ನಮಸ್ಕಾರಗಳು ಪ್ರಿಯ ಓದುಗರೇ ಈ ಹೆಣ್ಣುಮಗಳು ತನ್ನ ಮದುವೆಯ ನಂತರ ಆಗಿರಬೇಕು ಹೇಗೆಲ್ಲ ಇರಬೇಕೋ ತನ್ನ ಪತಿಯ ಜೊತೆ ಸುಖವಾಗಿ ಸಂಸಾರ ನಡೆಸಬೇಕು ಅಂತ ಬಹಳ ಆಸೆ ಕನಸುಗಳನ್ನ ಹೊತ್ತು ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ ಆದರೆ ದಾಂಪತ್ಯ ಜೀವನ ಎಂಬುದು ಆಕೆಗೆ ಹೂವಿನ ಹಾಸಿಗೆಯಾಗಿರಲಿಲ್ಲ ಕನಿಷ್ಠಪಕ್ಷ ಆಕೆ ಅಂದುಕೊಂಡ ಹಾಗೆ ಇರಲಿ ಇಲ್ಲದಿದ್ದರೂ ದಾಂಪತ್ಯ ಜೀವನ ಎಂಬುದು ನೆಮ್ಮದಿ ಕರವಾಗಿ ಸಹ ಆಕೆಗೆ ಇರಲಿಲ್ಲ ಮದುವೆ ಹೊಸದರಲ್ಲಿ ಎಲ್ಲವೂ ಸರಿಯಾಗಿಯೇ ಇತ್ತು ಆದರೆ ದಿನ ಕಳೆದಂತೆ ನಿಜವಾದ ಮುಖದ ಅರಿವಾದ ಹೆಣ್ಣುಮಗಳು ದಿನ ಕಳೆದದ್ದು ಹೇಗೆ ಗೊತ್ತಾ ನಿಜಕ್ಕೂ ಕರುಳು ಕಿತ್ತುಬರುತ್ತದೆ ಆ ಹೆಣ್ಣುಮಗಳ ಬಗ್ಗೆ ಕೇಳಿದಾಗ ಮುಂದೇನಾಯ್ತು ಹಂತವೇ ಬನ್ನಿ ಲೇಖನವನ್ನ ಸಂಪೂರ್ಣವಾಗಿ ಹಿಡಿಯಿರಿ ಸಮಾಜದಲ್ಲಿ ಇಷ್ಟೆಲ್ಲ ಘಟನೆಗಳು ನಡೆಯುತ್ತಿದ್ದರೂ ಮದುವೆ ಎಂಬ ವಿಚಾರ ಬಂದಾಗ ಯರು ಅಪರಿಚಿತರನ್ನು ಎಷ್ಟು ಬೇಗ ನಂಬಿ ಬಿಡುತ್ತೇವೆ ಅಲ್ವಾ ಯಾಕೆ ಅಂದರೆ ಅದು ಆ 3 ಅಕ್ಷರದ ನಂಬಿಕೆ ಮೇಲೆ ನಿಂತಿರುತ್ತದೆ ಆದರೆ ಅದೇ ನಂಬಿಕೆ ಅನ್ನು ಕಳೆದುಕೊಂಡಾಗ ಮನುಷ್ಯ ಜೀವನದಲ್ಲಿ ಎಂತಹ ಪಶ್ಚಾತ್ತಾಪವನ್ನು ಅನುಭವಿಸಬೇಕು ಅಂದರೆ ಮತ್ತೆ ಸಮಯ ಬೇಕಾದರೂ ಸಿಗೋದಿಲ್ಲ.
ಹೌದು ತನ್ನ ಮಗಳು ವಯಸ್ಸಿಗೆ ಬಂದಿದ್ದಾಳೆಂದು ಒಳ್ಳೆಯ ಕಡೆ ಹುಡುಗನನ್ನು ನೋಡಿ ಅಪ್ಪ ಮದುವೆ ಮಾಡಲು ಯೋಚನೆ ಮಾಡ್ತಾರೆ ಅದರಂತೆ ಒಳ್ಳೆಯ ಕಡೆ ಸಂಬಂಧ ನೋಡಿ ಮದುವೆ ಮಾಡ್ತಾರೆ ಆದರೆ ಒಳ್ಳೆಯ ಸಂಬಂಧ ಎಂದು ತಿಳಿದು ಅಪ್ಪ ಅಮ್ಮ ಮದುವೆ ಕೂಡ ಮಾಡಿಕೊಡ್ತಾರೆ. ನಮ್ಮ ಮಗಳು 1 ವರುಷದಲ್ಲಿ ಸಿಹಿ ಸುದ್ದಿ ನೀಡಿದ್ದಾಳೆ ಅಂತ ನಿರೀಕ್ಷೆಯಲ್ಲಿಯೇ ಇದ್ದ ತಂದೆ ತಾಯಿ ಕೇಳಿದ ವಿಚಾರವೇ ಬೇರೆ ಆಗಿತ್ತು ಹೌದು ರೈತಾಪಿ ಜೀವನ ನಡೆಸುತ್ತಿದ್ದರೂ ತನ್ನ ಮಗಳಿಗೆ ಏನೂ ಕಡಿಮೆ ಆಗಬಾರದು ಅಂತ ಅಳಿಯ ಕೇಳಿದ್ದನ್ನೆಲ್ಲಾ ಕಷ್ಟ ಪಟ್ಟು ತನ್ನ ಅಳಿಯನಿಗೆ ಕೊಡ್ತಾರೆ ಜಬರ್ದಸ್ತಾಗಿ ಮದುವೆ ಕೂಡ ಮಾಡಿಕೊಡ್ತಾರೆ.
ಆದರೆ ಮದುವೆ ಮಾಡಿಕೊಟ್ಟ ಮೇಲೆ ಹೆಣ್ಣು ಮಗಳು ಮನೆಯಲ್ಲಿ ಅನುಭವಿಸಿದ ಕಷ್ಟಗಳ ಬೇರೆಯಾಗಿತ್ತು. ಇಂದಲ್ಲ ನಾಳೆ ನನ್ನ ಗಂಡ ಬದಲಾಗ್ತಾನೆ ಅನ್ನುವ ನಿರೀಕ್ಷೆಯಲ್ಲಿ ಇದ್ದ ಹೆಣ್ಣು ಮಗಳು ಮದುವೆಯಾಗಿ ಇಷ್ಟು ದಿನಗಳು ಕಳೆದರೂ ಗಂಡ ಬದಲಾಗುವುದೇ ಇಲ್ಲ ಕಷ್ಟಗಳನ್ನ ತಡಿಯಲಾರದೆ ಹೆಣ್ಣುಮಗಳು ಕೊನೆಗೂ ತನ್ನ ಕಷ್ಟಗಳನ್ನೆಲ್ಲ ತನ್ನ ಪೋಷಕರ ಬಳಿ ಹೇಳಿಕೊಳ್ಳುತ್ತಾಳೆ. ಆದರೆ ತಂದೆ ತಾಯಿ ಕೂಡ ಸ್ವಲ್ಪ ದಿನ ಹೊಂದುಕೊಂಡು ಹೋಗು ಗಂಡ ಸರಿ ಆಗ್ತಾನೆ ಅಂತಾ ಹೇಳ್ತಾರೆ ತಂದೆತಾಯಿಯ ಮಾತನ್ನು ಕೇಳಿ ಮತ್ತೆ ಹೊಸತನದ ನಿರೀಕ್ಷೆಯಲ್ಲಿಯೇ ಇದ್ದ ಹೆಣ್ಣು ಮಗಳಿಗೆ ಗಂಡ ಮಾಡಿದ್ದೇ ಬೇರೆ. ಹೌದು ದಿನದಿಂದ ದಿನಕ್ಕೆ ಗಂಡನ ಅಟ್ಟಹಾಸ ಜೋರಾಗಿತ್ತು. ಆ ದಿನ ಅದೇನಾಯ್ತೊ ತನ್ನ ಪತ್ನಿಯ ಮೇಲೆ ತನ್ನ ಆಕ್ರೋಶದಿಂದ ಆಕೆಯನ್ನು ಇಲ್ಲವಾಗಿಸಿ ಬಿಟ್ಟ.
ಬೇರೆಯವರ ಮನೆಯ ಹೆಣ್ಣುಮಕ್ಕಳು ಅಂದರೆ ಅದೇನು ಸದ್ರಾನೊ ತಿಳಿಯದು ಅವರ ಜೀವ ಅಂದರೆ ಅದೇನು ಅನಿಸಿತ್ತೊ ಪಾಪ ಹೆಣ್ಣು ಮಗಳಿಗೆ ಚಿತ್ರಹಿಂಸೆ ಕೊಟ್ಟು ಉಸಿರು ನಿಲ್ಲಿಸಿದ್ದ. ಆದರೆ ನಿಮ್ಮ ಮಗಳು ಇದ್ದಕ್ಕಿದ್ದ ಹಾಗೆ ಆ…ತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಂದೆಯ ಮನೆಯವರಿಗೆ ವಿಷಯ ಮುಟ್ಟಿಸುತ್ತಾನೆ. ಆದರೆ ನನ್ನ ಮಗಳು ಅಂಥವಳಲ್ಲ ಅಂತ ಅಪ್ಪ ಅಮ್ಮನಿಗೆ ನಂಬಿಕೆ ಇತ್ತು. ಕೊನೆಗೆ ಪೊಲೀಸರ ಮೊರೆ ಹೋದ ತಂದೆ ತಾಯಿ, ಮಗಳನ್ನು ಕಳೆದುಕೊಂಡ ಆಕ್ರಂದನ ಮುಗಿಲು ಮುಟ್ಟಿತ್ತು ಯಾರಿಗೂ ಬೇಡಪ್ಪ ಅಂತಹ ಸ್ಥಿತಿ.
ಕೊನೆಗೆ ಪೊಲೀಸರು ತಂದೆ ತಾಯಿಯ ಹೇಳಿಕೆ ಯ ಮೇಲೆ ಮೃತ ಹೆಣ್ಣುಮಗಳ ಪತಿಯನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ ಕೊನೆಗೆ ಆತ ಎಲ್ಲವನ್ನೂ ಬಾಯ್ಬಿಟ್ಟ ತನಗೆ ಅವಳ ಜೊತೆ ಬಾಳಲು ಇಷ್ಟವಿಲ್ಲದ ಕಾರಣ ಆಕೆಗೆ ಹಿಂಸೆ ಕೊಡುತ್ತಿದ್ದೆ ನನಗೆ ಹಣದ ಅವಶ್ಯಕತೆ ಇತ್ತು ಆದ್ದರಿಂದ ಅವರಿಗೆ ಹಣ ತರಲು ಹೇಳುತ್ತಿದ್ದ ಅವಳು ತರುತ್ತಾ ಇರಲಿಲ್ಲ ಎಂದು ಒಪ್ಪಿಕೊಂಡ ವ್ಯಕ್ತಿಗೆ ಪೊಲೀಸರು ಚೆನ್ನಾಗಿ ಬುದ್ಧಿ ಕಲಿಸಿದ್ದಾರೆ. ಮದುವೆಯಾದ ಮೇಲೆ ಕಷ್ಟಪಟ್ಟು ದುಡಿಬೇಕು ದುಡಿಯಲು ಸಾಧ್ಯವಾಗದೆ ಇರುವವನು ಯಾಕೆ ಮದುವೆಯಾಗಬೇಕಿತ್ತು ಅಲ್ವಾ…