Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

30 ನಿಮಿಷದಲ್ಲಿ ಮೆಂತ್ಯ ಬಾತ್ ಮಾಡುವುದು ಹೇಗೆ ಗೊತ್ತಾ….!

ಇವತ್ತಿನ ಈ ಮಾಹಿತಿಯಲ್ಲಿ ಮೆಂತೆ ಪಲಾವ್ ಅನ್ನು ಮಾಡುವ ವಿಧಾನವನ್ನು ತಿಳಿಯೋಣ ಬಹಳಾನೇ ಸುಲಭವಾದ ವಿಧಾನದಲ್ಲಿ ಮೆಂತೆ ಪಲಾವ್ ಮಾಡಬಹುದಾಗಿದೆ ಇದಕ್ಕಾಗಿ ಬೇಕಾಗಿರುವ ಸಾಮಗ್ರಿಗಳು ಯಾವುವು ಹಾಗೆ ಇದನ್ನು ಮಾಡುವ ವಿಧಾನವನ್ನು ಕೂಡ ತಿಳಿಯೋಣ ಬನ್ನಿ ಫ್ರೆಂಡ್ಸ್ ಇಂದಿನ ಈ ಮಾಹಿತಿಯಲ್ಲಿ ನಿಮಗೂ ಕೂಡ ಪಲಾವ್ ಇಷ್ಟವಾದ ತಿಂಡಿ ಆಗಿದ್ದರೆ ಕೇವಲ ಮೂವತ್ತು ನಿಮಿಷಗಳಲ್ಲಿಯೇ ತಯಾರಿಸಬಹುದು ರುಚಿಕರವಾದ ಮೆಂತೆ ಪಲಾವ್.

ಮೆಂತೆ ಪಲಾವ್ ಅನ್ನ ಮಾಡುವುದಕ್ಕೆ ಬೇಕಾಗಿರುವಂತಹ ಸಾಮಗ್ರಿಗಳನ್ನು ಹೇಳಬೇಕಾದರೆ ಶುಂಠಿ ಬೆಳ್ಳುಳ್ಳಿ ಶಾಹಿ ಜೀರಿಗೆ ಲವಂಗ ಮರಾಠಿ ಮೊಗ್ಗು ಚಕ್ಕೆ ಏಲಕ್ಕಿ ಹಸಿರು ಮೆಣಸಿನಕಾಯಿ ಈರುಳ್ಳಿ ಗರಂ ಮಸಾಲ ಖಾರದ ಪುಡಿ ಅರಿಶಿಣ ಪಲಾವ್ ಎಲೆ ಟೊಮೆಟೊ ಮೆಂತೆ ಸೊಪ್ಪು ಹಸಿ ಬಟಾಣಿ ಧನಿಯಾ ಪುಡಿ ಅಕ್ಕಿಯನ್ನು ನೀವು ಪ್ರತಿದಿನ ಅನ್ನದಾನ ಮಾಡುವುದಕ್ಕೆ ಬಳಸುವುದನ್ನೆ ಬಳಸಬಹುದು ಅಥವಾ ಬಾಸುಮತಿ ಅಕ್ಕಿಯನ್ನು ಕೂಡ ಬಳಸಬಹುದು.

ಮೊದಲಿಗೆ ಒಂದು ಪ್ಯಾನ್ ಅನ್ನು ತೆಗೆದುಕೊಂಡು ಅದಕ್ಕೆ ಮೂರು ರಿಂದ ನಾಲ್ಕು ಚಮಚ ಎಣ್ಣೆಯನ್ನು ಹಾಕಿಕೊಳ್ಳಬೇಕು ಎಣ್ಣೆ ಬಿಸಿಯಾದ ನಂತರ ಎರಡು ಪಲಾವ್ ಎಲೆ ಐದು ಲವಂಗ ಮೂರು ಮರಾಠಿ ಮೊಗ್ಗು ಒಂದು ಇಂಚು ಚಕ್ಕೆ ಎರಡು ಏಲಕ್ಕಿ ಮತ್ತು ಅರ್ಧ ಚಮಚ ಶಾಹಿ ಜೀರಿಗೆ ಅನ್ನು ಹಾಕಬೇಕು, ಈ ಶಾಹಿ ಜೀರಿಗೆ ಮಾರುಕಟ್ಟೆಯಲ್ಲಿ ಸಿಗುತ್ತದೆ ಹಾಗೆ ಇದು ಒಳ್ಳೆಯ ಘಮವನ್ನು ಕೂಡ ನೀಡುತ್ತದೆ.

ಇದಿಷ್ಟು ಹಾಕಿದ ಬಳಿಕ ಚೆನ್ನಾಗಿ ಫ್ರೈ ಮಾಡಿ ಇದಕ್ಕೆ ಎರಡು ಹಸಿರು ಮೆಣಸಿನಕಾಯಿಯನ್ನು ಹಾಕಿ ಎರಡು ಈರುಳ್ಳಿಯನ್ನು ಚಿಕ್ಕದಾಗಿ ಕತ್ತರಿಸಿ ಹಾಕಬೇಕು ನಂತರ ಈರುಳ್ಳಿಯ ಹಸಿ ವಾಸನೆ ಸ್ವಲ್ಪ ಕಮ್ಮಿಯಾದ ಬಳಿಕ ಇದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಅನ್ನು ಹಾಕಿ ಮತ್ತೊಮ್ಮೆ ಫ್ರೈ ಮಾಡುತ್ತಾ ಇರಬೇಕು.

ಇದಿಷ್ಟು ಆದ ಬಳಿಕ ಮತ್ತೊಮ್ಮೆ ಚೆನ್ನಾಗಿ ಮಿಕ್ಸ್ ಮಾಡಿ ಮೂರು ಟೊಮೆಟೊವನ್ನು ಕತ್ತರಿಸಿ ಹಾಕಿ ಮತ್ತೊಮ್ಮೆ ಟೊಮೆಟೊ ವಾಸನೆ ಹೋಗುವವರೆಗೂ ಸ್ವಲ್ಪ ಫ್ರೈ ಮಾಡಿಕೊಳ್ಳಬೇಕು ನಂತರ ಎರಡು ಟೇಬಲ್ ಸ್ಪೂನ್ ಖಾರದ ಪುಡಿ ಮೂರು ಟೇಬಲ್ ಸ್ಪೂನ್ ಗರಂ ಮಸಾಲ ಅರ್ಧ ಚಮಚ ಅರಿಶಿನ ಮತ್ತು ಎರಡು ಟೇಬಲ್ ಸ್ಪೂನ್ ಧನಿಯಾ ಪುಡಿ ಅನ್ನು ಹಾಕಿ ಒಮ್ಮೆ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು ನಂತರ ನೆನೆಸಿಟ್ಟ ಹಸಿ ಬಟಾಣಿ ಕಾಳನ್ನು ಇದಕ್ಕೆ ಆಕೆಯೇ ಮತ್ತೊಮ್ಮೆ ಮಿಕ್ಸ್ ಮಾಡಿಕೊಳ್ಳುತ್ತಾ.

ಇದಕ್ಕೆ ಒಂದು ಕಪ್ ಮೆಂತೆ ಸೊಪ್ಪನ್ನು ಹಾಕಿ ಮತ್ತೊಮ್ಮೆ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ ಇದೀಗ ನೀವು ಅಡುಗೆ ಮಾಡುವ ಅಕ್ಕಿಯನ್ನು ಬಳಸುವುದಾದರೆ ಒಂದು ಲೋಟ ಅಕ್ಕಿಯನ್ನು ಹಾಕಿ ನೀವು ಪ್ರತಿದಿನ ಅನ್ನವನ್ನು ಮಾಡುವಾಗ ಎಷ್ಟು ನೀರನ್ನು ಹಾಕುತ್ತೀರೋ ಅದೇ ಅಳತೆಯ ಮೇಲೆ ಈ ಪಾವಗಡ ಹಾಕಬೇಕು ಆದರೆ ಅರ್ಧ ಲೋಟ ನೀರನ್ನು ಹೆಚ್ಚಿಗೆ ಹಾಕಬೇಕು ಮತ್ತೊಮ್ಮೆ ಮಿಕ್ಸ್ ಮಾಡಿ ಕೊನೆಗೆ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಒಮ್ಮೆ ರುಚಿಯನ್ನು ನೋಡಿ ಉಪ್ಪಿನ ಹದವನ್ನು ತಿಳಿದು ನಂತರ ಮುಚ್ಚುಳವನ್ನು ಮುಚ್ಚಿ ಎರಡು ವಿಷಲ್ ಹಾಕಿಸಿದರೆ ಸಾಕು.

ಈ ರೀತಿಯಾಗಿ ಮಂತ್ರ ಫಲವನ್ನು ನೀವು ಮನೆಯಲ್ಲಿ ಮಾಡಿ ತಿನ್ನಿ ಆರೋಗ್ಯಕ್ಕೆ ಒಳ್ಳೆಯದು ಹಾಗೆ ರುಚಿಕರವಾದ ಮೆಂತೆ ಪಲಾವ್ ನಿಮಗೆ ತುಂಬಾನೆ ಇಷ್ಟ ಆಗುತ್ತದೆ ಧನ್ಯವಾದ.