Categories
ನ್ಯೂಸ್

ಹೆಣ್ಣುಮಕ್ಕಳು ಕಾಲಿನ ಮೇಲೆ ಕಾಲು ಹಾಕಿಕೊಂಡು ಕೂತರೆ ಏನೆಲ್ಲ ಅನಾನುಕೂಲಗಳು ಆಗುತ್ತವೆ ಗೊತ್ತಾ …

ಪ್ರತಿಯೊಂದು ಮಹಿಳೆಗೂ ಅವಳದೇ ಆದಂತಹ ಒಂದು ಹಾವಭಾವ ಹಾಗೂ ಅವರದೇ ಆದಂತಹ ಒಂದು ಶೈಲಿಯನ್ನು ಹೊಂದಿರುತ್ತಾರೆ. ಕೆಲವೊಂದು ಮಹಿಳೆಯರು ಹಾಗೂ ಅವರ ಮುಖದಲ್ಲಿ ಯಾವಾಗಲೂ ನಗು ಎನ್ನುವಂತಹ ಭಾವನೆಯನ್ನು ಹೊಂದಿರುತ್ತಾರೆ ಅವರ ಮುಖವನ್ನು ನೀವು ಯಾವಾಗಲೂ ಗಮನಿಸಬಹುದು ಅವರ ಮುಖದಲ್ಲಿ ಯಾವಾಗಲೂ ನಗು ಇರುತ್ತದೆ.

ಆದರೆ ಕೆಲವೊಂದು ಸಾರಿ ನಾವು ಇಟ್ಟುಕೊಳ್ಳುವಂತಹ ಕೆಲವೊಂದು ಶೈಲಿಗಳು ನಮಗೆ ತುಂಬಾ ಕುತೂಹಲ  ಕೂಡ ಉಂಟುಮಾಡಬಲ್ಲವು ಹಾಗಾದರೆ ಬನ್ನಿ .ಯಾವ ವಿಚಾರದ ಬಗ್ಗೆ ನಾವು ಮಾತನಾಡುತ್ತಿದ್ದೇವೆ ಎಂದರೆ ಅದು ಕೆಲವೊಂದು ಹೆಣ್ಣುಮಕ್ಕಳಿಗೆ ಕಾಲಿನ ಮೇಲೆ ಕಾಲು ಹಾಕಿಕೊಂಡು ಕೂತುಕೊಳ್ಳುವ ಅಭ್ಯಾಸವನ್ನು ಹೊಂದಿರುತ್ತಾರೆ .. ಆದರೆ ಈ ರೀತಿಯಾಗಿ ಕಾಲಿನ ಮೇಲೆ ಕಾಲು ಹಾಕಿಕೊಂಡು ಕೂತರೆ ಏನೆಲ್ಲಾ ಅನಾಹುತಗಳಾಗುತ್ತವೆ ಇರುವಂತಹ ವೈಜ್ಞಾನಿಕವಾದ ಉತ್ತರ ವಿಚಾರ ಇಲ್ಲಿದೆ ..

ಕೆಲವು ತಜ್ಞರ ಪ್ರಕಾರ 2018ರಲ್ಲಿ ಮಾಡಿದ ಅಧ್ಯಯನದ ಪ್ರಕಾರ, ಈ ರೀತಿಯಾದಂತಹ ಅಭ್ಯಾಸವನ್ನು ಇಟ್ಟುಕೊಂಡಿರುವ ಅಂತಹ ವ್ಯಕ್ತಿಗಳಿಗೆ ಹೃದಯದ ರಕ್ತನಾಳದ ಸಮಸ್ಯೆಗಳು ಬರುವಂತಹ ಸಾಧ್ಯತೆ ಮದುವೆ ಹೆಚ್ಚಾಗಿ ಇರುತ್ತದೆ ಎನ್ನುವಂತಹ ಮಾತನ್ನು ಹೇಳಿದ್ದಾರೆ ಅಧ್ಯಯನ ಮಾಡಿದಂತಹ ತಜ್ಞರು.

ತುಂಬಾ ಸಮಯ ಯಾರು ಕಾಲಮೇಲೆ ಕಾಲು ಹಾಕಿಕೊಂಡು ಕೂರುತ್ತಾರೆ ಅವರಿಗೆ ಬೆನ್ನು ನೋವು ಅನ್ನೋದು ಬಂದೇ ಬರುತ್ತದೆ ಹಾಗೂ ಇದರಿಂದಾಗಿ ಅವರ ದೇಹದಲ್ಲಿ ಬೆಳವಣಿಗೆಯಾಗುವುದು ಕುಂಠಿತಗೊಳ್ಳುತ್ತದೆ ಹಾಗೂ ಯಾವಾಗಲೂ ಅವರು ಬೆನ್ನು ನೋವು ಇಂದ ಕೊರಗುತ್ತಿರುತ್ತಾರೆ.

ಈ ವಿಧಾನದಲ್ಲಿ ಯಾರಾದರೂ ಹೆಚ್ಚು ಹೊತ್ತು ಕೂತುಕೊಂಡು ಕೆಲಸವನ್ನು ಮಾಡುತ್ತಿದ್ದಾರೆ ನಿಮ್ಮ ಬೆನ್ನಿನ ನೋವು ಬರುತ್ತದೆ ಹಾಗೂ ಅದನ್ನು ಸುಧಾರಿಸಿಕೊಳ್ಳುವ ದಕ್ಕೆ ತುಂಬಾ ದಿನ ನಿಮಗೆ ಬೇಕಾಗುತ್ತದೆ ಅಲ್ಲದೆ ನಿಮ್ಮ ದೇಹದಲ್ಲಿ ಇರುವಂತಹ ಸ್ನಾಯುಗಳ ಸೆಳೆತ ಕೂಡ ಹೆಚ್ಚಾಗುತ್ತದೆ.

ಅದಲ್ಲದೆ ನಿಮ್ಮ ಭುಜದ ಕೆಳಗೆ ನೋವು  ಕೂಡ ಶುರುವಾಗುತ್ತದೆ ಅದಲ್ಲದೇ ಅಧ್ಯಯನದ ಪ್ರಕಾರ ಹೆಚ್ಚು ಈ ರೀತಿಯಾದಂತಹ ಅಭ್ಯಾಸವನ್ನು ಇಟ್ಟುಕೊಂಡಿದ್ದರೆ ಪಾರ್ಶ್ವವಾಯು ಅನ್ನುವಂತಹ ಕಾಯಿಲೆ ಬರುವಂತಹ ಸಾಧ್ಯತೆ ಕೂಡ ಹೆಚ್ಚಾಗಿರುತ್ತದೆ.

ಅದರಿಂದ ನಮಗೆ ಇರುವಂತಹ ಕೆಲವೊಂದು ಹವ್ಯಾಸಗಳು ನಮಗೆ ನಿಜವಾಗಲೂ ಮಾರಕವಾಗಿ ತಲೆದೋರುತ್ತವೆ ಹೀಗೇನಾದರೂ ಆದರೆ ನಮ್ಮ ಜೀವನದಲ್ಲಿ ಬರುವಂತಹ ಕಷ್ಟಗಳನ್ನು ನಾವು ಮತ್ತೆ ಅದೇ ಹಳೆಯ ಜೀವನಕ್ಕೆ ಹೋಗಲು ತುಂಬಾ ಕಷ್ಟವಾಗುತ್ತದೆ .

ಆದುದರಿಂದ ಈ ರೀತಿಯಾದಂತಹ ಉತ್ತಮ ಮಾಹಿತಿ ನಿಮ್ಮ ಜೀವನದಲ್ಲಿ ಒಂದು ಹೊಸ ತಿರು ಬಂದ ತಂದುಕೊಡಬಹುದು ಎನ್ನುವಂತಹ ಭಾವನೆ ನನ್ನದು. ಆದರೆ ಈ ಮಾಹಿತಿ ನಿಮಗೆ ಏನಾದರೂ ತಪ್ಪು ಅಂತ ಅನಿಸಿದರೆ ಡಾಕ್ಟರ ಹತ್ತಿರ ಕೆಲವೊಂದು ಸಾರಿ ಇದರ ಬಗ್ಗೆ ವಿಚಾರವನ್ನು ಮಾಡಿ ನಾವು ಹೇಳಿರುವಂತಹ ವಿಚಾರವನ್ನ ಒಂದು ಸಾರಿ ಆತ್ಮ ಯೋಜನೆ ಮಾಡಿಕೊಳ್ಳಿ.

Leave a Reply

Your email address will not be published. Required fields are marked *