ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳು ಕೆಲಸಕ್ಕೆಂದು ಆಚೆ ಹೋಗುತ್ತಾರೆ ಈ ಕಾರಣದಿಂದಾಗಿಯೇ ಮನೆಯ ಬಗ್ಗೆ ಹೆಚ್ಚು ಗಮನವನ್ನು ವಹಿಸುವುದಕ್ಕೆ ಸಾಧ್ಯವಾಗುವುದಿಲ್ಲ ಆದ ಕಾರಣ ಮನೆಯಲ್ಲಿರುವ ಹೆಣ್ಣು ಮಕ್ಕಳು ಪ್ರತಿದಿನ ಮನೆಯನ್ನು ಸ್ವಚ್ಛ ಮಾಡಿ ಮನೆಯ ಮುಂಭಾಗದ ಹೊಸ್ತಿಲನ್ನು ನೀರಿನಿಂದ ತೊಳೆದು .ಹೊಸ್ತಿಲಿನ ಅಕ್ಕಪಕ್ಕದ ಪ್ರದೇಶಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಆದರೆ ಪ್ರತಿದಿನ ಈ ಒಂದು ಪದ್ಧತಿಯನ್ನು ಪಾಲಿಸುವುದರಿಂದ ತುಂಬಾನೇ ಒಳ್ಳೆಯದು ಆದರೆ ಕೆಲಸಕ್ಕೆ ಹೋಗುವಂತಹ ಹೆಣ್ಣು ಮಕ್ಕಳಿಗೆ ಪ್ರತಿದಿನ ಮನೆಯನ್ನು ಸ್ವಚ್ಛ ಮಾಡುವುದಕ್ಕಾಗಲೀ ಅಥವಾ ಮನೆಯ ಹೊಸ್ತಿಲಿನ ಮುಂದೆ ಸ್ವಚ್ಛ ಮಾಡಿ ಕೆಲಸಕ್ಕೆ ಹೋಗುವುದು ಬಹಳಾನೆ ಕಷ್ಟವಾಗುತ್ತದೆ.
ಈ ರೀತಿ ಹೆಣ್ಣು ಮಕ್ಕಳು ಮನೆಯಿಂದ ಆಚೆ ಹೋಗಿ ಕೆಲಸ ಮಾಡುವ ಸಮಯದಲ್ಲಿ ಪ್ರತಿದಿನ ಅಲ್ಲದೇ ಇದ್ದರೂ ಶುಕ್ರವಾರದ ದಿನದಂದು ಆದರೂ ನಾವು ಹೇಳುವ ಈ ಒಂದು ಪರಿಹಾರವನ್ನು ಮಾಡಿ ಇದರಿಂದ ನಿಮ್ಮ ಮನೆಯಲ್ಲಿ ಇರುವ ಸಮಸ್ಯೆಗಳು ಪರಿಹಾರಗೊಂಡು ನಿಮ್ಮ ಮನೆಯಲ್ಲಿ ಲಕ್ಷ್ಮೀಯ ಸಾನ್ನಿಧ್ಯ ಆಗುತ್ತದೆ ಲಕ್ಷ್ಮಿಯ ಕಟಾಕ್ಷ ವು ನಿಮಗೆ ದೊರೆಯುತ್ತದೆ.
ಮನೆಯಲ್ಲಿರುವ ಹೆಣ್ಣು ಮಕ್ಕಳು ಅಥವಾ ಆಚೆ ಹೋಗಿ ಕೆಲಸ ಮಾಡುವ ಹೆಣ್ಣು ಮಕ್ಕಳು ಶುಕ್ರವಾರದ ದಿನದಂದು ಈ ಒಂದು ಕೆಲಸವನ್ನು ಮಾಡಿ ಇದರಿಂದ ನಿಮ್ಮ ಮನೆಯಲ್ಲಿ ಎದುರಾಗುವ ಹಣಕಾಸಿನ ಸಮಸ್ಯೆಗಳು ಅಥವಾ ಲಕ್ಷ್ಮಿಯ ಕಟಾಕ್ಷ ವಾಗದೇ ಇದ್ದರೆ ಆ ಮನೆಯಲ್ಲಿ ಲಕ್ಷ್ಮೀಯ ಸಾನಿಧ್ಯವೇ ಲಕ್ಷ್ಮಿಯ ಆಶೀರ್ವಾದವೂ ದೊರೆಯುತ್ತದೆ ಹಾಗಾದರೆ ಶುಕ್ರವಾರದ ದಿನದಂದು ಮಾಡಬೇಕಾಗಿರುವ ಪರಿಹಾರವೇನು ಎಂದರೆ, ಈ ಶುಕ್ರವಾರವನ್ನು ಲಕ್ಷ್ಮೀದೇವಿಯ ವಾರ ಎಂದು ಹೇಳಲಾಗುತ್ತದೆ ಈ ದಿನದಂದು ನಾವು ಲಕ್ಷ್ಮೀ ದೇವಿಗೆ ಇಷ್ಟವಾಗುವ ಹಾಗೆ ಪೂಜೆಯನ್ನು ಸಮರ್ಪಿಸುವುದರಿಂದ ಲಕ್ಷ್ಮಿ ದೇವಿ ಪ್ರಸನ್ನಳಾಗುತ್ತಾಳೆ.
ಶುಕ್ರವಾರದ ದಿನದಂದು ಮನೆಯನ್ನು ಪಕ್ಷ ಮಾಡಿ ಮನೆಯ ಮುಖ್ಯದ್ವಾರದ ಹೊಸ್ತಿಲನ್ನು ನೀರಿನಿಂದ ತೊಳೆದು ರಂಗೋಲಿಯನ್ನು ಬಿಡಬೇಕು ಈ ರೀತಿ ಶುಕ್ರವಾರದ ದಿನದಂದು ಮನೆಯ ಮುಖ್ಯ ದ್ವಾರದ ಹೊಸ್ತಿಲನ್ನು ಸ್ವಚ್ಛ ಮಾಡಿ ರಂಗೋಲಿ ಬಿಟ್ಟು ಅರಿಶಿನ ಕುಂಕುಮವನ್ನು ಹಚ್ಚಿ ಹೊಸ್ತಿಲನ್ನು ಪೂಜಿಸುವುದರಿಂದ ಲಕ್ಷ್ಮಿಯ ಪ್ರವೇಶ ಈ ಒಂದು ಮುಖ್ಯ ದ್ವಾರದಿಂದಲೇ ಆಗುವ ಕಾರಣ ಇದನ್ನು ಸ್ವಚ್ಛವಾಗಿ ಅಲಂಕಾರಿಕವಾಗಿ ಇಟ್ಟುಕೊಂಡಿರಬೇಕು ಆಗ ಲಕ್ಷ್ಮಿ ಪ್ರಸನ್ನರಾಗಿ ಮನೆಯನ್ನು ಪ್ರವೇಶಿಸುತ್ತಾಳೆ ಎಂದು ಹೇಳಲಾಗಿದೆ.
ಹಾಗೆ ಶುಕ್ರವಾರದ ದಿನದಂದು ಲಕ್ಷ್ಮಿ ದೇವಿಯನ್ನು ಪೂಜಿಸುವಾಗ ಲಕ್ಷ್ಮಿಗೆ ಇಷ್ಟವಾಗುವ ಸುಗಂಧ ಭರಿತ ಹೂವುಗಳನ್ನು ಅರ್ಪಿಸಿ ದೀಪ ಆರತಿಯನ್ನು ಬೆಳಗಿ ತಾಯಿಗೆ ಹಸುವಿನ ಹಾಲಿನಿಂದ ತಯಾರಿಸಿದ ಸಿಹಿ ಅನ್ನ ನೀತಿಯಾಗಿ ಅರ್ಪಿಸಬೇಕು ಹಾಗೆ ಲಕ್ಷ್ಮೀದೇವಿಯನ್ನು ಆರಾಧಿಸುತ್ತಾ ಲಕ್ಷ್ಮೀ ದೇವಿಯ ನಾಮಸ್ಮರಣೆ ಮಾಡುತ್ತಾ ಪೂಜೆಯನ್ನು ಸಲ್ಲಿಸುವುದರಿಂದ ಅದರಲ್ಲಿಯೂ ಶುಕ್ರವಾರದ ದಿನದಂದು ವಿಶೇಷ ಪೂಜೆಯನ್ನು ಸಲ್ಲಿಸುವುದರಿಂದ ತಾಯಿ ಪ್ರಸನ್ನಳಾಗುತ್ತಾಳೆ ಲಕ್ಷ್ಮಿ ಒಲಿಯುತ್ತಾಳೆ.
ಈ ರೀತಿ ಮನೆಯ ಹೆಣ್ಣುಮಕ್ಕಳು ಶುಕ್ರವಾರದ ದಿನದಂದು ಪೂಜಿಸುವುದರಿಂದ ಬಹಳಾನೇ ವಿಶಿಷ್ಟವಾಗಿರುತ್ತದೆ ಲಕ್ಷ್ಮೀ ದೇವಿಯು ಮನೆಯಲ್ಲಿ ನೆಲೆಸಿ ನಿಮ್ಮ ಮನೆಯಲ್ಲಿ ಲಕ್ಷ್ಮಿ ದೇವಿಯ ಆಶೀರ್ವಾದವೂ ಕೂಡ ನಿಮ್ಮ ಮನೆಯ ಮೇಲೆ ಇರುತ್ತದೆ.ಈ ಒಂದು ಪೂಜಾ ವಿಧಾನವನ್ನು ನೀವು ಕೂಡ ಶುಕ್ರವಾರದ ದಿವಸದಂದು ಪಾಲಿಸಿ ಹಾಗೆ ಮನೆಯಲ್ಲಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಿ ನಿಮಗೆ ಈ ಮಾಹಿತಿ ಇಷ್ಟವಾದಲ್ಲಿ ತಪ್ಪದ ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗೂ ಶೇರ್ ಮಾಡಿ ಶುಭ ದಿನ ಶುಭವಾಗಲಿ ಧನ್ಯವಾದ.