಆದರೆ ಅದ್ಯಾವುದೂ ಫಲ ನೀಡದೇ ಹೋದಾಗ ಕೊನೆಗೆ ಆಸ್ಪತ್ರೆ ಮೊರೆ ಹೋಗುತ್ತಾರೆ.

ಆದರೆ ಇನ್ನು ಮುಂದೆ ಹಾಗೆ ಮಾಡುವುದೇ ಬೇಡ ಈ ಲೇಖನವನ್ನ ತಿಳಿದ ಮೇಲೆ ನಿಮಗೆ ಹಲ್ಲುನೋವು ಬಂದ ಕೂಡಲೇ ಅದನ್ನು ಶಮನ ಮಾಡುವುದಕ್ಕೆ ಹಲವು ಪರಿಹಾರಗಳನ್ನು ಪಾಲಿಸಬಹುದು ಹೇಗೆ ಅಂದರೆ ನಾವು ತಿಳಿಸುವ ಈ ಕೆಲವೊಂದು ಮನೆಮದ್ದುಗಳನ್ನು ಪಾಲಿಸುವ ಮೂಲಕ.

ಹೌದು ಈ ಮನೆಮದ್ದು ಪಾಲಿಸುವುದು ಹೇಗೆ ಅಂದರೆ ತುಂಬ ಪ್ರಭಾವ ಬಾವಿ ಕೆಲಸ ಮಾಡುವ ಕೆಲವೊಂದು ಪದಾರ್ಥಗಳನ್ನು ಬಳಸುವ ಮೂಲಕ ಹಲ್ಲು ನೋವಿಗೆ ಪರಿಹಾರ ಪಡೆದುಕೊಳ್ಳಬಹುದು ಹೇಗೆ ಅಂದರೆ ಪಟಿಕದ ಮಣಿಯ ಇದರ ಹೆಸರು ಕೇಳಿದಿರಾ ಇದನ್ನು ನೀವು ಸಾಮಾನ್ಯವಾಗಿ ಇಲ್ಲಿ ಕಾಣಬಹುದು ಅಂದರೆ ಈ ಹೇರ್ ಕಟಿಂಗ್ ಶಾಪ್ಗಳಲ್ಲಿ

ಹೌದು ಇಲ್ಲಿ ಬಳಸುವ ಈ ಸ್ಪಟಿಕದ ಮಣಿಗಳು ನಾವು ಇದನ್ನು ಹಲ್ಲು ನೋವು ನಿವಾರಣೆಗೆ ಬಳಸಬಹುದು.ಈ ಮಣಿಯನ್ನು ನೀರಿನಲ್ಲಿ ಕರಗಿಸಿ ನಂತರ ಅದರಿಂದ ಬಾಯಿಯನ್ನು ಮುಕ್ಕಳಿಸಬೇಕು ಹೀಗೆ ಮಾಡುವುದರಿಂದ ಹಲ್ಲು ನೋವು ಬಹಳ ಬೇಗ ನಿವರಣೆಯಾಗುತ್ತದೆ ನೀವು ಕೂಡ ಈ ಮನೆಮದ್ದಿನ ಪ್ರಯೋಜನ ಪಡೆದುಕೊಳ್ಳಿಎರಡನೆಯದಾಗಿ ಮಾಡಬಹುದಾದ ಮನೆಮದ್ದು ಇದಕ್ಕೆ ಬೇಕಾಗಿರುವುದು ಶುಂಠಿ ಎಣ್ಣೆ ಅರಿಶಿನ ಪುಡಿ ಮತ್ತು ಉಪ್ಪು ಶುಂಠಿ ಎಣ್ಣೆ ಅರಿಷಿಣ ಪುಡಿ ಮತ್ತು ಉಪ್ಪು ಸೇರಿಸಿ ಪೇಸ್ಟ್ ಮಾಡಿಕೊಂಡು ಹಲ್ಲು ನೋವು ಇರುವ ಭಾಗದಲ್ಲಿ ಈ ವಿಧಾನವನ್ನು ಪಾಲಿಸುವುದರಿಂದ ಬಹಳ ಬೇಗ ನೋವು ನಿವಾರಣೆಯಾಗುತ್ತದೆ ಹುಳು ಸಮಸ್ಯೆ ನಿವಾರಣೆಯಾಗುತ್ತದೆ.

ಶುಂಠಿ ಎಣ್ಣೆ ತುಂಬಾ ಪ್ರಭಾವವಾದ ಪದಾರ್ಥವಾಗಿದೆ ಇದು ನೋವು ನಿವಾರಣೆಗೆ ಪ್ರಯೋಜನಕಾರಿ ಇದರ ಜತೆಗೆ ಅರಿಶಿಣ ಆ್ಯಂಟಿಬ್ಯಾಕ್ಟೀರಿಯಲ್ ಗುಣವನ್ನು ಹೊಂದಿದ್ದು ಹಲ್ಲಿನಲ್ಲಿರುವ ಹುಳುವನ್ನು ಬಹಳ ಬೇಗ ನಿವಾರಣೆ ಮಾಡುತ್ತದೆ ಮತ್ತು ಹಲ್ಲು ನೋವನ್ನು ನಿವಾರಿಸುತ್ತದೆ.ಹಾಗೆ ಉಪ್ಪು ಈ ಉಪ್ಪು ಹಲ್ಲುಗಳನ್ನು ಹೊಳಪಾಗಿಸಲು ಹಲ್ಲು ಮೇಲೆ ಇರುವ ಕೊಳೆಯನ್ನು ತೆಗೆದು ಹಾಕಲು ಸಹಕಾರಿಯಾಗಿರುತ್ತದೆ ಹಾಗಾಗಿ ಈ ಸರಳ ಮನೆಮದ್ದು ಪಾಲಿಸುವ ಮೂಲಕ ಹಲ್ಲು ನೋವಿಗೆ ಶಮನ ಪಡೆದುಕೊಳ್ಳಿ ಹಾಗೂ ಮತ್ತೊಂದು ಪರಿಹಾರವೇನೆಂದರೆ ಹಲ್ಲುಗಳ ಆರೋಗ್ಯವನ್ನು ಕಾಪಾಡಿಕೊಳ್ಳಲು ದಿನಬಿಟ್ಟು ದಿನ ನೀವು ಬಳಸುವ ಪೇಸ್ಟ್ ಗೆ ಉಪ್ಪನ್ನು ಮಿಶ್ರ ಮಾಡಿ ಹಲ್ಲು ಉಜ್ಜುತ್ತಾ ಬನ್ನಿ.

ಹೀಗೆ ಮಾಡುವುದರಿಂದ ಹಲ್ಲುಗಳು ಸ್ಟ್ರಾಂಗ್ ಆಗುತ್ತದೆ ಮತ್ತು ಹಲ್ಲುಗಳಲ್ಲಿರುವ ಕಲೆಯನ್ನೂ ಬಹಳ ಬೇಗನೆ ಪರಿಹಾರ ಮಾಡಿಕೊಳ್ಳಬಹುದು ಈ ಸರಳ ಮನೆಮದ್ದುಗಳನ್ನು ಪಾಲಿಸಿ ಹಾಗೂ ಹಲ್ಲು ನೋವಿನಿಂದ ಶಮನ ಪಡೆದುಕೊಳ್ಳಿ.ಹಲ್ಲು ನೋವು ಬಂದಾಗ ದಿನಕ್ಕೆ 2ಬಾರಿ ಬ್ರಷ್ ಮಾಡುವುದನ್ನು ಮರೆಯಬೇಡಿ ಬಿಸಿನೀರಿನಲ್ಲಿ ಬಾಯಿ ಮುಕ್ಕಳಿಸಿ ಈ ಎಲ್ಲ ಪರಿಹಾರಗಳಿಂದ ನೋವನ್ನು ಬಹಳ ಬೇಗ ಶಮನ ಮಾಡಿಕೊಳ್ಳಬಹುದು ಧನ್ಯವಾದ.

Exit mobile version