Categories
ಮಾಹಿತಿ ಸಂಗ್ರಹ

100 ಹೆಚ್ಚು ಜನರಿಗೆ ಹಾರ್ಟ್ ಸರ್ಜರಿ ಮಾಡಿದಂತಹ ಪುಣ್ಯ ಪುರುಷ ಅವರ ಈ ಕಥೆ ಕೇಳಿದರೆ ನಿಜವಾಗ್ಲೂ ಒಬ್ಬ ಹೀರೋ ಅಂದ್ರೆ ಹೀಗೆ ಇರಬೇಕು ಅನ್ಸುತ್ತೆ ….

ನಿಮಗೆ ನಮಗೆ ಗೊತ್ತಿರುವ ಹಾಗೆ ಹಲವಾರು ಹೀರೋಗಳು ಕೇವಲ ಪರದೆ ಮೇಲೆ ಮಾತ್ರವೇ ಹೀರೋ ಹಾಗೆ ವರ್ತನೆ ಮಾಡುತ್ತಾರೆ ಆದರೆ ತಮ್ಮನ್ನು ಜೀವನದಲ್ಲಿ ಹೀರೋ ತರ ಇರುವುದಿಲ್ಲ.

ಆದರೆ ಕೆಲವೇ ಕೆಲವು ವ್ಯಕ್ತಿಗಳು ನಿಜ ಜೀವನದಲ್ಲಿ ಯಾವಾಗಲೂ ಹೀರೋ ಉದಾಹರಣೆ ನಮ್ಮ ಕನ್ನಡದಲ್ಲಿ ನಮ್ಮ ಡಾಕ್ಟರ್ ರಾಜಕುಮಾರ್. ಇವತ್ತು ನಾವು ಒಬ್ಬ ವ್ಯಕ್ತಿಯ ಬಗ್ಗೆ ನಿಮಗೆ ಹೇಳಲು ಹೊರಟಿದ್ದೇವೆ ಆ ವ್ಯಕ್ತಿಯ ಹೆಸರು ರಘು ಲಾರೆನ್ಸ್.

ಇವರು ತೆಲುಗು ತಮಿಳು ಹಾಗೂ ಹಲವಾರು ಸಿನಿಮಾದಲ್ಲಿ ತಮ್ಮ ಡ್ಯಾನ್ಸ್ ಮಾಡುವುದರ ಮುಖಾಂತರ ತಮ್ಮ ಪರಿಚಯವನ್ನು ಮಾಡಿಕೊಂಡು ಇವಾಗ ನಿರ್ದೇಶಕ ಹಾಗೂ ಹೆಸರಾಂತ ನಟ ಅಂತ ಗುರುತಿಸಿಕೊಂಡಿದ್ದಾರೆ ಇವರೇನಾದರೂ ಪರದೆ ಮೇಲೆ ಬಂದರೆ ಸಿಕ್ಕಾಪಟ್ಟೆ ಜನ ಡ್ಯಾನ್ಸ್ ಮಾಡುತ್ತಾರೆ.

ಹಾಗೂ ಅವರನ್ನು ಸಿಕ್ಕಾಪಟ್ಟೆ ಲೈಕ್ ಮಾಡುತ್ತಾರೆ ಏಕೆಂದರೆ ಅವರ ಮ್ಯಾನರಿಸಂ ಹಾಗೂ ಅವರ ಮಾಡುವಂತಹ ಡ್ಯಾನ್ಸ್ ಸ್ಟೈಲ್ ಪ್ರತಿಯೊಬ್ಬರಿಗೂ ಇಷ್ಟವಾಗುತ್ತದೆ ಆದುದರಿಂದ ತಮಿಳುನಾಡಿನಲ್ಲಿ ಹಾಗೂ ತೆಲುಗು ಹಾಗೂ ಕರ್ನಾಟಕದಲ್ಲಿ ಇವರಿಗೆ ತುಂಬಾ ಫ್ಯಾನ್ಸ್ ಇದ್ದಾರೆ.

ಇವರು ಕೇವಲ ಡ್ಯಾನ್ಸ್ ಅಥವಾ ಸಿನಿಮಾ ಮಾಡುವುದಲ್ಲದೆ ಹಲವಾರು ಸಾಮಾಜಿಕ ಕಾರ್ಯಗಳನ್ನು ಮಾಡುವಂತಹ ಕೆಲಸಕ್ಕೆ ಕೈಹಾಕಿ ಹಲವಾರು ಜನರಿಗೆ ಸಹಾಯವನ್ನು ಮಾಡಿದ್ದಾರೆ ಇದರಿಂದಾಗಿ ಜನರಿಂದ ಸಾಕಷ್ಟು ಪ್ರಶಂಸೆ ಬರುತ್ತಿದೆ.

ಹಾಗಾದರೆ ಇವರು ಮಾಡಿದಂತಹ ಒಳ್ಳೆಯ ಸಮಾಜದ ಕಾರ್ಯವಾದರೂ ಯಾವುದು ಅದರಿಂದ ಅವರಿಗೆ ಎಲ್ಲರೂ ಬಿದ್ದು ಸಿಗುತ್ತಿಯಾ ಹೇಳ್ತಾ ಇದ್ದಾರೆ ಎಂದರೆ, 150ಕ್ಕೂ ಹೆಚ್ಚು ಜನರು ಹೃದಯ ಸಂಬಂಧಿ ಕಾಯಿಲೆಗೆ ಬಳಲುತ್ತಿದ್ದು ಅವರಿಗೆ ಇವರು ತಮ್ಮ ಸ್ವಂತ ಖರ್ಚಿನಲ್ಲಿಯೇ ಹೃದಯ ಚಿಕಿತ್ಸೆಯನ್ನು ಮಾಡಿಸಿ ಜನರ ಪಾಲಿಗೆ ದೇವರಾಗಿ ಹೊರಹೊಮ್ಮಿದ್ದಾರೆ.

ಅದಲ್ಲದೆ ಇವರು ಹಲವಾರು ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಂಡಿದ್ದು ಇವರ ಹಲವಾರು ಟ್ರಸ್ಟ್ಗಳು ಕೂಡ ಇವಾಗ ಲಿವೆ ಇದಕ್ಕೆ ಸಾವಿರಾರು ರೂಪಾಯಿಗಳನ್ನು ಕೊಟ್ಟು ಅಲ್ಲಿ ಇರುವಂತಹ ಜನರನ್ನು ಸಾಕುತ್ತಿದ್ದಾರೆ, ಇವರ ಸಾಮಾಜಿಕ ಕಾರ್ಯವನ್ನು ನೋಡಿ ಚಿರಂಜೀವಿ ಕೂಡ 10 ಲಕ್ಷ ರೂಪಾಯಿಗಳನ್ನು ಇವರಿಗೆ ಕೊಟ್ಟಿದ್ದರು. ರಾಘವ ಲಾರೆನ್ಸ್ ಎನ್ನುವಂತಹ ಒಂದು ಟ್ರಸ್ಟ್ ಇವರು ನಡೆಸುತ್ತಿದ್ದು ಇಲ್ಲಿ ನೂರಾರು ವಿದ್ಯಾರ್ಥಿಗಳಿಗೆ ಉಚಿತವಾಗಿ ಶಿಕ್ಷಣ ಹಾಗೂ ವಸತಿ ಸೌಲಭ್ಯವನ್ನು ಇವರು ಕೊಡುತ್ತಿದ್ದಾರೆ. ಅದಲ್ಲದೆ ಇವರು ಇತ್ತೀಚೆಗೆ 60 ಮಕ್ಕಳನ್ನು ದತ್ತು ತೆಗೆದುಕೊಂಡು ಅವರನ್ನು ಕೂಡ ಉಳಿಸುವಂತಹ ಒಂದು ಮಹತ್ವದ ಕಾರ್ಯಕ್ಕೆ ಕೈ ಹಾಕಿದ್ದಾರೆ.

ಕೆಲವು ಸಿನಿಮಾ ವ್ಯಕ್ತಿಗಳು ಕೇವಲ ಬಣ್ಣದ ಮಾತುಗಳನ್ನು ಆಡಿ ತಮ್ಮ ಬಗ್ಗೆ ಕೊಚ್ಚಿಕೊಳ್ಳುತ್ತಾರೆ ಅದಲ್ಲದೆ ತಾವು ಏನು ಮಾಡದಿದ್ದರೂ ಕೂಡ ಕೆಲವೊಂದು ಸಾರಿ ನಾನು ಅದು ಮಾಡಿದ್ದೇನೆ ಇದು ಮಾಡಿದ್ದೇನೆ ಅಂತ ಮಾತನ್ನು ಹೇಳಿ ಬಣ್ಣದ ಮಾತುಗಳನ್ನು ಆಡುತ್ತಾರೆ. ಯಾವುದೇ ವಿಚಾರವನ್ನು ನಾನು ಮಾಡಿದ್ದೇನೆ ಎನ್ನುವಂತಹ ಮಾತನ್ನು ಹೇಳಿದೆ ಎಲ್ಲಾ ಸಮಾಜಕ್ಕೆ ಕಾರ್ಯವನ್ನು ಮಾಡಿ ತುಂಬಾ ಸಿಂಪಲ್ಲಾಗಿ ತಮ್ಮ ಜೀವನವನ್ನು ಮಾಡುತ್ತಿರುವಂತಹ ಈ ವ್ಯಕ್ತಿಗೆ ನಿಜವಾಗಲೂ ಒಂದು ಸಲಾಂ ಹೇಳಲೇಬೇಕು.

ಈ ಲೇಖನ ಬೇಕಾದರೂ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತ ಜೊತೆಗೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ಈ ಲೇಖನವನ್ನು ಶೇರ್ ಮಾಡುವುದಕ್ಕಾಗಲೀ ಅಥವಾ ಲೈಕ್ ಮಾಡುವುದಕ್ಕಾಗಲಿ ಮರೆಯಬೇಡಿ.