Categories
ಮಾಹಿತಿ ಸಂಗ್ರಹ

60 ಮಂದಿ ಸುಂದರ ಹೆಂಡತಿಯರನ್ನು ಅಪ್ಜಲ್ ಖಾನ್ ಏಕೆ ಅತೀ ನಿಕೃಷ್ಟವಾಗಿ ನಿರ್ನಾಮ ಮಾಡುತ್ತಾನೆ ಗೊತ್ತ ..

ಭಾರತ ದೇಶಕ್ಕೆ ತುಂಬಾನೇ ದೊಡ್ಡ ಇತಿಹಾಸ ಇದೆ ಹಲವಾರು ರಾಜಮನೆತನಗಳು ಈ ಒಂದು ಭಾರತ ದೇಶದ ನೆಲವನ್ನು ಆಳಿ ಹೋಗಿದ್ದಾರೆ , ಈಗಲೂ ಕೂಡ ನಾವು ಆ ರಾಜಮನೆತನಗಳು ಆಲಿ ಹೋಗಿರುವಂತಹ ಸಾಕ್ಷಿಯನ್ನು ನೋಡಬಹುದು ಬಿಜಾಪುರ ಜಿಲ್ಲೆಯ ಸಮಾಧಿಗಳನ್ನು ನೋಡಿದರೆ ಸಾಕು ಬಿಜಾಪುರ ಸುಲ್ತಾನರ ಒಂದು ರಾಜಮನೆತನದ ಬಗ್ಗೆ ತಿಳಿಸುತ್ತದೆ ಆ ಸಮಾಧಿಗಳು .

ಮೊಹಮ್ಮದ್ ದಿಯಾ ಸಮಾಧಿಯಾಗಿರುವ ಈ ಸಮಾಧಿಗಳು ಶಿವಾಜಿಯ ಒಂದು ಇತಿಹಾಸದ ಕಥೆಯನ್ನು ಕೂಡ ಹೇಳುತ್ತದೆ ಹಾಗಾದರೆ ಆ ಇತಿಹಾಸದ ಕಥೆ ಏನು ಅನ್ನೋದರ ಒಂದು ರೋಚಕ ಕಥೆಯೊಂದನ್ನು ನಿಮಗೆ ಈ ಮಾಹಿತಿಯಲ್ಲಿ ತಿಳಿಸುತ್ತೇನೆ ಸ್ನೇಹಿತರೇ ಮಾಹಿತಿಯನ್ನು ಪೂರ್ತಿಯಾಗಿ ಓದಿ ನಿಜಕ್ಕೂ ಈ ಕತೆಯನ್ನು ಕೇಳಿದರೆ ನಿಮಗೂ ಕೂಡ ಆಶ್ಚರ್ಯ ಅನಿಸುತ್ತದೆ .

ನಾನು ಎಂದು ಹೇಳಲು ಹೊರಟಿರುವ ಕಥೆ ಅಫ್ಘಾನಿಸ್ಥಾನದ ಒಬ್ಬ ಬಲಶಾಲಿ ರಾಜನಾದ ಅಫ್ಜಲ್ ಖಾನ್ ಬಗ್ಗೆ ಇವನು ತನ್ನ ಅರುವತ್ತು ಅಪ್ಸರೆ ಹೆಂಡತಿಯರನ್ನು ಸಾಯಿಸಿದ್ದಾರೆ ಯಾಕೆ , ಅವನ ಹೆಂಡತಿಯರು ಸಾಯುವುದಕ್ಕೆ ಮತ್ತು ಬಿಜಾಪುರದಲ್ಲಿ ಇರುವಂತಹ ಈ ಒಂದು ಸಮಾಧಿಗೆ ಮತ್ತು ಶಿವಾಜಿಗೆ ಏನು ಸಂಬಂಧ ಅನ್ನೋದು ಈ ಕಥೆಯಲ್ಲಿ ನಾನು ನಿಮಗೆ ತಿಳಿಸುತ್ತೇನೆ .

ಭಾರತ ದೇಶವನ್ನು ಬಿಜಾಪುರ ಸುಲ್ತಾನರು ಆಳುತ್ತಿದ್ದರೂ ಆ ವೇಳೆಯಲ್ಲಿ ಭಾರತೀಯರು ಸುಲ್ತಾನರ ಆಳ್ವಿಕೆಯಿಂದ ಬಹಳ ರೋಸಿ ಹೋಗಿದ್ದರು ಆ ವೇಳೆಯಲ್ಲಿ ಪುಣೆಯ ಗಿರಿಜನರ ಒಂದು ಪುಟ್ಟ ಸೇನೆಯ ನಾಯಕ ಅವರೇ ಶಿವಾಜಿ ಮಹಾರಾಜ್ .

ಜೀಜಾಬಾಯಿಯ ಪುತ್ರನಾದ ಶ್ರೀ ಶಿವಾಜಿ ಮಹಾರಾಜ್ ಅವರು ಹೇಗೆ ಸುಲ್ತಾನರ ಸೊಕ್ಕನ್ನು ಅಡಗಿಸಿದ್ದರು ಅನ್ನೋದನ್ನ ನಾನು ನಿಮಗೆ ಈ ಕಥೆಯ ಮುಖಾಂತರ ತಿಳಿಸಿ ಹೇಳುತ್ತೆನೆ . ಶಿವಾಜಿ ಮಹಾರಾಜರ ಕನಸೇ ನಿತ್ತು .

ಅಂದರೆ ಈ ಭಾರತ ದೇಶವನ್ನು ಸುಲ್ತಾನರ ಆಳ್ವಿಕೆಯಿಂದ ತನ್ನ ವಶಕ್ಕೆ ಪಡೆದುಕೊಳ್ಳಬೇಕೆಂದು ಇದಕ್ಕೆ ಮೊದಲು ನಾಂದಿ ಹಾಡಿದ್ದು ಯಾವಾಗ ಅಂದರೆ ಶಿವಾಜಿ ಮತ್ತು ತನ್ನ ಸೇನೆಯವರು ತೋರಣಾ ದುರ್ಗವನ್ನು ತಮ್ಮ ವಶಕ್ಕೆ ಮಾಡಿಕೊಂಡ ನಂತರ , ಬಿಜಾಪುರದ ಸುಲ್ತಾನ ಶಿವಾಜಿಯನ್ನು ಬಗ್ಗಿ ಪಡೆಯಬೇಕು ಅಂತ ನಿಶ್ಚಯಿಸುತ್ತಾನೆ ಆಗ ಅಫ್ಘಾನಿಸ್ತಾನದ ಅಫ್ಜಲ್ ಖಾನ್ಗೆ ಒಂದು ಸಂದೇಶವನ್ನು ಬರೆಯುತ್ತಾನೆ ಅದೇನೆಂದರೆ ಶಿವಾಜಿಯನ್ನು ಸಂಹಾರ ಮಾಡಬೇಕೆಂದು ಹೇಳಿ ಕಳಿಸುತ್ತಾನೆ .

ಅಫ್ಜಲ್ ಖಾನ್ ಶಿವಾಜಿ ಮಹಾರಾಜ್ ಅವರನ್ನು ಸಂಹರಿಸಬೇಕೆಂದು ಪಣ ತೊಡುತ್ತಾನೆ ಆ ನಂತರ ಅಫ್ಜಲ್ ಖಾನ್ ತನ್ನ ಆಸ್ಥಾನದಲ್ಲಿದ್ದ ಶಾಸ್ತ್ರಿಗಳ ಬಳಿ ಭವಿಷ್ಯವನ್ನು ಕೇಳಿದಾಗ ಅಫ್ಜಲ್ ಖಾನ್ಗೆ ಶಾಸ್ತ್ರಿಗಳು ನೀನು ಈ ಯುದ್ಧದಲ್ಲಿ ಸೋಲುತ್ತೆ ಎಂದು ಹೇಳುತ್ತಾರೆ .

ಆಗ ಅಫ್ಜಲ್ ಖಾನ್ ಮುಂದಿನ ದಿನಗಳನ್ನು ಯೋಚಿಸುತ್ತ ತನ್ನ ಆಸ್ಥಾನದ ಬಗ್ಗೆ ಆಗಲಿ ತನ್ನ ಅರಮನೆಯ ಬಗ್ಗೆಯಾಗಲಿ ತನ್ನ ಸಂಪತ್ತಿನ ಬಗ್ಗೆ ಆಗಲೇ ಯೋಚಿಸುವುದಿಲ್ಲ ಆದರೆ ತನ್ನ ಅರುವತ್ತು ಜನ ಅಪ್ಸರೆ ಅಂತೆ ಇದ್ದ ಹೆಂಡತಿಯರ ಬಗ್ಗೆ ಯೋಚಿಸುತ್ತಾನೆ ಈ ಹಿಂದೆ ಅರಬ್ ಸುಲ್ತಾನ ಯಾವುದೇ ರಾಜ್ಯವನ್ನು ತನ್ನ ವಶಕ್ಕೆ ಪಡೆದುಕೊಂಡರು ಆ ರಾಜ್ಯದ ರಾಣಿಯರನ್ನು ತನ್ನ ದಾಸಿಯರನ್ನಾಗಿ ಮಾಡಿಕೊಳ್ಳುತ್ತಾ ಇದ್ದನಂತೆ .

ಇದನ್ನು ಯೋಚಿಸಿದ ಅಫ್ಜಲ್ ಖಾನ್ ತನ್ನ ಸುಂದರ ಹೆಂಡತಿಯರನ್ನು ಸಾಯಿಸಬೇಕೆಂದು ನಿರ್ಧರಿಸುತ್ತಾನೆ ಬಿಜಾಪುರದಲ್ಲಿ ಇದ್ದ ನರಸಿಪುರಕ್ಕೆ ತನ್ನ ಒಬ್ಬೊಬ್ಬ ಹೆಂಡತಿಯನ್ನು ವಾಯುವಿಹಾರಕ್ಕೆ ಎಂದು ಕರೆದುಕೊಂಡು ಹೋಗಿ ಒಬ್ಬೊಬ್ಬರನ್ನೇ ಸಾಯಿಸುತ್ತಾ ಬರುತ್ತಾನೆ ನಂತರ ಅವನು ಅರುವತ್ತು ಜನರನ್ನು ಸಾಗಿಸುವ ವೇಳೆಗೆ ರಾತ್ರಿಯಾಗಿತ್ತು .

ಮಾರನೆ ದಿವಸ ತನ್ನ ಅರುವತ್ತು ಜನ ಹೆಂಡತಿಯರನ್ನು ಬಾವಿಯಿಂದ ತೆಗೆದು ಅಲ್ಲಿಯೇ ಸಮಾಧಿಯನ್ನು ಕಟ್ಟುತ್ತಾನೆ . ಮೊದಲನೇ ಸಾಲಿನಲ್ಲಿ ಹನ್ನೊಂದು ಸಮಾಧಿಯನ್ನು ಎರಡನೇ ಸಾಲಿನಲ್ಲಿ ಐದು ಸಮಾಧಿಯನ್ನು ಮತ್ತು ಉಳಿದ ನಾಲ್ಕು ಸಾಲಿನಲ್ಲಿ ಹನ್ನೊಂದು ಸಮಾಧಿಗಳನ್ನು ಕಟ್ಟಿ ಅಫ್ಜಲ್ ಖಾನ್ ಶಿವಾಜಿಯನ್ನು ಹರಿಸಲೆಂದು ಹೊರಡುತ್ತಾನೆ .

ಅವನು ಶಿವಾಜಿಯ ಕೋಟೆಯನ್ನು ತಲುಪುವ ವೇಳೆಗೆ ಶಿವಾಜಿ ಮತ್ತು ಅವನ ಸೇನೆ ಒಂದು ದೊಡ್ಡ ಕಾಡಿಗೆ ಹೋಗಿರುತ್ತದೆ ಅಲ್ಲಿಯೇ ಹುಡುಕಿಕೊಂಡು ಹೋದ ಅಫ್ಜಲ್ ಖಾನ್ ಮತ್ತು ಅವನ ಸೇನೆ ಒಬ್ಬೊಬ್ಬರಾಗಿಯೇ ಸತ್ತುಹೋಗುತ್ತಾರೆ ಆ ನಂತರ ಅಫ್ಜಲ್ ಖಾನ್ಗೆ ತಿಳಿಯುತ್ತದೆ ಶಿವಾಜಿಯನ್ನು ತನ್ನ ಬಲಾಢ್ಯ ತನದಿಂದ ಸಂಹರಿಸಲು ಸಾಧ್ಯವಾಗುವುದಿಲ್ಲ ಅಂತ ಆದ್ದರಿಂದಲೇ ಕುತಂತ್ರಿ ಬುದ್ಧಿಯನ್ನು ಉಪಯೋಗಿಸಿ ಶಿವಾಜಿಯನ್ನು ಹರಿಸಲೆಂದು ನಿರ್ಧರಿಸುತ್ತಾನೆ .

ಇದಾದ ನಂತರ ಶಿವಾಜಿಯ ಜೊತೆ ಶಾಂತಿ ಮಾತುಕತೆಯನ್ನು ಆಡಬೇಕೆಂದು ಅಫ್ಜಲ್ ಖಾನ್ ಸಂದೇಶವನ್ನು ಕಳುಹಿಸುತ್ತಾರೆ ಆದರೆ ಅಫ್ಜಲ್ ಖಾನ್ನ ಕುತಂತ್ರಿ ಬುದ್ಧಿಯನ್ನು ಅರಿತಿದ್ದ ಶಿವಾಜಿ ವ್ಯಾಘ್ರನಕ ಎಂಬ ಆಯುಧದಿಂದ ಅಫ್ಜಲ್ ಖಾನನನ್ನು ಚುಚ್ಚಿ ಸಾಯಿಸುತ್ತಾನೆ .
ಈ ರೀತಿಯಾಗಿ ಶಿವಾಜಿ ಬಲಾಢ್ಯನಾಗಿದ್ದ ಅಫ್ಜಲ್ ಖಾನನನ್ನು ಸಂಹರಿಸುತ್ತಾರೆ .

kannada inspiration story and Kannada Health Tips