Sunday, April 11, 2021
Homeಸಿನಿಮಾಕಿರುತರೆಯಲ್ಲಿ ಪೋಷಕ ನಟಿ ಪಾತ್ರವನ್ನು ಮಾಡುವ ಯುಂಗ್ ಅಂಡ್ ಎನೆರ್ಜಿಟಿಕ್ ಆಗಿ ಕಾಣುವ ಜ್ಯೋತಿ ರೈ...

ಕಿರುತರೆಯಲ್ಲಿ ಪೋಷಕ ನಟಿ ಪಾತ್ರವನ್ನು ಮಾಡುವ ಯುಂಗ್ ಅಂಡ್ ಎನೆರ್ಜಿಟಿಕ್ ಆಗಿ ಕಾಣುವ ಜ್ಯೋತಿ ರೈ ಅವರ ನಿಜವಾದ ವಯಸ್ಸು ಎಷ್ಟು ಗೊತ್ತ …!!!

ಜ್ಯೋತಿ ರೈ ಇವರು ಮೂಲತಃ ಮಡಿಕೇರಿ ಅವರು ಹಾಗೂ ತುಳು ಭಾಷೆಯಲ್ಲಿ ಮಡಿಪು ಎಂಬ ಚಲನಚಿತ್ರದಲ್ಲಿ ಅಭಿನಯ ಮಾಡಿ ಸದ್ಯಕ್ಕೆ ಕನ್ನಡ ಭಾಷೆಯ ಕಿರುತೆರೆಯಲ್ಲಿ ಕೆಲಸ ಮಾಡುತ್ತಾ ಇದ್ದಾರೆ ಹಾಗೆ ಇವರ ಬಗ್ಗೆ ಹೇಳಬೇಕೆಂದರೆ ಮೂರುಗಂಟು ಎಂಬ ಚಲನಚಿತ್ರದಲ್ಲಿ ನೆಗೆಟಿವ್ ಶೇಡ್ ನಲ್ಲಿ ಕಾಣಿಸಿಕೊಂಡಿದ್ದ ಜ್ಯೋತಿ ರೈ ಅವರು ಯಂಗ್ ಆಗಿದ್ದರೂ ಸಹ ವಯಸ್ಸಿಗೆ ಮೀರಿದ ಪಾತ್ರವನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಿಸುವ ನಟಿ ಇವರಾಗಿದ್ದಾರೆ. ಧಾರಾವಾಹಿಗಳಲ್ಲಿ ಸಾಕಷ್ಟು ಪಾತ್ರವನ್ನು ಮಾಡಿರುವ ಜ್ಯೋತಿ ರೈ ಅವರು ನೆಗೆಟಿವ್ ಶೇಡ್ ಗೂ ಸೈ ಹಾಗೂ ಪಾಸಿಟಿವ್ ಶೇಡ್ ಗೂ ಸೈ.

ಇತ್ತೀಚಿನ ದಿವಸಗಳಲ್ಲಿ ಧಾರಾವಾಹಿಗಳಲ್ಲಿ ಹೊಸಮುಖಗಳಿಗೆ ಅವಕಾಶ ನೀಡುವುದು ಹೆಚ್ಚಾಗಿದೆ ಹಾಗೂ ಚಿಕ್ಕ ವಹಿಸಿದ್ದರು ಸಹ ವಯಸ್ಸಿಗೆ ಮೀರಿದ ಪಾತ್ರವನ್ನು ಸಾಕಷ್ಟು ಮಂದಿ ಮಾಡುತ್ತಾ ಇದ್ದಾರೆ ಅದೇ ರೀತಿ ಜ್ಯೋತಿ ರೈ ಅವರು ಕೂಡ ತಮ್ಮ ವಯಸ್ಸಿಗೆ ಮೀರಿದ ಪಾತ್ರಗಳನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಿಸುತ್ತಾ ಇರುವ ಜ್ಯೋತಿ ರೈ ಅವರು ತುಳು ಭಾಷೆಯಲ್ಲಿಯೂ ಕೂಡ ಅಭಿನಯ ಮಾಡಿದ್ದಾರೆ ಇದೀಗ ಕನ್ನಡ ಭಾಷೆಯಲ್ಲಿಯೂ ಸಹ ಸಾಕಷ್ಟು ಧಾರಾವಾಹಿಗಳಲ್ಲಿ ಅಭಿನಯ ಮಾಡಿರುವ ಜ್ಯೋತಿ ರೈ ಅವರ ನಿಜವಾದ ವಯಸ್ಸು ಎಷ್ಟು ಅಂತ ಹೇಳಿದರೆ ನಿಮಗೂ ಕೂಡ ಆಗುತ್ತದೆ.

ಧಾರಾವಾಹಿ ಅಲ್ಲಿಯೆ ಪಾತ್ರವನ್ನು ಮಾಡಿ ಜನರ ಮನಗೆದ್ದಿರುವ ಸಾಕಷ್ಟು ಪಾತ್ರಧಾರಿಗಳಲ್ಲಿ ಆಶಾಜ್ಯೋತಿ ರೈ ಅವರು ಕೂಡ ಒಬ್ಬರಾಗಿದ್ದಾರೆ ಇವರು ಕಿರುತೆರೆಗೆ ಬಂದು ಹಲವು ವರುಷಗಳೇ ಕಳೆದಿದೆ ಮತ್ತು ಇವರ ಪಾತ್ರಗಳೂ ಕೂಡ ಜನರಿಗೆ ಮೆಚ್ಚುಗೆ ಆಗಿದ್ದು, ಇವರ ವಯಸ್ಸು ಮೂವತ್ತೈದು ಹಾಗೆ ಜ್ಯೋತಿ ರೈ ಅವರು ಯಂಗ್ ಆಗಿ ಕಾಣಿಸಿದರೂ ಇವರು ವಯಸ್ಸಿಗೆ ಮೀರಿದ ಪಾತ್ರವನ್ನು ಅಭಿನಯ ಮಾಡುವುದರಲ್ಲಿ ಎತ್ತಿದ ಕೈ ಆಗಿದ್ದಾರೆ, ಹಾಗೂ ಯಾವುದೇ ಪಾತ್ರಗಳನ್ನೆ ಆಗಲಿ ಅದು ನೆಗೆಟಿವ್ ಶೇಡ್ ಆಗಿರಲಿ ಅಥವಾ ಪಾಸಿಟಿವ್ ಶೇಡ್ ಆಗಿರಲಿ ಬಹಳ ಅಚ್ಚುಕಟ್ಟಾಗಿ ಇವರು ನಿರ್ವಹಿಸುತ್ತಾರೆ.

ಮಡಿಕೇರಿಯ ಬೆಡಗಿ ಆಗಿರುವ ಜ್ಯೋತಿ ರೈ ಅವರು ಇದೇ ರೀತಿ ಹಲವು ಧಾರಾವಾಹಿಗಳಲ್ಲಿ ಉತ್ತಮ ಪಾತ್ರಗಳನ್ನು ನಿರ್ವಹಿಸಲು ಹಾಗೂ ಇವರಿಗೆ ಮುಂದಿನ ದಿವಸಗಳಲ್ಲಿ ಇನ್ನೂ ಹೆಚ್ಚಿನ ಅವಕಾಶಗಳು ಒಲಿದು ಬರಲಿ. ಧಾರಾವಾಹಿಗಳು ಅಂದರೆ ಸಾಕು ಹೆಣ್ಣು ಮಕ್ಕಳಿಗೆ ಇದು ಮನರಂಜನೆಯ ಸಾಧನ ಆಗಿರುತ್ತದೆ ಹಾಗೂ ಧಾರಾವಾಹಿಗಳಲ್ಲಿ ಕೂಡ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ಧಾರಾವಾಹಿಗಳು ಮೂಡಿ ಬರಲಿ, ಹಾಗೂ ನಮ್ಮ ಪದ್ಧತಿಗಳನ್ನು ಉಳಿಸಿ ಬೆಳೆಸುವಂತಹ ಇನ್ನಷ್ಟು ಧಾರಾವಾಹಿಗಳು ಮೂಡಿ ಬಂದು ಜನರಿಗೆ ಒಳ್ಳೆಯ ಸಂದೇಶ ನೀಡಿದರೆ ಸಮಾಜದಲ್ಲಿ ಉತ್ತಮ ಬೆಳವಣಿಗೆಗಳು ಕೂಡ ಆಗುತ್ತದೆ. ಧಾರಾವಾಹಿಗಳಲ್ಲಿಯೂ ಕೂಡ ಹೊಸ ಮುಖಗಳಿಗೆ ಅವಕಾಶ ನೀಡಲಿ ಎನ್ನುವ ಜ್ಯೋತಿ ರೈ ಅವರ ಪಾತ್ರ ನಿಮಗೂ ಕೂಡ ಇಷ್ಟ ಆಗಿದ್ದಲ್ಲಿ ತಪ್ಪದ ಮಾಹಿತಿಗೆ ಲೈಕ್ ಮಾಡಿ ಆಗ ನಿಮ್ಮ ಅನಿಸಿಕೆಯನ್ನು ಕಾಮೆಟ್ ಮಣಿ ಧನ್ಯವಾದಗಳು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments