Categories
ಭಕ್ತಿ ಮಾಹಿತಿ

5 ಈ ಎಲೆಗಳನ್ನು ರಹಸ್ಯವಾಗಿ ಅಲ್ಲಿಟ್ಟರೆ ಯಾವತ್ತೂ ನೋಡದಂತಹ ದುಡ್ಡು ನಿಮ್ಮನ್ನು ಹುಡುಕುತ್ತಾ ಬರುತ್ತದೆ…

ಪ್ರಪಂಚದಲ್ಲಿಯೇ ಕಷ್ಟ ಇಲ್ಲದ ಜನರನ್ನು ನಾವು ಎಲ್ಲಿ ಕೂಡ ನೋಡಲು ಸಾಧ್ಯವಾಗುವುದಿಲ್ಲ ಪ್ರತಿಯೊಬ್ಬರಿಗೂ ಕೂಡ ಕಷ್ಟ ಎಂಬುದು ಇದ್ದೇ ಇರುತ್ತದೆ ಕಷ್ಟದ ದಿನಗಳನ್ನು ಎದುರಿಸಿ ಇರುತ್ತಾರೆ ,

ಕಷ್ಟ ಎಂದು ಬಂದಾಗ ನಾವು ತಲೆ ಮೇಲೆ ಕೈ ಹೊತ್ತುಕೊಂಡು ಕುಳಿತುಕೊಳ್ಳಬಾರದು ಹೀಗೆ ಮಾಡಿದ್ದಲ್ಲಿ ಕಷ್ಟ ನಮ್ಮ ಹೆಗಲು ಹೇರಿ ಕುಳಿತು ನಮ್ಮನ್ನು ನೆಲಸಮ ಮಾಡಿಬಿಡುತ್ತದೆ ಆದ್ದರಿಂದ ಸ್ನೇಹಿತರೇ ಕಷ್ಟದ ದಿನಗಳು ಬಂದಾಗ ನಮ್ಮ ಮನಸ್ಸು ದೃಢವಾಗಿ ಇರಬೇಕು ಹೀಗೆ ನಾವು ಗಟ್ಟಿಯಾಗಿ ಇರುವುದರಿಂದ ಕಷ್ಟವೇ ನಮ್ಮನ್ನು ನೋಡಿ ಹೆದರಿ ಓಡಬೇಕು ಅಂತಹ ದೃಢ ಮನಸ್ಸುಳ್ಳ ವ್ಯಕ್ತಿಗಳು ನಾವಾಗಬೇಕು .

ಕಷ್ಟ ಎಂದರೆ ಅರ್ಥವೇನು ಅಂತ ಪ್ರಶ್ನಿಸಿ ಕೊಳ್ಳುವುದಾದರೆ ಸ್ನೇಹಿತರೇ ಕಷ್ಟ ಎಂದರೆ ಇಷ್ಟವಿಲ್ಲದ ಕೆಲಸವನ್ನು ಮಾಡುವುದು ಕಷ್ಟ ಅಲ್ವಾ ಇಷ್ಟಪಟ್ಟು ಮಾಡೋ ಕೆಲಸ ಆದರೆ ಅದನ್ನು ಕಷ್ಟ ಅಂತ ಯಾರು ಕರೆಯುತ್ತಾರೆ ನಮಗೆ ಇಷ್ಟ ಇಲ್ಲದ ಕೆಲಸಗಳನ್ನು ಮಾಡುವುದಕ್ಕೆ ತಾನೇ ನಮಗೆ ಕಷ್ಟ ಅನಿಸೋದು ಹಾಗಾದರೆ ಕಷ್ಟ ಅಂತ ಯಾವುದನ್ನು ಅಂದುಕೊಳ್ಳಬೇಡಿ ಎಲ್ಲವನ್ನೂ ಇಷ್ಟಪಡಿ ಆಗ ಕಷ್ಟವೇ ಇರುವುದಿಲ್ಲ .

ಆದರೆ ಕೆಲವೊಮ್ಮೆ ಗ್ರಹಚಾರಗಳ ಕೆಟ್ಟ ದೃಷ್ಟಿಯಿಂದ ಎಂತಹ ಗಟ್ಟಿ ಮನಸ್ಸುಳ್ಳ ವ್ಯಕ್ತಿಗಳು ಕೂಡ ಕುಗ್ಗಿ ಬಿಡುತ್ತಾರೆ ಮನೆಯಲ್ಲಿ ಸಮಸ್ಯೆ , ಎಲ್ಲಿಯು ನೆಮ್ಮದಿ ಇರೋದಿಲ್ಲ ಸುಖ ಶಾಂತಿ ಎಲ್ಲಿಯೂ ಕೂಡ ಸಿಗುತ್ತಾ ಇರುವುದಿಲ್ಲ ಆಗ ಮನೆಯಲ್ಲಿಯೇ ಇರಬಾರದು ದೂರ ಎಲ್ಲಾದರೂ ಒಂಟಿಯಾಗಿ ಹೋಗಿಬಿಡಬೇಕು ಅಂತ ಅನ್ನಿಸುತ್ತದೆ ಅಂತಹ ಸಮಯದಲ್ಲಿ ಸ್ನೇಹಿತರೇ ನಾವು ಹೇಳುವಂತಹ ಈ ಒಂದು ಸುಲಭ ಉಪಾಯವನ್ನು ಮನೆಯಲ್ಲಿ ಪ್ರಯತ್ನಿಸಿ ನೋಡಿ ನಿಜಕ್ಕೂ ನಿಮಗೆ ಒಳ್ಳೆಯ ದಿನಗಳು ಬರುತ್ತವೆ .

ನೀವು ಗಮನಿಸಿರುತ್ತೀರಿ ಮನೆಯಲ್ಲಿ ತುಳಸಿ ಗಿಡಗಳನ್ನು ಇಟ್ಟು ಅದನ್ನು ಪೂಜಿಸುತ್ತಾ ಇರುತ್ತಾರೆ ಮತ್ತು ದೇವರಿಗೆ ತುಳಸಿ ಎಲೆಗಳನ್ನು ಅರ್ಪಿಸಬೇಕೆಂದು ಪೂಜಿಸಿದ ತುಳಸಿ ಗಿಡದಿಂದಲೇ ಎಲೆಗಳನ್ನು ಕಿತ್ತು ತಂದು ಅದನ್ನು ದೇವರಿಗೆ ಸಮರ್ಪಿಸುತ್ತಾರೆ ಆದರೆ ಸ್ನೇಹಿತರ ಎಂದಿಗೂ ಕೂಡ ಹೀಗೆ ಮಾಡಬಾರದು .

ಪೂಜೆ ಮಾಡುವಂತಹ ತುಳಸಿ ಗಿಡದಿಂದ ಎಲೆಗಳನ್ನು ಕಿತ್ತು ತಂದು ದೇವರಿಗೆ ಸಮರ್ಪಣೆ ಮಾಡಬಾರದು .ದೇವರಿಗೆ ತುಳಸಿ ದಳಗಳನ್ನು ಸಮರ್ಪಣೆ ಮಾಡಬೇಕೆಂದರೆ ಯಾವತ್ತಿಗೂ ಕೂಡ ಪೂಜಿಸಿ ದಂತಹ ಗಿಡದ ತುಳಸಿ ಎಲೆಗಳನ್ನು ಕಿತ್ತು ತರಬೇಡಿ ಬೇರೆ ತುಳಸಿ ಗಿಡದ ಎಲೆಯನ್ನು ಅಂದರೆ ಅದನ್ನು ಪೂಜಿಸಿರಬಾರದು ಆ ರೀತಿಯ ತುಳಸಿ ಗಿಡದ ಎಲೆಗಳನ್ನು ತಂದು ದೇವರಿಗೆ ಸಮರ್ಪಿಸಬೇಕು ಹೀಗೆ ಮಾಡುವುದರಿಂದ ಮನೆಗೆ ಒಳ್ಳೆಯದಾಗುತ್ತದೆ .

ತುಳಸಿಯ ಎಲೆಗಳನ್ನು ದೇವರಿಗೆ ಹೇಗೆ ಸಮರ್ಪಿಸಬೇಕು ಅಂದರೆ ಅದು ತುಳಸಿ ದಳಗಳನ್ನು ತೆಗೆದುಕೊಂಡು ಕೆಂಪು ಬಟ್ಟೆಯಲ್ಲಿ ಕಟ್ಟಿ ಅದನ್ನು ದೇವರ ಮುಂದೆ ಇಟ್ಟು ನಿಮ್ಮ ಬೇಡಿಕೆಗಳನ್ನು ಹೇಳಿಕೊಳ್ಳಬೇಕು ಆ ನಂತರ ಅದನ್ನು ದೇವರ ಮುಂದೆಯೇ ಹದಿನೈದು ಗಾಡಿ ದಿನಗಳ ಕಾಲ ಏರಿಸಬೇಕು ನಿಮ್ಮ ಕೋರಿಕೆಗಳು ಈಡೇರಿದ ನಂತರ ಅದನ್ನು ಯಾವುದಾದರೂ ಗಿಡಕ್ಕೆ ಹಾಕಬೇಕು ಹೀಗೆ ಮಾಡುವುದರಿಂದ ನಿಮ್ಮ ಇಚ್ಛೆಗಳು ಬೇಗನೆ ನೆರವೇರುತ್ತವೆ .

ಕೆಲವರು ನಿದ್ರೆ ಬಾರದೆ ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿರುತ್ತಾರೆ ಅಂತ ಅವರು ಬಿಳಿ ವಸ್ತ್ರದಲ್ಲಿ ಐದು ತುಳಸಿ ಎಲೆಗಳನ್ನು ಇರಿಸಿ ಅದನ್ನು ಕಟ್ಟಿ ಮಲಗುವ ಮುಂಚೆ ಅದನ್ನು ದಿಂಬಿನ ಕೆಳಗೆ ಇಟ್ಟುಕೊಂಡು ಮಲಗುವುದರಿಂದ ನಿದ್ರೆಯೂ ಚೆನ್ನಾಗಿ ಬರುತ್ತದೆ .
ಈ ತುಳಸಿ ಎಲೆಗಳನ್ನು ಸೇವಿಸುವುದರಿಂದ ಆರೋಗ್ಯವೂ ಕೂಡ ಚೆನ್ನಾಗಿರುತ್ತದೆ ನೋಡಿದ್ರ ಸ್ನೇಹಿತರೇ ತುಳಸಿಯ ಉಪಯೋಗಗಳನ್ನು ನಿಮಗೆ ಈ ಮಾಹಿತಿ ಇಷ್ಟವಾಗಿದೆ ಎಂದು ನಾನು ಭಾವಿಸುತ್ತೇನೆ ಧನ್ಯವಾದ .

Leave a Reply