Categories
ಮಾಹಿತಿ ಸಂಗ್ರಹ

74 ವಯಸ್ಸಿನಲ್ಲಿಯೇ ಅವಳಿಜವಳಿ ಮಕ್ಕಳಿಗೆ ಜನ್ಮವನ್ನು ನಡೆದಂತಹ ಈ ಮಹಾತಾಯಿ … ಪ್ರತಿಯೊಬ್ಬರು ಇದರ ಹಿಂದಿನ ನೋವಿನ ಕಥೆ ಏನಿದೆ ಅಂತ ತಿಳಿದುಕೊಳ್ಳಲೇಬೇಕು …

ಇವಾಗಿನ ಕಾಲದಲ್ಲಿ ನಾವು ತಿನ್ನುವಂತಹ ಆಹಾರವು ಸರಿಯಾದ ಆರೋಗ್ಯ ರಚನೆಯಲ್ಲಿ ತುಂಬಾ ಏರುಪೇರು ಮಾಡುತ್ತವೆ ಇದಕ್ಕೆ ಕಾರಣ ನಾವು ತಿನ್ನುತ್ತಿರುವ ಅಂತಹ ಆಹಾರ ಪದ್ಧತಿ. ಅದಲ್ಲದೆ ನಾವು ಸದಾ ಯಾವಾಗಲು ಜೀವನದಲ್ಲಿ ತುಂಬಾ ಬ್ಯುಸಿ ಆಗಿ ಇರುತ್ತೇವೆ,

ಕೆಲವೊಂದು ಬಾರಿ ಹಲವಾರು ಜನರಿಗೆ ಎಷ್ಟೇ ಚಿಕಿತ್ಸೆ ನೀಡಿದರೂ ಕೂಡ ಮಕ್ಕಳು ಆಗುವುದೇ ಇಲ್ಲ, ಅದಲ್ಲ ಬಿಡಿ ಹತ್ತು ವರ್ಷ ಅಥವಾ ಇಪ್ಪತ್ತು ವರ್ಷ ಮಕ್ಕಳಾಗಲಿಲ್ಲ ಅನ್ನುವಂತಹ ಕೊರಗು ಇದ್ದರೆ ಏನು ಅನ್ನ ಬಹುದು ಆದರೆ ಇಲ್ಲೊಂದು ವಿಚಿತ್ರ ಏನಪ್ಪಾ ಅಂದರೆ 74 ವರ್ಷದ ಅಜ್ಜ ಅಜ್ಜಿ ಎರಡು ಹೆಣ್ಣು ಮಕ್ಕಳಿಗೆ ಜನ್ಮ ವನ್ನು ನೀಡಿದ್ದಾರೆ ಇದು ಒಂದು ತರಹ ವಿಚಿತ್ರ ಅಂತ ಅನಿಸಬಹುದು. ಹಾಗಾದರೆ ಬನ್ನಿ ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಂಡು ಬರೋಣ.

ಈ ತರಹ ಒಂದು ವಿಚಿತ್ರ ನಡೆದಿದ್ದು ಆಂಧ್ರಪ್ರದೇಶದ  ಗುಂಟೂರು ನಗರದಲ್ಲಿ, ಅಲ್ಲಿ 74 ವರ್ಷದ ಅಜ್ಜ ಅಜ್ಜಿ ಎರಡು ಹೆಣ್ಣು ಮಕ್ಕಳಿಗೆ ಜನ್ಮ ವನ್ನು ನೀಡಿದ್ದಾರೆ, ಹೀಗೆ ಜನ್ಮವನು ನೀಡುವ ಮುಖಾಂತರ ದಾಖಲೆಯನ್ನು ಕೂಡ ಬರೆದಿದ್ದಾರೆ.

ಆದರೆ ಇದರ ಹಿಂದೆ ಒಂದು ರೋಚಕ ಒಂದು ಕಹಾನಿ ಇದೆ ಅದು ನೋವಿನ ಕಹಾನಿ. 1962 ರಲ್ಲಿ ಮದುವೆಯಾಗಿದ್ದರು ಆದರೆ ಎಷ್ಟು ಸತತ ಪ್ರಯತ್ನ ಪಟ್ಟರು ಕೂಡ ಇವರಿಗೆ ಮಕ್ಕಳು ಆಗಿರಲಿಲ್ಲ ಇವರ ನೆರೆಹೊರೆಯವರು ಇವರನ್ನು ಬಂಜೆ ಅಂತ ಕರೆಯುತ್ತಿದ್ದರು .

ಇವರು ಮಕ್ಕಳನ್ನು ಪಡೆಯುವುದಕ್ಕಾಗಿ ಅದೆಷ್ಟು ಚಿಕಿತ್ಸೆಗಳನ್ನು ಪಡೆದರೂ ಕೂಡ ಅವರಿಗೆ ಯಾವ ಚಿಕಿತ್ಸೆಯೂ ಕೂಡ ನೆರವಾಗಲಿಲ್ಲ ಆದರೆ 74ನೇ ವರ್ಷದಲ್ಲಿ ಅವರಿಗೆ ಅದೃಷ್ಟ ಹುಡುಕಿಕೊಂಡು ಬಂದಿದೆ ಅವರನ್ನು ಟೀಕೆ ಮಾಡುವವರ ಎದುರುಗಡೆ ತಾವು ಮಕ್ಕಳನ್ನು ಮಾಡಿಕೊಂಡು ಇವಾಗ ನಾನು ಬಂಜೆ ಅಲ್ಲ ಅನ್ನುವಂತಹ ಮಾತನ್ನ ನಿರೂಪಣೆ ಮಾಡಿದ್ದಾರೆ.

ಇವ್ರು 2018 ನೇ ಇಸವಿಯಲ್ಲಿ ಒಂದು ಹಾಸ್ಪಿಟಲ್ ಗೆ ಹೋಗಿ ತಮ್ಮ ಸಮಸ್ಯೆಯನ್ನು ಡಾಕ್ಟರ್ ಹತ್ತಿರ ಹೇಳಿಕೊಂಡಿದ್ದರು ಡಾಕ್ಟರ್ ಅವರು ನಿಮ್ಮ ಸಮಸ್ಯೆಯನ್ನು ನಾವು ಸಂಪೂರ್ಣವಾಗಿ ನಿವಾರಣೆ ಮಾಡುತ್ತೇವೆ ಎನ್ನುವಂತಹ ಮಾತನ್ನು ಕೂಡ ಕೊಟ್ಟಿದ್ದರು .

ಇವರನ್ನು ಪರೀಕ್ಷೆ ಮಾಡಿದಂತಹ ಡಾಕ್ಟರ್ ಶಾಮಲಾ ಅವರು ನಿಮಗೆ ಪರಿಹಾರವನ್ನು ನಾನು ಮಾಡಿಕೊಡುತ್ತೇನೆ ಹಾಗೂ ಇದು ನನಗೆ ಸವಾಲಿನ ಪ್ರಶ್ನೆ ಕೂಡ ಹೌದೇನು ಅಂತಹ ಮಾತನ್ನು ಅವರಿಗೆ ಹೇಳಿದ್ದರು. 9 ತಿಂಗಳ ಸತತ ಚಿಕಿತ್ಸೆಯಿಂದಾಗಿ ಇವತ್ತು ವೃದ್ಧ ದಂಪತಿಗಳು ಎರಡು ಹೆಣ್ಣು ಮಕ್ಕಳನ್ನು ಪಡೆಯುವುದರ ಮುಖಾಂತರ ದೊಡ್ಡ ದಾಖಲೆಯನ್ನು ಬರುತ್ತಿದ್ದಾರೆ. ಈ ಮಾಹಿತಿಯ ಬಗ್ಗೆ ನಿಮಗೆ ಇರುವಂತಹ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿದರೆ ಮುಖಾಂತರ ತಿಳಿಸಿಕೊಡಿ. ಎಲೆಗಳ ಏನಾದರೂ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ಲೇಖನವನ್ನು ಶೇರ್ ಮಾಡಿ ಹಾಗೂ ಲೈಕ್ ಮಾಡುವುದನ್ನು ಯಾವುದೇ ಕಾರಣಕ್ಕೂ ಮರೆಯಬೇಡಿ.