ನಾಯಿಗಳು ಯಾಕೆ ಕಂಡ ಕಂಡಲ್ಲಿ ಕಾಲೆತ್ತಿ ಸೂಸು ಮಾಡುತ್ತವೆ ಅನ್ನೋದರ ಬಗ್ಗೆ ಒಂದು ಕುತೂಹಲಕಾರಿ ಮಾಹಿತಿ …

74

ನಾಯಿಗಳು ಯಾಕೆ ಹೀಗೆ ಮಾಡ್ತಾವೆ, ಯಾಕೆ ನಾಯಿಗಳು ಯಾವುದೇ ವಾಹನಗಳು ನಿಂತಿದ್ದರೂ ವಾಹನಗಳ ಟಯರ್ ಗಳ ಮೇಲೆ ಮೂತ್ರ ವಿಸರ್ಜನೆ ಮಾಡುತ್ತವೆ, ಒಂದು ಸನ್ನಿವೇಶವನ್ನು ಪ್ರತಿಯೊಬ್ಬರು ಗಮನಿಸಿರುತ್ತಾರೆ ಯಾಕೆ ಎಂದರೆ ಒಂದಲ್ಲ ಒಂದು ದಿನ ತಮ್ಮ ಮನೆಗೆ ಸೇರಿದ ವಾಹನಗಳ ಮೇಲೆಯೂ ಕೂಡ ಯಾವುದಾದರೂ ನಾಯಿ ಒಮ್ಮೆಯಾದರೂ ಮೂತ್ರ ವಿಸರ್ಜನೆ ಮಾಡಿರುತ್ತದೆ,ಇದಕ್ಕಾಗಿ ನಾವೆಲ್ಲರೂ ಈ ಒಂದು ಸನ್ನಿವೇಶದ ಅನುಭವವನ್ನು ಪಡೆದುಕೊಂಡಿರುತ್ತವೆ ಹಾಗಾದರೆ ನಾಯಿಗಳು ಯಾಕೆ ಈ ರೀತಿ ಮಾಡ್ತವೆ ಅನ್ನೋ ವಿಚಾರದ ಹಿಂದೆಯೂ ಇದೇ ಒಂದು ಕಾರಣ. ಅದನ್ನು ಇಂದಿನ ಮಾಹಿತಿಯಲ್ಲಿ ನಾನು ನಿಮಗೆ ಸಂಕ್ಷಿಪ್ತವಾಗಿ ವಿವರಿಸಿ ಹೇಳ್ತೇನೆ ಈ ಮಾಹಿತಿಯನ್ನು ತಿಳಿದ ನಂತರ ನಿಮಗೂ ಹೀಗೆ ಮಾಡಿದರೆ ನಾಯಿಗಳು ಹೀಗೆ ಮಾಡಲ್ಲ ಅಂತ ಅನ್ನಿಸ್ತದೆ, ಹಾಗಾದರೆ ಬನ್ನಿ ಫ್ರೆಂಡ್ಸ್ ಮಾಹಿತಿಯನ್ನು ಶುರು ಮಾಡೋಣ.

ಬೀದಿ ನಾಯಿಗಳೇ ಆಗಲಿ ಜಾತಿ ನಾಯಿಗಳೇ ಆಗಲಿ ಮನೆಯಲ್ಲಿ ಬೆಳೆಸಿದ ನಾಯಿಗಳೇ ಆಗಲಿ ಒಂದಲ್ಲ ಒಂದು ಬಾರಿ ವಾಹನಗಳ ಮೇಲೆ ಮೂತ್ರ ವಿಸರ್ಜನೆ ಮಾಡುವುದನ್ನು ನಾವು ನೋಡಿರುತ್ತೇವೆ, ಅದೆಷ್ಟೋ ಬಾರಿ ನಾಯಿಗಳು ಈ ಒಂದು ಕೆಲಸ ಮಾಡುವುದರಿಂದ ತುಂಬಾನೇ ಕೋಪ ಕೂಡ ಬಂದಿರುತ್ತದೆ.ಆದರೆ ಫ್ರೆಂಡ್ಸ್ ನಿಮಗೆ ಗೊತ್ತಿಲ್ಲ ಈ ನಾಯಿಗಳು ಈ ರೀತಿ ತಪ್ಪು ಮಾಡುವುದಕ್ಕೆ ಮನುಷ್ಯರು ತಪ್ಪು ಕೂಡ ಇದೇ ಯಾಕೆ ಅಂತಿರಾ ಯಾವುದೇ ವಾಹನಗಳಾಗಲಿ ಕೊಳಚೆ ಪ್ರದೇಶದಲ್ಲಿ ಟಾರ್ ರೋಡ್ ಸಿಮೆಂಟ್ ರೋಡ್ ಡ್ರೈನೇಜ್ ಇರುವಂತಹ ಜಾಗಗಳಲ್ಲಿ ಓಡಾಡುತ್ತದೆ ಅಲ್ವಾ.

ಇದರಿಂದಾಗಿ ವಾಹನಗಳ ಟಯರ್ ಗಳಿಂದ ಕೆಟ್ಟ ವಾಸನೆ ಬರ್ತಾ ಇರುತ್ತದೆ, ಆಗ ನಾಯಿಗಳು ಎನ್ನುವ ಅಂದುಕೊಳ್ತೇವೆ ಅವು ಕಸವನ್ನು ಡಂಪ್ ಮಾಡುವಂತಹ ಜಾಗ ವಿರಬಹುದು ಎಂದು ತಿಳಿದು ಅಲ್ಲೇ ಮೂತ್ರ ವಿಸರ್ಜನೆ ಮಾಡುವುದಕ್ಕೆ ಮುಂದಾಗತ್ತೆ ಅಷ್ಟೇ, ಯಾವಾಗ ವಾಹನಗಳ ಟಯರ್ ಗಳನ್ನು ವಾಹನಗಳನ್ನು ಶುಭ್ರವಾಗಿ ಇಡುತ್ತೇವೊ ಆಗ ವಾಸನೆ ಬರುವುದಿಲ್ಲ ನಾಯಿಗಳು ಮೂತ್ರ ಕೂಡ ವಿಸರ್ಜನೆ ಮಾಡಲು ಮುಂದಾಗುವುದಿಲ್ಲ.ಅಷ್ಟೇ ಅಲ್ಲ ಫ್ರೆಂಡ್ಸ್ ನಾಯಿಗಳು ಮೂತ್ರ ವಿಸರ್ಜನೆ ಮಾಡುವಾಗ ನೀವು ಗಮನಿಸಿ ಅವು ಒಂದು ಬಾರಿ ಟಯರ್ಗಳನ್ನು ಮೂಸಿ ನಂತರ ಮೂತ್ರ ವಿಸರ್ಜನೆ ಮಾಡ್ತಾವೆ ಯಾಕೆ ಅಂತೀರಾ, ನಾಯಿಗಳು ಟಯರ್ಗಳನ್ನು ಮೂಸಿ ನೋಡಿದಾಗ ವಾಸನೆ ಬರುತ್ತೆ ಆಗ ಕಾಲನೆತ್ತಿ ಮೂತ್ರ ವಿಸರ್ಜನೆ ಮಾಡುತ್ತೆ

ಯಾಕೆ ಅಂದ್ರೆ ಮುಂದಿನ ಸಾರಿ ತಾನು ಮೂತ್ರ ವಿಸರ್ಜನೆ ಮಾಡುವುದಕ್ಕೆ ಹಾಗೆ ನಾಯಿಗಳು ಕಾಲನೆತ್ತಿ ಮೂತ್ರ ವಿಸರ್ಜನೆ ಮಾಡುವುದು ಯಾಕೆ ಅಂದ್ರೆ ಭೂಮಿ ಮೇಲಿಂದ ಸ್ವಲ್ಪ ಮೇಲ್ಮಟ್ಟದಲ್ಲಿ ಅಂದರೆ ತನ್ನ ಮೂತಿ ನೇರಕ್ಕೆ ಮೂತ್ರ ವಿಸರ್ಜನೆ ಮಾಡುತ್ತೆ.ನೆಲದ ಮೇಲೆ ಮೂತ್ರ ವಿಸರ್ಜನೆ ಮಾಡಿದರೆ ಸೂರ್ಯನ ಬಿಸಿಲಿಗೆ ಅದು ಒಣಗಿ ಹೋಗುತ್ತೆ ವಾಸನೆ ಗೊತ್ತಾಗುವುದಿಲ್ಲ ಅದಕ್ಕಾಗಿ ತನ್ನ ಮೂತಿ ನೇರಕ್ಕೆ ಕಾಲನ್ನು ಎತ್ತಿ ನಾಯಿಗಳು ಮೂತ್ರ ವಿಸರ್ಜನೆ ಮಾಡ್ತವೆ ಮುಂದಿನ ಸಾರಿ ಅವುಗಳಿಗೆ ವಾಸನೆ ಕಂಡು ಹಿಡಿದು ಅಲ್ಲೆ ಮೂತ್ರ ವಿಸರ್ಜನೆ ಮಾಡುವುದಕ್ಕೆ ಸರಿಯಾಗುತ್ತೆ ಅನ್ನೋ ಕಾರಣಕ್ಕಾಗಿ.ಒಂದು ವಿಚಾರದಲ್ಲಿ ನಿಮ್ಮ ಸಂಶಯ ಪರಿಹಾರವಾಗಿದೆ ಎಂದು ನಾನು ಭಾವಿಸುತ್ತೇನೆ ಯಾಕೆ ಗೊತ್ತಾ ನಾವು ನಮ್ಮ ವಾಹನಗಳನ್ನು ಶುಭ್ರವಾಗಿ ಇಟ್ಟುಕೊಂಡರೆ ನಾಯಿಗಳು ಯಾವತ್ತಿಗೂ ಕೂಡ ಈ ರೀತಿ ಕೆಲಸ ಮಾಡಲು ಹೋಗೋದಿಲ್ಲ ಏನಂತೀರಾ.