Sunday, April 11, 2021
Homeಎಲ್ಲ ನ್ಯೂಸ್ಪುನೀತ್ ರಾಜಕುಮಾರ್ ಅವರು ದರ್ಶನ್ ಅವರನ್ನು ಯಾವ ರೀತಿ ಹೊಗಳಿದ್ದಾರೆ ಗೊತ್ತ ....!!!!

ಪುನೀತ್ ರಾಜಕುಮಾರ್ ಅವರು ದರ್ಶನ್ ಅವರನ್ನು ಯಾವ ರೀತಿ ಹೊಗಳಿದ್ದಾರೆ ಗೊತ್ತ ….!!!!

ನಮ್ಮ ಕನ್ನಡ ಇಂಡಸ್ಟ್ರಿ ಅಲ್ಲಿ ಸಾಕಷ್ಟು ನಟರು ಒಳ್ಳೆಯ ಹೆಸರನ್ನು ಮಾಡಿದ್ದಾರೆ ಅದೇ ರೀತಿ ಪುನೀತ್ ರಾಜ್ ಕುಮಾರ್ ಅವರ ಬಗ್ಗೆ ಹೇಳಬೇಕೆಂದರೆ ಇವರು ಬಾಲ್ಯದಿಂದಲೂ ಸಹ ಕನ್ನಡ ಚಿತ್ರರಂಗವನ್ನು ಕಂಡಿರುವವರು. ತಮ್ಮ ತಂದೆಯ ಜೊತೆಯೂ ಅನೇಕ ಚಲನಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ ಪುನೀತ್ ರಾಜ್ ಕುಮಾರ್ ಅವರು ತಮ್ಮ ಬಾಲ್ಯದಿಂದಲೇ ಸಾಕಷ್ಟು ಚಿತ್ರಗಳನ್ನು ಅಭಿನಯ ಮಾಡಿ ಕನ್ನಡ ಅಭಿಮಾನಿಗಳ ಮನಗೆದ್ದಿರುವ ಪುನೀತ್ ರಾಜ್ ಕುಮಾರ್ ಅವರ ಬಗ್ಗೆ ಹೇಳಲು ಮಾತುಗಳು ಸಾಲದು. ಪುನೀತ್ ರಾಜ್ ಕುಮಾರ್ ಅವರ ಬಗ್ಗೆ ಕೇವಲ ಕನ್ನಡದ ಜನತೆ ಮಾತ್ರವಲ್ಲ ಕನ್ನಡ ಚಿತ್ರರಂಗದ ಮೇರು ನಟರು ಕೂಡ ಉತ್ತಮವಾಗಿ ಅಭಿಪ್ರಾಯಪಟ್ಟಿದ್ದಾರೆ.

ಹೌದು ಇಂದಿನ ಕಾಂಪಿಟೇಟಿವ್ ಯುಗದಲ್ಲಿ ಸಿನಿಮಾರಂಗದಲ್ಲಿಯೂ ಕೂಡ ಅಷ್ಟೇ ಕಾಂಪಿಟೇಶನ್ ಇರುವುದನ್ನು ನಾವು ಗಮನಿಸಬಹುದು. ಅದೇ ರೀತಿ ನಮ್ಮ ಕನ್ನಡ ಚಿತ್ರರಂಗದಲ್ಲಿಯೂ ಸಾಕಷ್ಟು ಉತ್ತಮ ನಟರಿದ್ದರು ಅಂತಹ ನಟರು ಅವರವರ ಅಭಿನಯ ಶೈಲಿ ಫೇಮಸ್ ಆಗಿದ್ದಾರೆ ಕೂಡ ಅದೇ ರೀತಿ ಕನ್ನಡ ಚಿತ್ರರಂಗದಲ್ಲಿ ಪುನೀತ್ ರಾಜ್ ಕುಮಾರ್ ಅಂದರೆ ಡಾನ್ಸಿಂಗ್ಪವರ್ಅಂತ ನೆನಪಿಗೆ ಬರುತ್ತದೆ ಇವರ ಬಗ್ಗೆ ಯಶ್ ರವರು ಕಾರ್ಯಕ್ರಮವೊಂದರಲ್ಲಿ ಹೀಗೆಂದು ಹೇಳಿಕೊಂಡಿದ್ದಾರೆ ನನ್ನ ಅಮ್ಮ ಹಾಗೂ ನನ್ನ ಅಕ್ಕ ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿ.

ನಾನು ಕೂಡ ಸ್ಕೂಲ್ ಹಾಗೂ ಕಾಲೇಜ್ ಓದುತ್ತಾ ಇರುವಾಗಿನಿಂದಲೇ ಪುನೀತ್ ರಾಜ್ ಕುಮಾರ್ ಅವರ ಅಭಿನಯವನ್ನು ನೋಡಿಕೊಂಡೆ ಬಂದಿದ್ದೇನೆ, ಇವರ ಆ್ಯಕ್ಟಿಂಗ್ ಹಾಗೂ ಡ್ಯಾನ್ಸ್ ಗೆ ನಾವಂತೂ ಅಭಿಮಾನಿ ಎಂದು ಯಶ್ ರವರು ತಮ್ಮ ಮನದಾಳದ ಮಾತುಗಳನ್ನು ತಿಳಿಸಿದ್ದಾರೆ. ದರ್ಶನ್ ಅವರು ಕೂಡ ಪುನೀತ್ ರಾಜ್ ಕುಮಾರ್ ಅವರ ಬಗ್ಗೆ ಹೀಗೆ ಹೇಳಿದ್ದಾರೆ, ಅದೇನೆಂದರೆ ನಿಜಕ್ಕೂ ನಮ್ಮ ಕನ್ನಡ ಇಂಡಸ್ಟ್ರಿ ಅಲ್ಲಿ ಪುನೀತ್ ರಾಜ್ ಕುಮಾರ್ ಅವರ ಡೆಡಿಕೇಷನ್ ಬಗ್ಗೆ ಅವರ ಟೈಮಿಂಗ್ ಬಗ್ಗೆ ಖಂಡಿತವಾಗಿಯೂ ಹೆಮ್ಮೆ ಪಡಲೇಬೇಕು.

ಯಾಕೆ ಅಂದರೆ ಪುನೀತ್ ರಾಜ್ ಕುಮಾರ್ ಅವರು ಒಬ್ಬ ಮೇರು ನಟನ ಮಗನಾಗಿದ್ದರು, ಬಹಳ ಸರಳ ವ್ಯಕ್ತಿ ಇವರಂತೆ ಇರಲು ನಿಜಕ್ಕೂ ಅಸಾಧ್ಯ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ ಪುನೀತ್ ರಾಜ್ ಕುಮಾರ್ ಅವರು ಎಂತಹ ಸರಳ ವ್ಯಕ್ತಿ ಅಂದರೆ ಇವರ ಮಾತುಗಳಿಂದ ತಿಳಿಯುತ್ತದೆ ಹಾಗೆ ಕಾರ್ಯಕ್ರಮವೊಂದರಲ್ಲಿ ಪುನೀತ್ ರಾಜ್ ಕುಮಾರ್ ಅವರು ಕೂಡ ಕನ್ನಡ ಚಿತ್ರರಂಗದ ಹಲವು ನಟರ ಬಗ್ಗೆ ಉತ್ತಮ ಸಂದೇಶವನ್ನು ನೀಡಿದ್ದಾರೆ, ಹಾಗೂ ಮುಂದೆ ಬರುವ ಚಿತ್ರರಂಗಕ್ಕೆ ಬರಲಿರುವ ತಮ್ಮ ಕುಟುಂಬದ ಯುವಕರಿಗೆ ಕೂಡ ನಾನು ಆಗಾಗ ಸಂದೇಶವನ್ನು ನೀಡುತ್ತಲೇ ಇರುತ್ತೇನೆ. ಯಾವ ನಟರಿಂದ ಏನನ್ನು ಕಲಿಯಬಹುದು ಅದನ್ನು ಕಲಿಯಬೇಕು ನಮ್ಮ ಇಂಡಸ್ಟ್ರಿ ಅಲ್ಲಿಯೂ ಸಹ ಉತ್ತಮ ಅಭಿನಯ ಮಾಡುವ ಸಾಕಷ್ಟು ನಟರಿದ್ದಾರೆ ಅವರನ್ನು ನೋಡಿ ಕಲಿಯಬೇಕು ಎಂದು ಪುನೀತ್ ರಾಜ್ ಕುಮಾರ್ ಅವರು ಹೇಳಿದ್ದಾರಂತೆ.

ಕಾರ್ಯಕ್ರಮವೊಂದರಲ್ಲಿ ಪುನೀತ್ ರಾಜ್ ಕುಮಾರ್ ಅವರು ತಮ್ಮ ಕುಟುಂಬದಿಂದ ಚಿತ್ರರಂಗಕ್ಕೆ ಮತ್ತೋರ್ವ ವ್ಯಕ್ತಿ ಅಭಿನಯಕ್ಕೆ ಬರಲಿದ್ದಾರೆ ಎಂದು ಕೂಡ ಹೇಳಿದ್ದಾರೆ ಅವರು ಯಾರು ಎಂದು ಸದ್ಯಕ್ಕೆ ಕಾದು ನೋಡಬೇಕಾಗಿದೆ ನೀವು ಕೂಡ ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿಗಳಾಗಿದ್ದರೆ ತಪ್ಪದೇ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ಧನ್ಯವಾದ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments