ಹಿರಿಯರು ಮಾತೊಂದನ್ನು ಹೇಳಿದ್ದಾರೆ ಹೌದು ಜನರಿಗೆ ಒಳ್ಳೆಯದನ್ನು ಮಾಡುವುದಕ್ಕೆ ಸಾಧ್ಯವಾಗದೇ ಇದ್ದರೂ ಸಹ ಕೆಟ್ಟದ್ದನ್ನು ಮಾಡಬೇಡಿ ಸುಮ್ಮನೆ ಇದ್ದುಬಿಡಿ ಅಂತ ಹೇಳಿದ್ದಾರೆ ಅಲ್ವಾ. ಆದರೆ ಇವತ್ತಿನ ಜನ ಹೇಗೆ ಅಂದರೆ ಒಳ್ಳೆಯದನ್ನು ಮಾಡಲು ಇನ್ನೂ ಕೆಟ್ಟದ್ದನ್ನು ಮಾಡುವುದಕ್ಕೆ ನೋಡ್ತಾ ಇರ್ತಾರೆ ಅಥವಾ ಒಬ್ಬರಿಗೆ ಕೆಟ್ಟದ್ದೇ ಆಗುತ್ತಾ ಇದೆ ಅಂದರೆ ತಮ್ಮ ಕೈನಿಂದ ಸಹಾಯ ಮಾಡಬಹುದು ಅಂತ ಗೊತ್ತಿದ್ದರೂ ಸಹ ಸುಮ್ಮನೆ ನೋಡುತ್ತ ನಿಂತಿರುತ್ತಾರೆ.
ಅದರಲ್ಲಿ ಇವತ್ತಿನ ಟ್ರೆಂಡ್ ಒಬ್ಬರಿಗೆ ಏನಾದರೂ ಆಗುತ್ತಾ ಇದೆ ಆಘಾತಕ್ಕೆ ಒಳಗಾಗಿದ್ದಾರೆ ಅಂದರೆ ಮೊಬೈಲ್ ಹಿಡಿದು ವಿಡಿಯೋ ಮಾಡುತ್ತಾ ಇರುತ್ತಾರೆ ಇನ್ನು ಕೆಲ ಮಂದಿ ಇದ್ದಾರೆ ನಮಗ್ಯಾಕೆ ಬೇಕಪ್ಪ ನಮಗೇನಾದರೂ ತೊಂದರೆ ಆಗಿಬಿಟ್ಟರೆ ಎಂದು ದೂರವೆ ಇದ್ದು ಎಲ್ಲವನ್ನೂ ವೀಕ್ಷಣೆ ಮಾಡುತ್ತಾ ಇರುತ್ತಾರೆ ಹಾಗೆ ಅದನ್ನ ಬೇರೆಯವರ ಬಳಿ ಹೋಗಿ ಕೇಕೆ ಹಾಕಿಕೊಂಡು ದಿನವಿಡಿ ಅದನ್ನು ಮಾತನಾಡುತ್ತಾ ಇರುತ್ತಾರೆ.
ಇಂತಹ ಜನರ ನಡುವೆ ಕೆಲವರು ಇದ್ದಾರೆ ಈ ಮಂದಿ ಜನರ ಕಷ್ಟಕ್ಕೆ ಸ್ಪಂದಿಸುತ್ತಾರೆ ತಮ್ಮ ಕೈಲಾದ ಸಹಾಯ ಮಾಡ್ತಾರೆ. ಇಲ್ಲೊಬ್ಬ ವ್ಯಕ್ತಿ ಟಾಯ್ಲೆಟ್ ನಲ್ಲಿ ಬಿದ್ದು ಹೋಗಿರುತ್ತಾನೆ ಈ ಸಮಯದಲ್ಲಿ ಮಹಿಳೆಯೊಬ್ಬಳು ಆ ವ್ಯಕ್ತಿಗೆ ಮಾಡಿದ್ದೇನು ಗೊತ್ತಾ ಹಾಗೂ ಆ ವ್ಯಕ್ತಿ ಟಾಯ್ಲೆಟ್ ನಲ್ಲಿ ಬಿದ್ದು ಹೋಗುವುದಕ್ಕೆ ಕಾರಣವೇನು? ಈತನ ಹೆಸರು ಸುಂದರಂ ಎಂದು ಈತನಿಗೆ ಇದೀಗ 52 ವರ್ಷ, ತನ್ನ ಪತ್ನಿ ಅನ್ನೂ ಕಳೆದುಕೊಂಡು ಬಹಳ ನೋವಿನಲ್ಲಿ ಇರುತ್ತಾನೆ. ಈತ ಸೇಲಂ ಗೆ ಸೇರಿದ್ದ ವ್ಯಕ್ತಿಯಾಗಿದ್ದಾನೆ ಇತನಿಗೆ ಏನಾಯ್ತು ಹೇಳ್ತವೆ ಕೆಳಗಿನ ಲೇಖನವನ್ನು ತಿಳಿಯಿರಿ.
ಸುಂದರಂ ಎಂಬುವವರಿಗೆ ಇಬ್ಬರು ಗಂಡು ಮಕ್ಕಳು ಇದ್ದಾರೆ ಹಾಗೂ ಅವರಿಬ್ಬರ ಸಹ ಮದುವೆಯಾಗಿ ಸಂತೋಷವಾಗಿ ಕೂಡ ಇದ್ದಾರೆ. ತಮ್ಮ ಪತ್ನಿ ವಿಧಿವಶವಾದ ನಂತರ ರಾಜು ಸುಂದರಂ ಅವರಿಗೆ ಬಹಳ ಒಂಟಿತನ ಕಾಡುತ್ತಾ ಇರುತ್ತದೆ ದಿನದಿಂದ ದಿನಕ್ಕೆ ಈ ಒಂಟಿತನ ಅದೆಷ್ಟು ಅವರನ್ನ ಕಾಡುತ್ತಾ ಇರುತ್ತದೆ ಅಂದರೆ ಈ ವೇಳೆ ಮಧ್ಯೆ ಕಿರಚಂದುರ್ ದೇವಸ್ತಾನಕ್ಕೆ ಹೋಗಲು ಬಸ್ ನಲ್ಲಿ ಪ್ರಯಾಣ ಮಾಡುತ್ತ ಇರುತ್ತಾರೆ ನಂತರ ಮಧ್ಯಾಹ್ನ ಊಟಕ್ಕಾಗಿ ಅದೇ ವೇಳೆ ರಾಜು ಸುಂದರಂ ಅವರು ಬಾ..ತ್ ರೂಂಗೆ ಹೋಗುತ್ತಾರೆ. ಅಲ್ಲಿ ಬಾ’ತ್ರೂ’ಮ್ ನಲ್ಲೇ ತಲೆ ಸುತ್ತಿ ಬೀ’ಳುತ್ತಾರೆ.. ಆಗ ಜೋರಾಗಿ ಶಬ್ದ ಒಂದು ಹೊರ ಬರುತ್ತದೆ. ಲೇಡಿಸ್ ಟಾ’ಯ್ಲೆ’ಟ್ ಗೆ ಹೋಗಿದ್ದ ರಮಾ ಎಂಬ ಮಹಿಳೆ ಏನೋ ಶಬ್ದ ಬಂದಿತಲ್ಲ ಎಂದು ಜೆನ್ಸ್ ಟಾಯ್ಲೆಟ್ ನಲ್ಲಿ ಬಂದು ನೋಡಿದಾಗ ಯಾರೋ ಒಬ್ಬ ವ್ಯಕ್ತಿ ಬಿ’ದ್ದು ಹೋ’ಗಿದ್ದರು.
ಇದಾದ ಮೇಲೆ ಅಲ್ಲಿಯೇ ಇದ್ದ ಹೋಟೆಲ್ ನ ಇಬ್ಬರ ವ್ಯಕ್ತಿಗಳ ಸಹಾಯವನ್ನು ತೆಗೆದುಕೊಂಡು ಸುಂದರಂ ಅವರನ್ನು ಹಾಸ್ಪಿಟಲ್ ಗೆ ಕರೆದುಕೊಂಡು ಹೋಗುತ್ತಾರೆ ಆಗ ತಿಳಿದು ಬಂದದ್ದು ಏನು ಅಂದರೆ ಇವರಿಗೆ ಲೋ ಬಿಪಿ ಇದೆ ಎಂದು ಹಾಗೂ ಇವರು ಊಟ ಮಾಡಿ ಮಾತ ತೆಗೆದುಕೊಳ್ಳಬೇಕಾಗಿತ್ತು ಆದರೆ ತಡವಾದ ಕಾರಣ ಸುಂದರಂ ಅವರಿಗೆ ಈ ಪರಿಸ್ಥಿತಿ ಬಂದಿದೆ ಎಂದು ವೈದ್ಯರು ಕೂಡ ತಿಳಿಸುತ್ತಾರೆ.ಇನ್ನು ಹಾಸ್ಪಿಟಲ್ ಗೆ ರಾಜ ಸುಂದರಂ ಅವರ ಮಗ ಆಗಿರುವ ರಾಜಶೇಖರ್ ಅವರನ್ನು ಕರೆಸಿ ಅವರ ಆರೋಗ್ಯ ಸ್ಥಿತಿಯ ಬಗ್ಗೆ ತಿಳಿಸಿ.
ಅವರನ್ನು ಮನೆಗೆ ಕಳುಹಿಸುತ್ತಾರೆ. ರಮಾ ದೇವಿ ಏನಾದ್ರೂ ಟಾ’ಯ್ಲೆಟ್ ನಲ್ಲಿ ರಾಜ ಸುಂದರಂ ಅವರಿಗೆ ಸಹಾಯ ಮಾಡದೇ ಇದ್ದಿದ್ದರೆ ಅವರ ಪ್ರಾ’ಣಕ್ಕೆ ತೊಂ’ದರೆಯಾಗುತ್ತ ಇತ್ತು. ನಡೆದ ಘಟನೆ ಅನ್ನು ರಾಜ ಸುಂದರಂ ಅವರ ಮಗ ರಾಜಶೇಖರ ಅವರು ತಮ್ಮ ಪೇಸ್ಬುಕ್ ಖಾತೆ ಅಲ್ಲಿ ಹಂಚಿಕೊಂಡು ರಮಾದೇವಿ ಅವರಿಗೆ ಧನ್ಯವಾದವನ್ನು ತಿಳಿಸಿದ್ದಾರೆ. ಯಾವತ್ತಿಗೂ ಅಷ್ಟೇ ಕೇವಲ ನಮ್ಮ ಸ್ವಾರ್ಥಕ್ಕಾಗಿ ಬದುಕದೇ ಪಕ್ಕದವರ ಕಷ್ಟಗಳಿಗೂ ಸಹ ಸ್ಪಂದಿಸಿದರೆ ಅದಕ್ಕಿಂತ ದೊಡ್ಡತನ ಮತ್ತೊಂದಿಲ್ಲ ಎಂದು ನಿಜಕ್ಕೂ ಮಹಿಳೆ ಮಾಡಿದ ಕೆಲಸ ಬಹಳ ಒಳ್ಳೆಯದು ಏನಂತಿರಾ ಕಮೆಂಟ್ ಮಾಡಿ.