Ad
Home ಉಪಯುಕ್ತ ಮಾಹಿತಿ ನೋಡಲು ಮಸಿ ಕೆಂಡ ತರ ಇರೋ ಈತನ ಜೊತೆ ಪೋಟೋಗೆ ನಿತ್ಯ ಯುವತಿಯರ ಕ್ಯೂ…ನೋಡಿ ಅಸಲಿಗೆ...

ನೋಡಲು ಮಸಿ ಕೆಂಡ ತರ ಇರೋ ಈತನ ಜೊತೆ ಪೋಟೋಗೆ ನಿತ್ಯ ಯುವತಿಯರ ಕ್ಯೂ…ನೋಡಿ ಅಸಲಿಗೆ ಅಂತದ್ದು ಏನಿದೆ ಸತ್ಯ ಬಟಾ ಬಯಲು

ಈತ ನೋಡಲು ಕಪ್ಪು ಇದ್ದರೂ ಇವನಿಗೆ ಬಹಳಷ್ಟು ಫ್ಯಾನ್ ಫಾಲೋವರ್ಸ್ ಗಳಿದ್ದಾರೆ ಅಷ್ಟೆ ಅಲ್ಲಾ ಇವನ ಜೊತೆ ನಟಿಸಲು ಟಾಪ್ ಹೀರೋಯಿನ್ ಗಳು ಕೂಡ ಬಯಸುತ್ತಾರಂತೆ ಆದರೆ ಈತ ಕಪ್ಪಗಿದ್ದರೂ ಇವನಿಗ್ಯಾಕೆ ಎಷ್ಟು ಬೇಡಿಕೆ ಕಾರಣ ಗೊತ್ತಾ ನೀವು ಕೂಡ ಕೇಳಿದ್ರೆ ಅಚ್ಚರಿ ಪಡ್ತೀರಿ.

ಹೌದು ಸಾಮಾನ್ಯವಾಗಿ ಈ ಜಗತ್ತು ಒಬ್ಬರನ್ನು ನೋಡಿದಾಗ ಅವನ ಬಣ್ಣ ಅವನ ಮುಖದ ಸೌಂದರ್ಯವನ್ನು ನೋಡಿ ಅವನನ್ನು ಅಳೆಯುತ್ತಾರೆ ಹೊರತು ಅವನಲ್ಲಿರುವ ಪ್ರತಿಭೆಯ ಬನವಿರುವ ಒಳ್ಳೆಯ ಗುಣ ಅದ್ಯಾವುದನ್ನೂ ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ ಒಟ್ಟಾರೆಯಾಗಿ ಮುಖ ನೋಡಿ ಮಣೆ ಹಾಕೋದೆ ಬಹುಪಾಲು ಮಂದಿ. ಹೌದು ಹಾಗೆ ಈ ದಿನದ ಮಾಹಿತಿಯಲ್ಲಿ ನಾವು ಮಾತನಾಡಲು ಹೊರಟರೂ ವ್ಯಕ್ತಿಯನ್ನು ಕೂಡ ಕಂಡು ಅವರನ್ನು ರೇಗಿಸುತ್ತಿದ್ದರು.

ಹಾಗೂ ಟ್ರೋಲ್ ಮಾಡುತ್ತಿದ್ದಾರು. ಅಷ್ಟೇ ಅಲ್ಲ ಅವನಲ್ಲಿರುವ ಪ್ರತಿಭೆ ಏನೆಂದು ತಿಳಿಯದೆ ಹಲವಾರು ಜೋಕುಗಳಲ್ಲಿ ಅವನನ್ನು ಪರಿಗಣಿಸಿ ಅವನಿಗೆ ಇವನನ್ನು ತೋರಿಸಿ ಬೇರೆಯವರನ್ನು ನಗಿಸುತ್ತ ಇದ್ದರು ಆದರೆ ಮುಂದೊಂದು ದಿನ ಆತ ಎಂತಹ ಸಾಧನೆ ಮಾಡಿದ ಗೊತ್ತಾ ಎಲ್ಲರೂ ಇವರತ್ತ ತಿರುಗಿ ನೋಡುವಂತಹ ಸಾಧನೆ ಮಾಡಿದ್ದಾನೆ ಹೌದು ಆಲ್ಬಂ ಸಾಂಗ್ ಕೇಳಿದ್ದೀರಾ ಅಲ್ವಾ ಕೆಲವರು ಆಲ್ಬಂ ಸಾಂಗ್ ಮಾಡುವ ಮೂಲಕ ಈಗಾಗಲೇ ಬಹಳಷ್ಟು ಜನಪ್ರಿಯತೆ ಕೀರ್ತಿ ಯಶಸ್ವಿ ಸಿಂಗರ್ ಗಳಾಗಿದ್ದಾರೆ.

ಹಾಗೆ ಈ ವ್ಯಕ್ತಿ ಕೂಡ ಇವರ ಹೆಸರು ಆಲಂ ಎಂದು ಇವರು ಸಾಮಾಜಿಕ ಜಾಲತಾಣದಲ್ಲಿ ತಮ್ಮದೊಂದು ಹಾಡಿನ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದು ಆ ಹಾಡಿನಿಂದ ರಾತ್ರೋರಾತ್ರಿ ದೊಡ್ಡ ಸೆಲೆಬ್ರಿಟಿ ಆಗಿ ಬಿಟ್ಟರು. ಹೌದು ಆಲಂ ಬಗ್ಗೆ ಹೇಳುವುದಾದರೆ ಈತ ಮೊದಮೊದಲು ಸೋಷಿಯಲ್ ಮೀಡಿಯಾಗಳಲ್ಲಿ ಕಾಣಿಸಿಕೊಂಡಾಗ ಅವನನ್ನು ಬಹಳಷ್ಟು ಮಂದಿ ಟ್ರೋಲ್ ಮಾಡುತ್ತಿದ್ದರು.

ಈ ಮೊದಲೇ ಹೇಳಿದಂತೆ ಅವರನ್ನು ನೋಡಿ ಅವನ ಬಣ್ಣ ನೋಡಿ ಅವನು ನೋಡಿ ಜನರು ಆಡಿಕೊಳ್ಳುತ್ತಿದ್ದರು ಆದರೆ ಅದೊಂದು ದಿನ ತಾನು ಹಾಡೊಂದನ್ನ ಹಾಡಿ ಅದನ್ನು ತನ್ನ ಯೂಟ್ಯೂಬ್ ಚಾನಲ್ ನಲ್ಲಿ ಶರ್ಮಾ ರಾತ್ರೋರಾತ್ರಿ ಆ ಹಾಡು ಸಖತ್ ಫೇಮಸ್ ಆಗುತ್ತದೆ ಒಂದೇ ರಾತ್ರಿಯಲ್ಲಿ ದೊಡ್ಡ ಸೆಲೆಬ್ರಿಟಿಯಾದ ಆಲಂ ತಾನೇನು ಎಂದು ಇಡೀ ಜಗತ್ತಿಗೆ ನಿರೂಪಿಸಿ ತೋರಿಸಿದ ಹಾಗೆ ಬಹಳಷ್ಟು ಹಾಡುಗಳನ್ನು ಹಾಡುವ ಮೂಲಕ ಮತ್ತೆ ಎಲ್ಲರ ಗಮನವನ್ನು ತನ್ನತ್ತ ಸೆಳೆದ ಈತನಿಗೆ ಪ್ರತೀಕವಾದ ಹೆಸರೊಂದನ್ನು ಕೂಡ ನೀಡಲಾಯಿತು ಅದೇನು ಗೊತ್ತಾ ಸ್ನೇಹಿತರೆ.

ಹೌದು ಅಲಂ ಕಿಂಗ್ ಆಫ್ ರೊಮ್ಯಾನ್ಸ್ ಅಂತಾ ಕರೀತಾರಂತೆ ಹೌದು ಇವರ ಆಲ್ಬಮ್ ಹಾಡುಗಳಲ್ಲಿ ಬಹಳಷ್ಟು ರೊಮ್ಯಾಂಟಿಕ್ ಸೀನ್ ಗಳೇ ಇರುವುದರಿಂದ ಇವನನ್ನು ಹೀಗೆಂದು ಕರೆಯುತ್ತಾರೆಂದು ಹೇಳಲಾಗಿದ್ದು ಈತ ಕಿಂಗ್ ಆಫ್ ರೊಮ್ಯಾನ್ಸ್ ಅಂತಾನೇ ಖ್ಯಾತಿ ಪಡೆದುಕೊಂಡಿದ್ದಾರೆ. ಹೌದು ಇವರು ಮೂಲತಃ ಶ್ರೀಲಂಕಾದವರು. ಸತ್ಯ ಇವರಿಗಿರುವ ಬೇಡಿಕೆಯಿಂದಾಗಿ ಇವರನ್ನು ಸಿನೆಮಾದ ನಟನಾಗಿಯೂ ಕೂಡ ಹಾಕಿಕೊಂಡು ನಿರ್ದೇಶಕರು ನಿರ್ಮಾಪಕರು ಸಿನಿಮಾ ಮಾಡುತ್ತಿದ್ದಾರೆ.

ಅದೊಂದು ದಿನ ಇವನ ಜೊತೆ ನಟಿಯಾಗಿ ಅಭಿನಯಿಸಲು ರಿಜೆಕ್ಟ್ ಮಾಡಿದ ಅದೆಷ್ಟೊ ಹೀರೋಯಿನ್ ಗಳು ಅವರ ಜೊತೆ ಮಾತ್ರ ಸಿನಿಮಾ ಮಾಡೋದು ಎಂದು ಬಂದ ನಿರ್ದೇಶಕರುಗಳ ಬಳಿ ಡಿಮ್ಯಾಂಡ್ ಮಾಡ್ತಿದ್ದಾರಂತೆ ನೋಡಿದ್ರಲ್ಲ ಸಾಧನೆ ಅಂದರೆ ಇದೆ ಹಾಗೆ ನಮ್ಮಲ್ಲಿ ಪ್ರತಿಭೆಯೊಂದಿದ್ದರೆ ಮುಂದೊಂದು ದಿನ ನಮ್ಮನ್ನು ಎತ್ತರದ ಮಟ್ಟಕ್ಕೆ ಕರೆದುಕೊಂಡು ಹೋಗುತ್ತದೆ ಅನ್ನುವುದಕ್ಕೆ ಈ ವ್ಯಕ್ತಿ ಜೀವಂತ ನಿದರ್ಶನರಾಗಿದ್ದಾರೆ ನಂತರ ಸ್ನೇಹಿತರೆ.

Exit mobile version