Sunday, April 11, 2021
Homeಎಲ್ಲ ನ್ಯೂಸ್ಯಾವ ರಾಶಿಯವರು ಯಾವ ಯಾವ ರತ್ನಗಳನ್ನು ಧರಿಸಿದರೆ ಉತ್ತಮವಾದ ಫಲ ದೊರಕುತ್ತದೆ ಗೊತ್ತಾ ….! ಇದರ...

ಯಾವ ರಾಶಿಯವರು ಯಾವ ಯಾವ ರತ್ನಗಳನ್ನು ಧರಿಸಿದರೆ ಉತ್ತಮವಾದ ಫಲ ದೊರಕುತ್ತದೆ ಗೊತ್ತಾ ….! ಇದರ ಬಗ್ಗೆ ಪ್ರತಿಯೊಬ್ಬರು ತಿಳಿದುಕೊಳ್ಳಲೇ ಬೇಕು.

ಪ್ರತಿಯೊಬ್ಬರೂ ಹುಟ್ಟುವ ಸಂದರ್ಭದಲ್ಲಿ ಅವರ ಡೇಟ್ ಹಾಗೂ ಅವರು ಹುಟ್ಟಿದ ಸಮಯದ ಅನುಸಾರವಾಗಿ ಅವರು ಯಾವ ರಾಶಿಯಲ್ಲಿ ಹುಟ್ಟಿದ್ದಾರೆ ಹಾಗೂ ಯಾವ ನಕ್ಷತ್ರದಲ್ಲಿ ಹುಟ್ಟಿದ್ದಾರೆ ಎನ್ನುವಂತಹ ಮಾಹಿತಿಯನ್ನು ನಾವು ಕಂಡುಕೊಳ್ಳಬಹುದು. ಹುಟ್ಟಿದಂತಹ ಮನುಷ್ಯ ಯಾವ ರಾಶಿಯಲ್ಲಿ ಹುಟ್ಟಿದ್ದಾನೆ .ಹಾಗೂ ಯಾವ ನಕ್ಷತ್ರದಲ್ಲಿ ಹಾಗೂ ಯಾವ ಗೋತ್ರ ಹುಟ್ಟಿದ್ದಾನೆ ಎನ್ನುವಂತಹ ಮಾಹಿತಿಯ ಅನುಸಾರದ ಮೇರೆಗೆ ನಾವು ಅವನ ನಡವಳಿಕೆಗಳನ್ನು ಹಾಗೂ ಅವರು ಯಾವ ರೀತಿಯಾದಂತಹ ವ್ಯಕ್ತಿತ್ವವನ್ನು ನಲ್ಲಿದ್ದಾನೆ ಎನ್ನುವಂತಹ ಮಾಹಿತಿಯನ್ನು ಕೂಡ ನಾವು ವೇದಾಂತಗಳನ್ನು ತಿಳಿದುಕೊಂಡು ಹೇಳಬಹುದು.

ಆದರೆ ಕಷ್ಟಗಳು ಪತಿಯೊಬ್ಬ ಮನುಷ್ಯನಿಗೆ ಬರುತ್ತವೆ ಆದರೆ ಆ ಕಷ್ಟಗಳನ್ನು ನಿರ್ವಹಿಸಲು ಮಾಡಿಕೊಳ್ಳುವಂತಹ ಶಕ್ತಿ ನಮ್ಮ ದೇಹದಲ್ಲಿ ಇರಬೇಕಾಗುತ್ತದೆ ಕೆಲವೊಂದು ಸಾರಿ ಆಶಕ್ತಿ ಕೆಲವೊಂದು ವಸ್ತುಗಳಿಂದ ಬರುತ್ತದೆ.ಹಾಗಾದರೆ ಆ ವಸ್ತುಗಳು ಯಾವುವು, ಆಗುತ್ತೆ ಗಳು ರಾಶಿ ರತ್ನಗಳು ಅಥವಾ ರತ್ನಗಳು ಅಂತ ಕರೆಯುತ್ತಾರೆ. ಅವರವರ ರಾಶಿಗೆ ಅನುಗುಣವಾದ ಇಂತಹ ಬಟ್ಟೆಗಳನ್ನು ಧರಿಸಿದರೆ ತುಂಬಾ ಒಳ್ಳೆಯದು. ಇದರಿಂದಾಗಿ ನಮ್ಮ ದೇಹದಲ್ಲಿ ಪಾಸಿಟಿವ್ ಎನರ್ಜಿ ಸೃಷ್ಟಿಯಾಗುತ್ತದೆ ಹಾಗೂ ಅದರಿಂದ ನಮ್ಮ ಜೀವನದಲ್ಲಿ ಯಶಸ್ಸು ತುಂಬಾ ಚೆನ್ನಾಗಿರುತ್ತದೆ.

ಹಾಗೂ ಕಷ್ಟಗಳು ತುಂಬಾ ಕಡಿಮೆಯಾಗುತ್ತವೆ. ಆದುದರಿಂದ ಹಲವಾರು ಜನರು ಅದರಲ್ಲೂ ನಮ್ಮ ಉತ್ತರ ಭಾರತದ ಜನರು ಹೆಚ್ಚಾಗಿ ರಾಶಿ ಬಂಗಾರಗಳನ್ನು ಬೆಳಗ್ಗೆ ಮಾಡುತ್ತಾರೆ ಹಾಗೂ ಅದನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುತ್ತಾರೆ. ಹಾಗಾದರೆ ಬನ್ನಿ ಯಾವ ಯಾವ ರಾಶಿಗಳಿಗೆ ಯಾವ್ಯಾವ ರತ್ನಗಳು ತುಂಬಾ ಒಳ್ಳೆಯದು ಎನ್ನುವಂತಹ ಮಾಹಿತಿಗಳನ್ನು ತಿಳಿದುಕೊಳ್ಳೋಣ.

ಮೇಷ ರಾಶಿಯವರು ಹವಳದ ರತ್ನಗಳನ್ನು ಮೂರು ಅಥವ ನಾಲ್ಕು ಕ್ಯಾರೆಟ್ ಇರುವಂತಹ ನಾಲ್ಕನೇ ಬೆರಳುಗಳಿಗೆ ಹಾಕುವುದು ತುಂಬಾ ಒಳ್ಳೆಯದು. ಇವರ ರತ್ನಗಳ ವಿವರ ಹೀಗಿದೆ ಪಚ್ಚೆ ವಜ್ರ ಹಾಗೂ ನೀಲಾ. ವೃಷಭ ರಾಶಿಯವರ ವಿಚಾರಕ್ಕೆ ಬಂದರೆ ಈ ರಾಶಿಯ ಹುಟ್ಟಿದಂತಹ ಜನರು ನಾಲ್ಕನೇ ಬೆರಳಿಗೆ ಪಚ್ಚೆ ಹಾಗೂ ನೀಲ ರತ್ನಗಳನ್ನು ಧರಿಸಿದರೆ ಒಳ್ಳೆಯದು.

ಮಿಥುನ ರಾಶಿಯವರ ವಿಚಾರಕ್ಕೆ ಬಂದರೆ ನೀಲ ವಜ್ರ ಮಾಣಿಕ್ಯ ನಿಮ್ಮಂತಹ ಹವಳಗಳನ್ನು ಬಳಕೆ ಮಾಡಿದರೆ ಒಳ್ಳೆಯದು. ಇನ್ನು ಮಿಥುನ ರಾಶಿಯವರ ವಿಚಾರಕ್ಕೆ ಬಂದರೆ 4 ಕ್ಯಾರೆಟ್ ಇರುವಂತಹ ನೀಲ ವಜ್ರ ಮಾಣಿಕ್ಯ ವೈಡೂರ್ಯ ಸತ್ರು ರತ್ನಗಳು ಎನ್ನುವಂತಹ ಹರಳುಗಳನ್ನು ಬಳಸಿದರೆ ತುಂಬಾ ಒಳ್ಳೆಯದು .

ಕಟಕ ರಾಶಿಯವರ ವಿಚಾರಕ್ಕೆ ಬಂದರೆ, ತಮ್ಮ ಕಿರುಬೆರಳಿಗೆ ನೀಲ ವಜ್ರ ಮಾಣಿಕ್ಯ ಹವಳ ಹಾಗೂ ಮುತ್ತು, ಈ ರೀತಿಯಾದಂತಹ ರತ್ನಗಳನ್ನು ಬಳಕೆ ಮಾಡಿದರೆ ತುಂಬಾ ಒಳ್ಳೆಯದು. ಇನ್ನು ಸಿಂಹ ರಾಶಿಯವರಿಗೆ ಬಂದರೆ ತಮ್ಮ ನಾಲ್ಕನೇ ಬೆರಳಿಗೆ,ಮುತ್ತು ಹವಳ ಪುಷ್ಪರಾಗ ಶತ್ರು ರತ್ನಗಳು ವಜ್ರ ನೀಲ ಗೋಮೇಧ ಅನ್ನುವಂತಹ ರತ್ನಗಳನ್ನು ಬಳಕೆ ಮಾಡಿದರೆ ತುಂಬಾ ಒಳ್ಳೆಯದು. ತುಲಾ ರಾಶಿಯವರಿಗೆ ಬಂದರೆ ಪಚ್ಚೆ ವಜ್ರ ನೀಲ ಎನ್ನುವಂತಹ ಹರಳುಗಳನ್ನು ಬಳಕೆ ಮಾಡಿದರೆ ತುಂಬಾ ಒಳ್ಳೆಯದು. ಇನ್ನು ವೃಶ್ಚಿಕರಾಶಿಯವರಿಗೆ ಬಂದರೆ ಪಚ್ಚೆ ವಜ್ರ ನೀಲ ಎನ್ನುವಂತಹ ಹರಳುಗಳು ಅವರನ್ನು ಕಾಪಾಡುತ್ತವೆ.

ಧನಸ್ಸು ಎನ್ನುವಂತಹ ರಾಶಿಗೆ ಬಂದರೆ ಪಚ್ಚೆ ವಜ್ರ ನೀಲ ಹಾಗೂ ಗೋಮೇಧ ಎನ್ನುವಂತಹ ಹರಳುಗಳು ಬೆಳಕೆ ಮಾಡಿದರೆ ತುಂಬಾ ಒಳ್ಳೆಯದು, ಮಕರ ರಾಶಿಯವರಿಗೆ ಬಂದರೆ ಮುತ್ತು ಹವಳ ಪುಷ್ಪರಾಗ ಮಾಣಿಕ್ಯ ಎನ್ನುವಂತಹ ಹರಳುಗಳನ್ನು ಬಳಕೆ ಮಾಡಿದರೆ ತುಂಬಾ ಒಳ್ಳೆಯದು.ಇನ್ನು ಕುಂಭರಾಶಿಯವರ ವಿಚಾರಕ್ಕೆ ಬಂದರೆ ಪಚ್ಚೆ ವಜ್ರ ಗೋಮೇಧ ಮಾಣಿಕ್ಯ ಮುತ್ತು ಪುಷ್ಪರಾಗಂ ಈ ರೀತಿಯಾದಂತಹ ಹರಳುಗಳನ್ನು ಬಳಕೆ ಮಾಡಿದರೆ ತುಂಬಾ ಒಳ್ಳೆಯದು. ಇನ್ನು ಕೊನೆಯದಾಗಿ ಮೀನರಾಶಿಯವರ ವಿಚಾರಕ್ಕೆ ಬಂದರೆ ಮುತ್ತು ಮಾಣಿಕ್ಯ . ಈ ರೀತಿಯಾದಂತಹ ಬೆಳಗ್ಗೆ ಮಾಡಿದರೆ ತುಂಬಾ ಒಳ್ಳೆಯದು.

ನೀವು ಯಾವುದೇ ಹರಳುಗಳನ್ನು  ನಿಮ್ಮ ಬೆರಳುಗಳಿಗೆ ಬಳಕೆ ಮಾಡುವ ಮೊದಲು ಜ್ಯೋತಿಷಿಗಳ ಹತ್ತಿರ ಹೋಗಿ ಮೊದಲು ಅವರ ಹತ್ತಿರ ಮಾತನಾಡಿಕೊಂಡು ಹಾಡುಗಳನ್ನು ಬಳಕೆ ಮಾಡಿದರೆ ತುಂಬಾ ಒಳ್ಳೆಯದು. ಕೇವಲ ರಾಶಿಯ ಆಧಾರದ ಮಾತ್ರವೇ ಅಲ್ಲ ನೀವು ಹುಟ್ಟಿದ ಸಮಯ ಹಾಗೂ ದಿನಾಂಕದ ಆಧಾರದ ಮೇಲೆ ಹರಳುಗಳನ್ನು ಹಾಕಿಕೊಳ್ಳಲು ಹೇಳುತ್ತಾರೆ. ಈ ಲೇಖನ ವಿನ್ ಆದರೆ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆ ಹಂಚಿಕೊಳ್ಳಿ ಹಾಗೂ ನಮ್ಮ ಪೇಜಿನ ಯಾವುದೇ ಕಾರಣಕ್ಕೂ ಲೈಕ್ ಮಾಡುವುದನ್ನು ಮರೆಯಬೇಡಿ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments