Sunday, April 11, 2021
Homeಸಿನಿಮಾಕವಿತಾ ಗೌಡ ಅವರನ್ನು ಕೈ ಹಿಡಿಯಲಿರುವ ಚಂದನ್ ಅವರ ಒಟ್ಟು ಆಸ್ತಿಯ ಮೌಲ್ಯ ಎಷ್ಟು ಕೋಟಿ...

ಕವಿತಾ ಗೌಡ ಅವರನ್ನು ಕೈ ಹಿಡಿಯಲಿರುವ ಚಂದನ್ ಅವರ ಒಟ್ಟು ಆಸ್ತಿಯ ಮೌಲ್ಯ ಎಷ್ಟು ಕೋಟಿ ಗೊತ್ತ ಗೊತ್ತಾದ್ರೆ ಶಾಕ್ ಆಗತ್ತೆ …!!!!!

ರಿಯಾಲಿಟಿ ಶೋವೊಂದರ ಮೂಲಕ ಜನರಿಗೆ ಪರಿಚಯವಾದ ಚಂದನ್ ರವರು ಬಿಸಿನೆಸ್ ಮ್ಯಾನ್ ಇವರು ರಿಯಾಲಿಟಿ ಶೋ ಮೂಲಕ ಬಂದಾಗ ಮಿಸ್ಟರ್ ಪರ್ಫೆಕ್ಟ್ ಅಂತ ಕೂಡ ಕರೆಸಿಕೊಂಡಿದ್ದರು. ಆ ನಂತರ ಚಂದನ್ ಅವರಿಗೆ ಕಿರುತೆರೆಯಲ್ಲಿ ಅವಕಾಶಗಳು ಕೂಡ ಹುಡುಕಿ ಬಂದವು ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತೆ ಇದ್ದಂತಹ ರಾಧಾ ಕಲ್ಯಾಣ ಎಂಬ ಕಿರುತೆರೆ ಮೂಲಕ ಜನರಿಗೆ ಇನ್ನಷ್ಟು ಹತ್ತಿರವಾದ ಚಂದನ್ ಅವರು ಆನಂತರ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಾ ಇದ್ದಂತಹ ಲಕ್ಷ್ಮೀ ಬಾರಮ್ಮ ಎಂಬ ಧಾರಾವಾಹಿಯ ಮೂಲಕ ಪ್ರತಿಯೊಬ್ಬರಿಗೂ ಕೂಡ ಫೇವರೆಟ್ ಆದರೂ ಚಂದನ್ ಹಾಗೂ ಒಂದಾನೊಂದು ಕಾಲದಲ್ಲಿ ಬಹಳ ಹುಡುಗಿಯರ ಕ್ರಶ್ ಕೂಡ ಆಗಿದ್ದರೂ ಚಂದನ್.

ಕಿರುತೆರೆಯ ನಂತರ ಸಿನಿಮಾ ರಂಗಕ್ಕೂ ಕೂಡ ಕಾಲಿಟ್ಟು ಪ್ರೇಮ ಬರಹ ಇನ್ನೂ ಮುಂತಾದ ಚಲನಚಿತ್ರಗಳಲ್ಲಿ ನಟನಾಗಿ ಅಭಿನಯ ಮಾಡಿದರು ಆದರೆ ಚಂದನ್ ಅವರಿಗೆ ಅದೃಷ್ಟ ಕೈಹಿಡಿಯಲಿಲ್ಲಾ. ಆದರೆ ತೆಲುಗು ಭಾಷೆಯ ಕಿರುತೆರೆಯಲ್ಲಿಯೂ ಚಂದನ್ ಅವರು ಅಭಿನಯ ಮಾಡಿ ಅಲ್ಲಿಯೂ ಸಹ ಪ್ರಸಿದ್ಧತೆಯನ್ನು ಪಡೆದು ಬಂದರು ಆದರೆ ಚಂದನ್ ಅವರ ಮೂಲ ಉದ್ಯಮ ಬಿಸಿನೆಸ್ ಆಗಿರುತ್ತದೆ. ತೆರೆ ಮೇಲೆ ಜನರಿಗೆ ಫೇವರಿಟ್ ಜೋಡಿಗಳಾಗಿದ್ದ ರೀಲ್ ಜೋಡಿಗಳಾಗಿದ್ದ ಲಕ್ಷ್ಮೀ ಹಾಗೂ ಚಂದನ್ ಅವರು ಇದೀಗ ನಿಜಜೀವನದಲ್ಲಿಯೂ ಕೂಡ ಕೈ ಹಿಡಿಯಲಿದ್ದಾರೆ.

ಹೌದು ಧಾರಾವಾಹಿಯಲ್ಲಿ ಬೆಸ್ಟ್ ಜೋಡಿ ಎಂದು ಅನಿಸಿಕೊಂಡಿದ್ದ ಕವಿತಾ ಗೌಡ ಅಲಿಯಾಸ್ ಲಕ್ಷ್ಮಿ ಹಾಗೂ ಚಂದನ್ ಅವರು ಇದೀಗ ರಿಯಲ್ ಲೈಫ್ ನಲ್ಲಿಯೂ ಕೂಡ ಮದುವೆಯಾಗಲಿದ್ದಾರೆ ಏಪ್ರಿಲ್ ಒಂದನೇ ತಾರೀಕಿನಂದು ನಿಶ್ಚಿತಾರ್ಥ ಮಾಡಿಕೊಂಡ ಈ ಜೋಡಿಗಳು ಕರ್ನಾಟಕದ ಮನೆಮಾತಾಗಿದ್ದರು ಇದೀಗ ಗೆಳೆಯರಾಗಿ ಪ್ರೇಮಿಗಳಾಗಿ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ರಿಯಲ್ ಲೈಫ್ ನಲ್ಲಿಯೂ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಕವಿತಾ ಗೌಡ ಮತ್ತು ಚಂದನ್ ಅವರು ನೂರು ಕಾಲ ಖುಷಿಯಾಗಿರಲಿ ಎಂದು ಹಾರೈಸೋಣ.

ಕಿರುತೆರೆ ಸಿನೆಮಾ ರಂಗ ಬಿಸ್ನೆಸ್ ಕ್ಷೇತ್ರಗಳಲ್ಲಿ ಕೆಲಸ ಮಾಡಿದ ಚಂದನ್ ಅವರ ಒಟ್ಟಾರೆ ಆಸ್ತಿ ಎಷ್ಟಿರಬಹುದು ಎಂದು ಸಾಕಷ್ಟು ಜನರಿಗೆ ಅನುಮಾನವಿದೆ ಇಂದಿನ ಮಾಹಿತಿಯಲ್ಲಿ ನಾವು ತಿಳಿದುಕೊಳ್ಳೋಣ, ಚಂದನ್ ಅವರ ಒಟ್ಟು ಆಸ್ತಿ ಎಷ್ಟು ಎಂಬುದನ್ನು. ಹೌದು ಇವರು ಹೆಚ್ಚು ಬಿಸಿನೆಸ್ ನಲ್ಲಿಯೇ ಗಮನ ವಹಿಸಿರುವ ಕಾರಣ ಚಂದನ್ ಅವರ ಒಟ್ಟಾರೆ ಆಸ್ತಿ ಸುಮಾರು ಇಪ್ಪತ್ತು ಕೋಟಿ ರೂಪಾಯಿಗಳು ಎಂದು ತಿಳಿಸಲಾಗಿದೆ, ಹಾಗೂ ಈ ವಿಚಾರವನ್ನು ಸೆಲಬ್ರೆಟಿ ವೆಬ್ಸೈಟ್ ತಿಳಿಸಿದ್ದು ಚಂದನ್ ಮತ್ತು ಕವಿತಾ ಗೌಡ ಅವರು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಇವರಿಗೆ ಶುಭ ಹಾರೈಸೋಣ ಹಾಗೂ ತೆರೆಮೇಲೆ ಜನರ ಮೆಚ್ಚುಗೆ ಪಡೆದುಕೊಂಡ ಈ ಜೋಡಿಗಳು ರಿಯಲ್ ಲೈಫ್ ನಲ್ಲಿಯೂ ಒಳ್ಳೆಯ ಕೆಲಸ ಮಾಡಿ ಜನರ ಬಳಿ ಭೇಷ್ ಎನಿಸಿಕೊಳ್ಳಲಿ ಧನ್ಯವಾದಗಳು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments