Ad
Home ಅರೋಗ್ಯ ಹೊಟ್ಟೆಯಲ್ಲಿ ಗ್ಯಾಸ್ಟ್ರಿಕ್ ಕಡಿಮೆ ಆಗಬೇಕು , ಹೊಟ್ಟೆಯಲ್ಲಿ ಬೊಜ್ಜು ಬೆಣ್ಣೆ ಹಾಗೆ ಕರಗಿ ಹೋಗಬೇಕಾದ್ರೆ ಇದನ್ನ...

ಹೊಟ್ಟೆಯಲ್ಲಿ ಗ್ಯಾಸ್ಟ್ರಿಕ್ ಕಡಿಮೆ ಆಗಬೇಕು , ಹೊಟ್ಟೆಯಲ್ಲಿ ಬೊಜ್ಜು ಬೆಣ್ಣೆ ಹಾಗೆ ಕರಗಿ ಹೋಗಬೇಕಾದ್ರೆ ಇದನ್ನ ತಿನ್ನಿ ಸಾಕು ..

ಗ್ಯಾಸ್ಟ್ರಿಕ್ ಸಮಸ್ಯೆ ನಿವಾರಣೆ ಮಾಡಲು ಅಡುಗೆ ಮನೆಯಲ್ಲಿ ಈ ಪದಾರ್ಥವನ್ನು ಹೀಗೆ ಬಳಸಿನೋಡಿ ತಕ್ಷಣಕ್ಕೆ ರಿಲೀಫ್ ದೊರೆಯುತ್ತೆ! ನಮಸ್ಕಾರಗಳು ಮ್ಯಾಜಿಕ್ ಸಮಸ್ಯೆಯ ನಿವಾರಣೆಗೆ ಮಾಡಬಹುದಾದ ಸರಳ ಮನೆಮದ್ದಿನ ಬಗ್ಗೆ ಮಾತನಾಡುತ್ತಿದ್ದೇವೆ ಇವತ್ತಿನವರೆಗೂ ಬಹಳಷ್ಟು ಪರಿಹಾರಗಳನ್ನ ಗ್ಯಾಸ್ಟ್ರಿಕ್ ಸಮಸ್ಯೆ ಕುರಿತು ತಿಳಿಸಿಕೊಟ್ಟಿದ್ದೇವೆ ಈ ದಿನದ ಲೇಖನಿಯಲ್ಲಿ ಕೂಡಾ ಸುಲಭವಾಗಿ ಗ್ಯಾಸ್ಟ್ರಿಕ್ ಸಮಸ್ಯೆ ನಿವಾರಣೆ ಮಾಡಿಕೊಳ್ಳಲು ಪರಿಹಾರವನ್ನು ತಿಳಿಸಿಕೊಡಲಿದ್ದೇವೆ.

ಬನ್ನಿ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ಹಾಗೂ ಗ್ಯಾಸ್ಟ್ರಿಕ್ ಸಮಸ್ಯೆ ಅನ್ನೂ ಪರಿಹಾರ ಮಾಡಿಕೊಳ್ಳುವುದಕ್ಕೆ ನೀವು ತೆಗೆದುಕೊಳ್ಳಬಹುದಾದ ಸುಲಭ ಮನೆಮದ್ದುಗಳ ಬಗ್ಗೆ ತಿಳಿದು ಇದನ್ನು ಪಾಲಿಸುವ ಮೂಲಕ ನಿಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಿ.

ಹೌದು ಗ್ಯಾಸ್ಟ್ರಿಕ್ ಸಮಸ್ಯೆ ಬಂದಾಗ ಅದರಿಂದ ಪರಿಹಾರ ಪಡೆದುಕೊಳ್ಳುವುದು ಹೇಗೆ ಎಂಬ ಚಿಂತೆ ಆಗಿರುತ್ತದೆ ತಕ್ಷಣಕ್ಕೆ ಯಾವ ಮನೆಮದ್ದುಗಳು ಕೂಡ ನೆನಪಿಗೆ ಬರುವುದಿಲ್ಲ ಹಾಗೆ ಮಾತ್ರೆ ತೆಗೆದುಕೊಂಡು ಬರುವ ಪರಿಸ್ಥಿತಿಯಲ್ಲಿಯೂ ಕೂಡಾ ಇರುವುದಿಲ್ಲ ಆಗ ನೀವು ಮಾಡಬಹುದಾದ ಕೆಲವೊಂದು ಸರಳ ಮನೆಮದ್ದುಗಳು ತಕ್ಷಣಕ್ಕೆ ಬಾಯಿಗೆ ಜೀರಿಗೆಯನ್ನು ಹಾಕಿ ನೀರು ಕುಡಿಯಬೇಕು ಇದರಿಂದ ಸ್ವಲ್ಪ ರಿಲೀಫ್ ಆಗುತ್ತದೆ ಹಾಗೆ ಊಟದ ನಂತರ ನಾವು ಈ ದಿನದ ಲೇಖನದಲ್ಲಿ ತಿಳಿಸಿಕೊಡುವಂತಹ ಈ ಮನೆಮದ್ದನ್ನು ಮಾಡಿ ಖಂಡಿತವಾಗಿಯೂ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ನಿಮಗೆ ರಿಲೀಫ್ ದೊರೆಯುತ್ತದೆ.

ಹೌದು ಈ ಮನೆಮದ್ದು ಮಾಡುವುದಕ್ಕೆ ಬೇಕಾಗುವ ಪದಾರ್ಥಗಳು ಯಾವುವು ಅಂತ ಹೇಳುವುದಾದರೆ ಜೀರಿಗೆ ಓಂಕಾಳು ಮೆಣಸು ಈ ಪದಾರ್ಥಗಳು ಬೇಕಾಗಿರುತ್ತದೆ ಇದರ ಜೊತೆಗೆ ಬೆಲ್ಲ ಕೂಡ ನೀವು ಬಳಸಬಹುದು ಮನೆಮದ್ದು ಮಾಡುವ ವಿಧಾನ ಹೇಗೆಂದು ತಿಳಿಯೋಣ ಬನ್ನಿ. ಹೌದು ಗ್ಯಾಸ್ಟ್ರಿಕ್ ಸಮಸ್ಯೆ ನಿವಾರಣೆ ಮಾಡಿಕೊಳ್ಳಲು ಈ ಮೇಲೆ ತಿಳಿಸಿದಂತಹ ಪದಾರ್ಥಗಳನ್ನು ತೆಗೆದುಕೊಂಡು ಇದರೊಟ್ಟಿಗೆ ಬೆಳ್ಳುಳ್ಳಿ ಸೇರಿಸಿ ಹುರಿದು ಪುಡಿ ಮಾಡಿಕೊಳ್ಳಬೇಕು

ಈಗ ಈ ಹುರಿದು ಪುಡಿ ಮಾಡಿ ಕೊಂಡಂತಹ ಪುಡಿ ಅನ್ನು ಬೆಚ್ಚಗಿನ ನೀರಿಗೆ ಮಿಶ್ರಣ ಮಾಡಿ ಕುಡಿಯಬೇಕು ಅಥವಾ ಈ ಪುಡಿ ಅನ್ನು ಹಾಗೇ ಸೇವಿಸಿ ತುಂಬ ರುಚಿಯಾಗಿರುತ್ತದೆ ಇದಕ್ಕೆ ನೀವು ಪಿಂಕ್ ಸಾಲ್ಟ್ ಮಿಶ್ರ ಮಾಡಿ ಕೊಳ್ಳಬಹುದು ಅಥವಾ ಬೇಕಾದರೆ ಬೆಲ್ಲದ ಜೊತೆ ತಿನ್ನಬಹುದು ಅಥವಾ ಹಾಗೇ ಸಹ ಈ ಪುಡಿಯನ್ನು ತಿಂದು ನೀರು ಕುಡಿಯಬೇಕು ಊಟದ ನಂತರ ಈ ಪರಿಹಾರ ಮಾಡಬೇಕು.

ಈ ಮನೆಮದ್ದಿನಿಂದ ಅಜೀರ್ಣತೆ ದೂರವಾಗುತ್ತ ಮತ್ತು ಹಸಿವಾಗುತ್ತಿಲ್ಲ ಅನ್ನುವ ಸಮಸ್ಯೆಯಿದ್ದರೆ ಆ ಸಮಸ್ಯೆ ಕೂಡ ಪರಿಹರವಾಗುತ್ತದೆ ಈ ಮನೆಮದ್ದನ್ನು ತುಂಬ ಸುಲಭವಾಗಿ ಮಾಡಬಹುದು ಯಾಕೆಂದರೆ ಪ್ರತಿಯೊಬ್ಬರ ಮನೆಯಲ್ಲಿಯೂ ಅಡುಗೆಗೆ ಜೀರಿಗೆ ಮೆಣಸು ಚಮಚ ಓಂಕಾಳು ಇವುಗಳನ್ನು ಬಳಸುತ್ತೀರ ಮತ್ತು ಈ ಬೆಳ್ಳುಳ್ಳಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿ ಆಗಿರುತ್ತದೆ.

ಹಾಗಾಗಿ ಈ ಸರಳ ಮನೆಮದ್ದನ್ನು ಪಾಲಿಸುವುದರಿಂದ ಸುಲಭವಾಗಿ ಗ್ಯಾಸ್ಟ್ರಿಕ್ ಗೆ ಪರಿಹಾರ ಕಂಡುಕೊಳ್ಳಬಹುದು ಹಾಗೆ ಮತ್ತೊಂದು ವಿಚಾರ ಏನು ಅಂದ್ರೆ ಗ್ಯಾಸ್ಟ್ರಿಕ್ ಸಮಸ್ಯೆ ಬಂದಾಗ ತಕ್ಷಣಕ್ಕೆ ಪರಿಹಾರ ಮಾಡಿಕೊಡಿರಿ ಹಾಗೂ ಹೊಟ್ಟೆ ತುಂಬ ಊಟ ಮಾಡಬಹುದು

ಈ ಸರಳ ಮನೆಮದ್ದನ್ನು ಪಾಲಿಸುವುದರಿಂದ ಹೌದು ಯಾಕೆ ಅಂದರೆ ಕೆಲವರು ಗ್ಯಾಸ್ಟ್ರಿಕ್ ಸಮಸ್ಯೆ ಬಂದಾಗ ಊಟ ಮಾಡಲು ಮೂಗು ಮುರಿಯುತ್ತಾರೆ, ಆದರೆ ಈ ಸರಳ ಮನೆ ಮದ್ದಿನಿಂದ ಹೊಟ್ಟೆ ತುಂಬ ಊಟ ಮಾಡಬಹುದು. ಹಾಗಾಗಿ ಈ ಸರಳ ಮನೆಮದ್ದು ಪಾಲಿಸಿ ತುಂಬ ಸುಲಭವಾಗಿ ಗ್ಯಾಸ್ಟ್ರಿಕ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ.

Exit mobile version