Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

1 ದಿನದಲ್ಲಿ ನರಹುಲಿ ಯನ್ನು ಬುಡದಿಂದ ಕಿತ್ತು ಹಾಕುವುದು ಹೇಗೆ ಗೊತ್ತ ..!

ನಮಸ್ಕಾರ ಇವತ್ತಿನ ಮಾಹಿತಿಯಲ್ಲಿ ನಿಮಗೆ ತಿಳಿಸುತ್ತಿರುವ ಈ ಮಾಹಿತಿ ಏನು ಅಂದರೆ ನರಹುಲಿ ಸಮಸ್ಯೆಯನ್ನು ಕುರಿತು ಹೌದು ಎಷ್ಟೋ ಮಂದಿ ಈ ನರಹುಲಿ ಸಮಸ್ಯೆಯಿಂದ ಬಳಲುತ್ತಾ ಇದ್ದರೆ. ಹಾಗೆ ಈ ನರಹುಲಿ ಸಮಸ್ಯೆ, ಸಮಸ್ಯೆ ಅಂತ ಏನೂ ಅಲ್ಲ ಆದರೆ ಇತ್ತೀಚಿನ ಮಂದಿ ತಮ್ಮ ಬಾಹ್ಯ ಸೌಂದರ್ಯಕ್ಕಾಗಿ ಈ ನರ ಹುಲಿಯನ್ನು ಒಂದು ಸಮಸ್ಯೆ ಅಂತ ಭಾವಿಸಿಕೊಂಡು ಅದನ್ನು ಆಪರೇಷನ್ ಅಥವಾ ಇನ್ಯಾವುದಾದರೂ ಚಿಕಿತ್ಸೆಯನ್ನು ಪಡೆಯುವ,

ಮುಖಾಂತರ ಪರಿಹರಿಸಿಕೊಳ್ಳಲು ಮುಂದಾಗುತ್ತಾರೆ ಆದರೆ ಈ ಸಮಸ್ಯೆಗೆ ಸುಲಭವಾದ ಮನೆಮದ್ದನ್ನು ನಾವು ನಿಮಗೆ ತಿಳಿಸಿಕೊಡುತ್ತೇವೆ ಈ ಒಂದು ಮಾಹಿತಿಯ ಮುಖಾಂತರ. ಆದಕಾರಣ ಸಂಪೂರ್ಣವಾಗಿ ಲೇಖನವನ್ನು ತಿಳಿಯಿರಿ ನಿಮಗೂ ಕೂಡ ನರಹುಲಿ ಸಮಸ್ಯೆ, ಒಂದು ಸಮಸ್ಯೆ ಅಂತ ಅನ್ನುವುದಾದರೆ ಈ ಮನೆ ಮದ್ದನ್ನು ಪಾಲಿಸಿ ಕೇವಲ ಹದಿನೈದು ದಿನಗಳಲ್ಲಿ ಈ ಸಮಸ್ಯೆಯನ್ನು ಪರಿಹಾರ ಮಾಡಿಕೊಳ್ಳಬಹುದು.

ಈ ಪರಿಹಾರಕ್ಕಾಗಿ ನಿಮಗೆ ಬೇಕಾಗಿರುವುದು ಈರುಳ್ಳಿ ಮತ್ತು ನಿಂಬೆಹಣ್ಣು ಮೊದಲಿಗೆ ಈರುಳ್ಳಿ ಅನ್ನೋ ತುರಿದಿಟ್ಟುಕೊಳ್ಳಿ. ಅದರಿಂದ ರಸವನ್ನು ಬೇರ್ಪಡಿಸಿಕೊಳ್ಳಿ ಮೂರು ಚಮಚ ಈರುಳ್ಳಿಯ ರಸವನ್ನು ತೆಗೆದುಕೊಂಡು ಇದಕ್ಕೆ ಒಂದು ಚಮಚ ನಿಂಬೆಹಣ್ಣಿನ ರಸವನ್ನು ಮಿಶ್ರ ಮಾಡಿ. ಇದೀಗ ಈ ಮಿಶ್ರಣವನ್ನು 1ಹತ್ತಿಯ ಸಹಾಯದಿಂದ ಅಥವಾ ನೀವೇ ಕೈಯಲ್ಲಿ ತೆಗೆದುಕೊಂಡು ನರ ಹುಲಿಯಾದ ಭಾಗಕ್ಕೆ ಲೇಪನ ಮಾಡಿಕೊಳ್ಳಿ ನೀವು ಈ ರೀತಿ ದಿನಕ್ಕೆ 3ಬಾರಿ ಹಚ್ಚಿಕೊಳ್ಳಬೇಕು. ನಂತರ ಈ ಲೇಖನವನ್ನು ನೀವು ಸ್ವಚ್ಚ ಪಡಿಸಿಕೊಳ್ಳಬೇಕು ಇದೇ ರೀತಿ ಪ್ರತಿದಿನ ಮಾಡುತ್ತ ಬನ್ನಿ ಸ್ವಲ್ಪ ದಿನಗಳಲ್ಲಿಯೇ ಈ ನರಹುಲಿ ಬಿದ್ದುಹೋಗುತ್ತದೆ ಆನಂತರ ನಿಮಗೆ ಯಾವ ಅಡ್ಡ ಪರಿಣಾಮಗಳು ಆಗುವುದಿಲ್ಲ ಮತ್ತು ನರಹುಲಿ ಸಮಸ್ಯೆ ಉಂಟಾಗುವುದಿಲ್ಲ.

ಎಷ್ಟೋ ಮಂದಿ ಸಾಕಷ್ಟು ಖರ್ಚು ಮಾಡಿ ನೋವು ಮಾಡಿಕೊಂಡು ನರಹುಲಿ ಅನ್ನೋ ತಗ್ಗಿಸುತ್ತಾರೆ ಆದರೆ ಇದು ತುಂಬಾ ಸುಲಭ ಮತ್ತು ನೋವಿಲ್ಲದ ಒಂದು ಪರಿಹಾರ ಆಗಿರುತ್ತದೆ ನೀವು ಕೂಡ ಈ ಪರಿಹಾರವನ್ನು ಮಾಡಿಕೊಳ್ಳಿ ಮತ್ತು ಯಾವ ಅಡ್ಡ ಪರಿಣಾಮಗಳಿಲ್ಲದೆ ಈ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು. ಹಾಗಾದರೆ ನರಹುಲಿ ಉಂಟಾಗುವುದಕ್ಕೆ ಕಾರಣವೇನಿರಬಹುದು ಅನ್ನೋದನ್ನು ಕೂಡ ಹೇಳ್ತೇವೆ ಕೇಳಿ, ಎಷ್ಟೋ ಮಂದಿಗೆ ಅವರ ತಾತ ಮುತ್ತಾತಂದಿರ ಊರಿಗೂ ಇರುವ ಹಾಗೆ ಅವರಿಗೂ ಕೂಡ ನರಹುಲಿ ಇರುತ್ತದೆ ಅಥವಾ ಹಾರ್ಮೋನ್ ಇಂಬ್ಯಾಲೆನ್ಸ್ ಯಿಂದ ಕೂಡ ಈ ನರಹುಲಿ ಸಮಸ್ಯೆ ಉಂಟಾಗುತ್ತದೆ.

ಇದು ಹೆಚ್ಚಿನ ಕಾಲ ಬಿಸಿಲಿನಲ್ಲಿ ಇರುವುದರಿಂದ ಕೂಡ ಈ ನರಹುಲಿ ಸಮಸ್ಯೆಯು ಉಂಟಾಗಬಹುದು. ಈ ಎಲ್ಲ ಕಾರಣಗಳಿಂದ ಉಂಟಾಗುವ ನರಹುಲಿ ಸಮಸ್ಯೆ ನೋವನ್ನಾಗಲಿ ಅಥವಾ ಕಲೆಯನ್ನಾಗಲಿ ಮಾಡುವುದಿಲ್ಲ ಕೇವಲ ಇದೊಂದು ಚರ್ಮದ ಮೇಲೆ ಇರುವ ಮಚ್ಚೆ ರೀತಿ ಇರುತ್ತದೆ ಅಷ್ಟೆ ಇದರಿಂದ ಯಾವ ಸಮಸ್ಯೆ ಆಗುವುದಿಲ್ಲ. ಇನ್ನು ಇವತ್ತಿನ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ತಪದ ಮಾಹಿತಿಯೊಂದು ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡುವುದನ್ನು ಮರೆಯದಿರಿ ಶುಭದಿನ ಧನ್ಯವಾದ.