Categories
ಅರೋಗ್ಯ ಆರೋಗ್ಯ ನ್ಯೂಸ್

ಖಾಲಿ ಹೊಟ್ಟೆಯಲ್ಲಿ ನೀವು ಯಾವುದೇ ಕಾರಣಕ್ಕೂ ಈ ಕೆಲಸ ಮಾಡಲೇ ಬೇಡಿ.. ಮಾಡಿದರೆ ಸಾ-ವು ಕಟ್ಟಿಟ್ಟ ಬುತ್ತಿ..!

ಖಾಲಿ ಹೊಟ್ಟೆ ಅಲ್ಲಿ ಇದ್ದಾಗ ಯಾವತ್ತಿಗೂ ಕೂಡ ಅಪ್ಪಿತಪ್ಪಿಯೂ ಇಂತಹ ಕೆಲಸಗಳನ್ನು ಮಾಡಬೇಡಿ ಹಾಗಾದರೆ ಆರೋಗ್ಯದ ಕಾಳಜಿಯಿಂದಾಗಿ ನಾವು ಖಾಲಿ ಹೊಟ್ಟೆಯಲ್ಲಿ ಮಾಡ ಬಾರದಂತಹ ಆ ಕೆಲಸಗಳು ಯಾವುವು ಮತ್ತು ಯಾಕೆ ಮಾಡಬಾರದು ಅನ್ನೋದನ್ನು ಇಂದಿನ ಮಾಹಿತಿಯಲ್ಲಿ ನಾನು ನಿಮಗೆ ಸಂಕ್ಷಿಪ್ತವಾಗಿ ತಿಳಿಸಿಕೊಡುತ್ತೇನೆ .

ಈ ಮಾಹಿತಿಯನ್ನು ವಿವಿಧ ನಂತರ ನಿಮಗೆ ಅನ್ಸತ್ತೆ ನಾವು ಇನ್ನು ಮುಂದೆ ಇಂತಹ ಕೆಲಸಗಳನ್ನು ಖಾಲಿ ಹೊಟ್ಟೆಯಲ್ಲಿ ಮಾಡೋದು ಬೇಡ ಎಂದು. ಇದೊಂದು ಉಪಯುಕ್ತ ಆರೋಗ್ಯ ಮಾಹಿತಿ ನೀವು ಕೂಡ ತಿಳಿದು ನಿಮ್ಮ ಗೆಳೆಯರೊಂದಿಗೆ ಈ ಮಾಹಿತಿಯನ್ನು ಹಂಚಿಕೊಳ್ಳಿ ಹಾಗೂ ಮಾಹಿತಿಗೆ ಲೈಕ್ ಮಾಡಿ ಹಾಗೂ ಶೇರ್ ಮಾಡಿ.

* ಮೊದಲನೆಯದಾಗಿ ಹುಷಾರಿಲ್ಲ ಅಂದಾಗ ಸುಸ್ತು ಅಂದಾಗ ಅಥವಾ ಚಿಕ್ಕಪುಟ್ಟ ಸಮಸ್ಯೆಗಳಿಗೆ ನಾವು ಕೂಡಲೇ ಮಾತ್ರೆಗಳನ್ನು ತೆಗೆದುಕೊಳ್ಳುತ್ತೇವೆ ಅದರಲ್ಲಿಯೂ ಹೆಚ್ಚಾಗಿ ಪ್ಯಾರಸಿಟಮಾಲ್ ಮತ್ತು ಹಾಸನ ಎಂಬ ಆಂಟಿಬಯಾಟಿಕ್ ಮಾತ್ರೆಗಳನ್ನು ಹೆಚ್ಚಾಗಿ ಸೇವಿಸುತ್ತೇವೆ. ಈ ಆ್ಯಂಟಿ ಬಯಾಟಿಕ್ ಮಾ-ತ್ರೆಗಳನ್ನು ಖಾಲಿಹೊಟ್ಟೆಯಲ್ಲಿ ತೆಗೆದುಕೊಳ್ಳುವುದರಿಂದ.

ಆಗುವ ದುಷ್ಪರಿಣಾಮಗಳ ಬಗ್ಗೆ ತಿಳಿದರೆ ಭಯವಾಗುತ್ತದೆ ಹೌದು ಖಾಲಿ ಹೊಟ್ಟೆಯಲ್ಲಿ ಮಾತ್ರೆಗಳನ್ನು ತೆಗೆದುಕೊಳ್ಳುವುದರಿಂದ ಗ್ಯಾಸ್ಟಿಕ್ ಸಮಸ್ಯೆ ಹೃದಯಾಘಾತ ಸಮಸ್ಯೆ ಅಥವಾ ಇದು ಯಾವುದಾದರೂ ಅಡ್ಡ ಪರಿಣಾಮಗಳನ್ನು ಆರೋಗ್ಯದ ಮೇಲೆ ಮಾಡಬಹುದು.

* ಎರಡನೆಯದಾಗಿ ಖಾಲಿ ಹೊಟ್ಟೆಯಲ್ಲಿ ಯಾವತ್ತಿಗೂ ಕೂಡ ಕಾಫಿ ಟೀ ಸೇವಿಸಬೇಡಿ ಇದರಿಂದ ಈ ಕಾಫಿ ಟೀ ಅಲ್ಲಿ ಇರುವ ಅಂಶವೂ ಗ್ಯಾಸ್ಟ್ರಿಕ್ ಅನ್ನು ಉಂಟು ಮಾಡುವುದರ ಜೊತೆಗೆ ಅಜೀರ್ಣತೆ ಯನ್ನು ಉಂಟು ಮಾಡುತ್ತದೆ. ಅದರಲ್ಲಿಯೂ ಕಾಫಿ ಟೀ ಅನ್ನು ಕುಡಿದ ನಂತರ ತಿಂಡಿ ತಿನ್ನದೇ ಇದ್ದರೆ ಅಥವಾ ಹೊಟ್ಟೆಗೆ ಏನನ್ನಾದರೂ ಸೇವಿಸದೆ ಇದ್ದರೆ ಇದು ಕೂಡ ಆರೋಗ್ಯದ ಮೇಲೆ ಬೇರೆ ರೀತಿಯ ಪರಿಣಾಮಗಳನ್ನು ಬೀರುವ ಸಾಧ್ಯತೆ ಇರುತ್ತದೆ.

* ಖಾಲಿ ಹೊಟ್ಟೆಯಲ್ಲಿ ಯಾವತ್ತಿಗೂ ಕೂಡ ಆಲ್ಕೋಹಾಲನ್ನು ಸೇರಿಸಬೇಡಿ ಇದರಿಂದ ಬೇರೆ ರೀತಿಯ ಪರಿಣಾಮಗಳೇ ಆರೋಗ್ಯದ ಮೇಲೆ ಬೀರಬಹುದು ಹಾಗೆ ಖಾಲಿ ಹೊಟ್ಟೆಯಲ್ಲಿ ಮದ್ಯಪಾನವನ್ನು ಮಾಡುವುದರಿಂದ ಲಿವರ್ ಹಾರ್ಟ್ ಮತ್ತು ಕಿಡ್ನಿಯ ಮೇಲೆ ಅಡ್ಡ ಪರಿಣಾಮ ಬೀರುತ್ತದೆ ಮತ್ತು ಈ ಅಂಗಾಂಗಗಳ ವೈಫಲ್ಯತೆ ಕೂಡ ಉಂಟಾಗಬಹುದು.

* ಚೀವಿಂಗಮ್ ತಿನ್ನುವ ಅಭ್ಯಾಸ ನಿಮ್ಮಲ್ಲಿದ್ದರೆ ಈ ಒಂದು ವಿಚಾರವನ್ನು ನೀವು ತಿಳಿಯಲೇಬೇಕು ನೀವೇನಾದರೂ ಖಾಲಿ ಹೊಟ್ಟೆಯಲ್ಲಿ ಚೀವಿಂಗಮ್ ತಿನ್ನುವುದರಿಂದ ಇದು ಕೂಡ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ ಜೊತೆಗೆ ಆರೋಗ್ಯವನ್ನು ಹಾಳು ಮಾಡುತ್ತದೆ.

* ಖಾಲಿ ಹೊಟ್ಟೆ ಅಲ್ಲಿಯೇ ಹಲವು ಜನರು ಎಕ್ಸಸೈಸ್ ಅಥವಾ ಯೋಗವನ್ನು ಮಾಡುವ ಅಭ್ಯಾಸವನ್ನು ಹೊಂದಿರುತ್ತಾರೆ ಆದರೆ ಖಾಲಿ ಹೊಟ್ಟೆಯಲ್ಲಿ ಯೋಗಾಸನ ಮಾಡುವುದರಿಂದ ಕ್ಯಾಲೊರಿ ಬರ್ನ್ ಆಗಬಹುದು ಹೊರತು ಇದು ದೇಹದ ಕೊಬ್ಬನ್ನು ಕರೆಸುವುದಕ್ಕೆ ಸಹಾಯ ಮಾಡುವುದಿಲ್ಲ ಮತ್ತು ತೂಕವನ್ನು ಇಳಿಸುವುದಿಲ್ಲ ಆದ ಕಾರಣ ಮೊದಲು ಹೊಟ್ಟೆಗೆ ಏನನ್ನಾದರೂ ಆಹಾರವನ್ನು ಸೇವಿಸಿ ಉದಾಹರಣೆಗೆ ಬಾಳೆ ಹಣ್ಣನ್ನು ಸೇವಿಸಿ ನಂತರ ಸ್ವಲ್ಪ ಹೊತ್ತಿನ ಬಳಿಕ ಎಕ್ಸಸೈಜ್ ಮಾಡುವುದು ಒಳ್ಳೆಯದು.

ಈ ದಿನ ತಿಳಿಸಿದ ಮಾಹಿತಿಯ ನಾ ನೀವು ತಪ್ಪದೆ ತಿಳಿದು ಇನ್ನು ಮುಂದೆ ಖಾಲಿ ಹೊಟ್ಟೆಯಲ್ಲಿ ಇಂತಹ ಕೆಲಸಗಳನ್ನು ಮಾಡಲೇಬೇಡಿ ಹಾಗೆ ಹೀಗೊಂದು ಮಾಹಿತಿ ನಿಮಗೆ ಉಪಯುಕ್ತವಾಗಿದೆ ಅಂದಲ್ಲಿ ನಿಮ್ಮ ಅನಿಸಿಕೆಯನ್ನು ನಮ್ಮೊಂದಿಗೆ ಹಂಚಿಕೊಳ್ಳಿ ಮತ್ತು ಮಾಹಿತಿಯನ್ನು ಶೇರ್ ಮಾಡಿ ಹಾಗೂ ಲೈಕ್ ಮಾಡಿ.

Leave a Reply

Your email address will not be published. Required fields are marked *