Ad
Home ಎಲ್ಲ ನ್ಯೂಸ್ ವಿಶ್ವದ ಈ ಸೌಂದರ್ಯವತಿಗೆ ಬರೋಬ್ಬರಿ 14 ಕೋಟಿ ಸಂಬಳವಂತೆ, ಆದರೆ ಇವಳಿಗೆ ಆ...

ವಿಶ್ವದ ಈ ಸೌಂದರ್ಯವತಿಗೆ ಬರೋಬ್ಬರಿ 14 ಕೋಟಿ ಸಂಬಳವಂತೆ, ಆದರೆ ಇವಳಿಗೆ ಆ ಸಂಬಳ ಬೇಡವಂತೆ ಹಾಗಾದ್ರೆ ಆ ಸಂಬಳ ಈಕೆ ಬೇಡ ಎನ್ನಲು ಕಾರಣ ಏನು ಗೊತ್ತ …!!!

ನಮಸ್ಕಾರ ಸ್ನೇಹಿತರೆ ನಾವು ಎಂದು ಹೇಳುವಂತಹ ಒಂದು ಮಾಹಿತಿಯಲ್ಲಿ ಜಗತ್ತಿನಲ್ಲಿರುವ ಅಂತಹ ಏಕೈಕ ಸುಂದರಿಗೆ ಒಂದೇ ದಿನಕ್ಕೆ ಬರೋಬ್ಬರಿ 14 ಕೋಟಿ ಸಂಬಳವಂತೆ ಹಾಗೆಯೇ ಆಕೆಯೂ ಒಂದು ಸಂಬಳವನ್ನು ನಿರಾಕರಿಸಿದಂತೆ ಹಾಗಾದರೆ ಈ ಒಂದು ಸಂಬಳವನ್ನು ಸುಂದರಿ ಯಾಕೆ ನಿರಾಕರಿಸಿದ್ದಾರೆ ಎನ್ನುವುದರ ಸಂಪೂರ್ಣವಾದ ವಿವರವನ್ನು ನಾವು ನಿಮಗೆ ತಿಳಿಸಿಕೊಡುತ್ತೇವೆ ಸ್ನೇಹಿತರೆ ಹೌದು ಸ್ನೇಹಿತರೆ ನೆದರ್ಲ್ಯಾಂಡ್ ನ ಪ್ರಿನ್ಸೆಸ್ ಕ್ಯಾಥರಿನ್ ಅಮೇಲಿಯಾ ಹಿಂದಿನ ಕಾಲದಿಂದ ಬರುತ್ತಿದ್ದ ಒಂದು ರೀತಿಯಾದಂತಹ ಸಂಪ್ರದಾಯಕ್ಕೆ ಗುಡ್ಬೈ ಎನ್ನುವ ಹೇಳಿದ್ದಾರೆ ಆದರೆ ಇವರು ಒಂದು ಸಂಪ್ರದಾಯವನ್ನು ಯಾಕೆ ತ್ಯಜಿಸಿದ್ದಾರೆ ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ನಿಮಗೆ ತಿಳಿಸುತ್ತೇನೆ ಸ್ನೇಹಿತರೆ. ಪ್ರಿನ್ಸೆಸ್ ಅಮೇಲಿಯಾ ಗೆ 18 ವರ್ಷ ತುಂಬಿದ ನಂತರ ಪ್ರತಿವರ್ಷ ಅವಳಿಗೆ 1.9 ಬಿಲಿಯನ್ ಡಾಲರ್ ಅಂದರೆ ನಮ್ಮ ಭಾರತದ ಕರೆನ್ಸಿಯಲ್ಲಿ ಎಂದರೆ ಬರೋಬ್ಬರಿ 14 ಕೋಟಿ ವೇತನ ಸಿಗುತ್ತದೆ ಆದರೆ ಈ ಒಂದು ವೇತನವನ್ನು ತೆಗೆದುಕೊಳ್ಳಲು ಅವಳಿಗೆ ಇಷ್ಟವಿಲ್ಲವಂತೆ ಯಾವುದೇ ಕೆಲಸವನ್ನು ಮಾಡದೆ ಇಷ್ಟೊಂದು ವೇತನವನ್ನು ಹೇಗೆ ತೆಗೆದುಕೊಳ್ಳುವುದು ಎಂದು ಯೋಜನೆಯನ್ನು ಮಾಡುತ್ತಿದ್ದಾರಂತೆ

ಡಿಸೆಂಬರ್ 7 2021 ರಂದು ಪ್ರಿನ್ಸೆಸ್ ಅಮೆಲಿಯಾ ಗೆ 18 ವರ್ಷವೂ ತುಂಬುತ್ತದೆ ಡಚ್ ನಿಯಮದ ಪ್ರಕಾರ ಆಕೆಗೆ ಹದಿನೆಂಟು ವರ್ಷ ತುಂಬಿದ ನಂತರ ಪ್ರತಿವರ್ಷ ಈ ವೇತನವು ಸಿಗುತ್ತದೆ ಆದರೆ ಯಾವುದೇ ಕೆಲಸವನ್ನು ಮಾಡದೆ ಈ ವೇತನವು ಬೇಡ ಎಂದು ತಿರಸ್ಕರಿಸಿದ್ದಾರೆ ತನಗೆ ಬರ ಬೇಕಾದಂತಹ 14 ಕೋಟಿ ಹಣವನ್ನು ಬೇರೆ ಕೆಲಸಗಳಿಗೆ ಬಳಸಬೇಕು ಎಂದು ಹೇಳಿದ್ದಾರೆ ಹೌದು ಕರೋನಾ ಕಾರಣದಿಂದ ಬಳಲುತ್ತಿರುವ ವಿದ್ಯಾರ್ಥಿಗಳಿಗೆ ಒಂದು ಹಣವು ಸೇರಬೇಕೆಂದು ಪ್ರಧಾನಿಗೆ ಪತ್ರವನ್ನು ಬರೆದಿದ್ದಾರೆ ಪ್ರಿನ್ಸೆಸ್ ಆಫ್ ಆರೆಂಜ್ ಎಂದು ಕರೆಯುವ ಅಮೆಲಿಯಾ ಅಲೆಕ್ಸಾಂಡರ್ ಅವರ ಮಗಳು ಏನೇ ಆಗಲಿ ಸ್ನೇಹಿತರೆ ಆಕೆಯ ಒಳ್ಳೆಯ ಮನಸ್ಸನ್ನು ನಾವು ಅಭಿನಂದಿಸಲೇಬೇಕು ಸ್ನೇಹಿತರೆ ಇಂತಹ ಒಳ್ಳೆಯ ಮನಸ್ಸು ಎಲ್ಲರಿಗೂ ಇದ್ದರೆ ನಮ್ಮ ದೇಶವು ಕೂಡ ಉದ್ಧಾರವಾಗುತ್ತದೆ ಹಾಗೆಯೇ ಯಾವುದೇ ರೀತಿಯಾದಂತಹ ಬಡವರು ಕೂಡ ಇರುವುದಿಲ್ಲ ಬಡವರಿಗೆ ಸಹಾಯ ಮಾಡಿದರೆ ಯಾವುದೇ ರೀತಿಯಾದಂತಹ ಆರ್ಥಿಕ ಬಡತನವೂ ಕೂಡ ಉಂಟಾಗುವುದಿಲ್ಲ ಸ್ನೇಹಿತರೆ ಆರೆಂಜ್ ಅವರು ಹಲವಾರು ಲಕ್ಷಾಂತರ ಕುಟುಂಬಗಳಿಗೆ ನೆರವಾಗಲು ನಿರ್ಧಾರವನ್ನು ಮಾಡಿದ್ದಾರೆ

ಸ್ನೇಹಿತರೆ ಅವರ 18ನೇ ವರ್ಷದ ಹುಟ್ಟುಹಬ್ಬವೂ ಸಮೀಪವೂ ಬರುತ್ತಿದೆ ಮದರ್ ಲ್ಯಾಂಡ್ ಸಿಂಹಾಸನದ ಉತ್ತರಾಧಿಕಾರಿ ಪ್ರಧಾನಮಂತ್ರಿಗೆ ಪತ್ರವೊಂದನ್ನು ಕಳಿಸಿದ್ದಾರೆ ನಂತರ ರೇಡಿಯೋ ಪ್ರಸಾರ ಎನ್ನುವ ಬಿಡುಗಡೆಯನ್ನು ಕೂಡ ಮಾಡಿದ್ದಾರೆ ಅವರು ತಮ್ಮ ರಾಜಮನೆತನದ ಆದಾಯವನ್ನು ತೇಜಸ್ ಇದ್ದಾರೆ ಎಂದು ಹೇಳಲಾಗುತ್ತದೆ ಸ್ನೇಹಿತರೆ ಇವರು ತಮ್ಮ ಪತ್ರದಲ್ಲಿ ಯಾವ ರೀತಿಯಾಗಿ ಬರೆದುಕೊಂಡಿದ್ದಾರೆ ಎಂದರೆ ನನಗೆ ಡಿಸೆಂಬರ್ 7 ರಂದು 18 ವರ್ಷ ವಯಸ್ಸಾಗುತ್ತದೆ ಮತ್ತು ಕಾನೂನು ಪ್ರಕಾರ ನಾನು 14 ಕೋಟಿ ಬಟ್ಟೆಯನ್ನು ಪಡೆಯುತ್ತೇನೆ ರಾಜಕುಮಾರಿಯ ಮಾತುಗಳು ನನಗೆ ಯಾವುದೇ ಕೆಲಸವನ್ನು ಮಾಡದೇ ಇರುವ ಕಾರಣ ನನಗೆ ಯಾವುದೇ ಕಾರಣಕ್ಕೂ ಈ ಹಣವು ನನಗೆ ಬೇಡ

ಈ ಒಂದು ಹಣವನ್ನು ಪಡೆಯಲು ಅರ್ಹರಲ್ಲ ಇದನ್ನು ವಿದ್ಯಾರ್ಥಿಗಳಿಗೆ ಸಹಾಯದ ಮೂಲಕ ಸಹಾಯ ಮಾಡಬಹುದು ಹಲವಾರು ವಿದ್ಯಾರ್ಥಿಗಳು ಮತ್ತು ಹಲವಾರು ಬಡಕುಟುಂಬಗಳು ಕಷ್ಟವನ್ನು ಅನುಭವಿಸುತ್ತಿದ್ದಾರೆ ಅದನ್ನು ಅವರಿಗೆ ನೇರವಾಗಿ ನೀಡಿದರೆ ಅವರಿಗೆ ಸ್ವಲ್ಪ ಒಳ್ಳೆಯದಾಗುತ್ತದೆ ಎಂದು ಹೇಳಿಕೊಂಡಿದ್ದಾರೆ ಕ್ಯಾಥರಿನ್ ಆಮೇಲೆ ಅವರು ಇದೀಗ ಪದವಿಯನ್ನು ಪಡೆದಿದ್ದಾರೆ ಹಾಗೂ ವಿಶ್ವವಿದ್ಯಾಲಯಕ್ಕೆ ಹಾಜರಾಗಲು ತಯಾರಿಯನ್ನು ನಡೆಸಿದ್ದಾರೆ ಸ್ನೇಹಿತರೆ ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ 1 ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ

Exit mobile version