Categories
ಮಾಹಿತಿ ಸಂಗ್ರಹ

ಅಬ್ದುಲ್ ಕಲಾಂ ಅವರಿಗೆ ಇರುವಂತಹ ಉದ್ದವಾದ ಹೇರ್ ಸ್ಟೈಲ್ ಹಿಂದಿನ ರಹಸ್ಯವಾದರೂ ಏನು… ಅವರು ಯಾಕೆ ಈ ರೀತಿಯಾದಂತಹ ಹೇರ್ ಸ್ಟೈಲ್ ಇಟ್ಟುಕೊಂಡಿದ್ದರು ಇದರ ಬಗ್ಗೆ ಇದೆ ಎಲ್ಲರೂ ಓದಲೇಬೇಕಾದಂತಹ ಸ್ಟೋರಿ ….

ಒಂದು ವಿಚಾರ ಏನಪ್ಪಾ ಅಂದರೆ ನಾವು ದಿನನಿತ್ಯ ನೋಡುವಂತಹ ಟಿವಿ ಚಾನಲ್ ಗಳು ಆಗಿರಬಹುದು ಅಥವಾ ಸಿನಿಮಾಗಳ ಆಗಿರಬಹುದು ಅಲ್ಲಿ ನಾವು ನೋಡುವಂತಹ ಹೀರೋಗಳು ಹಾಗೂ ನಾವು ನೋಡುವಂತಹ ಹೀರೋಯಿನ್ ಗಳು ಮಾಡುವಂತಹ ಕೆಲವೊಂದು ಸ್ಟೈಲ್ ಗಳನ್ನು ಯಾವಾಗಲೂ ನಾವು ಬೆಂಬಲಿಸುತ್ತಾ ಇರುತ್ತೇವೆ ಅವರು ಮಾಡುವಂತಹ ಕೆಲವೊಂದು ಸ್ಟೈಲು ಗಳನ್ನು ನಾವು ನಾವು ಕೂಡ ಮಾಡುತ್ತೇವೆ.

ಅದಲ್ಲದೆ ನಮ್ಮ ಭಾರತೀಯ ಕ್ರಿಕೆಟರ್ ಆಗಿರುವಂತಹ ಹಲವಾರು ಜನರು ದಿನನಿತ್ಯ ಹಲವಾರು ತರನಾದ ಹೇರ್ ಸ್ಟೈಲ್ ಅನ್ನು ಚೇಂಜ್ ಮಾಡುತ್ತಿರುತ್ತಾರೆ ಅದನ್ನು ನಾವು ನೋಡಿಕೊಂಡು ನಾವು ಕೂಡ ಅದೇ ರೀತಿಯಾಗಿ ನಮ್ಮ ತಲೆಯ ಮೇಲೆ ನಮ್ಮ ಹೇರ್ ಸ್ಟೈಲನ್ನು ಆಚರಿ ಮಾಡಿಕೊಳ್ಳುತ್ತೇವೆ. ಇದು ಒಂದು ಸಹಜ ವಾದಂತಹ ಮನೋಭಾವನೆ ನಮಗೆ ಇಷ್ಟವಾಗಿರುವ ಸ್ಟೈಲ್ ಅನ್ನು ನಾವು ಹಿಂಬಾಲಿಸುವುದು ಯಾವುದೇ ಕಾರಣಕ್ಕೂ ತಪ್ಪಲ್ಲ ಆದರೆ ನಮ್ಮ ದೇಶಕ್ಕೆ ಹೆಮ್ಮೆ ಆದಂತಹ ಡಾಕ್ಟರ್ ಅಬ್ದುಲ್ ಕಲಾಂ ಅವರು ಯಾಕೆ ಈ ರೀತಿಯಾಗಿ ಇಟ್ಟುಕೊಂಡಿದ್ದರು ಎನ್ನುವುದರ ಮಾಹಿತಿಯನ್ನು ನಾವು ತಿಳಿದುಕೊಳ್ಳಲೇಬೇಕು.

ಡಾಕ್ಟರ್ ಅಬ್ದುಲ್ ಕಲಾಮ್ ಅವರು ಯಾಕೆ ತಮ್ಮ ಹೇರ್ ಸ್ಟೈಲ್ ಈ ರೀತಿಯಾಗಿ ಮಾಡಿಕೊಂಡಿದ್ದಾರೆ ಎನ್ನುವಂತಹ ವಿಚಾರಕ್ಕೆ ಹಲವಾರು ರೀತಿಯಾದಂತಹ ಕಥೆಗಳು ಇವೆ ಹಾಗಾದ್ರೆ ಬನ್ನಿ ಅವುಗಳ ಸಂಪೂರ್ಣವಾದ ಅಂತಹ ಮಾಹಿತಿಯನ್ನು ನಾವು ತಿಳಿದುಕೊಳ್ಳೋಣ, ಅಬ್ದುಲ್ ಕಲಾಂ ಅವರು ಯಾವಾಗಲೂ ಅವರ ಹಿರಿಯರು ಮಾಡಿರುವಂತಹ ಆಚಾರ-ವಿಚಾರಗಳಿಗೆ ಗೌರವವನ್ನು ಕೊಡುತ್ತಿದ್ದರು,

ಅವರು ತಮಿಳುನಾಡಿನ ರಾಮನಾಥಪುರದಲ್ಲಿ ಇದ್ದಾಗ ಅವರ ಪೂರ್ವಿಕರಿಗೆ ತಲೆಯ ಕೂದಲನ್ನು ಉದ್ದವಾಗಿ ಬಿಡುವುದು ಒಂದು ಸಂಪ್ರದಾಯದಂತೆ ಅದೇ ರೀತಿಯಾಗಿ ಹೆಚ್ಚಾಗಿ ಹಿರಿಯರಿಗೆ ಗೌರವ ನಡೆಯುತ್ತಿರುವಂತಹ ನಮ್ಮ ಡಾಕ್ಟರ್ ಅಬ್ದುಲ್ ಕಲಾಂ ಅವರು ತಾವು ಕೂಡ ತಮ್ಮ ಹಿರಿಯರಿಗೆ ಗೌರವ ನೀಡುವುದಾಗಿ ಅವರು ಕೂಡ ಇದೇ ರೀತಿಯಾದಂತಹ ಹೇರ್ ಸ್ಟೈಲ್ ಅನ್ನ ಮಾಡಿಕೊಂಡರು. ನಮ್ಮ ಡಾಕ್ಟರ್ ಅಬ್ದುಲ್ ಕಲಾಂ ಅವರು ತಾವು ಕೊನೆ ಉಸಿರಿರುವವರೆಗೂ ಕೂಡ ಅವರು ಹಾಗೆ ಕೊಟ್ಟಿರುವಂತಹ ಸಂಪ್ರದಾಯವನ್ನು ಹಿಂಬಾಲಿಸಿದ್ದಾರೆ .

ಅವರು ತಮ್ಮ ಹೇರ್ ಸ್ಟೈಲ್ ಅನ್ನು ಈ ರೀತಿ ಮಾಡಿಕೊಂಡು ಹೆಚ್ಚಿನ ಕೂದಲನ್ನ ಕಟ್ಟು ಮಾಡುವುದಕ್ಕೋಸ್ಕರ ಅಲ್ಲಿಗೆ ಹೋಗಿ ಅವರು ಇರುವಂತಹ ಪೂರ್ವಿಕರ ಹತ್ತಿರ ಮಾತ್ರವೇ ತಲೆಯನ್ನು ಅಂದರೆ ತಲೆಯ ಕೂದಲನ್ನು ಮಾಡಿಸಿಕೊಳ್ಳುತ್ತಿದ್ದರು ಅಷ್ಟೊಂದು ನಮ್ಮ ಪೂರ್ವಿಕರಿಗೆ ಬೆಲೆಯನ್ನು ಕೊಡುತ್ತಿದ್ದರು . ಅಜ್ಮದ್ ಹಬೀಬ್ ಅವರ ತಂದೆ ಹಬೀಬ್ ಅಹ್ಮದ್ ಇವರಿಗೆ ಕಟಿಂಗ್ ಮಾಡುವಂತಹ ಅದೃಷ್ಟವನ್ನು ಪಡೆದಂತಹ ಕಟಿಂಗ್ ಮಾಡುವಂತಹ ವ್ಯಕ್ತಿಗಳು. ಅಬ್ದುಲ್ ಕಲಾಮ್ ಅವರು ಸಣ್ಣ ವಯಸ್ಸಿನಲ್ಲಿ ಅವರಿಗೆ ಚಿಕ್ಕದಾಗಿಯೇ ತಲೆಯ ಕೂದಲನ್ನು ಕಟ್ಟು ಮಾಡಿಸಿಕೊಳ್ಳುವುದು ಎಂದರೆ ತುಂಬಾ ಕಷ್ಟವಾಗುತ್ತಿತ್ತು.

ಆದುದರಿಂದ ಅದೇ ರೀತಿಯಾಗಿ ಕೂಡ ಬೆಳೆದುಬಂದಿದ್ದಾರೆ. ಇವರು ಕೇವಲ ಹೇರ್ ಸ್ಟೈಲಿಗೆ ಮಾತ್ರವೇ ಕ್ಯಾತಿ ಆಗಿಲ್ಲ ನಮ್ಮ ರಾಷ್ಟ್ರದ ತಲೆಯೆತ್ತುವ ಸಾಧನೆಯನ್ನು ಮಾಡಿ ಪ್ರತಿಯೊಬ್ಬ ಭಾರತೀಯ ಮನಸ್ಸಿನಲ್ಲಿ ಕೂಡ ಉಳಿದು ಹೋಗಿದ್ದಾರೆ ನಮ್ಮ ಪಾಲಿಗೆ ದೇವರು ದೇವರು ಕೂಡ ಆಗಿದ್ದಾರೆ. ಇನ್ನೊಂದು ವಿಚಾರ ಏನಂದ್ರೆ ಡಾಕ್ಟರ್ ಅಬ್ದುಲ್ ಕಲಾಂ ಅವರನ್ನು ತುಂಬಾ ಚಿಕ್ಕದಾಗಿದ್ದು ಒಂದು ಕಿವಿ ಅರ್ಥ ಮಾತ್ರ ಇತ್ತು ಅದನ್ನು ಕವರ್ ಮಾಡಿಕೊಳ್ಳುವುದಕ್ಕೆ ಈ ರೀತಿಯಾಗಿ ಮಾಡಿಕೊಳ್ಳುತ್ತಾರೆ ಎನ್ನುವಂತಹ ಮಾತು ಕೂಡ ಇದೆ. ಈ ಲೇಖನ ವಿನ್ ಆದರೆ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ಈ ಲೇಖನವನ್ನು ಮಾಡುವುದು ಮಾಡುವುದನ್ನು ಮರೆಯಬೇಡಿ.

Leave a Reply