Categories
ಅರೋಗ್ಯ ಆರೋಗ್ಯ ಭಕ್ತಿ ಮಾಹಿತಿ ಸಂಗ್ರಹ

170 ವರ್ಷ ಬದುಕಿರುವ ಮಹಾನ್ ಋಷಿ…. ಈಗ ಇವರು ಹೇಗಿದ್ದಾರೆ,…. ಇವರ ಪವಾಡ ಏನ್ ನೋಡಿ

ಮನುಷ್ಯನ ಆಯಸ್ಸು ನೂರು ವರುಷ ಆದರೆ ಇಂದಿನ ದಿನಗಳಲ್ಲಿ ಆಹಾರ ಪದ್ಧತಿಯ ಬದಲಾವಣೆಯಿಂದಾಗಿ ಹಾಗೂ ತಾನೇ ಎಲ್ಲಾ ಎಂದು ಮೆರೆಯುತ್ತಿರುವ ಹಾಗು ಗರ್ವದಿಂದ ತಂದೆಯಲ್ಲ ಎಂದು ಅಹಂ ಪಡುವ ಮನುಷ್ಯನ ಬದುಕು ಕೇವಲ ಅರುವತ್ತು ವರ್ಷ,

ಹೌದು ಐವತ್ತು ವರ್ಷ ದಾಟುತ್ತಿದ್ದಂತೆಯೇ ನಾನಾ ರೀತಿಯ ಅನಾರೋಗ್ಯ ಸಮಸ್ಯೆಗಳಿಂದ ಜೀವನ ನಡೆಸುವ ಮಾತ್ರೆಯ ಸಹಾಯದಿಂದ ಪ್ರಾಣವನ್ನು ಉಳಿಸಿಕೊಂಡು ಜೀವನ ನಡೆಸುವ ಮನುಷ್ಯನ ಜೀವನ ಅರವತ್ತು ವರ್ಷಕ್ಕೆ ಕೊನೆ ಅಂತಾನೇ ಹೇಳಬಹುದು ಅದರೆ ಇಲ್ಲೊಬ್ಬ ಋಷಿ ಮುನಿ ಸುಮಾರು ಐದು ಸಾವಿರ ವರ್ಷಗಳಿಂದ ಕಾಡನ್ನು ಅಲೆದುಕೊಂಡು ಜೀವನವನ್ನು ನಡೆಸುತ್ತಿದ್ದಾನೆ.

ಹೌದು ಆ ವ್ಯಕ್ತಿ ಯಾರು ಹಾಗೂ ಋುಷಿ ಮುನಿ ಇರುವುದಾದರೂ ಎಲ್ಲಿ ಮತ್ತು ಯಾಕೆ ಈ ವ್ಯಕ್ತಿ ಹೀಗೆ ಕಾಡು ಅಲೆದುಕೊಂಡು ಇದ್ದಾರೆ ಅನ್ನೋದರ ಪೂರ್ತಿ ಮಾಹಿತಿಯನ್ನು ನಿಮಗೆ ತಿಳಿಸುತ್ತೇವೆ ಈ ಕೆಳಗಿನ ಮಾಹಿತಿಯನ್ನು ಪೂರ್ತಿಯಾಗಿ ತಿಳಿಯಿರಿ ಹಾಗೂ ನೀವು ಕೂಡ ರಾಮಾಯಣ ಮತ್ತು ಮಹಾಭಾರತವನ್ನು ಪೂರ್ತಿಯಾಗಿ ತಿಳಿದಿದ್ದರೆ ತಪ್ಪದೇ ನಮ್ಮ ಈ ಮಾಹಿತಿಯನ್ನು ಲೈಕ್ ಮಾಡಿ.

ಆ ಋುಷಿ ಮುನಿ ಇರುವುದಾದರೂ ಎಲ್ಲಿ ಅಂತ ಹೇಳೋದಾದರೆ ಮಧ್ಯಪ್ರದೇಶದ ಗುರುಹಾನ್ಪುರದಲ್ಲಿಇರುವಂತಹ ಕಾಡಿನ ಎಇ ಋಷಿ ಮುನಿ ಅಲ್ಲಿ ಆ ಜನರಿಗೆ ಕಾಣಿಸಿಕೊಳ್ಳುತ್ತಾರೆ ಹಾಗೂ ಈ ಋುಷಿಮುನಿ ಮಠ ಮಂತ್ರಗಳ ಪ್ರಯೋಗ ಹೆಚ್ಚಾಗಿಯೇ ತಿಳಿದಿದ್ದು ಆಗಾಗ ಇಲ್ಲಿಯ ಜನರಿಗೆ ಕಾಣಿಸಿಕೊಳ್ಳುತ್ತಾನೆ ಈ ಋಷಿ ಮುನಿ ಹಾಗೂ ಈ ಋುಷಿಮುನಿ ಪ್ರತಿ ದಿನ ಅಲ್ಲಿ ಕಾಡಿನಲ್ಲಿ ಇರುವಂತಹ ಶಿವನ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿ ಬರುತ್ತಾರೆ ಎಂದು ಇಲ್ಲಿಯ ಜನರು ಹೇಳಿದ್ದಾರೆ.

ಅಷ್ಟಕ್ಕೂ ಈ ಋಷಿಮುನಿ ಯಾರು ಅಂತ ಹೇಳುವುದಾದರೆ ಮಹಾಭಾರತದಲ್ಲಿ ಬರುವ ದ್ರೋಣರ ಮಗ ಅಶ್ವತ್ಥಾಮ ಎಂದು ಹೇಳಲಾಗಿದೆ ಒಮ್ಮೆ ಕುರುಕ್ಷೇತ್ರದ ಯುದ್ಧದ ನಂತರ ಅಶ್ವತ್ಥಾಮ ಪಾಂಡವ ನಾದ ಅರ್ಜುನನ ಮೇಲೆ ದಾಳಿ ಮಾಡಲು ಮುಂದಾಗುತ್ತಾನೆ ಆದರೆ ಅದು ಸಾಧ್ಯವಾಗದೇ ಅಶ್ವತ್ಥಾಮ ಪಾಂಡವರ ಹೆಣ್ಣುಮಕ್ಕಳ ಗರ್ಭದ ಮೇಲೆ ದಾಳಿ ಮಾಡಲು ಹೋದಾಗ ಅದನ್ನು ಕಂಡ ಕೃಷ್ಣನು ಅಶ್ವತ್ಥಮನಿಗೆ ಶಪಿಸುತ್ತಾರೆ ಅದೇನೆಂದರೆ ನೀನು ಆರು ಸಾವಿರ ವರ್ಷಗಳವರೆಗೂ ಕುರೂಪಿಯಾಗಿ ಕಾಡುಗಳನ್ನು ಅಲೆಯುತ್ತಾ ಇದ್ದುಬಿಡು ಎಂದು.

ಆದರೆ ಅಶ್ವತ್ಥಾಮ ದ್ರೋಣರ ಮಗನಾಗಿದ್ದರೂ ಶಿವನ ಕೃಪೆಯಿಂದ ಹುಟ್ಟಿದಂತಹ ಅಶ್ವತ್ಥಾಮನಿಗೆ ಶಿವನು ನೀಡಿದಂತಹ ವರದಿಂದಾಗಿ ಅಶ್ವತ್ಥಾಮ ಚಿರಂಜೀವಿಯಾಗಿ ಇನ್ನೂ ಕೂಡ ಭೂಮಿ ಮೇಲೆಯೇ ಇದ್ದಾನೆ ಎಂಬ ವದಂತಿಗಳು ಕೂಡ ಇವೆ,ಪ್ರತಿ ದಿನ ಕಾಡಿನಲ್ಲಿ ಇರುವಂತಹ ನದಿಯಲ್ಲಿ ಸ್ನಾನ ಮಾಡಿ ಅಲ್ಲೇ ಇರುವಂತಹ ಶಿವನ ದೇವಾಲಯಕ್ಕೆ ಪೂಜೆಯನ್ನು ಸಲ್ಲಿಸಿ ಮತ್ತೆ ಆ ಕಾಡಿನಲ್ಲೇ ಇರುವ ಗುಹೆಯಲ್ಲಿ ವಾಸಿಸುತ್ತಾನೆ ಋಷಿಮುನಿ.

ಕುರೂಪಿ ಆಗಿರುವಂತಹ ಈ ಋಷಿ ಮುನಿಯ ನೋ ಜನರು ನೋಡಲು ಹೆದರುತ್ತಾರೆ ಹಾಗೂ ಮಾಟ ಮಂತ್ರಗಳನ್ನು ತಿಳಿದಿರುವ ಈ ಋಷಿ ಮುನಿಯನ್ನು ಯಾರೂ ಕೂಡ ಮಾತನಾಡಿಸಲು ಮುಂದಾಗುವುದಿಲ್ಲ ಮತ್ತು ಇವನ ಇರುವಂತಹ ಕಾಡಿಗೆ ಜನರು ಹೋಗಲು ಕೂಡ ಹೆದರುತ್ತಾರಂತೆ.

ಆಂಜನೇಯ ವಿಶ್ವಾಮಿತ್ರರ ಅಂತಹ ವ್ಯಕ್ತಿಗಳು ಚಿರಂಜೀವಿಯಾಗಿ ಭೂಮಿಯ ಮೇಲೆ ಇತರೆ ಅನ್ನೋ ಮಾತುಗಳನ್ನು ನೀವು ಕೇಳಿರುತ್ತೀರ ಆದರೆ ಇಲ್ಲಿಯವರೆಗೂ ಇದರ ಕುರುಹುಗಳನ್ನು ಮಾತ್ರ ನಾವು ಕಂಡಿಲ್ಲ ಆದರೆ ಕಾಡಿನಲ್ಲಿ ಓಡಾಡುತ್ತಿರುವಂತಹ ಈ ಋಷಿಮುನಿ ನಿಜವಾಗಿಯೂ ಅಶ್ವತ್ಥಾಮನೆನ ಎಂದು ಸಂಪೂರ್ಣವಾಗಿ ತಿಳಿಯಬೇಕಾಗಿದೆ.