Categories
ಅರೋಗ್ಯ ಆರೋಗ್ಯ ಮನೆಔಷಧಿ ಮಾಹಿತಿ ಸಂಗ್ರಹ

7 ದಿನಗಳ ಕಾಲ ಈರುಳ್ಳಿಯನ್ನು ಈ ರೀತಿಯಾಗಿ ತಿನ್ನುತ್ತಾ ಬಂದರೆ … ಲಕ್ಷಾಂತರ ರೂಪಾಯಿಗಳನ್ನ ಉಳಿಸಬಹುದು …

ಯಾರು ತಾನೆ ಈರುಳ್ಳಿ  ಇಲ್ಲದೆ ಅಡುಗೆಯನ್ನು  ಕಾರಣಕ್ಕೂ ಅಡುಗೆ ಮಾಡಲು ಸಾಧ್ಯವೇ ಇಲ್ಲ ನಮ್ಮ ಪ್ರತಿ ನಿತ್ಯ ಜೀವನದಲ್ಲಿ ನಾವು ತಿನ್ನುವ ಆಹಾರದಲ್ಲಿ ಇರಲೇ ಬೇಕು.

ಇಲ್ಲವಾದಲ್ಲಿ ಅದು ಅಡುಗೆ ಅಂತ ಅನಿಸಿಕೊಳ್ಳುವುದಿಲ್ಲ. ಕೆಲವರು ಹಾಗೆಯೇ ಈರುಳ್ಳಿಯನ್ನೂ ತಿನ್ನುತ್ತಾರೆ ಕೆಲವರು ಹಸಿ ಈರುಳ್ಳಿಯನ್ನು ತಿನ್ನುತ್ತಾರೆ ಹೇಗೆ ತಿಂದರೂ ಕೂಡ ಈರುಳ್ಳಿ ನಮ್ಮ ದೇಹಕ್ಕೆ ತುಂಬಾ ಒಳ್ಳೆಯದು ಅಂತ ಹಲವಾರು ತಜ್ಞರು ಹೇಳುತ್ತಾರೆ.

ಹಾಗಾದರೆ ಬನ್ನಿ ಮನುಷ್ಯನಿಗೆ ಬರುವಂತಹ ಅತಿ ಭಯಾನಕ ಕಾಯಿಲೆಗಳನ್ನು ತಡೆಗಟ್ಟುವ ಅಂತಹ ಒಂದು ವಿಶೇಷವಾದ ಶಕ್ತಿಯನ್ನು ಹೊಂದಿರುವಂತಹ ಈರುಳ್ಳಿಯ ಬಗ್ಗೆ ತಿಳಿದುಕೊಳ್ಳೋಣ .

ಇರುವುದರಿಂದ ನಮಗೆ ಬರುವಂತಹ ದೊಡ್ಡ ಕಾಯಿಲೆಗಳನ್ನು ಹಾಗೂ ದೊಡ್ಡ ಕಾಯಿಲೆಗಳಿಗೆ ನಾವು ಹೂಡಿಕೆ ಮಾಡುವಂತಹ ಹಣವನ್ನು ಹೇಗೆ ಕಡಿಮೆ ಮಾಡಿಕೊಳ್ಳಬಹುದು ಎನ್ನುವಂತಹ ವಿಚಾರವನ್ನು ತಿಳಿದುಕೊಳ್ಳೋಣ.

ಸಿಕ್ಕಾಪಟ್ಟೆ ಫ್ಯಾಕ್ಟರಿ ಅಪ್ ಇನ್ಸ್ಟಾಲ್ ಇಂದ ಬರುವಂತಹ ಜನರು ದಿನನಿತ್ಯ ಹಸಿ ಈರುಳ್ಳಿಯನ್ನು ತಿಂದರೆ ಕೊಲೆಸ್ಟ್ರಾಲ್ ಎನ್ನುವುದು ತುಂಬಾ ಕಡಿಮೆಯಾಗುತ್ತದೆ ಅಂತಹ ಮಾತನ್ನು ಕೆಲವೊಂದು ವೈದ್ಯರು ಹೇಳುತ್ತಾರೆ. ಮೈಯಲ್ಲಿ ಕೊಬ್ಬು ಕಡಿಮೆಯಾಗಬೇಕಾದರೆ ಈರುಳ್ಳಿಯನ್ನು ತಿನ್ನುವುದು ತುಂಬಾ ಒಳ್ಳೆಯದು ಎನ್ನುತ್ತಾರೆ ಕೆಲವೊಂದು ವಿಜ್ಞಾನಿಗಳು.

ಈರುಳ್ಳಿಯನ್ನು ತಿನ್ನುವುದರಿಂದ ನಮ್ಮ ದೇಹದಲ್ಲಿ ಇರುವಂತಹ ಶುಗರ್ ಲೆವೆಲ್ ಅನ್ನು ಕಡಿಮೆ ಮಾಡುತ್ತದೆ ಹೀಗೆ ನಮ್ಮ ದೇಹದ ರಕ್ತದಲ್ಲಿ ಇರುವಂತಹ ಸುಗರ್ಸ್ ಕಡಿಮೆಯಾದರೆ ಯಾವುದೇ ಶುಗರ್ ಸಮಸ್ಯೆ ನಮ್ಮ ದೇಹದಲ್ಲಿ ಬರುವುದಿಲ್ಲ ಏಕೆಂದರೆ ಈರುಳ್ಳಿಯಲ್ಲಿ ಕ್ರೋಮಿಯಮ್ ಎನ್ನುವಂತಹ ಪದಾರ್ಥವಿರುತ್ತದೆ. ನೀವೇನಾದ್ರೂ ಡಯಾಬಿಟಿಸ್ ಎನ್ನುವಂತಹ ರೋಗದಿಂದ ದೂರವಿರಬೇಕು ಎಂದರೆ ಈರುಳ್ಳಿಯನ್ನು ತಿಂದರೆ ಒಳ್ಳೆಯದು.

ನಿಮ್ಮ ದೇಹದಲ್ಲಿ ಯಾವುದೇ ಶ್ವಾಸಕೋಶ ಸಮಸ್ಯೆ ಅಥವಾ ನಮ್ಮ ದೇಹಕ್ಕೆ ಯಾವುದೇ ರೀತಿಯಾದಂತಹ ಸೋಂಕು ತಗಲಬಹುದು ಎಂದರೆ ಈರುಳ್ಳಿಯನ್ನು ತಿನ್ನುವುದು ತುಂಬಾ ಒಳ್ಳೆಯದು ಏಕೆಂದರೆ ಇದರಲ್ಲಿ ಇರುವಂತಹ ಆಂಟಿ ಇನ್ಪಲಾಮೇತರಿ ಆಂಟಿಸೆಪ್ಟಿಕ್ ಅಂತಿಮಿಕ್ರೋಬಿಯಲ್ ಈ ರೀತಿಯಾದಂತಹ ಅಂಶಗಳು ಯಾವುದೇ ರೀತಿಯಾದಂತಹ ಶ್ವಾಸಕೋಶಕ್ಕೆ ಸಂಬಂಧಪಟ್ಟ ಕಾಯಿಲೆ ಗಳು ನಮ್ಮ ದೇಹದಲ್ಲಿ ಬರುವುದಕ್ಕೆ ಬಿಡುವುದಿಲ್ಲ.

ನಮ್ಮ ದೇಹದಲ್ಲಿ ಅಗತ್ಯವಾದಂತಹ ಪೋಷಕಾಂಶಗಳನ್ನು ಹೆಚ್ಚಿಗೆ ಮಾಡಿಕೊಳ್ಳಲು ಈರುಳ್ಳಿಯನ್ನು ತಂದರೆ ಒಳ್ಳೆಯದು ಏಕೆಂದರೆ ಇರುಳಲ್ಲಿ ಎಷ್ಟು ರೀತಿಯಾದಂತಹ ವಿಟಮಿನ್ ಗಳು ಸಿಗುತ್ತವೆ ಇದರಲ್ಲಿ ವಿಟಮಿನ್ ಸಿ ವಿಟಮಿನ್ ಸಿ ಕ್ಯಾಲ್ಸಿಯಂ ಫೈಬರ್ ಹೇರಳವಾಗಿ ಇದರಲ್ಲಿ ಇರುತ್ತದೆ.

ಕೆಲವೊಂದು ಸಾರಿ ನಮಗೆ ಕೆಮ್ಮು ನೆಗಡಿಯಂತಹ ಕಾಯಿಲೆಗಳು ಸರ್ವೆಸಾಮಾನ್ಯವಾಗಿ ಬರುತ್ತಾ ಇರುತ್ತವೆ ಹೀಗೆ ಸರ್ವೇಸಾಮಾನ್ಯವಾಗಿ ಬರುವಂತಹ ಕಾಯಿಲೆ ಗಳಿಂದ ನೀವೇನಾದರೂ ಇರಬೇಕಾದರೆ ನಿಮ್ಮ ದಿನನಿತ್ಯ ಜೀವನದಲ್ಲಿ ಊಟ ಮಾಡುವಂತಹ ಸಂದರ್ಭದಲ್ಲಿ ಹಸಿಯಾಗಿ ತಿಂದರೆ ತುಂಬಾ ಒಳ್ಳೆಯದು ನಿಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿಯು ಹೆಚ್ಚಾಗಿ ಯಾವುದೇ ರೀತಿಯಾದಂತಹ ಕಾಯಿಲೆಗಳು ಬರುವ ಹಾಗೆ ತಡೆಗಟ್ಟುತ್ತದೆ.