ನಿಮ್ಮ ಹಲ್ಲುಗಳು ಏನಾದರೂ ಹಳದಿ ಕಟ್ಟಿದರೆ ಅಥವಾ ಹಲ್ಲುಗಳನ್ನು ಪ್ರತಿದಿನ ಸ್ವಚ್ಛ ಮಾಡ್ತಾ ಇದ್ದೇವೆ ಹಲ್ಲುಗಳನ್ನು ಶುಭ್ರವಾಗಿ ತೊಳೆಯುತ್ತಾ ಇದ್ದೇವೆ, ಆದರೂ ಕೂಡ ಹಲ್ಲಿನ ಮೇಲೆ ಇರುವ ಹಳದಿ ಗಟ್ಟಿರುವ ಪದರ ಹೋಗುತ್ತಾನೆ ಇಲ್ಲ, ಅನ್ನುವವರು ಈ ದಿನದ ಮಾಹಿತಿಯನ್ನು ನೀವು ತಿಳಿಯಿರಿ ಈ ಒಂದು ಮನೆ ಮತ್ತು ಸಾಮಾನ್ಯವಾದ ಮನೆ ಮದ್ದು ಅಲ್ಲ, ಸುಲಭವಾಗಿ ಮಾಡಬಹುದಾದರೂ ಒಂದೊಳ್ಳೆ ಫಲಿತಾಂಶವನ್ನು ನೀಡುವ ಮನೆ ಮದ್ದು ಇದಾಗಿದೆ,
ಆದ ಕಾರಣ ಸುಲಭವಾಗಿ ಮನೆಯಲ್ಲಿಯೇ ದೊರೆಯುವಂತಹ ಈ ಮನೆ ಮದ್ದನ್ನು ಹೇಗೆ ಮಾಡಿಕೊಳ್ಳಬಹುದು ಅನ್ನುವುದನ್ನು ತಿಳಿಯಿರಿ, ಈ ಪರಿಹಾರವನ್ನು ನೀವು ವಾರದಲ್ಲಿ ಎರಡು ಬಾರಿ ಮಾತ್ರ ಪಾಲಿಸುತ್ತಾ ಬನ್ನಿ ಸಾಕು, ನಿಜಕ್ಕೂ ಆರೋಗ್ಯಕರ ಹಲ್ಲುಗಳನ್ನು ನೀವು ಈ ಪರಿಹಾರದಿಂದ ಪಡೆದುಕೊಳ್ಳಬಹುದು.
ಸಾಮಾನ್ಯವಾಗಿ ಪ್ರತಿಯೊಬ್ಬರೂ ಕೂಡ ದೇವರ ಪೂಜೆಗಾಗಿ ದೇವರಿಗೆ ನೈವೇದ್ಯ ಾಗಿ ಸಮರ್ಪಿಸುವುದಾಗಿ ಬಾಳೆಹಣ್ಣನ್ನು ಮನೆಗೆ ತಂದಿರುತ್ತಾರೆ. ಪೂಜೆಯ ನಂತರ ಈ ಒಂದು ಬಾಳೆಹಣ್ಣನ್ನು ಪ್ರಸಾದವಾಗಿ ಮನೆಯ ಸದಸ್ಯರೇ ಸೇವಿಸುತ್ತೇವೆ ಆದರೆ ಈ ಬಾಳೆಹಣ್ಣಿನ ಹೊಲ ಹಣ್ಣನ್ನು ನಾವು ಸೇರಿಸಿ ಸಿಪ್ಪೆಯನ್ನು ಬಿಸಾಡುತ್ತೇವೆ ಅಲ್ವಾ, ಆದರೆ ಇದೀಗ ನಿಮ್ಮ ಹಲ್ಲುಗಳನ್ನು ಹೊಳಪಾಗಿಸಿ ಕೊಳ್ಳುವುದಕ್ಕಾಗಿ, ಇನ್ನು ಮುಂದಿನ ದಿನಗಳಲ್ಲಿ ಈ ಒಂದು ಬಾಳೆಹಣ್ಣಿನ ಸಿಪ್ಪೆಯಲ್ಲಿಯೂ ಕೂಡ ನೀವು ಒಂದು ಪರಿಹಾರವನ್ನು ಮಾಡಿಕೊಳ್ಳಬಹುದು.
ಈ ಬಾಳೆಹಣ್ಣಿನ ಸಿಪ್ಪೆಯನ್ನು ಬಿಸಾಡದೆ ಅದರಲ್ಲಿರುವಂತೆ ಆ ಒಳ ತಿರುಳನ್ನು ತೆಗೆದುಕೊಳ್ಳಿ ಒಂದು ಚಮಚದ ಸಹಾಯದಿಂದ ಈ ಬಾಳೆಹಣ್ಣಿನ ಸಿಪ್ಪೆಯೊಳಗಿನ ತಿರುಳನ್ನು ತೆಗೆದು ಅದನ್ನು ನೀವು ಬಳಸಿಕೊಳ್ಳಬೇಕು ಈ ತಿರುಳಿಗೆ ನೀವು ಏನನ್ನು ಮಿಶ್ರಿತ ಮಾಡಬೇಕು ಅಂದರೆ ನೀವು ಪ್ರತಿದಿನ ಬಳಸುವಂತಹ ಪೇಸ್ಟ್ ಅನ್ನು ಬಳಸಿ, ಇದಕ್ಕೆ ಚಿಟಿಕಿ ಉಪ್ಪು ಮತ್ತು ಚಿಟಿಕೆ ಅರಿಶಿಣವನ್ನು ಹಾಕಿ ಚೆನ್ನಾಗಿ ಪೇಸ್ಟ್ ಮಾಡಿಕೊಳ್ಳಿ.
ಇದೀಗ ನೀವು ಹೇಗೆ ಸಾಮಾನ್ಯವಾಗಿ ಪ್ರತಿ ದಿನ ಬ್ರಶ್ ಮಾಡುತ್ತೀರೋ ಅದೇ ರೀತಿಯಲ್ಲಿ ಈ ಫೇಸ್ ನ ಸಹಾಯದಿಂದ ಬೆಳಗ್ಗೆ ಮತ್ತು ರಾತ್ರಿ ಮಲಗುವ ಮುನ್ನ ಇದರ ಸಹಾಯದಿಂದ ಹಲ್ಲುಗಳನ್ನು ಸ್ವಚ್ಛ ಪಡಿಸಿಕೊಳ್ಳಿ. ಇದನ್ನು ವಾರದಲ್ಲಿ ಎರಡು ಬಾರಿ ಅಥವಾ ಮೂರು ಬಾರಿ ಮಾಡಿದರೆ ಸಾಕು ಈ ಪೇಸ್ಟ್ ನಿಮಗೆ ಒಂದೊಳ್ಳೆಯ ಅನುಭವವನ್ನು ನೀಡುತ್ತದೆ ಹಾಗೆ ಬಾಯಿಯಿಂದ ಬರುತ್ತಿರುವಂತಹ ದುರ್ಗಂಧವನ್ನು ಕೂಡ ದೂರ ಮಾಡುತ್ತದೆ.
ಅಷ್ಟೇ ಅಲ್ಲ ಹುಲಿಕಲ್ಲಿನ ಸಮಸ್ಯೆಯಿಂದ ಬಳಲುತ್ತಿರುವವರಿಗೂ ಈ ಒಂದು ಮನೆ ಮತ್ತು ಉತ್ತಮ ಫಲಿತಾಂಶವನ್ನು ನೀಡುತ್ತದೆ. ಈ ಮನೆ ಮದ್ದು ನಿಮಗೆಲ್ಲರಿಗೂ ಉಪಯುಕ್ತ ಕಾರಿಯಾಗಿದೆ ಅಂತ ನಾನು ಭಾವಿಸುತ್ತೇನೆ ಹಾಗೆ ಮತ್ತೊಂದು ವಿಚಾರವನ್ನು ತಿಳಿದುಕೊಳ್ಳಿ ನೀವು ಬಳಸುವಂತಹ ಟೂತ್ ಪೇಸ್ಟ್ ಅನ್ನು ನೀವು ಆಗಾಗ ಬದಲಾಯಿಸುತ್ತಾ ಇರಬೇಡಿ ಇದರಿಂದ ಹಲ್ಲುಗಳ ಸೂಕ್ಷ್ಮತೆಯ ಮೇಲೆ ಅಡ್ಡ ಪರಿಣಾಮ ಬೀರಬಹುದು.
ಆದಷ್ಟೂ ನೈಸರ್ಗಿಕವಾಗಿರುವ ಟೂತ್ ಪೇಸ್ಟ್ ಅನ್ನು ಬೆಳೆಸಿ ರಾಸಾಯನಿಕ ಯುಕ್ತ ಪೇಸ್ಟ್ ಅನ್ನು ಬಳಸದೇ ಇರುವುದು ಉತ್ತಮ ಹಾಗೆ ನೀವು ಪ್ರತಿದಿನ ಬ್ರಶ್ ಮಾಡುವಾಗ ನೀವು ಬಳಸುವಂತಹ ಫೆಸ್ಟ್ ಗೆ ಚಿಟಕಿ ಉಪ್ಪನ್ನು ಬೆರೆಸಿ ಹಲ್ಲನ್ನು ಉಜ್ಜುವುದರಿಂದ, ಹಲ್ಲುಗಳು ಸೂಕ್ಷ ಗೊಳ್ಳುವುದಿಲ್ಲ ಅಂದರೆ ಸೆನ್ಸಿಟಿವಿಟಿ ಅಂತ ಏನು ಹೇಳ್ತಾರೋ ಆ ಸಮಸ್ಯೆ ನಿಮ್ಮನ್ನು ಕಾಡುವುದಿಲ್ಲ.ಹಾಗಾದರೆ ಫ್ರೆಂಡ್ಸ್ ಈ ಚಿಕ್ಕ ಮಾಹಿತಿ ನಿಮಗೆ ಉಪಯುಕ್ತ ಆಗಿದೆ ಅಂದಲ್ಲಿ ತಪ್ಪದೇ ಲೈಕ್ ಮಾಡುವುದನ್ನು ಮರೆಯದಿರಿ ಹಾಗೆ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದ.