Sunday, April 11, 2021
Homeಅರೋಗ್ಯಗ್ಯಾಸ್ಟ್ರಿಕ್ ಮನುಶ್ಯನಿಗೆ ಯಾಕೆ ಆಗುತ್ತೆ ಆದ್ರೆ ಏನು ಮನೆಯಲ್ಲೇ ಏನು ಮಾಡಿದ್ರೆ ಸರಿ ಹೋಗುತ್ತೆ ಗೊತ್ತ...

ಗ್ಯಾಸ್ಟ್ರಿಕ್ ಮನುಶ್ಯನಿಗೆ ಯಾಕೆ ಆಗುತ್ತೆ ಆದ್ರೆ ಏನು ಮನೆಯಲ್ಲೇ ಏನು ಮಾಡಿದ್ರೆ ಸರಿ ಹೋಗುತ್ತೆ ಗೊತ್ತ ..!

ನಮಸ್ಕಾರ ಗ್ಯಾಸ್ಟ್ರಿಕ್ ಸಮಸ್ಯೆ ನಿಮ್ಮನ್ನು ಕಾಡುತ್ತಾ ಇದ್ದರೆ ಈ ರೀತಿಯ ಪರಿಹಾರವನ್ನು ಮಾಡಿ, ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಯಿರಿ ಹಾಗೆ ಗ್ಯಾಸ್ಟ್ರಿಕ್ ಸಮಸ್ಯೆಗೆ ಪರಿಹಾರವನ್ನು ತಿಳೆಯುವುದರ ಜತೆಗೆ ಗ್ಯಾಸ್ಟ್ರಿಕ್ ಸಮಸ್ಯೆ ಯಾವೆಲ್ಲ ಕಾರಣಗಳಿಂದ ಉಂಟಾಗುತ್ತದೆ ಅಂತ ಕೂಡ ಮಾಹಿತಿಯನ್ನು ತಿಳಿದಿರುವುದು ಆರೋಗ್ಯಕ್ಕೆ ಉತ್ತಮ ಆದಕಾರಣ ಈ ಮಾಹಿತಿ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ನಿವಾರಣೆ ಮಾಡಿಕೊಳ್ಳುವುದಕ್ಕೆ ಪ್ರಯೋಜನಕಾರಿಯಾಗಿ ಇರುತ್ತದೆ .

ಆದ್ದರಿಂದ ಮಾಹಿತಿಯನ್ನು ತಪ್ಪದೇ ತಿಳಿದು ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಪರಿಹಾರವನ್ನು ಪಡೆದುಕೊಳ್ಳಿ. ಗ್ಯಾಸ್ಟ್ರಿಕ್ ಸಮಸ್ಯೆಯ ಬಗ್ಗೆ ಆ ಸಮಸ್ಯೆಯಿಂದ ಬಳಲುತ್ತಾ ಇರುವವರಿಗೆ ಮಾತ್ರ ತಿಳಿದಿರುತ್ತದೆ ಆದಕಾರಣ ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗುವುದಕ್ಕೆ ಒಂದೆಡೆಯಿಂದ ನಾವೇ ಕಾರಣರಾಗಿರುತ್ತೇವೆ ಕೆಲವೊಂದು ಕೆಟ್ಟ ಪದ್ಧತಿಯಿಂದ ಈ ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗುತ್ತದೆ.

ಗ್ಯಾಸ್ಟ್ರಿಕ್ ಸಮಸ್ಯೆ 1ರೀತಿಯಲ್ಲಿ ಕೆಟ್ಟ ಸಮಸ್ಯೆ ಹೇಗೆ ಅಂದರೆ ಹೊಟ್ಟೆ ಖಾಲಿ ಇದ್ದರೂ ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗುತ್ತದೆ ಹೊಟ್ಟೆ ಸಂಪೂರ್ಣವಾಗಿ ಇದ್ದರೂ ಕೂಡ ಗ್ಯಾಸ್ಟಿಕ್ ಸಮಸ್ಯೆ ಉಂಟಾಗುತ್ತದೆ. ಹಾಗಾಗಿ ನಾವು ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಪಾರಾಗಬೇಕೆಂದರೆ ಕೆಲವೊಂದು ವಿಚಾರಗಳನ್ನು ತಿಳಿದುಕೊಂಡಿರಬೇಕು ಮತ್ತು ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗುವುದಕ್ಕೆ ನಾವು ಸೇವನೆ ಮಾಡುವ ಆಹಾರ ಪದಾರ್ಥಗಳು ಕೂಡ ಕಾರಣವಾಗಿರುತ್ತದೆ ಕೆಲವೊಂದು ವಿರುದ್ಧ ಗುಣಗಳನ್ನು ಹೊಂದಿರುವ ವಿರುದ್ಧ ಪೋಷಕಾಂಶಗಳನ್ನು ಹೊಂದಿರುವಂತಹ ಆಹಾರಗಳನ್ನು ಸೇವನೆ ಮಾಡಿದಾಗ ಗ್ಯಾಸ್ಟ್ರಿಕ್ ಸಮಸ್ಯೆ ಹೆಚ್ಚುತ್ತದೆ ಅಥವಾ ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗುತ್ತದೆ.

ಹಾಗಾಗಿ ನಾವು ಊಟ ಮಾಡುವ ವಿಧಾನ ಹೇಗಿರಬೇಕು ಅಂದರೆ ನಮ್ಮ ಜಠರದ ಎಪ್ಪತ್ತ್ 5ಭಾಗದಷ್ಟು ಮಾತ್ರ ಅಂದರೆ ಮುಕ್ಕಾಲು ಭಾಗದಷ್ಟು ಮಾತ್ರ ತುಂಬಬೇಕು ನಮೋ ತಿಂದಾಗ ನಮ್ಮ ಹೊಟ್ಟೆಯಿಂದ 1ತೇಗು ಬರುತ್ತದೆ ಆಗ ನಮ್ಮ ದೇಹಕ್ಕೆ ಊಟ ದ ಅವಶ್ಯಕತೆ ಸಾಕು ಎಂಬುದರ ಅರ್ಥ ಅದಾಗಿರುತ್ತದೆ ಆದರೆ ಇನ್ನೂ ಕೆಲವರು ಹೆಚ್ಚಾಗಿ ಸೇವನೆ ಮಾಡುತ್ತಲೇ ಇರುತ್ತಾರೆ ಈ ರೀತಿ ಹೆಚ್ಚಾಗಿ ಸೇವನೆ ಮಾಡಿದಾಗ ಹೊಟ್ಟೆಯಲ್ಲಿ ಜೀರ್ಣವಾಗುವುದಕ್ಕೆ ಜಾಗವಿರುವುದಿಲ್ಲ ಆಗ ಹೊಟ್ಟೆಯಲ್ಲಿರುವ ಆಹಾರ ಪದಾರ್ಥ ಜೀರ್ಣವಾಗದೆ ಅದು ಹಾಗೇ ಉಳಿದು ಬಿಡುತ್ತದೆ ಇದರಿಂದ ಗ್ಯಾಸ್ ಉತ್ಪತ್ತಿಯಾಗಿ ಎದೆ ಉರಿ ಅಸಿಡಿಟಿ ಸಮಸ್ಯೆ ಉಂಟಾಗುತ್ತದೆ.

ಊಟದ ಮಧ್ಯೆ ನೀರನ್ನು ಸೇವನೆ ಮಾಡಬೇಡಿ ಇದರ ಜೊತೆಗೆ ಆಚೆಯ ಆಹಾರಗಳನ್ನು ಹೆಚ್ಚಾಗಿ ಸೇವನೆ ಮಾಡಬೇಡಿ ಮತ್ತು ಯಾವತ್ತಿಗೂ ಕೂಡ ಖಾಲಿ ಹೊಟ್ಟೆಯನ್ನು ಬಿಡಬೇಡಿ ಇದರಿಂದ ಗ್ಯಾಸ್ಟ್ರಿಕ್ ಆಗುತ್ತದೆ. ಜಠರದಲ್ಲಿ ಉತ್ಪತ್ತಿಯಾಗುವ ಜಠರಾಗ್ನಿ ಹೊಟ್ಟೆಯ ಒಳಭಾಗವನ್ನು ಸುಡುತ್ತದೆ, ಇದರಿಂದ ಎದೆ ಉರಿ ತೇಗು ಹೆಚ್ಚಾಗುತ್ತದೆ. ಇನ್ನೂ ಗ್ಯಾಸ್ಟ್ರಿಕ್ ಸಮಸ್ಯೆಗೆ ಉತ್ತಮ ಪರಿಹಾರ ಅಂದರೆ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಪಾಲಿಸಬಹುದಾದ ಈ ಪರಿಹಾರ ಅದೇನೆಂದರೆ ಸೋಪಿನ ನೀರು ಹೌದು 1ಲೋಟ ನೀರಿಗೆ ಸೋಂಪಿನಕಾಳನ್ನು ಹಾಕಿ ನೆನೆಸಿಡಿ ನಂತರ ಅದನ್ನು ಊಟದ ಅರ್ಧ ಗಂಟೆಯ ನಂತರ ಕುಡಿಯಿರಿ ಇದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ಬೇಗ ಪರಿಹಾರ ಆಗುತ್ತದೆ.

ಗ್ಯಾಸ್ಟ್ರಿಕ್ ಕಾಡುತ್ತಾ ಇದ್ದಲ್ಲಿ ಈ ಪರಿಹಾರವನ್ನು ತಪ್ಪದೆ ಪಾಲಿಸಿ ನಿಮಗೆ ಹುಳಿತೇಗು ಅಥವಾ ಹೊಟ್ಟೆ ಉಬ್ಬರ ಹೊಟ್ಟೆ ಉರಿ ಸಮಸ್ಯೆ ನಿವಾರಣೆ ಆಗುವವರೆಗೂ ಈ ಪರಿಹಾರವನ್ನು ಪಾಲಿಸಿ. 5ವರ್ಷ ಮೇಲ್ಪಟ್ಟ ಮಕ್ಕಳಿಗೂ ಕೂಡ ಈ ಪರಿಹಾರವನ್ನು ಮಾಡಬಹುದು ಯಾಕೆಂದರೆ ಇತ್ತೀಚಿನ ದಿವಸಗಳಲ್ಲಿ ಚಿಕ್ಕ ಮಕ್ಕಳು ಕೂಡ ಈ ಅಸಿಡಿಟಿ ಸಮಸ್ಯೆಯಿಂದ ಬಳಲುತ್ತಿದ್ದಾರೆ ಆದ್ದರಿಂದ ಆದಷ್ಟು ಮಾತ್ರೆಗಳ ಬಳಕೆ ಮಾಡುವುದಕ್ಕಿಂತ ಗ್ಯಾಸ್ಟ್ರಿಕ್ ಸಮಸ್ಯೆಗೆ ನೈಸರ್ಗಿಕವಾದ ಮನೆಮದ್ದುಗಳನ್ನು ಪಾಲಿಸಿ ಧನ್ಯವಾದ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments