Hi friends ಎಲ್ಲರಿಗು ನಮಸ್ಕಾರ ಚಂದಿರ ಕನ್ನಡ ಚಾನೆಲಗೆ ನಿಮ್ಮೆಲ್ಲರಿಗೂ ಸ್ವಾಗತ friends ಇವತ್ತಿನ ದಿನದಲ್ಲಿ ಸಾಮಾನ್ಯವಾಗಿ ಎಲ್ಲರು ಕೂಡ ಮಂಡಿ ನೋವಿನಿಂದ ಬಳಲುತ್ತಿರುತ್ತಾರೆ ನಡೆದಾಡುವುದಕ್ಕೆ ಮೆಟ್ಟಿಲು ಹತ್ತುವುದಕ್ಕೆ ಎಲ್ಲ ಕಷ್ಟ ಬೀಳುತ್ತಿರುತ್ತಾರೆ ಆ ಔಷದ, ಈ ಔಷಧ ಅಂತ try ಮಾಡುತ್ತಾನೆ ಇರುತ್ತಾರೆ ಆದರೂ ಕೂಡ ಮಂಡಿ ನೋವು ಕಡಿಮೆಯಾಗುವುದಿಲ್ಲ ಇವತ್ತಿನ ವಿಡಿಯೋದಲ್ಲಿ ಮನೆಯಲ್ಲೇ ಸುಲಭವಾಗಿ ಮಾಡಿಕೊಳ್ಳಬಹುದಾದಂತಹ ಒಂದು ಲೇಪವನ್ನ ನಿಮ್ಮ ಜೊತೆ ನಾನು share ಮಾಡಿಕೊಳ್ಳುತ್ತಿದ್ದೇನೆ .
ಈ ಮನೆ ಮದ್ದು ಸರಳವಾದಂತಹ ಮತ್ತು ಪರಿಣಾಮಕಾರಿಯಾದಂತಹ ಮನೆ ಮುಂದಾಗಿದ್ದು ಖಂಡಿತ ಒಂದು ಸತಿ try ಮಾಡಿ ನೋಡಿ ಮನೆ ಮದ್ದನ್ನು ಮಾಡಿಕೊಳ್ಳುವುದಕ್ಕೆ ಮೊದಲನೆಯದಾಗಿ ಬೇಕಾಗಿರುವಂತಹದ್ದು ಒಂದು ಚಮಚದಷ್ಟು ಅರಿಶಿಣದ ಪುಡಿ ಒಂದು ಚಮಚೆ ಸಕ್ಕರೆಯ ಪುಡಿ ಸಕ್ಕರೆಯನ್ನ powder ಮಾಡಿಕೊಂಡು ತಗೊಳ್ಳಿ ಮತ್ತೆ ನಾವು ಇದರಲ್ಲಿ ಹಾಕಿಕೊಳ್ಳೋಣ ಸುಣ್ಣ so ಸುಣ್ಣ ಬಂದು ನಿಮಗೆ ಪಾನ ಶಾಪ ಗಳಲ್ಲಿ ಎಲೆ ಅಡಿಕೆ shopಗಳಲ್ಲಿ ಈಜಿಯಾಗಿ ಸಿಗುತ್ತೆ ಮನೆಯಲ್ಲಿ ಹಿರಿಯರಿದ್ದರಂತೂ ಸಾಮಾನ್ಯವಾಗಿ ಮನೆಯಲ್ಲಿ ಇದ್ದೆ ಇರುತ್ತೆ ನಾವು ಇಲ್ಲಿ ಕಾಲು ಚಮಚೆ ಆಗುವಷ್ಟು ಸುಣ್ಣವನ್ನು ತಗೋಳೋಣ .
ಇವೆಲ್ಲವನ್ನ ಮಿಕ್ಸ್ ಮಾಡುವುದಕ್ಕೆ ಸ್ವಲ್ಪ ನೀರನ್ನು ಹಾಕಿಕೊಳ್ಳೋಣ ನೀರನ್ನು ನೀವು ನೋಡಿಕೊಂಡು ಹಾಕಿಕೊಳ್ಳಿ ಒಂದು thick paste ಆಗಬೇಕು ನಮಗೆ ಎರಡರಿಂದ ಮೂರು ಚಮಚೆ ಆಗುವಷ್ಟು ನೀರು ಹಿಡಿಯುತ್ತೆ ನೋಡಿ ನಾವು ಇದರಲ್ಲಿ ಸುಣ್ಣ ಮತ್ತು ಅರಿಶಿಣದ ಪುಡಿಯನ್ನ ಹಾಕಿರುವುದರಿಂದ ಮಿಕ್ಸ್ ಮಾಡ್ತಾ ಇದ್ದಂಗೆ ಅದರ ಕಲರ್ ಕೆಂಪುಗೆ ಆಗ್ತಾ ಇದೆ ನಾವು ಇದನ್ನ ನೀಟಾಗಿ ಮಿಕ್ಸ್ ಮಾಡಿಕೊಳ್ಳೋಣ ನೋಡಿ friends ಇವಾಗ ಲೇಪಾ ಚೆನ್ನಾಗಿ mix ಆಗಿ ready ಆಗಿದೆ ಇದನ್ನ ಹೇಗೆ apply ಮಾಡೋದು ಅಂತ ತೋರಿಸ್ತೀನಿ.
ಬನ್ನಿ ಈ ಲೇಪವನ್ನ ನೋಡಿ ಈ ರೀತಿಯಾಗಿ ಕೈಯಲ್ಲಿ ತಗೊಂಡು ನಿಮ್ಮ ಮಂಡಿಗೆ ಹಚ್ಚಿಕೊಳ್ಳಿ ನೀವು ಈ ಲೇಪವನ್ನ ರಾತ್ರಿ ಮಲಗೋದಿಕ್ಕಿಂತ ಮುಂಚೆ ನೋಡಿ ಈ ರೀತಿಯಾಗಿ ಚೆನ್ನಾಗಿ ನಿಮ್ಮ ಮಂಡಿಗೆ ಹಚ್ಚಿಕೊಂಡು ಮಲ್ಕೋಬಿಡಿ ಬಟ್ಟೆಗೆಲ್ಲ ತಾಗುತ್ತೆ ಅಂದ್ರೆ ಒಂದು ಬಟ್ಟೆಯನ್ನ ಈ ಕಾಲಿಗೆ ಕಟ್ಟಿಕೊಂಡು ಬಿಟ್ಟು ಮಲಗಿಕೊಂಡು ಬಿಡಿ ಮಾರನೆ ದಿವಸ ಬೆಳ್ಳಿಗೆ ಸ್ನಾನ ಮಾಡಿ ನೀವು ಇದನ್ನ ವಾರದವರೆಗೆ ಮಾಡ್ತಾ ಬನ್ನಿ ಮತ್ತೆ ನಿಮಗೆ ತುಂಬಾನೇ ನೋವಿದೆ ಅಂತಂದ್ರೆ ನೀವು ಇದನ್ನ ಒಂದು ತಿಂಗಳವರೆಗೆ ಕಂಟಿನ್ಯೂ ಮಾಡಬಹುದು .
ಮತ್ತೆ ನೀವು ಎರಡು ಬಾರಿ ಹರಳೆಣ್ಣೆಯಿಂದ ಮಸಾಜ್ ಮಾಡುವಂತದ್ದು ಕೂಡ ಪರಿಣಾಮಕಾರಿಯಾದಂತದ್ದು so friends ತುಂಬಾನೇ ಸರಳವಾದಂತ ಲೇಪ ಮನೆಯಲ್ಲೇ ಸುಲಭವಾಗಿ ಮಾಡ್ಕೊಬೋದು ನೀವು ಮಾಡ್ಕೊಂಡು ಉಪಯೋಗಿಸಿ ನೋಡಿ ಮತ್ತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನ ಕಮೆಂಟ್ ಬಾಕ್ಸಲ್ಲಿ ಕಾಮೆಂಟ್ ಮಾಡಿ ತಿಳಿಸಿ .