Categories
ಅರೋಗ್ಯ ಆರೋಗ್ಯ ಮಾಹಿತಿ

ಅನಾನಸ್ ಹಣ್ಣಿನ ಮೇಲೆ ಸ್ವಲ್ಪ ಕರಿಮೆಣಸಿನ ಹಾಕಿಕೊಂಡು ತಿನ್ನೋದರಿಂದ ನಮ್ಮ ದೇಹಕ್ಕೆ ಏನೇನು ದೇಹದಲ್ಲಿ ಬದಲಾವಣೆ ಆಗುತ್ತದೆ ಗೊತ್ತಾ ….

ಪೈನಾಪಲ್ ಅಥವಾ ನಾವು ಕನ್ನಡದಲ್ಲಿ ಹೇಳುವಂತಹ ಅನಾನಸ್ ಎನ್ನುವಂತಹ ಈ ಹಣ್ಣು ನಮ್ಮ ದೇಶಕ್ಕೆ ಸೇರಿದಂತಹ ಹಣ್ಣು ಅಲ್ಲ, ಈ ಹಣ್ಣು ಬಂದಿದ್ದು ಬ್ರಜಿಲ್ ದೇಶದಿಂದ, ಈ ಹಣ್ಣು ಸಿಕ್ಕಾಪಟ್ಟೆ ಉಪಯುಕ್ತವಾಗಿದ್ದು ತುಂಬಾ ದೇವಸ್ಥಾನಗಳಲ್ಲಿ ಮಾಡುವಂತಹ ಕೇಸರಿಬಾತಲ್ಲಿ ಹಣ್ಣನ್ನ ಹೆಚ್ಚಾಗಿ ಬಳಕೆಯನ್ನು ಮಾಡುತ್ತಾರೆ,

ಈ ಹಣ್ಣನ್ನ ಹೆಚ್ಚಾಗಿ ಗೊಜ್ಜು ಕೇಸರಿಬಾತು ಇನ್ನು ಕೆಲವು ಔಷಧಿಗಳ ಸಿರಪ್ ಹಾಗೂ ಹೆಂಡ ತಯಾರಿಕೆ ಮಾಡುವಂತಹ ಸಮಯದಲ್ಲೂ ಕೂಡ ಈ ಹಣ್ಣುಗಳನ್ನು ಬಳಕೆ ಮಾಡಲಾಗುತ್ತದೆ. ಅದಲ್ಲದೇ ಪೈನಾಪಲ್ ಅಥವಾ ನಾವು ಕನ್ನಡದಲ್ಲಿ ಹೇಳುವಂತಹ ಅನಾನಸ್ ಹಣ್ಣನ್ನು ಅದರಲ್ಲಿ ಬರುವಂತಹ ನಾರಿನ ಅಂಶವನ್ನು ತೆಗೆದು ಅದರಿಂದ ಅನ್ನುವುದನ್ನ ತಯಾರುಮಾಡಿ ಅದನ್ನು ಪಟ್ಟಿಯನ್ನು ಕೂಡ ತಯಾರು ಮಾಡುವಂತಹ ಕೆಲಸವನ್ನು ಕೂಡ ಮಾಡುತ್ತಾರೆ. ಹೀಗೆ ರಸವನ್ನು ತೆಗೆದು ಅಂತಹ ಹಣ್ಣಿನ ಸಿಪ್ಪೆಯಿಂದ ಜಾನುವಾರುಗಳಿಗೆ ಮೇವು ಕೂಡ ತಯಾರು ಮಾಡಬಹುದು…

ಹಾಗಾದರೆ ಬನ್ನಿ ಅನಾನಸ್ ಹಣ್ಣಿನ ಇನ್ನಷ್ಟು ಅನೇಕ ಆರೋಗ್ಯಕರವಾದ ಅಥವಾ ಔಷಧಿ ಗುಣವನ್ನು ಹೊಂದಿರುವಂತಹ ಹಣ್ಣು ಆಗಿರುವುದರಿಂದ ಇದರ ಉಪಯೋಗಗಳು ಹಾಗೂ ಹೇಗೆ ಬಳಸಿದರೆ ನಮ್ಮ ದೇಹಕ್ಕೆ ತುಂಬಾ ಒಳ್ಳೆಯದು ಎನ್ನುವಂತಹ ಮಾಹಿತಿಯನ್ನು ನಾವು ಇವತ್ತು ತಂದಿದ್ದೇವೆ,

ನಾವು ಊಟ ಮಾಡಿದ ನಂತರ ಒಂದು ಅಣ್ಣನ ಅಣ್ಣನ ತೆಗೆದುಕೊಂಡು ಬಂದು ಅದನ್ನು ಚೆನ್ನಾಗಿ ತೊಳೆದು ಅದರ ಸಿಪ್ಪೆಯನ್ನು ತೆಗೆದು ಹೋಳುಮಾಡಿ ಸ್ವಲ್ಪ ಉಪ್ಪು ಕರಿಮೆಣಸಿನ ಕಾಯಿಯ ಪುಡಿಯನ್ನು ಅದರ ಮೇಲೆ ಹಾಕಿಕೊಂಡು ಸೇವನೆ ಮಾಡುವುದರಿಂದ ಮನುಷ್ಯನಿಗೆ ಸರ್ವೇಸಾಮಾನ್ಯವಾದ ಅಂತಹ ಸಮಸ್ಯೆ ಆಗಿರುವಂತಹ ಅಜೀರ್ಣ ಸಮಸ್ಯೆಯನ್ನು ಸಂಪೂರ್ಣವಾಗಿ ನಿವಾರಣೆ ಮಾಡುವಂತಹ ಶಕ್ತಿ ಈ ಹಣ್ಣಿನಲ್ಲಿ ಇದೆ.

ಕೆಲವೊಂದು ಸಾರಿ ನಮಗೆ ಪಿತ್ತ ಬರುತ್ತದೆ ಅದರಲ್ಲೂ ಚಿಕ್ಕ ಮಕ್ಕಳಿಗೆ ಹೆಚ್ಚಾಗಿ ಪಿತ್ತ ಎನ್ನುವುದು ತುಂಬಾ ಹೆಚ್ಚು, ಅದಕ್ಕೆ ಚಿಕ್ಕ ಚಿಕ್ಕದಾಗಿ ಕಟ್ಟು ಮಾಡಿ ಅದರ ಮೇಲೆ ಮೆಣಸಿನ ಕಾಳಿನ ಪುಡಿಯನ್ನು ಹಾಕಿ ಸೇವನೆ ಮಾಡಿದರೆ ನಮಗೆ ಆಮ್ಲ ಅಥವಾ ಆಸಿಡಿಟಿ ದೂರವಾಗುತ್ತದೆ. ನೀವೇನಾದರೂ ದಿನನಿತ್ಯ ಈ ಹಣ್ಣನ್ನು ಸೇವನೆ ಮಾಡುತ್ತಾ ಬಂದರೆ ನಿಮ್ಮ ಹೃದಯವು ಕೂಡ ತುಂಬಾ ಚೆನ್ನಾಗಿ ಕೆಲಸವನ್ನು ಮಾಡುತ್ತದೆ. ಕೆಲವೊಂದು ಸಾರಿ ಮೂತ್ರ ಕಟ್ಟುವಂತಹ ಸಮಸ್ಯೆಯನ್ನು ಕೆಲವರು ಅನುಭವಿಸುತ್ತಿರುತ್ತಾರೆ ಇನ್ನು ಕೆಲವರು ಪಿತ್ತಕೋಶ ಊದಿಕೊಳ್ಳುತ್ತದೆ ಇನ್ನು ಕೆಲವರಿಗೆ ಕಣ್ಣಿನ ಸುತ್ತ ಮುತ್ತ ದೊಡ್ಡದಾದ ಅಂತಹ ಅನುಭವ ಆಗಿರುತ್ತದೆ ಹೀಗೆ ಹಲವಾರು ಕಾರಣದಿಂದ ಇತರ ಸಮಸ್ಯೆಯನ್ನು ಹೊಂದಿರುವಂತಹ ಜನರು ದಿನನಿತ್ಯ ಕಿ ಹಣ್ಣಿನ ಸೇವನೆ ಮಾಡಿದ್ದೆ ಆದಲ್ಲಿ ಇವುಗಳಿಂದ ಮುಕ್ತಿಯನ್ನು ಪಡೆಯಬಹುದು.

ಅನಾನಸ್ ಹಣ್ಣು ಕೇವಲ ಸೇವನೆ ಮಾಡುವುದು ಮಾತ್ರವಲ್ಲ ಇನ್ನೂ ಹಲವರು ದುಷ್ಟಪರಿಣಾಮಗಳು ಇದ್ದರೂ ಕೂಡ ನಾವು ದೂರವಾಗಿ ಇರಲು ಹೋಗಿ ಹಣ್ಣನ್ನ ಸರಿಯಾಗಿ ಬಳಕೆ ಮಾಡಿದಲ್ಲಿ ನಾವು ಒಳ್ಳೆಯ ಫಲಿತಾಂಶ ವನ್ನು ನೋಡಬಹುದು, ಅದು ನೆನಪಾದರೆ ಕೆಲವರಿಗೆ ಕಜ್ಜಿ ತುರಿಕೆ ಅಥವಾ ದೇಹದ ಮೇಲೆ ಗುಳ್ಳೆಗಳು ಆಗುತ್ತವೆ, ಅನಾನಸು ಹಣ್ಣಿನ ರಸವನ್ನು ಅವುಗಳ ಮೇಲೆ ಲೇಪನ ಮಾಡುವುದರಿಂದ ಅವರು ಮಂಗ ಮಾಯವಾಗುತ್ತವೆ. ಕಾಮಾಲೆ ರೋಗವು ಕೂಡ ಈ ಹಣ್ಣು ತುಂಬಾ ಒಳ್ಳೆಯದು ಈ ಹಣ್ಣನ್ನು ಚೆನ್ನಾಗಿ ಹೋಳು ಮಾಡಿ ಇದನ್ನು ಜೇನುತುಪ್ಪದ ಜೊತೆಗೆ ಬೆರೆತು ತಿನ್ನುವುದರಿಂದ ಕಾಮಾಲೆರೋಗ ದಿಂದಲೂ ಕೂಡ ನಾವು ದೂರ ಇರಬಹುದು.

ಈ ಹಣ್ಣಿನಲ್ಲಿ ಅನಾನಸು ಬ್ರೋಮೊಲಿನ್ ಎನ್ನುವಂತಹ ಅಂಶ ಇದರಲ್ಲಿ ಹೆಚ್ಚಾಗಿದ್ದು ದಿನನಿತ್ಯ ನೀವು ಊಟ ಮಾಡಿದ ನಂತರ ಈ ಹಣ್ಣನ್ನು ತಿನ್ನುವಂತಹ ಅಭ್ಯಾಸವನ್ನು ಮಾಡಿಕೊಂಡರೆ ನಿಮ್ಮ ಜೀರ್ಣಕ್ರಿಯೆ ಅನ್ನುವುದು ತುಂಬಾ ಚೆನ್ನಾಗಿ ಆಗುತ್ತದೆ, ಇದರಲ್ಲಿ ನೈಸರ್ಗಿಕ ವಾದಂತಹ ಪೊಟಾಷಿಯಂ ಇರುವುದರಿಂದ ಮೂತ್ರ ಕಟ್ಟುವುದಕ್ಕೆ ಯನ್ನು , ಉರಿ ಮೂತ್ರ ಹಾಗೂ ಧೂಮಪಾನದಿಂದ ನಮ್ಮ ದಿನದಲ್ಲಿ ಉಂಟಾಗುವಂತಹ ಕಲ್ಮಶಗಳನ್ನು ದೂರಮಾಡಲು ಈ ಹಣ್ಣು ತುಂಬಾ ಸಹಕಾರಿಯಾಗುತ್ತದೆ. ಈ ರೀತಿಯಾಗಿ ಅಗಾಧ ಔಷಧಿ ಗುಣಗಳನ್ನು ಅಥವಾ ನಮ್ಮ ದೇಹದಲ್ಲಿ ಪವಾಡವನ್ನು ಮಾಡುವಂತಹ ಶಕ್ತಿಯನ್ನು ಹೊಂದಿರುವಂತಹ ಈ ಹಣ್ಣುಗಳನ್ನು ಆ ನೀವು ತಿನ್ನುವುದರಿಂದ ನಿಮ್ಮ ಜೀವನದಲ್ಲಿ ನೀವು ತುಂಬಾ ಚೆನ್ನಾಗಿ ಇರಬಹುದು ಹಾಗಾದರೆ ಈ ಉಪಯುಕ್ತ ಮಾಹಿತಿಯನ್ನು ಪ್ರತಿಯೊಬ್ಬರು ಮುಟ್ಟುವ ಹಾಗೆ ಶೇರ್ ಮಾಡಿ ಹಾಗೂ ಲೈಕ್ ಮಾಡಿ.

ವಿಶೇಷ ಸೂಚನೆ : 1. ನಾವು ಹಾಕುವಂತಹ ಪೋಸ್ಟುಗಳು ಕೇವಲ ಸಂಗ್ರಹದ ಮಾಹಿತಿ ಆಗಿರುವುದರಿಂದ ದಯವಿಟ್ಟು ಯಾವುದೇ ಕಾರಣಕ್ಕೂ ವೈದ್ಯರ ಸಲಹೆ ಸೂಚನೆಗಳನ್ನು ತೆಗೆದುಕೊಂಡೆ ಬಳಸಿ 2. ನಾವು ಹಾಕುವ ಲೇಖನಗಳು ಸಂಗ್ರಹದ ಮಾಹಿತಿ ಆಗಿರುವುದರಿಂದ ನಾವು ಯಾವುದೇ ಕಾರಣಕ್ಕೂ ಯಾವುದೇ ನಾವು ಹೇಳುವುದನ್ನು ಪಾಲನೆ ಮಾಡಿ ಅಂತ ಹೇಳುವುದಿಲ್ಲ 2. ನಾವು ಹಾಕುವ ಆರೋಗ್ಯಕ್ಕೆ ಸಂಬಂಧಪಟ್ಟ ಲೇಖನಗಳು ಕೇವಲ ಮಾಹಿತಿ ವಿನಿಮಯಕ್ಕೆ ಮಾತ್ರ ಮೀಸಲು ಆಗಿವೆ . ದಯವಿಟ್ಟು ನಿಮ್ಮ ವೈದ್ಯರ ಸಲಹೆ ಪಡೆದು ಉಪಯೋಗಿಸುವುದು ಉತ್ತಮ 3.ನಾವು ಯಾವುದೇ ವಸ್ತುಗಳನ್ನು ಸೇಲ್ ಮಾಡುವುದಿಲ್ಲ ,ನಮ್ಮ ಹೆಸರಿನಲ್ಲಿ ಯಾವುದೇ ಮೋಸ ಆದರೂ ನಾವು ಅದಕ್ಕೆ ಜವಾಬ್ದಾರರಲ್ಲ. 4.ನಮ್ಮ ಅಂತರ್ಜಾಲ ತಾಣದಲ್ಲಿ ಬರುವಂತಹ ಜಾಹಿರಾತಿಗೂ ನಮಗೂ ಯಾವುದೇ ರೀತಿಯಾದಂತಹ ಸಂಬಂಧ ಇರುವುದಿಲ್ಲ . 5. ಕೊನೆಯದಾಗಿ ನಮ್ಮ ವೆಬ್ಸೈಟಿನಲ್ಲಿ ಬರುವಂತಹ ಆರೋಗ್ಯಕ್ಕೆ ಸಂಬಂಧಪಟ್ಟಂತಹ ಲೇಖನಗಳು ಕೇವಲ ಸಂಗ್ರಹದ ಮಾಹಿತಿಯ ಆಗಿರುವುದರಿಂದ ಯಾವುದೇ ಕಾರಣಕ್ಕೂ ನಿಮ್ಮ ವೈದ್ಯರ ಸಲಹೆ ಪಡೆಯದೆ ದಯವಿಟ್ಟು ಯಾವುದನ್ನು ಕೂಡ ಉಪಯೋಗಿಸಬೇಡಿ. ಇದು ಕೇವಲ ಮಾಹಿತಿ ವಿನಿಮಯ ಹಾಗೂ ಎಜುಕೇಶನಲ್ ಪರ್ಪಸ್ ಇಂದ ಮಾಡಿರುವಂತಹ ವೆಬ್ ಸೈಟ್ ಆಗಿದೆ ನಮ್ಮಲ್ಲಿ ಪ್ರಕಟವಾಗುವ ಲೇಖನಗಳು ಎಲ್ಲಾ ಸಂಗ್ರಹದ ಮಾಹಿತಿ ಆಗಿರುವುದರಿಂದ ನಮ್ಮ ಸ್ವಂತ ಅಭಿಪ್ರಾಯ ಯಾವುದರಲ್ಲೂ ಕೂಡ ಇರುವುದಿಲ್ಲ ಆದುದರಿಂದ ಯಾವುದೇ ಭಿನ್ನಾಭಿಪ್ರಾಯ ಅಥವಾ ಯಾವುದೇ ಅನಾಹುತಗಳು ಆಗಿದ್ದಲ್ಲಿ ಅದಕ್ಕೂ ನಮಗೂ ಸಂಬಂಧವಿಲ್ಲ.  

Leave a Reply