ಕೆಲವೊಂದು ವಿಚಾರಗಳು ಹಾಗೂ ವಿಷಯಗಳು ಹಲವಾರು ಜನರಿಗೆ ತಿಳಿದೇ ಇರುವುದಿಲ್ಲ, ಆ ಸಂದರ್ಭದಲ್ಲಿ ಏನು ಮಾಡಬೇಕು ಎನ್ನುವುದರ ಗಲಿಬಿಲಿಯಲ್ಲಿ ತುಂಬಾ ಜನರು ಇರುತ್ತಾರೆ, ತಲೆ ಕೆಡಿಸ್ಕೋಬೇಡಿ ನಾವು ಇವತ್ತು ನಿಮಗೆ ಗಲಿಬಿಲಿ ಆಗದೇ ಇರುವಂತಹ ಕೆಲವೊಂದು ಮಾಹಿತಿಗಳನ್ನು ನಿಮಗೆ ಕೊಡುತ್ತೇವೆ.
ಮೀನು ಎಂದರೆ ತುಂಬಾ ಜನಕ್ಕೆ ಇಷ್ಟ ನಾನು ಮಂಗಳೂರಿನಲ್ಲಿ ಸಿಗುವಂತಹ ಮೀನು ತಿಂದರೆ ನಿಜವಾಗಲೂ ನಾವು ಸ್ವರ್ಗಕ್ಕೆ ಹೋಗಿದ್ದ ಹಾಗೆ ನಮಗೆ ಅನಿಸುತ್ತದೆ. ಹಾಗಾದ್ರೆ ಕೆಲವೊಂದು ಬಾರಿ ಮೀನು ತಿನ್ನುವಾಗ ಮೀನುಗಳಲ್ಲಿ ಇರುವಂತಹ ಮುಳ್ಳುಗಳು ನಮಗೆ ತುಂಬಾ ಭಯವನ್ನು ಉಂಟು ಮಾಡುತ್ತವೆ .
ಅವುಗಳು ಗಂಟಲಿನಲ್ಲಿ ಸಿಕ್ಕಿಹಾಕಿಕೊಂಡರೆ ಏನು ಮಾಡುವುದು ಎನ್ನುವಂತಹ ಭಯದ ಸ್ಥಿತಿಗೆ ನಾವು ಹೋಗುತ್ತೇವೆ. ಹಾಗಾದರೆ ಇದಕ್ಕೆ ಪರಿಹಾರವಾದರೂ ಏನು ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ನಾವು ಇವತ್ತು ತಿಳಿದುಕೊಳ್ಳೋಣ ಬನ್ನಿ.
ಮೀನು ಏನಾದ್ರು ನಿಮ್ಮ ಗಂಟಲಿನಲ್ಲಿ ಸಿಕ್ಕಿಹಾಕಿಕೊಂಡರೆ ತುಂಬಾ ದೊಡ್ಡ ಸಮಸ್ಯೆ ತಕ್ಷಣಕ್ಕೆ ಏನು ಮಾಡಬೇಕು ಎಂಬುದು ಎಷ್ಟೋ ಜನಕ್ಕೆ ತಿಳಿದಿಲ್ಲ ಆದರು ನಮ್ಮ ಜನರು ಹಳೆ ಕಾಲದ ಪದ್ಧತಿ ಎಂಬಂತೆ ಹೊಟ್ಟೆಯನ್ನು ಅದುಮುವುದು ಈ ರೀತಿಯ ವಿಚಿತ್ರ ಪ್ರಯತ್ನ ಮಾಡಲು ಹೋಗುತ್ತಾರೆ .
ಆದರೆ ಅದೆಲ್ಲವೂ ನಿಮಗೆ ಸಮಸ್ಯೆ ಕಡಿಮೆ ಮಾಡೋದಿಲ್ಲ ಮತ್ತಷ್ಟು ಸಮಸ್ಯೆ ತರುತ್ತವೆ. ಹಾಗಾದ್ರೆ ಈ ಮೀನಿನ ಮುಳ್ಳು ಸಿಕ್ಕಿ ಹಾಕಿಕೊಂಡರೆ ಏನು ಮಾಡಬೇಕು ಎನ್ನುವ ಎಲ್ಲ ಪ್ರಶ್ನೆಗಲ್ಲಿಗೆ ಸಂಪೂರ್ಣ ಮಾಹಿತಿ ಇದೆ. ಲೇಖನ ಸಂಪೂರ್ಣ ಓದಿ.
ಮೀನಿನ ಮುಳ್ಳು ನಿಮ್ಮ ಗಂಟಲಲ್ಲಿ ಸಿಕ್ಕಿಕೊಂಡ ಅಂತ ನಂತರ ನೀವು ಉಲ್ಟಾ ನಿಂತುಕೊಳ್ಳಬೇಕು ಯಾರನ್ನಾದರೂ ನಿಮ್ಮ ಬೆನ್ನಿನ ಮೇಲೆ ಹೊಡೆಯಲು ಹೇಳಬೇಕು, ಆದರೂ ಹೋಗಿಲ್ಲ ಅಂದರೆ ಬರೀ ಅನ್ನವನ್ನು ತಿಂದು ನೀರನ್ನು ಕುಡಿದರೆ ಮೀನಿನ ಮುಳ್ಳು ನಿಮ್ಮ ಗಂಟಲಿನಿಂದ ಸರಾಗವಾಗಿ ನಿಮ್ಮ ಜೀರ್ಣ ಕ್ರಿಯೆಯ ಜಠರವನ್ನು ಸೇರಿಕೊಳ್ಳುತ್ತದೆ.
ಇನ್ನೊಂದು ಐಡಿಯಾ ಏನಪ್ಪಾ ಅಂದರೆ ಒಂದು ಬಾಳೆ ಹಣ್ಣನ್ನು ತೆಗೆದುಕೊಂಡು ಅದನ್ನು ಆಗಿದೆ ಸ್ವಲ್ಪ ನುಂಗಬೇಕು ಮುಂದಿನ ತಕ್ಷಣವೇ ನೀರನ್ನು ಕುಡಿದರೆ ಮುಳ್ಳು ನಿಮ್ಮ ಗಂಟಲಿನಿಂದ ಕೆಳಗೆ ಸರಾಗವಾಗಿ ಹರಿದು ಹೋಗುತ್ತದೆ,
ಇದರಲ್ಲೂ ಕೂಡ ನಿಮಗೆ ಗುಣವಾಗದೆ ಇದನ್ನು ಇನ್ನೊಂದು ಐಡಿಯಾ ಏನಪ್ಪಾ ಅಂದರೆ ಕಡಲೆ ಬೀಜವನ್ನು ಚೆನ್ನಾಗಿ ಅಗಿದು ನುಂಗುವುದರಿಂದ ಮೀನಿನ ಮುಳ್ಳು ನಿಮ್ಮ ಗಂಟಲಿನಿಂದ ಸರಾಗವಾಗಿ ಹೋಗುವಂತಹ ಸಾಧ್ಯತೆ ತುಂಬಾ ಹೆಚ್ಚು,
ಅದಲ್ಲದೆ ಒಂದು ಬ್ರೆಡ್ ಅನ್ನು ತೆಗೆದುಕೊಂಡು ಅದರ ಹಿಂದೆ ಹಾಗೂ ಮುಂದೆ ತುಪ್ಪವನ್ನು ಹಾಕಿ ನಿಮ್ಮ ಬಾಯಿಯಲ್ಲಿ ಸ್ವಲ್ಪ ಹೊತ್ತು ಇಟ್ಟುಕೊಂಡು ಅದು ಮೆತ್ತಗಾದ ನಂತರ ಅದನ್ನು ಹಾಗೆ ನುಂಗಿದರೆ, ಮೀನಿನ ಮುಳ್ಳು ಸರಾಗವಾಗಿ ಕೆಳಗಡೆ ಹೋಗುತ್ತದೆ.
ಮೇಲೆ ತಿಳಿಸಿದಂತಹ ಪ್ರಯೋಗಗಳು ಆಗದೆ ಇದ್ದಲ್ಲಿ ದಯವಿಟ್ಟು ನೀವು ನಿಮ್ಮ ಹತ್ತಿರ ಇರುವಂತಹ ವೈದ್ಯರನ್ನು ನೀವು ಭೇಟಿ ಮಾಡಿ, ಈ ಲೇಖನ ಏನಾದ್ರೂ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ಈ ಲೇಖನವನ್ನು ಲೈಕ್ ಮಾಡುವುದಾಗಲಿ ಹಾಗೂ ನಮ್ಮ ಪೇಜನ್ನು ಲೈಕ್ ಮಾಡುವುದಾಗಲಿ ಮರೆಯಬೇಡಿ ಇಂತಿ ನಿಮ್ಮ ಪ್ರೀತಿಯ ಹುಡುಗಿ ಮಂಡ್ಯದ ರಶ್ಮಿ.