Sunday, April 11, 2021
Homeಅರೋಗ್ಯಅವಲಕ್ಕಿ ತಿಂದ್ರೆ ಏನಾಗುತ್ತೆ ಗೊತ್ತ ನಿರ್ಲಕ್ಷ ಮಾಡಿದ್ರೆ ಅಪಾಯ ಕಟ್ಟಿಟ್ಟ ಬುತ್ತಿ ...!

ಅವಲಕ್ಕಿ ತಿಂದ್ರೆ ಏನಾಗುತ್ತೆ ಗೊತ್ತ ನಿರ್ಲಕ್ಷ ಮಾಡಿದ್ರೆ ಅಪಾಯ ಕಟ್ಟಿಟ್ಟ ಬುತ್ತಿ …!

ಪ್ರತಿಯೊಬ್ಬರೂ ಕೂಡ ಪ್ರತಿದಿನ ಅಡುಗೆ ಮಾಡುವುದಕ್ಕಾಗಿ ಅಥವಾ ಬೆಳಗಿನ ಸಮಯದಲ್ಲಿ ಉಪಹಾರ ಮಾಡುವುದಕ್ಕಾಗಿ ತಲೆಕೆಡಿಸಿಕೊಳ್ಳುತ್ತಾರೆ ಇನ್ನೂ ಬೆಳಗಿನ ಉಪಾಹಾರ ಮಾಡುವುದಕ್ಕೆ ಏನು ಮಾಡುವುದು ಎಂದು ತಲೆ ಕೆಡಿಸಿಕೊಳ್ಳುವಾಗ ಅವಲಕ್ಕಿಯ ನೆನಪಾಗುತ್ತದೆ. ಈ ಅವಲಕ್ಕಿ ಬಗ್ಗೆ ನಾವು ತಿಳಿದುಕೊಳ್ಳದೆ ಇರುವಂತಹ ವಿಚಾರವೂ ಕೂಡ ಸಾಕಷ್ಟು ಇದೆ .

ಇದರ ಬಗ್ಗೆ ನಿಮಗೇನಾದರು ತಿಳಿದರೆ ನೀವು ಕೂಡ ಇನ್ನು ಮುಂದಿನ ದಿವಸಗಳಲ್ಲಿ ಅವಲಕ್ಕಿಯನ್ನು ಇಷ್ಟಪಟ್ಟು ತಿಂತೀರಾ ಹಾಗಾದರೆ ತಿಂಡಿಯಲ್ಲಿ ಬಳಸುವ ಈ ಅವಲಕ್ಕಿಯನ್ನು ಸೇವನೆ ಮಾಡುವುದರಿಂದ ನಮಗೆ ಆಗುವಂತಹ ಆರೋಗ್ಯಕರ ಲಾಭಗಳ ಬಗೆಗೆ ತಿಳಿದುಕೊಳ್ಳೋಣ ಇವತ್ತಿನ ಈ ಲೇಖನದಲ್ಲಿ ತುಂಬಾ ವಿಶೇಷವಾಗಿ ಇರುತ್ತದೆ ಅವಲಕ್ಕಿ ಬಗೆಗಿನ ಈ ವಿಚಾರ ಸಂಪೂರ್ಣವಾಗಿ ತಪ್ಪದೇ ಈ ಲೇಖನವನ್ನು ಸಂಪೂರ್ಣವಾಗಿ ತಿಳಿಯಿರಿ.

ಏನೋ ಅವಲಕ್ಕಿ ಅಕ್ಕಿಯಿಂದ ಮಾಡುವುದಾದರೂ ಅಕ್ಕಿಯನ್ನು ಅನ್ನ ಮಾಡಿ ಸೇವನೆ ಮಾಡ್ತೇವೆ ಆಗ ನಮಗೆ ಅಷ್ಟೊಂದು ಆರೋಗ್ಯಕರ ಲಾಭಗಳು ದೊರೆಯುವುದಿಲ್ಲ ಆದರೆ ರುಚಿಯಲ್ಲಿಯೂ ಕೂಡ ಹೆಚ್ಚು ಕೂಡ ಹೆಚ್ಚು ಲಾಭವನ್ನು ಹೊಂದಿರುವ ಅವಲಕ್ಕಿಯನ್ನು ನಾವು ಸೇವನೆ ಮಾಡುವುದರಿಂದ ಹೆಚ್ಚಿನ ಕಾಲ ಆರೋಗ್ಯದಿಂದಿರಬಹುದು ಶಕ್ತಿಯುತವಾಗಿ ಇರಬಹುದು ಕೂಡ.

ಹೌದು ಬೆಳಗಿನ ಉಪಹಾರಕ್ಕೆ ಅವಲಕ್ಕಿಯನ್ನು ತಿಂದರೆ ದಿನವಿಡೀ ನಮ್ಮ ದೇಹ ನಿಶ್ಶಕ್ತಿ ಇಂದ ಬಳಲುವ ಬೇಕಾಗುವುದಿಲ್ಲ ನಮ್ಮ ದೇಹಕ್ಕೆ ದಿನವಿಡೀ ಕೆಲಸ ಮಾಡುವುದಕ್ಕೆ ಶಕ್ತಿಯ ಅಗತ್ಯ ಇರುತ್ತದೆ ಆ ಶಕ್ತಿಯನ್ನು ನೀಡಬಲ್ಲದು ಈ ಅವಲಕ್ಕಿ ಆದಕಾರಣ ಅವಲಕ್ಕಿಯನ್ನು ನಾವು ತಿಂಡಿಯಾಗಿ ಸೇವನೆ ಮಾಡುವುದರಿಂದ ಮತ್ತು ಅವಲಕ್ಕಿಗೆ ಮೊಸರು ಸೇರಿಸಿ ತಿನ್ನುವುದರಿಂದ ಸಾಕಷ್ಟು ಸಮಸ್ಯೆಗಳು ಕೂಡ ಪರಿಹಾರ ಆಗುತ್ತದೆ ಹಾಗೆ ಆರೋಗ್ಯ ಕೂಡ ಹೆಚ್ಚುತ್ತದೆ.

ತೂಕ ಇಳಿಸಿಕೊಳ್ಳಲು ಸಹಕಾರಿಯಾಗಿದೆ ಅವಲಕ್ಕಿ ಹೇಗೆ ಅಂದರೆ ಅವಲಕ್ಕಿಯನ್ನು ತಿಂದ ನಂತರ ಹೆಚ್ಚಿನ ಕಾಲದವರೆಗೂ ಹಸಿವಾಗುವುದಿಲ್ಲ ಆಗ ನಮಗೆ ಬೇರೆ ಪದಾರ್ಥಗಳು ತಿನ್ನಬೇಕು ಅಂತ ಅನಿಸುವುದೂ ಇಲ್ಲ ಇಂತಹ ಸಮಯದಲ್ಲಿ ನಮ್ಮ ದೇಹದಲ್ಲಿ ಕ್ಯಾಲೊರಿ ಹೆಚ್ಚಾಗಿ ಕರಗಿ ನಮ್ಮ ತೂಕ ಕೂಡ ಕಡಿಮೆಯಾಗುತ್ತದೆ ಮತ್ತು ನಿಶ್ಶಕ್ತಿ ಆಗದೆ ಇರುವ ಹಾಗೆ ನಮ್ಮ ದೇಹವನ್ನು ಕಾಪಾಡಿಕೊಳ್ಳುತ್ತದೆ ಈ ಅವಲಕ್ಕಿ.

ಅವಲಕ್ಕಿಯನ್ನು ಮೊಸರಿನೊಂದಿಗೆ ಸೇವನೆ ಮಾಡಿದಾಗ ಪೋಷಕಾಂಶಗಳು ದೊರೆಯುತ್ತದೆ. ಇದರ ಜೊತೆಗೆ ಯಾರು ಮಲಬದ್ಧತೆಯಿಂದ ಬಳಲುತ್ತಾ ಇರುತ್ತಾರೆ ಅಂತವರಿಗಂತು ಇದು ಉತ್ತಮವಾದ ಆಹಾರ ಅನ್ನಬಹುದು. ಆದಕಾರಣ ತಪ್ಪದೆ ಅವಲಕ್ಕಿಗೆ ಮೊಸರನ್ನು ಬೆರೆಸಿ ತಿನ್ನಿ ಇದನ್ನು ಬೆಳಿಗ್ಗೆ ಸಮಯದಲ್ಲಿ ಮತ್ತು ಮಧ್ಯಾಹ್ನದ ಸಮಯದಲ್ಲಿ ಸೇವನೆ ಮಾಡಬಹುದು.

ವಿಟಮಿನ್ ಬಿ1 ಜೀವಸತ್ವ ಹೇರಳವಾಗಿ ಇರುವ ಅವಲಕ್ಕಿಯನ್ನು ಸೇವನೆ ಮಾಡುವುದರಿಂದ ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಾಗುವುದಿಲ್ಲ ಆದಕಾರಣ ಮಧುಮೇಹಿಗಳು ಕೂಡ ಮಿತಿಯಾಗಿ ಅವಲಕ್ಕಿಯನ್ನು ಸೇವನೆ ಮಾಡಬಹುದು, ಇದರಿಂದ ಆರೋಗ್ಯಕ್ಕೆ ಕೆಡುಕೇನು ಆಗುವುದಿಲ್ಲಾ. ಈ ರೀತಿಯಾಗಿ ಉತ್ತಮ ಆರೋಗ್ಯವನ್ನು ನೀಡುವ ಅವಲಕ್ಕಿಯನ್ನು ತಿಂಡಿ ಗಳಾಗಿ ಸೇವಿಸಬಹುದು ಅಥವಾ ಅವಲಕ್ಕಿಯನ್ನು ಮೊಸರಿನೊಂದಿಗೆ ಸೇವನೆ ಮಾಡಬಹುದು ಇದರಿಂದ ನಾವು ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಬಹುದು ಉತ್ತಮ ಪೋಷಕಾಂಶಗಳನ್ನು ಪಡೆದುಕೊಳ್ಳುವ ಮುಖಾಂತರ. ಎಲ್ಲರಿಗೂ ಶುಭವಾಗಲಿ ಶುಭ ದಿನ ಆರೋಗ್ಯದಿಂದಿರಿ ಧನ್ಯವಾದ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments