Ad
Home ಎಲ್ಲ ನ್ಯೂಸ್ ಹುಳುಕು ಹಲ್ಲು, ಹಳದಿ ಹಲ್ಲು ಮತ್ತು ಹಲ್ಲು ನೋವು ಮಾಯ ಆಗಬೇಕು ಎಂದರೆ ಹೀಗೆ ಮಾಡಿ….

ಹುಳುಕು ಹಲ್ಲು, ಹಳದಿ ಹಲ್ಲು ಮತ್ತು ಹಲ್ಲು ನೋವು ಮಾಯ ಆಗಬೇಕು ಎಂದರೆ ಹೀಗೆ ಮಾಡಿ….

ನಾವು ಇಂದಿನ ದಿನಗಳಲ್ಲಿ ಪಾಲಿಸುವ ಆಹಾರ ಪದ್ಧತಿ ಮತ್ತು ಜಂಕ್ ಫುಡ್ ಬೇಕರಿ ಫುಡ್ ಚಾಕೊಲೇಟ್ ಇವೆಲ್ಲವನ್ನೂ ಹೆಚ್ಚಾಗಿ ಸೇವಿಸುವುದರಿಂದ ಹಲ್ಲುಗಳಲ್ಲಿ ಹುಳುಕಾಗುತ್ತವೆ ಹಲ್ಲು ಹುಳುಕಾದಾಗ ಹಲ್ಲು ನೋವಿನ ಸಮಸ್ಯೆ ಬರುತ್ತದೆ ಇಂತಹ ಸಂದರ್ಭದಲ್ಲಿ .ಇದಕ್ಕೆ ಪೇನ್ ಕಿಲ್ಲರ್ ಟ್ಯಾಬ್ಲೆಟ್ ಅನ್ನು ನುಂಗಿ ಆರೋಗ್ಯದ ಮೇಲೆ ಅಡ್ಡ ಪರಿಣಾಮವಾಗುವ ಹಾಗೆ ಮಾಡಿಕೊಳ್ಳುವುದರ ಬದಲು ಮನೆಯಲ್ಲಿಯೇ ದೊರೆಯುವಂತಹ ಪದಾರ್ಥಗಳನ್ನು ಬಳಸಿ ಈ ಹಲ್ಲು ಹುಳುಕಿಗೆ ಹಲ್ಲು ನೋವಿನ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಿ.

ಮೊದಲಿಗೆ ಹಲ್ಲು ಹುಳುಕು ಯಾಕೆ ಆಗುತ್ತದೆ ನಾವು ಊಟ ಮಾಡಿದಾಗ ಹಳ್ಳಿಯಲ್ಲಿರುವ ಸಣ್ಣ ಸಣ್ಣ ರಂದ್ರಗಳಲ್ಲಿ ಆಹಾರದ ಪದಾರ್ಥಗಳು ಸಿಲುಕಿ ಹಾಕಿಕೊಂಡಿರುತ್ತವೆ ಆಹಾರ ಪದಾರ್ಥಗಳು ಅಲ್ಲಿಯೇ ಉಳಿದಾಗ ಅದು ಅಲ್ಲಿಯೇ ಪಾಚಿ ಕಟ್ಟಿದಂತೆ ಆಗುತ್ತದೆ ಆಗ ಹಲ್ಲು ಹುಳುಕಾಗುತ್ತವೆ ಹುಳಗಳು ಹಲ್ಲಿನ ಒಳಗಿನ ರಂಧ್ರವನ್ನು ದೊಡ್ಡದಾಗಿ ಮಾಡಿ ಹಲ್ಲನ್ನು ನೋವು ಬರುವಂತೆ ಮಾಡುತ್ತದೆ. ಇದಕ್ಕೆ ಮನೆಯಲ್ಲಿಯೇ ಮಾಡಬಹುದು ಒಂದು ಪರಿಹಾರವನ್ನು ಇದು ನಮ್ಮ ತಾತ ಮುತ್ತಾತಂದಿರು ಕೂಡ ಬಳಸುತ್ತಿದ್ದಂತಹ ಪದ್ಧತಿಯಾಗಿದೆ.

ನಮ್ಮ ಪೂರ್ವಜರ ಕಾಲದಲ್ಲಿ ಜನರ ಹಲ್ಲುಗಳು ಬಹಳ ಗಟ್ಟಿಯಾಗಿರುತ್ತಿತ್ತು ಇದಕ್ಕೆ ಕಾರಣವೇನು ಅಂದರೆ ಅವರು ನಮ್ಮ ತರ ಪೇಸ್ಟ್ ನಿಂದ ಹಲ್ಲನ್ನು ಉಜ್ಜುತ್ತಿರಲಿಲ್ಲ ಬೇವಿನ ಕಡ್ಡಿಯನ್ನು ಬಳೆಸಿ ಹಲ್ಲನ್ನು ಸ್ವಚ್ಛ ಪಡಿಸಿಕೊಳ್ಳುತ್ತಿದ್ದರು ಇದರಿಂದ ಹಲ್ಲುಗಳು ಗಟ್ಟು ಮುಟ್ಟುತ್ತಿದ್ದವು ಆದರೆ ಹಿಂದಿನ ದಿನಗಳಲ್ಲಿ ಪೇಸ್ಟ್ ನಲ್ಲಿ ಬಳಸುವ ಕೆಮಿಕಲ್ಸ್ ಗಳು ಹಲ್ಲಿನ ಮೇಲಿರುವ ಎನಾಮಲ್ ಅನ್ನು ತೆಗೆದು ಹಾಕಿ ಬಿಡುತ್ತದೆ ಇದರಿಂದ ಹಲ್ಲುಗಳ ಸ್ಟ್ರೆಂತ್ ಕಡಿಮೆಯಾಗಿಬಿಡುತ್ತದೆ.

ಹಲ್ಲು ಹುಳು ಕಾದಾಗ ಅದನ್ನು ಹೇಗೆ ಸರಿಪಡಿಸಿಕೊಳ್ಳುವುದು ಅಂದರೆ ಮನೆಯಲ್ಲಿ ಲವಂಗ ವಿರುತ್ತದೆ ಈ ಲಾಂಗು ಹಲ್ಲು ನೋವಿನ ಸಮಸ್ಯೆಗೆ ತಕ್ಕ ಪರಿಹಾರವನ್ನು ಒದಗಿಸಿ ಕೊಡುತ್ತದೆ ಈ ಲವಂಗವನ್ನು ಪುಡಿಮಾಡಿ ಆ ಸಣ್ಣನೆಯ ಲವಂಗದ ಪುಡಿಯನ್ನು ಹಲ್ಲು ನೋವಾದಂತೆ ಜಾಗಕ್ಕೆ ಇಡುವುದರಿಂದ ಅಲ್ಲಿನ ಕ್ಯಾಲಿಟಿ ಅಂದರೆ ಹುಳುಕಾದ ಹಲ್ಲು ನೋವು ಬರುವುದಿಲ್ಲ ಹುಳುಕು ಕೂಡ ಆಗುವುದಿಲ್ಲ.

ಹಲ್ಲು ಕ್ಯಾವಿಟಿ ಆದಾಗ ನೋವು ಬಂದಾಗ ಅದಕ್ಕೆ ಮನೆಯಲ್ಲಿಯೇ ಮಾಡಬಹುದಾದ ಪರಿಹಾರವೇನು ಅಂದರೆ ಸಾಸಿವೆ ಎಣ್ಣೆಯನ್ನು ಒಂದು ಬಟ್ಟಲ್ಲಿ ನಲ್ಲಿ ತೆಗೆದುಕೊಂಡು ಅದಕ್ಕೆ ಆಲಂ ಪುಡಿಯನ್ನು ಹಾಕಬೇಕು, ಅದಕ್ಕೆ ಚಿಟಿಕೆ ಅರಿಶಿನವನ್ನು ಹಾಕಿ ಬೆರೆಸಿ ಹತ್ತಿಯ ಸಹಾಯದಿಂದ ಅಥವಾ ಹಲ್ಲುಜ್ಜುವ ಬ್ರಷ್ ಸಹಾಯದಿಂದ ,

ಹಲ್ಲನ್ನು ಸ್ವಚ್ಛ ಪಡಿಸಿಕೊಳ್ಳುವುದರಿಂದ ಹಲ್ಲು ನೋವಿನ ಸಮಸ್ಯೆ ಬೇಗಾನೆ ಪರಿಹಾರಗೊಳ್ಳುತ್ತದೆ. ಈ ರೀತಿಯ ಆಕೆಯ ಮನೆಯಲ್ಲಿಯೇ ಮಾಡಬಹುದು ಹಾಲು ನೋವಿನ ಸಮಸ್ಯೆ ಬಂದಾಗ ಪರಿಹಾರವನ್ನು ಇದರಿಂದ ಹಲ್ಲು ನೋವಿನ ಸಮಸ್ಯೆ ಕೂಡ ಬೇಗಾನೆ ಶಮನಗೊಳ್ಳುತ್ತದೆ.

ಇನ್ನು ಈ ಮೇಲೆ ತಿಳಿಸಿದಂತಹ ಆಲಂ ಪುಡಿ ಎಲ್ಲಿ ಸಿಗುತ್ತದೆ ಅಂತ ನೀವು ಯೋಚಿಸಬಹುದು ಇದು ಮಾರುಕಟ್ಟೆಯಲ್ಲಿ ಆಲಂ ಗೆಡ್ಡೆಯಾಗಿ ಸಿಗುತ್ತದೆ ಅದನ್ನು ನೀವು ಮನೆಯಲ್ಲಿ ತಂದು ಪುಡಿ ಮಾಡಿಕೊಳ್ಳಬಹುದು, ಇದನ್ನು ಹಲ್ಲು ನೋವಿಗೆ ಮಾತ್ರ ಬಳಸುವುದಲ್ಲ ಮುಖಕ್ಕೂ ಕೂಡ ಹಚ್ಚಿಕೊಳ್ಳಬಹುದು ಇದರಿಂದ ಮುಖದಲ್ಲಿರುವ ಕಲೆ ದೂರವಾಗುತ್ತದೆ.ಹೀಗೆ ಮನೆಯಲ್ಲಿಯೇ ಮಾಡಿ ಪರಿಹಾರವನ್ನು ನಿಮಗೆ ಬಂದಂತಹ ಹಲ್ಲು ನೋವಿನ ಸಮಸ್ಯೆ ಬೇಗಾನೆ ಪರಿಹಾರಗೊಳ್ಳುತ್ತವೆ ನಿಮಗೆ ಮಾಹಿತಿ ಇಷ್ಟವಾಗಿದೆ ಎಂದು ನಾನು ಭಾವಿಸುತ್ತೇನೆ ನಿಮಗೂ ಮಾಹಿತಿ ಇಷ್ಟವಾದಲ್ಲಿ ತಪ್ಪದೇ ಒಂದು ಮೆಚ್ಚುಗೆಯನ್ನು ನೀಡಿ ಧನ್ಯವಾದ.

Exit mobile version