Ad
Home ಅರೋಗ್ಯ ಸಡನ್ನಾಗಿ ನಿಮ್ಮ ಕಿವಿ ನೋವು ಹೆಚ್ಚಾದರೆ ನಿಮ್ಮ ಮನೆಯಲ್ಲೇ ಸಿಗುವ ಈ ವಸ್ತುವಿನಿಂದ ಹೀಗೆ ಮಾಡಿ...

ಸಡನ್ನಾಗಿ ನಿಮ್ಮ ಕಿವಿ ನೋವು ಹೆಚ್ಚಾದರೆ ನಿಮ್ಮ ಮನೆಯಲ್ಲೇ ಸಿಗುವ ಈ ವಸ್ತುವಿನಿಂದ ಹೀಗೆ ಮಾಡಿ ಸಾಕು , ಕ್ಷಣ ಮಾತ್ರದಲ್ಲಿ ನೋವು ಕಮ್ಮಿ ಆಗುತ್ತದೆ…

ಕೆಲವೊಂದು ಬಾರಿ ಕಿವಿ ನೋವು ಬರುತ್ತದೆ ಹೌದು ಕಿವಿನೋವಿಗೆ ಹಲವು ಕಾರಣಗಳು ಇಂತಹದ್ದೇ ಕಾರಣಕ್ಕೆ ಕಿವಿ ನೋವು ಬರುತ್ತೆ ಅಂತ ಹೇಳಲು ಅಸಾಧ್ಯ ಆದರೆ ಕಿವಿ ನೋವು ಅಂತ ವೈದ್ಯರ ಬಳಿ ಹೋದಾಗ ಅದರಲ್ಲಿ ಇವತ್ತಿನ ದಿನಗಳಲ್ಲಿ ಆಸ್ಪತ್ರೆಗಳಿಗೆ ಹೋದಾಗ ವೈದ್ಯರು ಮೊದಲು ಸ್ಕ್ಯಾನಿಂಗ್ ಮಾಡಿಸಲು ಹೇಳ್ತಾರ ಬಳಿಕ ಇನ್ಯಾವುದೋ ಟ್ರೀಟ್ ಮೆಂಟ್ ಕೊಡಲು ಹೇಳ್ತಾರೆ ಮತ್ತೆ ಮತ್ತೆ ಆಸ್ಪತ್ರೆಗೆ ಬರಲು ಹೇಳ್ತಾರೆ ಹೀಗಿರುವಾಗ ಚಿಕ್ಕ ನೋವಿಗೆ ಪದೇ ಪದೇ ಆಸ್ಪತ್ರೆಗೆ ತಿರುಗಿ ತಿರುಗಿ ಸಾಕಾಗಿ ಹೋಗುತ್ತೆ.

ಚಿಕ್ಕ ನೋವಿಗೆ ದೊಡ್ಡ ದೊಡ್ಡ ಪರಿಹಾರ ಮಾಡಿ ಸಾಕಾಗಿ ಹೋಗಿ ಜನರು ಕೂಡ ಕಿವಿನೋವಿಗೆ ಏನೂ ಮಾಡದೆ ಹಾಗೆ ಸುಮ್ಮನೆ ಬಿಟ್ಟು ಬಿಟ್ಟಿರುತ್ತಾರೆ.ಹಾಗಾಗಿ ಇವತ್ತಿನ ಲೇಖನದಲ್ಲಿ ಈ ಕಿವಿನೋವು ಬಾಧೆಗೆ ಒಂದೊಳ್ಳೆ ಪರಿಹಾರವನ್ನ ಕೊಡಲಿದ್ದೇವೆ ಇದನ್ನು ಸಂಪೂರ್ಣವಾಗಿ ತಿಳಿದು ಕಿವಿ ನೋವು ಬಂದಾಗ ಈ ಸರಳ ಪರಿಹಾರವನ್ನು ಪಾಲಿಸಿ ಮತ್ತು ಚಳಿಗಾಲ ಮಳೆಗಾಲ ಬಂದಾಗ ಹೆಚ್ಚು ಗಾಳಿ ಇರುವುದರಿಂದ ಮತ್ತು ಹವಾಮಾನದಲ್ಲಿ ವಿಪರೀತ ತೇವಾಂಶ ಇರುವುದರಿಂದ ಮಕ್ಕಳಿಗೆ ಆಗಲಿ ದೊಡ್ಡವರೇ ಆಗಲಿ ಕಿವಿಗೆ ಹತ್ತಿ ಇಟ್ಟುಕೊಳ್ಳಿ ಇದರಿಂದ ತೇವಾಂಶದಿಂದ ನಿಮ್ಮ ಕಿವಿ ನೋವು ಬರುವುದಿಲ್ಲ.

ಈ ಕಿವಿನೋವಿಗೆ ಮಾಡಿಕೊಳ್ಳಬಹುದಾದ ಪರಿಹಾರಕ್ಕೆ ಬೇಕಾಗಿರುವಂತಹ ಸಾಮಗ್ರಿಗಳು ಬೆಳ್ಳುಳ್ಳಿ ಮತ್ತು ಕೊಬ್ಬರಿ ಎಣ್ಣೆ ಎರಡೆ. ಹೌದು ಇದೆರಡರ ಪದಾರ್ಥದ ಸಹಾಯದಿಂದ ನಿಮ್ಮ ಈ ಕಿವಿನೋವು ಬಾಧೆಗೆ ಪರಿಹಾರ ಕಂಡುಕೊಳ್ಳಬಹುದು ತುಂಬಾ ಪರಿಣಾಮಕಾರಿಯಾಗಿ ಮತ್ತು ಯಾವುದೇ ಅಡ್ಡಪರಿಣಾಮಗಳಿಲ್ಲದೆ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತೆ ಇದನ್ನು ಬಹಳ ಜೋಪಾನವಾಗಿ ಮಾಡಬೇಕಾಗುತ್ತದೆ ಯಾಕೆಂದರೆ ಸಣ್ಣ ಹನಿ ಎಣ್ಣೆ ನಿಮ್ಮ ಕಿವಿಗೆ ಬಿದ್ದರೆ ಸಾಕು ನೋವು ಬಹಳ ಬೇಗ ಕಡಿಮೆಯಾಗುತ್ತದೆ.

ಹಾಗಾಗಿ ಪರಿಹಾರ ಮಾಡಿಕೊಳ್ಳುವ ಮುನ್ನ ಹೇಗೆ ಮಾಡಿಕೊಳ್ಳಬೇಕು ಇದನ್ನು ಹೇಗೆ ಪಾಲಿಸಬೇಕು ಎಂಬುದನ್ನೆಲ್ಲ ಸರಿಯಾಗಿ ತಿಳಿದು ಒಬ್ಬರ ಸಹಾಯದಿಂದ ಈ ಪರಿಹಾರವನ್ನು ಪಾಲಿಸಿ ಸಾಕು.ಇವತ್ತಿನ ದಿನಗಳಲ್ಲಿ ಗಲ್ಲಿಗೊಂದು ಆಸ್ಪತ್ರೆಗಳು ಇವೆ. ಆದರೆ ರೋಗಿಗಳ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ ಯಾಕೆಂದರೆ ಆಸ್ಪತ್ರೆಗಳಲ್ಲಿ ಸಿಗುತ್ತಿರುವ ಚಿಕಿತ್ಸೆಯೇನು ಅಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿಲ್ಲ. ಹಾಗಾಗಿ ನಿಮ್ಮ ಕಿವಿ ನೋವು ಬಾಧೆಗೆ ಇದೊಂದು ಸರಳ ಪರಿಹಾರ ನೀವೇ ಪಾಲಿಸಿ ಮತ್ತು ನಿಮ್ಮ ಸಮಸ್ಯೆಗೆ ಶಮನ ಪಡೆದುಕೊಳ್ಳಿ.

ಮೊದಲಿಗೆ ಎಣ್ಣೆ ಬಿಸಿ ಮಾಡಿಕೊಳ್ಳಿ ಈ ಕೊಬ್ಬರಿ ಎಣ್ಣೆ ಎಂಬುದು ಬಹಳ ವಿಶೇಷ ಇದರಲ್ಲಿ ರೋಗವನ್ನು ನಿವಾರಣೆ ಮಾಡುವ ಶಕ್ತಿ ಇದೆ ಹಾಗಾಗಿಯೇ ಹಿರಿಯರು ತಮ್ಮ ಅಡುಗೆಯಲ್ಲಿ ಅಡುಗೆ ತಯಾರಿಕೆಗೆ ಕೊಬ್ಬರಿ ಎಣ್ಣೆಯನ್ನೇ ಬಳಕೆ ಮಾಡುತ್ತಿದ್ದರು.ಎಣ್ಣೆ ಬಿಸಿಯಾದ ಮೇಲೆ ಸ್ವಲ್ಪ ಜಜ್ಜಿದ ಬೆಳ್ಳುಳ್ಳಿಯನ್ನು ಮೂರರಿಂದ ನಾಲ್ಕು ಎಸಳು ಹಾಕಿ ಎಣ್ಣೆಯನ್ನು ಬಿಸಿಮಾಡಿ ಬಳಿಕ ಇದನ್ನು ಶೋಧಿಸಿ ಇಟ್ಟುಕೊಳ್ಳಿ.

ನೀವು ಕಿವಿ ನೋವು ಬಂದಾಗ ಕಿವಿಗೆ ಡ್ರಾಪ್ಸ್ ಹಾಕ್ತೀರಾ ಆದರೆ ಅದು ತುಂಬಾ ದಿನಗಳಾದ ಮೇಲೆ ನೋವನ್ನು ಕಡಿಮೆ ಮಾಡುತ್ತದೆ ಆದರೆ ಈ ಮೇ ತಯಾರಿಸಿಕೊಂಡ ನೋವುಶಮನಕಾರಿ ಎಣ್ಣೆಯನ್ನು ಕೇವಲ ಡ್ರಾಪ್ ನಷ್ಟು ಕಿವಿಗೆ ಬಿಟ್ಟರೆ. ಅದು ಪರಿಣಾಮಕಾರಿಯಾಗಿ ಕೆಲಸ ಮಾಡಿ ನೋವಿಗೆ ಶಮನ ಕೊಡುತ್ತೆ.ಸರಳ ಪರಿಹಾರ ನಿಮ್ಮ ನೋವಿಗೆ ಎಫೆಕ್ಟಿವ್ ಫಲಿತಾಂಶ ಕೊಡುತ್ತಾ ಹಾಗಾಗಿ ಕಿವಿನೋವು ಎಂದಾದರೂ ಬಂದಾಗ ಈ ಸರಳ ಪರಿಹಾರ ಪಾಲಿಸಿ ನಿಮ್ಮ ನೋವಿಗೆ ಪರಿಹಾರ ಪಡೆದುಕೊಳ್ಳಿ ಧನ್ಯವಾದ.

Exit mobile version