Hi friends welcome to ಕನ್ನಡ star ಟಿವಿ ಪ್ರತಿ ವರ್ಷ ಧರ್ಮಸ್ಥಳಕ್ಕೆ ತುಂಬಾ ಜನ ಹೋಗ್ತಾರೆ ಹೋದೋರು ಎಲ್ಲರೂ ಕೂಡ ಪ್ರಸಾದ ಸ್ವೀಕಾರ ಮಾಡೇ ಬರ್ತಾರೆ ಪ್ರಸಾದ ಸ್ವೀಕಾರ ಮಾಡದೆ ಬರುವವರು ತುಂಬಾ ಕಡಿಮೆ ಎಲ್ಲರೂ ಪ್ರಸಾದ ಸ್ವೀಕಾರ ಮಾಡೇ ಮಾಡ್ತಾರೆ ಅಲ್ಲಿಗೆ ಹೋದ ಮೇಲೆ ದೇವರ ದರ್ಶನ ಮಾಡಿ ಪ್ರಸಾದ ಸ್ವೀಕಾರ ಮಾಡಿ ಬರಬೇಕು ಎಂಬ ಪದ್ಧತಿ ಕೂಡ ಇದೆ ಯಾರೆಲ್ಲ ಧರ್ಮಸ್ಥಳದಲ್ಲಿ ದೇವರ ಪ್ರಸಾದ ಸ್ವೀಕರಿಸಿದ್ದೀರಾ ಅವರು ಈ ವಿಡಿಯೋನ ಸಂಪೂರ್ಣವಾಗಿ ನೋಡಿ.
ಅದಕ್ಕೂ ಮೊದಲು ನೀವು ಇನ್ನು ಕೂಡ ನಮ್ಮ YouTube ಚಾನೆಲಗೆ ಸಬ್ಸ್ಕ್ರೈಬ್ ಮಾಡಿ ಅಂದ್ರೆ ಈಗಲೇ video ಕೆಳಗಿರೋ red color subscribe button ಮೇಲೆ click ಮಾಡಿ subscribe ಮಾಡಿ ಹಾಗು ಅದರ ಪಕ್ಕದಲ್ಲಿರುವ bell button ಕೂಡ ಮರೆಯದೆ ಈಗಲೇ click ಮಾಡಿ ಭಕ್ತಿ ನಿಷ್ಠೆ ಸತ್ಯ ಧರ್ಮಕ್ಕೆ ಹೆಸರಾಗಿರುವುದು ಧರ್ಮಸ್ಥಳ ನಮ್ಮ ಜನರು ಧರ್ಮಸ್ಥಳವನ್ನ ಅನ್ನಪೂರ್ಣ ನೆಲೆಸಿರುವ ಧರ್ಮಕ್ಷೇತ್ರ ಅಂತ ಕರೀತಾರೆ ಭಾರತದ ಎಲ್ಲ ಕಡೆಯಿಂದ ಧರ್ಮಸ್ಥಳಕ್ಕೆ ಜನರು ಬರ್ತಾರೆ ಧರ್ಮಸ್ಥಳಕ್ಕೆ ಬರುವ ಯಾರೇ ಆಗಿರಲಿ ಹಸಿವಿನಿಂದ ವಾಪಸ್ಸು ಹೋಗಬಾರದು.
ಎಂದು ಸಾವಿರದ ಒಂಬೈನೂರ ಐವತ್ತ ಐದರಲ್ಲಿ ಹೆಗಡೆ ಅವರ ತಂದೆ ಇಲ್ಲಿ ಪ್ರಸಾದ ನೀಡುವ ಪದ್ದತಿಯನ್ನ ಜಾರಿ ಮಾಡುತ್ತಾರೆ ಅನ್ನದಾನ ಮಾಡುವುದು ಶ್ರೇಷ್ಠ ಧರ್ಮಸ್ಥಳದ ವಿಶೇಷತೆ ತುಂಬಾ ವಿಶಾಲವಾಗಿರುವ ಈ ಭೋಜನ ಶಾಲೆಯಲ್ಲಿ ಪ್ರತಿದಿನ ಸುಮಾರು ಮೂವತ್ತು ಸಾವಿರದಿಂದ ಅರವತ್ತು ಸಾವಿರ ಜನ ಊಟ ಮಾಡುತ್ತಾರೆ ಅದು ಅಲ್ಲದೆ ವಿಶೇಷವಾಗಿ ದೀಪೋತ್ಸವದ ದಿನದಲ್ಲಿ ಪ್ರಸಾದ ಸ್ವೀಕರಿಸುವವರ ಸಂಖ್ಯೆ ಬರೋಬ್ಬರಿ ಒಂದು ಲಕ್ಷವನ್ನ ದಾಟುತ್ತದೆ ಅನ್ನದಾನಕ್ಕೆ ಧರ್ಮಸ್ಥಳ ಹೆಸರುವಾಸಿಯಾಗಿದೆ ಇನ್ನು ಇಲ್ಲಿ ಪ್ರಸಾದ ಸ್ವೀಕರಿಸುವ ಪ್ರತಿಯೊಬ್ಬರೂ ಗಮನಿಸಬೇಕಾದ ಅಂಶ ಏನು ಅಂತ ಹೇಳ್ತೀವಿ ಕೇಳಿ.
ಇಲ್ಲಿ ಊಟವನ್ನ ಅಂದ್ರೆ ಪ್ರಸಾದವನ್ನ ತಯಾರು ಮಾಡುವಾಗ ನೈರ್ಮಲ್ಯಕ್ಕೆ ಅಂದರೆ ಸ್ವಚ್ಛತೆಗೆ ಬಹಳ ಪ್ರಾಶಸ್ತ್ಯವನ್ನ ಕೊಡಲಾಗುತ್ತೆ ತುಂಬಾ ನೀಟಾಗಿ ಪ್ರಸಾದವನ್ನ ತಯಾರು ಮಾಡ್ತಾರೆ ಊಟದ ಸಾಮಗ್ರಿಗಳಿಂದ ಹಿಡಿದು ಬಡಿಸೋ ಎಲ್ಲ ವಸ್ತುಗಳನ್ನು ಕೂಡ ತುಂಬಾ ನೀಟಾಗಿ ನೋಡಿ ಕೊಳ್ಳುತ್ತಾರೆ ಇಲ್ಲಿ ಆಹಾರ ಪದಾರ್ಥಗಳನ್ನ ತಯಾರು ಮಾಡಲು ಬಳಸುವ boiler ಗಳು ಅತ್ಯಂತ ಆಧುನಿಕ technology ಯನ್ನ ಹೊಂದಿವೆ ಬೃಹತ್ ಪ್ರಮಾಣದ ಆಹಾರವನ್ನ ತಯಾರಿಸಲು ಇವು ತುಂಬಾ ಅವಶ್ಯಕವಾಗಿವೆ ಹಾಗು ಇಲ್ಲಿ ಹೆಚ್ಚಾಗಿ ಬಳಸಲಾಗುತ್ತೆ .
ಹೆಚ್ಚಿನ ಪ್ರಮಾಣದಲ್ಲಿ ಆಹಾರ ತಯಾರಿಸುವಿಕೆಗೆ ಆಧುನಿಕ technology ಯನ್ನ ಇಲ್ಲಿ ಬಳಸಲಾಗುತ್ತೆ ದೀಪೋತ್ಸವದ ದಿನ ಸುಮಾರು ತೊಂಬತ್ತು ಸಾವಿರ ಅಕ್ಕಿಯನ್ನ ಬಸಿಯಲಾಗುತ್ತೆ ಪ್ರತಿದಿನ ಇಲ್ಲಿ ನಾಲ್ಕು ಸಾವಿರ ಜನ ಆಹಾರವನ್ನ ಸೇವಿಸ್ತಾರೆ ತುಂಬಾ ವಿಶಾಲವಾಗಿರುವ ಈ ಪ್ರಸಾದ ನಿಲಯದಲ್ಲಿ ಸುಮಾರು ಒಂಬತ್ತು ಸಾಲುಗಳಲ್ಲಿ ಪ್ರತಿ ಸಾಲಿನಲ್ಲಿ ನಾನೂರರಂತೆ ಮೂರು ಸಾವಿರದ ಆರುನೂರು ಭಕ್ತಾದಿಗಳು ಏಕ ಕಾಲದಲ್ಲಿ ಪ್ರಸಾದವನ್ನ ಸ್ವೀಕರಿಸ್ತಾರೆ ಧರ್ಮಸ್ಥಳದ ಪ್ರಸಾದದ ಬಗ್ಗೆ ಇಡೀ ಭಾರತದಲ್ಲೇ ಇರುವ ಮುಖ್ಯವಾದ ವಿಷಯ ಏನು ಅಂದ್ರೆ ಇಲ್ಲಿ ತಯಾರು ಮಾಡುವಷ್ಟು ಆಹಾರ ಪದಾರ್ಥವನ್ನ ಇಡೀ ಭಾರತದ ಯಾವುದೇ ದೇವಸ್ಥಾನದಲ್ಲಿ ತಯಾರು ಮಾಡುವುದಿಲ್ಲ .
ಹಾಗೂ ಹೆಚ್ಚು ಭಕ್ತಾದಿಗಳು ಧರ್ಮಸ್ಥಳದಲ್ಲಿ ಪ್ರಸಾದವನ್ನು ಸ್ವೀಕರಿಸುತ್ತಾರೆ ಧರ್ಮಸ್ಥಳದ ಈ ಅನ್ನ ಛತ್ರ ಭಾರತದಾದ್ಯಂತ ಹೆಸರುವಾಸಿಯಾಗಿದೆ ಫ್ರೆಂಡ್ಸ್ ಧರ್ಮಸ್ಥಳಕ್ಕೆ ಒಂದು ಸಲ ಹೋಗಿ ಬನ್ನಿ ಪ್ರಸಾದ ಸ್ವೀಕರಿಸಿ ಅದರ ದೈವತಾ ಭಾವವನ್ನ ಅನುಭವಿಸಿ ನಿಮ್ಮ ಎಲ್ಲಾ ಕಷ್ಟಗಳು ಕೂಡ ಪರಿಹಾರವಾಗುತ್ತೆ ಇಂತಹ ಕೆಲಸ ಮಾಡ್ತಿರೋ ಧರ್ಮಸ್ಥಳದ ಬಗ್ಗೆ ನಿಮ್ಮ ಅಮೂಲ್ಯವಾದ ಅಭಿಪ್ರಾಯವನ್ನ video ಕೆಳಗಿರೋ ಕಮೆಂಟ್ ಬಾಕ್ಸನಲ್ಲಿ ಮರಿದೆ ತಿಳಿಸಿ ಹಾಗು ತಪ್ಪದೆ ಈ ವಿಡಿಯೋವನ್ನ ಸಾಧ್ಯವಾದಷ್ಟು ಎಲ್ಲ ಸೋಶಿಯಲ್,
ಮೀಡಿಯಾದಲ್ಲಿ ನಿಮ್ಮ ಫ್ರೆಂಡ್ಸ್ ಜೊತೆ ಶೇರ್ ಮಾಡಿ ಫ್ಯಾಮಿಲಿ ಅವರ ಜೊತೆ ಶೇರ್ ಮಾಡಿ ಹಾಗೆ ಮರೆಯದೆ ಈ ವೀಡಿಯೋ ಕೆಳಗಿರೋ ರೆಡ್ ಕಲರ್ ಸಬ್ಸ್ಕ್ರೈಬ್ ಬಟನ್ ನ ಕ್ಲಿಕ್ ಮಾಡಿ ನಮ್ಮ ಚಾನೆಲಗೆ ಸಬ್ಸ್ಕ್ರೈಬ್ ಮಾಡಿಕೊಳ್ಳಿ ಹಾಗು ಪಕ್ಕದಲ್ಲಿರೋ ಬೆಲ್ ಬಟನ್ ಕೂಡ ಮರಿದೆ ಈಗಲೇ ಕ್ಲಿಕ್ ಮಾಡಿ ಮತ್ತೊಂದು ವಿಡಿಯೋದೊಂದಿಗೆ ಸಿಗ್ತಿವಿ ಅಲ್ಲಿಯವರೆಗೂ ನೋಡ್ತಾ ಇರಿ ಇದು ಕನ್ನಡ start TV YouTube ಧನ್ಯವಾದಗಳು