Ad
Home ಉಪಯುಕ್ತ ಮಾಹಿತಿ ಮನೆಯಲ್ಲಿ ರಾಣಿಯ ಹಾಗೆ ಸಾಕಿದ್ದ ಹೆಣ್ಣನ್ನ ಒಂದು ಕೆಜಿ ಚಿನ್ನ ಕಾರು ಬಂಗಲೆ ಕೊಟ್ಟು ಮದುವೆ...

ಮನೆಯಲ್ಲಿ ರಾಣಿಯ ಹಾಗೆ ಸಾಕಿದ್ದ ಹೆಣ್ಣನ್ನ ಒಂದು ಕೆಜಿ ಚಿನ್ನ ಕಾರು ಬಂಗಲೆ ಕೊಟ್ಟು ಮದುವೆ ಮಾಡಿ ಕೊಡುತ್ತಾರೆ… ಮದುವೆ ಆದ ಕೆಲವೇ ದಿನಗಳಲ್ಲಿ ಗಂಡ ಕೆಲಸಕೆಂದು ಹೊರಗಡೆ ಹೋದಾಗ ಅವಳಿಗೆ ಮನೆಯಲ್ಲಿ ಆಗಿದ್ದು ಏನು ಗೊತ್ತ … ಗೊತ್ತಾದ್ರೆ ಕಣ್ಣಲ್ಲಿ ಗಳ ಗಳನೆ ನೀರು ಬರುತ್ತೆ ಕಣ್ರೀ…

ಹಣ ಅನ್ನೋದ್ರಲ್ಲಿ ಅದೇನಿದೆಯೋ ಗೊತ್ತಿಲ್ಲ ಎಷ್ಟೋ ಒಳ್ಳೆಯ ಮನುಷ್ಯರಿದ್ದರೂ ಹಣದ ಆಸೆಯಿಂದಾಗಿ ಅವರ ವ್ಯಕ್ತಿತ್ವವೇ ಬದಲಾಗಿ ಹೋಗುತ್ತದೆ ಧನಪಿಶಾಚಿಗಳು ಪ್ರಾಣವನ್ನು ಲೆಕ್ಕಿಸದೆ ಹಣಕ್ಕಾಗಿ ಆಸೆ ಪಡುತ್ತಾರೆ ಆದರೆ ಆ ಆಸೆಯೂ ಮುಂದೆ ತಮಗೆ ಕುತ್ತು ತರುತ್ತದೆ ಅನ್ನೋದು ಗೊತ್ತೇ ಇರುವುದಿಲ್ಲ ಎಷ್ಟು ದುಡ್ಡು ನೋವು ತರುತ್ತದೆ ಅನ್ನೋದು ಗೊತ್ತೇ ಇರುವುದಿಲ್ಲ ಹೌದು ಹಣವನ್ನ ಅತಿಯಾಗಿ ಆಸೆಪಡುವವರಿಗೆ ಕೊನೆಗೆ ಸುಖ ಸಿಗುವುದಿಲ್ಲ ಕೊನೆಯಲ್ಲಿ ದುಃಖವೇ ಹಾಗಾಗಿ ಹಣದ ಹಿಂದೆ ಹೋಗುವವರು ಈ ಲೇಖನವನ್ನು ಸಂಪೂರ್ಣವಾಗಿ ತಿಳಿಯಿರಿ ಎಲುಬು ಹೆಣ್ಣು ಮಗಳ ಸ್ಥಿತಿ ಯಾವುದಕ್ಕೆ ಬಂದಿದೆ ಅಂತ ಕೇಳಿದರೆ ನೀವು ಖಂಡಿತಾ ಶಾಕ್ ಆಗ್ತೀರಾ ಹೌದು ಹೆಣ್ಣು ಮಗಳು ಮದುವೆಯಾಗಿ ಹೋದ ಮೇಲೆ ಆಕೆಯ ತಂದೆ ಮನೆಯನ್ನು ಸಂಪೂರ್ಣವಾಗಿ ಮರೆತು ಬಿಡುತ್ತಾಳೆ ತನ್ನ ಗಂಡನ ಮನೆಯನ್ನು ತನ್ನ ಆಸ್ತಿ ಎಂದು ಭಾವಿಸಿ ಗಂಡನ ಮನೆಯವರಿಗಾಗಿ ಶ್ರಮಿಸುತ್ತಾಳೆ ತನ್ನ ಎಲ್ಲ ಸುಖವನ್ನು ತ್ಯಾಗ ಮಾಡುತ್ತಾಳೆ.

ಹೌದು ಎಲ್ನೋಡಿ ಈ ಪೋಷಕರು ಏನು ಮಾಡಿದ್ದಾರೆಂದು ತನ್ನ ಮಗಳಿಗೆ ಇಪ್ಪತ್ತು ವರುಷ ದಾಟಿದರೆ ಬೇಗ ಕಂಕಣಭಾಗ್ಯ ಕೂಡಿ ಬರುವುದಿಲ್ಲ ಅಂತ ಯಾರೋ ಶಾಸ್ತ್ರ ಹೇಳಿದರು ಎಂಬ ಕಾರಣಕ್ಕೆ ತಮ್ಮ ಮಗಳು ಇಪ್ಪತ್ತು ವಯಸ್ಸಿಗೆ ಬರುತ್ತಿದ್ದ ಹಾಗೆ ಆಕೆಗೆ ಮದುವೆ ಮಾಡಿ ಬಿಡಬೇಕು ಆಗ ಮಾತ್ರ ಆಕೆ ಜೀವನದಲ್ಲಿ ಚೆನ್ನಾಗಿರಲು ಸಾಧ್ಯ ಅಂತ ಆಕೆ ಎಲ್ಲಾ ಖುಷಿಯನ್ನು ಕಿತ್ತುಕೊಂಡು ಅವಳು ಚೆನ್ನಾಗಿರಲಿ ಎಂದು ತಂದೆ ತಾಯಿ ಮದುವೆ ಮಾಡಿ ಕಲಿಸ್ತಾರಾ ಕೊನೆಗೆ ಆಕೆ ಗಂಡನ ಮನೆಗೆ ಹೋದ ಮೇಲೆ ಏನಾದಳು ಗೊತ್ತಾ.

27 ವರುಷದ ಹುಡುಗನನ್ನು ಹುಡುಕಿ ತಮ್ಮ ಮಗಳಿಗೆ ಮದುವೆ ಮಾಡಿಕೊಟ್ಟರೆ ಕೊನೆಗೆ ಮದುವೆ ಸಮಯದಲ್ಲಿ ಗಂಡಿನ ಮನೆಯವರು ತಮ್ಮ ಮಗನಿಗೆ ಇಷ್ಟೇ ಬಂಗಾರ ಗೊಡವೇಕೋ ಕಾರೇ ಕೊಡಬೇಕು ಅಂತ ಡಿಮ್ಯಾಂಡ್ ಮಾಡ್ತಾರೆ ಇದಕ್ಕೆ ಹೆಣ್ಣಿನ ಮನೆಯವರು ಗಂಡಿನ ಮನೆಯವರು ಕೇಳಿದ್ದೆಲ್ಲಾ ಕೊಡಲು ಸಾಧ್ಯವಾಗಲಿಲ್ಲ ಆದರೆ ಸ್ವಲ್ಪ ಬಂಗಾರ ಅಂತೂ ಕೊಟ್ಟೇ ಕೊಡುತ್ತೇವೆ. ಆದರೆ ಕಾರು ಕೊಡಲು ಸಾಧ್ಯವಿಲ್ಲ ಟೂವೀಲರ್ ಕೊಡ್ತೇವೆ ಅಂತ ಹೇಳ್ತಾರೆ ಆದರೆ ನೀವು ಬಂಗಾರ ಕಡಿಮೆ ಕೊಟ್ಟರೂ ಪರವಾಗಿಲ್ಲ ಕೊಡಲೇಬೇಕು ಅಂತ ಡಿಮ್ಯಾಂಡ್ ಮಾಡಿದ್ದಕ್ಕೆ ಹೆಣ್ಣು ಮನೆಯವರು ಹೇಗೋ ತಮ್ಮ ಮಗಳು ಚೆನ್ನಾಗಿರಲಿ ಎಂದು ಕಷ್ಟಪಟ್ಟು ಕಾರು ಕೂಡ ಕೊಡಿಸುತ್ತಾರೆ ಹುಡುಗನ ಮನೆಯವರು ಬಯಸಿದ್ದೆಲ್ಲ ಕೊಡ್ತಾರೆ. ತಮ್ಮ ಹೆಣ್ಣುಮಗಳು ಅವರ ಮನೆಯಲ್ಲಿ ಚೆನ್ನಾಗಿರಲಿ ಎಂದು ಆದರೆ ಧನಪಿಶಾಚಿ ಅಷ್ಟೇ ಬಂದ ಹೆಣ್ಣು ಮಗಳನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಇಲ್ಲ ಮದುವೆಯ ಮಾರನೇ ದಿನದಿಂದ ಹಣಕ್ಕಾಗಿ ಪ್ರತಿದಿನ ಆಕೆಯನ್ನು ಪೀಡಿಸುತ್ತಲೇ ಇರುತ್ತಾರೆ ಆಕೆಗೆ ನೆಮ್ಮದಿಯಾಗಿರಲು ಬಿಡುತ್ತಲೇ ಇರುವುದಿಲ್ಲ.

ಅತ್ತೆ ಸೊಸೆಗೆ ಕಿರುಕುಳ ಕೊಡುವುದನ್ನು ಅಕ್ಕಪಕ್ಕದ ಮನೆಯವರೆಲ್ಲ ನೋಡಿರುತ್ತಾರೆ ಒಮ್ಮೆ ಆ ಹೆಣ್ಣುಮಗಳು ಪ್ರಜ್ಞೆತಪ್ಪಿ ಬಿದ್ದ ಸ್ಥಿತಿಯಲ್ಲಿರುತ್ತಾಳೆ ಅಂದೆ ಆಕೆಯ ಪ್ರಾಣಪಕ್ಷಿ ಹಾರಿಹೋಗಿರುತ್ತದೆ ಆಕೆ ಆ ತ್ಮಹತ್ಯೆ ಮಾಡಿಕೊಂಡಿದ್ದಾಳೆ ಅಂತ ಅತ್ತೆ ನಿರೂಪಿಸಲು ಪ್ರಯತ್ನ ಪಡುತ್ತಾಳೆ. ಆದರೆ ಅಕ್ಕಪಕ್ಕದ ಮನೆಯವರು ಹೇಳಿಕೆ ಕೊಟ್ಟಿದ್ದರಿಂದ ಆರೋಪಿ ಯಾರೆಂದು ಗೊತ್ತಾಗಿದ್ದು. ಆಕೆಗೆ ತಕ್ಕ ಶಿಕ್ಷೆ ಕೂಡ ಆಗಿತ್ತು ಇಲ್ಲವಾದಲ್ಲಿ ಧನಪಿಶಾಚಿ ಅತ್ತೆಗೆ ಅವಳು ಮಾಡಿದ್ದು ಆಚೆಯವರೆಗೆ ಗೊತ್ತಾಗುತ್ತಲೇ ಇರಲಿಲ್ಲ.

ಆ ಹೆಣ್ಣುಮಗಳ ಆ ಸ್ಥಿತಿಗೆ ನ್ಯಾಯ ಕೂಡ ಸಿಗುತ್ತಿರಲಿಲ್ಲ ನೋಡಿದ್ರಲ್ಲ ಹಣಕ್ಕಾಗಿ ಹೆಣ್ಣುಮಗುವಿನ ಜೀವವೇ ಹೋಯ್ತು ಇವತ್ತಿನ ಸಮಾಜದಲ್ಲಿ ವರದಕ್ಷಿಣೆಗಾಗಿ ಬಹಳಷ್ಟು ಹೆಣ್ಣು ಮಕ್ಕಳು ಹೀಗೆ ಕಷ್ಟ ಎದುರಿಸುತ್ತಲೇ ಇದ್ದಾರೆ ಆದರೆ ಅದು ಬೆಳಕಿಗೆ ಬರುತ್ತ ಇಲ್ಲ.ಇಂದು ಬೇರೆಯವರ ಮನೆಯ ಹೆಣ್ಣುಮಕ್ಕಳಿಗೆ ಆದ ಸ್ಥಿತಿಯೇ ಮುಂದೆ ನಮ್ಮ ಮನೆಯ ಹೆಣ್ಣು ಮಕ್ಕಳಿಗೂ ಆಗಬಹುದು ಅಲ್ವಾ ಒಬ್ಬರು ಬದಲಾದರೆ ಮತ್ತೊಬ್ಬರನ ಬದಲಾಯಿಸುವ ಪ್ರಯತ್ನ ಮಾಡಬೇಕು ಆಗಲೇ ಸಮಾಜದಲ್ಲಿ ಎಲ್ಲರೂ ಸಹ ಬದಲಾಗುವುದು ಬದಲಾವಣೆ ತರಲು ಸಾಧ್ಯವಾಗುವುದು.

Exit mobile version