Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

3 ಸಾವಿರ ಕಿಲೋಮೀಟರು ದೂರದಿಂದ ರೋಗಿಯ ಮೆದುಳು ಶಸ್ತ್ರ ಚಿಕಿತ್ಸೆ ಮಾಡಿದ ಡಾಕ್ಟರ್ .. ಅದು ಯಾವ ತಂತ್ರಜ್ಞಾನ ಗೊತ್ತ …

ಪ್ರಸ್ತುತ ಸಮಯದಲ್ಲಿ ನಮಗೆ ನಿಜವಾಗಲೂ ದೇವರು ಅಂದರೆ ಅವರು ಡಾಕ್ಟರುಗಳು ಮಾತ್ರವೇ ಏಕೆಂದರೆ ಯಾರಿಗಾದರೂ ಏನಾದರೂ ಕೂಡ ನಾವು ಹೋಗುವುದು ಡಾಕ್ಟರ ಹತ್ತಿರ.

ಹಾಗೆಯೇ ನಮ್ಮ ಜೀವನದಲ್ಲಿ ಟೆಕ್ನಾಲಜಿ ಕೂಡ ಸಿಕ್ಕಾಪಟ್ಟೆ ಹೆಲ್ಪ್ ಮಾಡುತ್ತಾ ಇದೆ ಈ ಟೆಕ್ನಾಲಜಿಯನ್ನು ಬಳಕೆ ಮಾಡಿಕೊಂಡು ಕೂಡ ಹಲವಾರು ಡಾಕ್ಟರುಗಳು ಈಗಾಗಲೇ ಹಲವಾರು ಶಸ್ತ್ರಚಿಕಿತ್ಸೆಯನ್ನು ಮಾಡಿದ್ದಾರೆ.

ಹಾಗಾದರೆ ವಿಶೇಷ ಏನು ಅಂತೀರಾ ನಿಮಗೆ ನಮಗೆ ಗೊತ್ತಿರುವ ಹಾಗೆ ಕೆಲವೊಂದು ಸಿನಿಮಾಗಳನ್ನು ನಾವು ನೋಡುವ ಮುಖಾಂತರ ಯಾವುದಾದರೂ ಕೆಲವು ಡಾಕ್ಟರುಗಳು ವಾಟ್ಸಪ್ ನಲ್ಲಾದರೂ ಅಥವಾ ಫೋನಿನ ಮುಖಾಂತರ ಬೇರೆ ಡಾಕ್ಟರುಗಳಿಗೆ ಈ ರೀತಿಯಾಗಿ ಆಪರೇಷನ್ ಮಾಡುವ ರೀತಿಯಾಗಿ ಆಪರೇಷನ್ ಮಾಡುವಂತಹ ವಿಚಾರವನ್ನು ಹೇಳಿ ಆಪರೇಷನ್ ಮಾಡುವಂತಹ ವಿಚಾರವನ್ನು ನೀವು ಕೇಳಿರುತ್ತೀರಾ.
ಆದರೆ ಎಲ್ಲಾದರೂ ಡಾಕ್ಟರ್ಗಳು ಬೇರೆ ಕಡೆ ಎಲ್ಲೋ ಕೂತುಕೊಂಡು ಕೆಲವೊಂದು ರೋಬೋಟ್ ಗಳನ್ನು ಬಳಕೆ ಮಾಡಿಕೊಂಡು ಮನೆಯಿಂದಲೇ ಆಪರೇಷನ್ ಮಾಡಿದ್ದು ಎಲ್ಲಾದರೂ ಕೇಳಿದ್ದೀರಾ .
ಹೌದು ಇದು ನಿಜವಾದ ಸಂಗತಿ ಇಲ್ಲಿ ಒಬ್ಬ ರೋಗಿಗೆ ಮೆದುಳಿನ ಶಸ್ತ್ರ ಚಿಕಿತ್ಸೆಯನ್ನು ಕೇವಲ ಮಾಡಿದ್ದಾರೆ ಅದು ಮೂರು ಸಾವಿರ ಕಿಲೋಮೀಟರ್ ದೂರ ಇದ್ದಂತಹ ಡಾಕ್ಟರ್ಗಳು ಮೆದುಳಿನ ಶಸ್ತ್ರ ಚಿಕಿತ್ಸೆಯನ್ನು ಮಾಡಿ ಜಗತ್ತಿನ ಅಚ್ಚರಿಗೆ ಗುರಿಯಾಗಿದ್ದಾರೆ.
ಹಾಗಾದರೆ ಇದು ಯಾವ ರೀತಿಯಾದಂತಹ ಟೆಕ್ನಾಲಜಿ ಅಂತೀರಾ ಈತ ಕಾಳಜಿಗೆ ಫೈಜಿ ಟೆಕ್ನಾಲಜಿ ಹ್ಯಾಂಡ್ ಅಂತ ಕರೆಯುತ್ತಾರೆ ಅಂದರೆ ಯಾರಿಗೆ ಆಪರೇಷನ್ ಮಾಡಬೇಕು ಅಲ್ಲಿ ಒಂದು robo2 ಇರುತ್ತದೆ ಯಾರು ಮಾಡುತ್ತಾರೆ ಅವರು ತಮ್ಮ ಕಂಪ್ಯೂಟರ್ ಮುಖಾಂತರ ಏನು ಮಾಡಬೇಕು ಆ ರೀತಿ ಮಾಡಿದರೆ ಅದೇ ರೀತಿಯಾಗಿ ಆಪರೇಷನ್ ನನ್ನ ಮಾಡುತ್ತದೆ.
ಈ ರೀತಿಯಾಗಿ ನಡೆದಂತಹ ಆಪರೇಷನ್ ಇಡೀ ಚೈನಾದಲ್ಲಿ ದೊಡ್ಡ ಹಬ್ಬವನ್ನೇ ಸೃಷ್ಟಿ ಮಾಡಿದೆ.ಸದ್ಯದ ಪರಿಸ್ಥಿತಿಯಲ್ಲಿ ಈ ರೀತಿಯಾದಂತಹ ಒಂದು ಟೆಕ್ನಾಲಜಿ ನ ಬಳಕೆ ಮಾಡಿಕೊಂಡು ನಡೆದಂತಹ ಒಂದು ಆಪರೇಷನ್ ಅಲ್ಲಿನ ಸಾಮಾಜಿಕ ತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಹಾಗಾದರೆ ಇದು ಎಲ್ಲಿ ನಡೆದಿದ್ದು ಎನ್ನುವಂತಹ ವಿಚಾರಕ್ಕೆ ಬಂದರೆ ಚೀನಾದೇಶದ ಬೀಜಿಂಗ್ ಎನ್ನುವಂತಹ ಒಂದು ಖಾಸಗಿ ಆಸ್ಪತ್ರೆಯಲ್ಲಿ ಒಬ್ಬ ರೋಗಿಗೆ ಮೆದುಳಿಗೆ ಸಂಬಂಧಿಸಿದ ಕಾಯಿಲೆಯಿಂದ ನರಳುತ್ತಿದ್ದ ಅವನನ್ನು ಶಸ್ತ್ರಚಿಕಿತ್ಸೆಯನ್ನು ಮಾಡಲು ಅಲ್ಲಿನ ಡಾಕ್ಟರುಗಳು ಶುರು ಮಾಡುತ್ತಾರೆ .
ಆದರೆ ವೈದ್ಯರು ಆಸ್ಪತ್ರೆಯಲ್ಲಿ ಇರುವುದಿಲ್ಲ ಎಲ್ಲೋ ಮೂರು ಸಾವಿರ ಕಿಲೋಮೀಟರ್ ದೂರದಲ್ಲಿ ಇರುತ್ತಾರೆ. ಹೀಗೆ ಹೇಗಾದರೂ ಮಾಡಿ ಆರೋಗ್ಯನ ಬದುಕಿಸಬೇಕು ಎನ್ನುವಂತಹ ವಿಚಾರದಲ್ಲಿ ಅಲ್ಲಿನ ಡಾಕ್ಟರುಗಳು 5g ಟೆಕ್ನಾಲಜಿಯನ್ನು ಬಳಸಿಕೊಂಡು ಆರೋಗ್ಯಕ್ಕೆ ಬ್ರೈನ್ ಫೇಸ್ maker .. ಹೀಗೆ ಸಂಪೂರ್ಣವಾಗಿ ಆಪರೇಷನ್ ಮಾಡಿದ ನಂತರ ಕೆಲವು ದಿನಗಳ ನಂತರ ಆರೋಗ್ಯ ಗುಣಮುಖರಾಗುತ್ತಾರೆ ಇದು ಒಂದು ವೈದ್ಯಕೀಯ ಲೋಕದಲ್ಲಿ ಒಂದು ಸೃಷ್ಟಿಯಾದಂತಹ ಒಂದು ಅದ್ಭುತ ಅಂತ ನಾವು ಹೇಳಬಹುದಾಗಿದೆ.