Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಊಟವನ್ನು ಕೈಯಿಂದ ಮಾಡಿದರೆ ಏನು ಪ್ರಯೋಜನ ಗೊತ್ತಾ ? ಇದಕ್ಕಿದೆ ಇಲ್ಲೊಂದು ವೈಜ್ಞಾನಿಕ ಉದಾಹರಣೆ !!!

ನಮಗೆ ದೇವರು ಬಲವನ್ನು ಕೊಟ್ಟಿದ್ದು ಊಟ ಮಾಡುವುದಕ್ಕೆ ಮಾತ್ರವೇ ಎಂದು ನಾವು ಹೇಳುವುದಿಲ್ಲ ನೀವು ಅರ್ಥ ಮಾಡಿಕೊಳ್ಳಬೇಕು, ಆದರೆ ನಾವು ಸದ್ಯಕ್ಕೆ ಚಮಚಗಳನ್ನು ಬಳಸುತ್ತಿದ್ದೇವೆ,

ಊಟವನ್ನು ನಾವು ಕೈಗಳಿಂದ ಮಾಡುವುದರಿಂದ ಹಲವಾರು ತರನಾದ ಲಾಭಗಳು ನಮಗೆ ಉಂಟಾಗುತ್ತದೆ. ಹಾಗಾದರೆ ಯಾವ ತರ ಆದ ಲಾಭಗಳು ನಮಗೆ ಸಿಗುತ್ತವೆ ಎನ್ನುವುದಕ್ಕೆ ಸಂಪೂರ್ಣವಾದ ಮಾಹಿತಿ ಇಲ್ಲಿದೆ ತಪ್ಪದೇ ಓದಿ.

ನಮ್ಮ ಪೂರ್ವಿಕರು ಅಂದರೆ ನಮ್ಮ ಅಪ್ಪ ಅಮ್ಮಂದಿರು ಊಟವನ್ನು ಮಾಡುವಾಗ ಕೈಯಿಂದಲೇ ಊಟ ಮಾಡುತ್ತಿದ್ದರು, ಯಾವುದೇ ಧರ್ಮ ಜಾತಿ ಎನ್ನದೆ ಗುರು ಕೈಯಲ್ಲಿ ತಿನ್ನುವಂತಹ ಸಂಪ್ರದಾಯ ನಮ್ಮ ದೇಶದಲ್ಲಿ ಇತ್ತು.

ಹಾಗೂ ನೀವು ಹಲವಾರು ಸಿನಿಮಾಗಳಲ್ಲಿ ನೋಡಿರ ಬಹುದು ಅಥವಾ ಇವಾಗಲು ಕೂಡ ನೀವು ಹಳ್ಳಿಗಳಿಗೆ ಹೋದರೆ ಕೈ ತುತ್ತು ನೀಡುವಂತಹ ಒಂದು ಸಂಪ್ರದಾಯವು ಕೂಡ ಹಲವಾರು ದೊಡ್ಡ ದೊಡ್ಡ ಮನೆಗಳಲ್ಲಿ ಹಾಗೂ ಹಳ್ಳಿಯ ಜೀವನದಲ್ಲಿ ನೀವು ನೋಡಬಹುದು.

ಆಯುರ್ವೇದದ ಪ್ರಕಾರ ನಮ್ಮ ಪಾದಗಳಲ್ಲಿ ಹಾಗೂ ನಮ್ಮ ಕೈಗಳಲ್ಲಿ 5 ರೀತಿಯಾದಂತಹ ಅಂಶಗಳು ಇವೆ, ಒಂದು ಬೆರಳನ್ನು ಕೂಡಾ ಒಂದು ಒಳ್ಳೆಯ ಅಂಶಗಳನ್ನು ನಾವು ನೋಡಬಹುದಾಗಿದೆ.

ನಾವು ಪ್ರಾಚೀನ ಕಾಲದಿಂದಲೂ ಚಕ್ಕಳ ಮಕ್ಕಳ  ಹಾಕಿಕೊಂಡು ಊಟ ಮಾಡುವುದು ನೋಡಿದ್ದೇವೆ ಹೀಗೆ ಮಾಡುವುದರಿಂದ ಹೆಬ್ಬಾಳಿನಲ್ಲಿ ಅಗ್ನಿ, ತೋರು ಬೆರಳಿನಲ್ಲಿ ವಾಯು, ಮಧ್ಯ ಬೆರಳಿನಲ್ಲಿ ಆಕಾಶ, ಉಂಗುರ ಬೆರಳಿನಲ್ಲಿ ಪೃಥ್ವಿ ಹಾಗೂ ಕಿರುಬೆರಳಿನಲ್ಲಿ ಜಲ ವಿಸ್ತರಣೆಯಾಗುತ್ತದೆ.

ನೀವೇನಾದರೂ ಕೈನಲ್ಲಿ ಅನ್ನವನ್ನು ತಿಂದರೆ ಕೈ ಬೆರಳಿನಲ್ಲಿ ಎಲ್ಲಾ ಆಹಾರವನ್ನು ಮುಟ್ಟಿದಾಗ ಎಲ್ಲಾತರದ ಅಂಶಗಳು ಆಹಾರದಲ್ಲಿ  ಹೋಗುತ್ತದೆ, ಈ ಅಂಶದಿಂದಾಗಿ ಜೀರ್ಣ ದ್ರವಗಳನ್ನು ಬಿಡುಗಡೆ ಮಾಡಲು ತುಂಬಾ ಸಹಕಾರಿಯಾಗುತ್ತದೆ.

ಇವತ್ತಿನಿಂದನೀವು ಕೂಡ ಕೈಯಿಂದಲೇ ಊಟ ಮಾಡಲು ಕಳಿಸಿ ಕೊಡ್ಲೇ ಯಾಕೆಂದರೆ ಹಳೆ ಕಾಲದಲ್ಲಿ ನಾವು ತಾಯಿಗೆ ಹೆಚ್ಚೆಂದು ಪ್ರಾಮುಖ್ಯತೆ ಪಡೆದಿದ್ದವು ಅವಳು ಕೊಡುವಂತ ಒಂದು ಮುತ್ತಿನ ಊಟದಲ್ಲಿ ಹಲವಾರು ತರನಾದ ಪ್ರೀತಿ ಹಾಗೂ ಅವಳ ಕಷ್ಟ ಕೊಡುವಂತಹ ಮುದ್ದಿನಲ್ಲಿ ಇರುತ್ತಿತ್ತು.

ಅದಲ್ಲದೆ ಕೈದು ಊಟ ಮಾಡುವುದರಿಂದ ಕೈಯಲ್ಲಿ ಆಗಿರುವಂತಹ ಯಾವುದಾದರೂ ಒಂದು ಗಾಯ ತೋಟದಲ್ಲಿ ಇರುವಂತಹ ಖಾರ ಹಾಗೂ ಉಪ್ಪು ಹುಳಿ ಇದರಿಂದ ನಿಮ್ಮ ಕೈಯಲ್ಲಿ ಇರುವಂತಹ ಗಾಯಗಳು ಮಾಯವಾಗುತ್ತವೆ.

ನಿಮಗೆ ಗೊತ್ತಾ ನಮ್ಮ ಅಜ್ಜ ಅಜ್ಜಿಯಂದಿರು ಅಡುಗೆಯನ್ನು ಮಾಡುತ್ತಿರುವ ಸಂದರ್ಭದಲ್ಲಿ ಕೈಯಲ್ಲೇ ಉಪ್ಪು ಹುಳಿ ಕಾರ ವನ್ನು ಅಳತೆ ಮಾಡಿ ಹಾಕುತ್ತಿದ್ದರು. ಈ ವಿಚಾರವೇ ಆದರೂ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರಿಗೆ ಈ ವಿಚಾರವನ್ನು ಹಂಚಿಕೊಳ್ಳಿ ಇಷ್ಟವಾದರೆ ಈ ಲೇಖನವನ್ನು ಶೇರ್ ಮಾಡಿ ಹಾಗೂ ನಮ್ಮ ಪೇಜಿಗೆ ನೀವು ಲೈಕ್ ಮಾಡದೇ ಇದ್ದಲ್ಲಿ ದಯವಿಟ್ಟು ಇವತ್ತು ಲೈಕ್ ಮಾಡಿ ಇಂತಿ ನಿಮ್ಮ ಪ್ರೀತಿಯ ಹುಡುಗಿ ರಶ್ಮಿ.