Categories
ಅರೋಗ್ಯ ಆರೋಗ್ಯ ಭಕ್ತಿ ಮಾಹಿತಿ

108 ಸಂಖ್ಯೆ ಹಿಂದೆ ಇದೆಯಂತೆ ಸನಾತನ ಧರ್ಮದ ರಹಸ್ಯ!!! ಅಷ್ಟಕ್ಕೂ ಏನಿದು ಈ ರಹಸ್ಯ ಅಂತೀರಾ !!!

ವಿಶ್ವದ ಪುರಾತನ ಸಂಸ್ಕೃತಿ ಆದಂತಹ ಸನಾತನ ಧರ್ಮ ಎಲ್ಲಾ ಧರ್ಮಗಳ ಒಂದು ತೊಟ್ಟಿಲ ಇರುತ್ತಾರೆ. ಹಾಗೂ ಇನ್ನೂ ಕೆಲವರು ಸನಾತನ ಧರ್ಮವನ್ನು ಎಲ್ಲಾ ಧರ್ಮಗಳ ತಾಯಿ ಎಂದು ಕೂಡ ಕರೆಯುತ್ತಾರೆ.

ನಿಮಗೆ ಗೊತ್ತಿರಲಿ ಇವಾಗ ನಮ್ಮ ದೇಶದ ಧರ್ಮದ ಸಂಸ್ಕೃತಿ ಹಾಗೂ ಸನಾತನ ಧರ್ಮದ ಬಗ್ಗೆ ಪಾಶ್ಚಾತ್ಯ ದೇಶದ ಜನಗಳು ಕೂಡ ಒಪ್ಪಿಕೊಳ್ಳುತ್ತಿದ್ದಾರೆ ಹಾಗೆ ಇದರ ಬಗ್ಗೆ ಅತಿ ಹೆಚ್ಚು ಅಧ್ಯಯನ ಮಾಡುತ್ತಿದ್ದಾರೆ.

ಆದರೆ 108  ಸಂಖ್ಯೆಯಲ್ಲಿ ಸನಾತನ ಧರ್ಮದ ರಹಸ್ಯಗಳು ಅಡಗಿದೆ ಎಂದರೆ ನಿಜವಾಗಲು ಒಪ್ಪಿಕೊಳ್ಳುವುದು ಆಗದಿರುವುದು ಸಂಗತಿಯಾಗಿದೆ? ಈ ಸಂಖ್ಯೆ ಬಗೆಗಿನ ಅಚ್ಚರಿಯ ಸಂಗತಿಗಳು ನಾನು ಹೇಳುತ್ತಿದ್ದೇನೆ.

ನಿಮಗೆ ಸನಾತನ ಧರ್ಮದಲ್ಲಿ 108  ಸಂಖ್ಯೆಯ ಮಹಾತ್ಮ ಏನು ಎಂದು ಗಣಿತದಲ್ಲಿ ಹಾಗೂ ವಿಜ್ಞಾನದಲ್ಲಿ ಉತ್ತರವನ್ನು ತಿಳಿಸಲಾಗಿದೆ. ಈ ವೇದಗಳ ಪ್ರಕಾರ108  ಸಂಖ್ಯೆಯು ಇಡೀ ಬ್ರಹ್ಮಾಂಡವನ್ನೇ ಪ್ರತಿನಿಧಿಸುತ್ತದೆ,

ಹಾಗೂ ಇದರ ಬಗ್ಗೆ ಚರ್ಚೆ ಶುರು ಮಾಡಿದರೆ ನಮಗೆ ಹಲವಾರು ತರನಾದ ವಿಚಾರಗಳು ದೊರಕುತ್ತವೆ. ಇದಷ್ಟೇ ಅಲ್ಲ 108  ಸಂಖ್ಯೆಯು ನಮ್ಮ ದೇಶದಲ್ಲಿ ಇರುವ ಪವಿತ್ರ ಕ್ಷೇತ್ರಗಳನ್ನು ಕೂಡ ಈ ಸಂಖ್ಯೆ ಸಮನಾಗಿದೆ. ಜ್ಞಾನ ಉಪನಿಷತ್ತುಗಳ ಬಗ್ಗೆ ಬಂದರೆ 108 ಸಂಖ್ಯೆಯು ಉಪನಿಷತ್ ಗಳ ಸಂಖ್ಯೆಯಾಗಿದೆ.

ಇನ್ನು ನಾವು ಸೌರಮಂಡಲದ ಕುರಿತು  ಮಾತಾಡಿದರೆ ಸೂರ್ಯನ ಸಂಪೂರ್ಣ ವ್ಯಾಸವು 108 ರಷ್ಟಿದ್ದರೆ  ಸೂರ್ಯನಿಂದ ಚಂದ್ರರಿಗೆ ಇರುವಂತಹ ದೂರು ಕೂಡ ಇದೇ ಸಂಖ್ಯೆಯಾಗಿದೆ. ಹಾಗೆ ನಿಮಗೆ ಇನ್ನೊಂದು ಚಿತ್ರವಾದ ಸಂಗತಿಯೆಂದರೆ ಮನುಷ್ಯನ ದೇಹಕ್ಕೆ ಹಾಗೂ ಮನುಷ್ಯನ ಆತ್ಮಕ್ಕೆ ಇರುವಂತಹ ದೂರವು ಕೂಡ 108 ಯೂನಿಟ್ ಗಳಷ್ಟು ದೂರ ಇದೆ ಎಂದು ಹೇಳುತ್ತಾರೆ.

ಋಷಿಗಳು. ಆದ್ದರಿಂದ ನೀವು ನೋಡಿರಬಹುದು ಋಷಿಮುನಿಗಳು ಹಾಗೂ ಕೆಲವರು ಕುತ್ತಿಗೆಗೆ ಮಣಿ ಗಳನ್ನು ಹಾಕಿರುತ್ತಾರೆ ಆ ಮಣಿಗಳ ಸಂಖ್ಯೆಯೂ ಕೂಡ 108  ಸಂಖ್ಯೆಯಾಗಿರುತ್ತದೆ. ಹೀಗೆ ಮಾಡುವುದರಿಂದ ಮನುಷ್ಯನಿಗೆ ಮೋಕ್ಷ ದೊರಕುತ್ತದೆ ,ಹಾಗೆ ಮನುಷ್ಯನ ಆಂತರಿಕವಾಗಿ ಸದೃಢ ನಾಗುತ್ತಾನೆ ಎನ್ನುವುದು ಒಂದು ನಂಬಿಕೆ.

ಪುರಾಣಕ್ಕೆ ನಾವು ಬಂದರೆ  ಕ್ಷೀರಸಾಗರದಲ್ಲಿ ವಿಷವನ್ನು ಕಡಿಯುತ್ತಿರುವಾಗ ಅಲ್ಲಿ ಇರುವ ಜನಗಳ ಸಂಖ್ಯೆ 108  ಇತ್ತು. ಅದರಲ್ಲಿ ರಾಕ್ಷಸರ ಸಂಖ್ಯೆ 54 ಆದರೆ ದೇವತೆಗಳ ಸಂಖ್ಯೆ ಕೂಡ 54 ಇತ್ತು . ಹೀಗೆ ನಾವು ಪುರಾಣವ ನೋಡುತ್ತಾ ಹೋದರೆ 108 ಸಂಖ್ಯೆ ಹಿಂದೆ ಸಾವಿರಾರು ರಹಸ್ಯಗಳು ಅಡಗಿವೆ.

ಜಪಮಾಲೆ ಆಗಿದೆಯಂತೆ 108 ಸಂಖ್ಯೆಯ ರಹಸ್ಯ?

ನೀವು ಗಮನಿಸಿರಬಹುದು ತುಂಬಾ ಜನ ಧ್ಯಾನ ಮಾಡುವುದು ಹಾಗೂ ಆಧ್ಯಾತ್ಮದಲ್ಲಿ ಕಾಲವನ್ನು ಕಳೆಯುವುದು 108 ಸಂಖ್ಯೆ ರುದ್ರಾಕ್ಷಿ ಹಾಗೂ ಸ್ಪಟಿಕ ಮಾಲೆ ಗಳನ್ನು ಧರಿಸುತ್ತಾರೆ. ಹೀಗೆ ಧರಿಸುವುದಕ್ಕೆ ಕೆಲವು ಕಾರಣಗಳು ಇವೆ ಅದನ್ನು ನಾವು ನಿಮಗೆ ಹೇಳುತ್ತೇವೆ. ನಮಗೆ ಇರುವಂತಹ ದೇಹಕ್ಕೆ ಶಕ್ತಿ ಯು ಅತ್ಯ ಮುಖ್ಯ. ಸೂರ್ಯನ ಒಂದು ಒಂದು ಭೂಮಿಗೆ ಶಕ್ತಿಯ ಮೂಲವಾಗಿ ದ್ದಾರೆ.

ಸೂರ್ಯ ಹಾಗೂ ಭೂಮಿಯ ದರವನ್ನು ಸೂರ್ಯನ ವ್ಯಾಸ ರಿಂದ ಭಾಗಿಸಿದಾಗ ಬರುವಂತಹ ಸಂಖ್ಯೆ 108  ಸಂಖ್ಯೆ. ಇದರಿಂದಲೇ ದೇಹಕ್ಕೆ ಬೇಕಾಗಿರುವ ಅಂತಹ ಶಕ್ತಿಯನ್ನು 108 ಹೊಂದಿರುವ ರುದ್ರಾಕ್ಷಿ ಮಾಲೆಗಳು ಅಥವಾ ಸ್ಪಟಿಕದ ಮಾಲೆಗಳು ಕೊಡುತ್ತವೆ ಎಂದು ಒಂದು ಪ್ರತೀತಿ ಆಗಿದೆ. ಈ ತರದ ರಹಸ್ಯ ಲೆಕ್ಕಾಚಾರಗಳನ್ನು ನಮ್ಮ ಪೂರ್ವಿಕರ ಅಥವಾ ಋಷಿಮುನಿಗಳು ಅವಾಗಲೇ ತಿಳಿದುಕೊಂಡಿದ್ದಾರೆ ಎಂದರೆ ನಿಜವಾಗಲೂ ನಾವು ಹೆಮ್ಮೆ ಪಡುವಂತಹ ಸಂಗತಿಯಾಗಿದೆ.

ಹಾಗೂ ಆಗಿನ ಕಾಲದಲ್ಲಿಯೇ  ನಮ್ಮ ಹಿಂದೂ ಧರ್ಮದಲ್ಲಿ ಪವಿತ್ರತೆಯನ್ನು ಕಂಡುಕೊಂಡಂತಹ ನದಿಯೆಂದರೆ ಗಂಗಾ ನದಿ. ಆ ಗಂಗಾನದಿಯನ್ನು ಅಳೆದಾಗ ಬರುವಂತಹ ಸಂಖ್ಯೆಯು ಕೂಡ 108  ಆಗಿರುತ್ತದೆ.

ಅದರ ಲೆಕ್ಕಾಚಾರವನ್ನು ನಮ್ಮಋಷಿಮುನಿಗಳು ಹೇಳಿದ್ದಾರೆ ನೋಡಿ. ಗಂಗೆಯ ಅಳತೆಯ ರೇಖಾಂಶ ಹಾಗೂ ಗಂಗೆಯ ಅಳತೆಯ ಅಕ್ಷಾಂಶ ಅದರೊಟ್ಟಿಗೆ ಅಳೆದರೆ ನಿಮಗೆ 108  ಸಂಖ್ಯೆ ದೊರಕುತ್ತದೆ. ಅಕ್ಷಾಂಶ 9 ಡಿಗ್ರಿ ಆದರೆ ರೇಖಾಂಶ ಹನ್ನೆರಡು ಡಿಗ್ರಿ . ಅಕ್ಷಾಂಶ ವನ್ನು ರೇಖಾಂಶ ದಿಂದ ಗುಣಿಸಿದಾಗ ಈ ಸಂಖ್ಯೆ ನಿಮಗೆ ದೊರಕುತ್ತದೆ (9×12 = 108).

ಇನ್ನು ದೇವರು ವಿಷಯಕ್ಕೆ ಬಂದರೆ 108  ಸಂಖ್ಯೆಯ ಮಹತ್ವ ಏನು ಇದೆ ಎಂದು ತಿಳಿದುಕೊಳ್ಳೋಣ?

ಇನ್ನು ದೇವರು ವಿಷಯಕ್ಕೆ ಬಂದರೆ ಶಿವನು ಭರತನಾಟ್ಯ ಮಾಡುತ್ತಾನೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಅಂತಹ ವಿಚಾರ. ಶಿವನ ನಾಟ್ಯ ಮಾಡುತ್ತಿರುವಂತಹ ಬಂಗಿ ಗಳ ಸಂಖ್ಯೆಯೂ ಕೂಡ 108  ಸಂಖ್ಯೆಯೇ ಆಗಿರುತ್ತದೆ. ಆದ್ದರಿಂದ ಹಲವಾರು ಜನರು ಶಿವನನ್ನು ಆರಾಧಿಸುವ ಜನರ 108 ಸಂಖ್ಯೆ ಉಳ್ಳಂತಹ ರುದ್ರಾಕ್ಷಿ ಮಾಲೆಯನ್ನು ಧರಿಸುತ್ತಾರೆ. ವೈಜ್ಞಾನಿಕ ದಿಂದ ಹಿಡಿದು ಆಧ್ಯಾತ್ಮದಿಂದ 108 ಸಂಖ್ಯೆಯೂ  ಸನಾತನ ಧರ್ಮಕ್ಕೆ ಹಲವಾರು ರೀತಿಯಿಂದ ನಿಕಟ ಸಂಬಂಧ ಇದೆ ಎಂದು ಇದರಿಂದ ಗೊತ್ತಾಗುತ್ತದೆ.

ನಿಮಗೆ ಗೊತ್ತಿರಬಹುದು 108 ಸಂಖ್ಯೆ  ಆಂಬುಲೆನ್ಸ್ ನಮ್ಮ ಕರ್ನಾಟಕದಲ್ಲಿ ಇದೆ. ಇದನ್ನು ನಮ್ಮ ಕರ್ನಾಟಕಕ್ಕೆ ತೋರಿಸಿಕೊಟ್ಟವರು ಶ್ರೀ ಮಾಜಿ ಮುಖ್ಯಮಂತ್ರಿ ಆದಂತಹ ಯಡಿಯೂರಪ್ಪನವರು. ಯಡಿಯೂರಪ್ಪನವರು  ಇದರ ಹೆಸರು 108 ಬರಲು ಕಾರಣ ಏನಪ್ಪಾ ಅಂದರೆ ಅವರು ಶಿವಭಕ್ತರು ಕೂಡ ಹೌದು. ಇದಕ್ಕೆ ಈ ಸಂಖ್ಯೆ ಹೆಸರನ್ನು ಇಡುವಂತಹ ಕಾರಣ ನಿಜವಾಗಲೂ ಇದರ ಹಿನ್ನೆಲೆ ಇರಬೇಕು ಎನ್ನುತ್ತದೆ.ಈ ಸಂಖ್ಯೆ ಹೆಸರನ್ನು  ಅಂಬುಲೆನ್ಸ್ ಗೆ ಇಟ್ಟರೆ ಜೀವಗಳು ಉಳಿಯುತ್ತವೆ ಎನ್ನುವ ನಂಬಿಕೆಯಿಂದ ಇಟ್ಟಿದ್ದಾರೆ ಅನ್ಸುತ್ತೆ. ಆಗಿರಬಹುದು ಯಾಕೆಂದರೆ ಯಡ್ಯೂರಪ್ಪನವರಿಗೆ ಆಧ್ಯಾತ್ಮದಲ್ಲಿ ಹಾಗೂ ದೇವರಲ್ಲಿ ತುಂಬಾ ನಂಬಿಕೆ ಇದೆ.

ಹೀಗೆ ಈ ಸಂಖ್ಯೆಯ ಹಿಂದೆ ಚರ್ಚೆಯನ್ನು ಮಾಡತೊಡಗಿದ್ದಾರೆ ಸಾವಿರಾರು ವಿಚಿತ್ರವಾದ ಸಂಗತಿಗಳು ನಮಗೆ ದೊರಕುತ್ತವೆ. ನಿಮಗೆ ಇಷ್ಟವಾಯಿತೆ ಸ್ನೇಹಿತರೆ ನಿಮಗೆ ಏನಾದರೂ ಈ ವಿಷಯವಾಗಿದ್ದರೆ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೆ. ನಮಗೆ ಕಾಮೆಂಟ್ ಮಾಡುವುದರ ಮುಖಾಂತರ ನಿಮ್ಮ ಅಭಿಪ್ರಾಯವನ್ನು ತಿಳಿಸಿ.

kannada inspiration story and Kannada Health Tips

108 number behind reason