Ad
Home ಅರೋಗ್ಯ ಸಂಜೀವಿನಿ ಸಹ ಇದರ ಮುಂದೆ ಕಮ್ಮಿ 100 % ಆರೋಗ್ಯ ನೀಡುತ್ತದೆ .. ಅದರಲ್ಲೂ ಗಂಡಸರಿಗೆ...

ಸಂಜೀವಿನಿ ಸಹ ಇದರ ಮುಂದೆ ಕಮ್ಮಿ 100 % ಆರೋಗ್ಯ ನೀಡುತ್ತದೆ .. ಅದರಲ್ಲೂ ಗಂಡಸರಿಗೆ ಉಪಯುಕ್ತ ಮಾಹಿತಿ

ಅರಳಿ ಮರ ಕೇವಲ ಪೂಜೆಗೆ ಮಾತ್ರ ಅಲ್ಲ ಇದು ಆರೋಗ್ಯಕ್ಕೆ ಎಷ್ಟೊಂದು ಪ್ರಯೋಜನಕಾರಿ ಗೊತ್ತಾ, ಹಾಗೆ ಫ್ರೆಂಡ್ಸ್ ಈ ಅರಳಿ ಮರವನ್ನು ಸಂಜೀವಿನಿ ಗಿಂತ ಮೇಲು ಅಂತ ಕೂಡ ಕರೀತಾರೆ, ಪೂಜೆಗೆ ಮಾತ್ರ ಅಲ್ಲ ಅರಳಿ ಮರ ಆರೋಗ್ಯವನ್ನು ವೃದ್ಧಿಸುವುದರಲ್ಲಿಯೂ ಕೂಡ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದಿದೆ .ಹಾಗಾದರೆ ಈ ಒಂದು ಅರಳಿ ಮರದ ಪ್ರಯೋಜನಗಳ ಕುರಿತು ಇಂದಿನ ಮಾಹಿತಿಯಲ್ಲಿ ಹೆಚ್ಚಾಗಿ ತಿಳಿದುಕೊಳ್ಳೋಣ ಮತ್ತು ಈ ಅರಳಿ ಮರದಿಂದ ಆಗುವಂತಹ ಇನ್ನಷ್ಟು ಲಾಭಗಳ ಬಗ್ಗೆಯೂ ಕೂಡ ತಿಳಿಯೋಣ ನೀವು ಕೂಡ ಈ ಉಪಯುಕ್ತ ಮಾಹಿತಿಯನ್ನು ತಿಳಿದು ಪ್ರತಿಯೊಬ್ಬರಿಗೂ ಶೇರ್ ಮಾಡಿ.

ಸಂಜೀವಿನಿ ಸ್ಥಾನವನ್ನು ಪಡೆದುಕೊಂಡಿರುವ ಈ ಅರಳಿ ಮರದಲ್ಲಿ ಎಲೆ ಮಾತ್ರ ಪ್ರಯೋಜನಕಾರಿಯಲ್ಲ, ಇದರ ಪ್ರತಿಯೊಂದು ಭಾಗವೂ ಕೂಡ ಹೆಚ್ಚು ಆರೋಗ್ಯಕರ ಲಾಭಗಳನ್ನು ಹೊಂದಿದೆ, ಈ ಸಂಜೀವಿನಿಯಂತಿರುವ ಅರಳಿ ಮರದ ಎಲೆ ತೊಗಟೆ ಬೇರು ಬೀಜಗಳು ಎಲ್ಲವೂ ಕೂಡ ಔಷಧೀಯ ಗುಣಗಳನ್ನು ಹೊಂದಿದ್ದು, ವಾತಾವರಣಕ್ಕೆ ಹೆಚ್ಚು ಆಮ್ಲಜನಕದ ಪೂರೈಕೆಯನ್ನು ಮಾಡುತ್ತದೆ ಈ ಒಂದು ಮರ.ಅಷ್ಟೇ ಅಲ್ಲ ಈ ಮರದ ಎಲೆಯ ರಸವನ್ನು ತೆಗೆದು ಕಣ್ಣುಗಳಿಗೆ ಪ್ರತಿದಿನ ಒಂದು ಹನಿಯನ್ನು ಹಾಕುವುದರಿಂದ ಕಣ್ಣು ನೋವಿನ ಸಮಸ್ಯೆ ದೂರವಾಗುತ್ತದೆ, ಕಣ್ಣು ಕೆಂಪಾಗಿದ್ದರೆ ಅದು ಕೂಡ ನಿವಾರಣೆಯಾಗುತ್ತದೆ ಮತ್ತು ಈ ತೊಗಟೆಯ ರಸವನ್ನು ತೆಗೆದು ಅದನ್ನು ಗಾಯದ ಮೇಲೆ ಲೇಪಿಸಿಕೊಳ್ಳುವುದರಿಂದ ನೋವು ಮತ್ತು ಕಲೆ ಬೇಗನೆ ಶಮನಗೊಳ್ಳುತ್ತದೆ.

ಇದರ ತೊಗಟೆಯ ರಸ ಉರಿಯೂತ ನಿವಾರಣೆಯನ್ನು ಮಾಡುತ್ತದೆ ಜೊತೆಗೆ ಕತ್ತು ಭಾಗದಲ್ಲಿ ಆಗುತ್ತಿರುವ ನೋವನ್ನು ಕೂಡ ಶಮನಗೊಳಿಸುತ್ತದೆ. ಅಸ್ತಮಾ ಸಮಸ್ಯೆಯನ್ನು ಕೂಡ ನಿವಾರಿಸುವ ಶಕ್ತಿ ಈ ಎಲೆಯಲ್ಲಿ ಹೌದು ಈ ಹಲ್ಲೆಯನ್ನು ಸ್ವಚ್ಛ ಪಡಿಸಿ ಪುಡಿ ಮಾಡಿ ಇದನ್ನು ಹಾಲಿನೊಂದಿಗೆ ಬೆರೆಸಿ ಸೇವಿಸುತ್ತಾ ಬರುವುದರಿಂದ ಅಸ್ತಮಾ ಸಮಸ್ಯೆ ನಿವಾರಣೆಯಾಗುತ್ತದೆ.ಈ ಮರದ ತೊಗಟೆಯಿಂದ ಹಲ್ಲನ್ನು ಉಜ್ಜುವುದರಿಂದ ವಸಡು ನೋವಿನ ಸಮಸ್ಯೆ ಮತ್ತು ಹಲ್ಲು ನೋವಿನ ಸಮಸ್ಯೆ ನಿವಾರಣೆಯಾಗುತ್ತದೆ ಮತ್ತು ಮೂಗಿನಿಂದ ರಕ್ತ ಸೋರುತ್ತಿದ್ದರೆ ಈ ಅರಳಿ ಮರದ ಎಲೆಯ ರಸವನ್ನು ಒಂದೆರಡು ಹನಿ ಬಿಡಬೇಕು ಇದರಿಂದ ರಕ್ತಸ್ರಾವವಾಗುವುದು ಕಡಿಮೆಯಾಗುತ್ತದೆ.

ಕಾಮಾಲೆ ರೋಗಕ್ಕೂ ಕೂಡ ಶಮನವನ್ನು ನೀಡಬಲ್ಲ ಈ ಅರಳಿ ಮರದ ಎಲೆಗಳು ಇದನ್ನು ಹೇಗೆ ಬಳಸಬೇಕು ಅಂದರೆ ಈ ಎಲೆಯ ರಸವನ್ನು ನೀರಿನೊಂದಿಗೆ ಬೆರೆಸಿ ಸ್ವಲ್ಪ ಸಕ್ಕರೆಯನ್ನು ಹಾಕಿಕೊಂಡು ಸೇವಿಸುತ್ತಾ ಬರುವುದರಿಂದ ಕಾಮಾಲೆ ರೋಗ ನಿವಾರಣೆಯಾಗುತ್ತದೆ.ಈ ಅರಳಿ ಮರದ ಎಳೆಯ ಎಲೆಗಳನ್ನು ತೆಗೆದುಕೊಂಡು ಅದರಿಂದ ರಸವನ್ನು ತೆಗೆದು ಹಾಲಿನೊಂದಿಗೆ ಬೆರೆಸಿ ಅಥವಾ ಹಾಲಿಗೆ ಈ ಎಳೆಯ ಎಲೆಯನ್ನು ಹಾಕಿ ಕುದಿಸಿ ಇದನ್ನು ಕುಡಿಯುವುದರಿಂದ ರಕ್ತದಲ್ಲಿ ಇರುವ ಸಕ್ಕರೆಯ ಮಲಬದ್ದತೆ ಕಡಿಮೆಯಾಗುತ್ತದೆ.

ಈ ಎಳೆಯ ಜೊತೆಗೆ ಕೊತ್ತಂಬರಿ ಎಳೆಯನ ಬೆರೆಸಿ ಅದರಿಂದ ರಸ ತೆಗೆದು ಅದನ್ನು ಕುಡಿಯುವುದರಿಂದ ಅತಿಸಾರ ಭೇದಿ ಕಡಿಮೆಯಾಗುತ್ತದೆ. ಮಲ ಭತ್ತದ ನಿವಾರಣೆಗಾಗಿ ಈ ಎಲೆಯನ್ನು ಹೇಗೆ ಬಳಸಬೇಕು ಅಂದರೆ ಈ ಎಳೆಯ ಪುಡಿಗೆ ಜೀರಿಗೆಯ ಪುಡಿಯನ್ನು ಬೆರೆಸಿ ಬೆಲ್ಲವನ್ನು ಹಾಕಿಕೊಂಡು ಸೇವಿಸುತ್ತಾ ಬರುವುದರಿಂದ ಮಲಬದ್ಧತೆ ನಿವಾರಣೆಯಾಗುತ್ತದೆ.ಈ ಎಲೆಯ ಕಷಾಯವನ್ನು ಸೇವಿಸುವುದರಿಂದ ಕೆಮ್ಮು ಕಫ ಶೀತ ನಿವಾರಣೆಗೊಳ್ಳುತ್ತದೆ. ಇದಿಷ್ಟು ಅರಳಿ ಮರದ ಬಗೆಗಿನ ಒಂದಿಷ್ಟು ಮಾಹಿತಿ ಈ ಮಾಹಿತಿ ನಿಮಗೆ ಇಷ್ಟ ಆಗಿದ್ದಲ್ಲಿ ತಪ್ಪದೇ ಬೇರೆಯವರಿಗೂ ಕೂಡ ಶೇರ್ ಮಾಡಿ ಹಾಗೂ ಲೈಕ್ ಮಾಡಿ ಧನ್ಯವಾದ.

Exit mobile version