Sunday, April 11, 2021
Homeಅರೋಗ್ಯ3 ನಿಮಿಷ ಹೀಗೆ ಮಾಡಿ ಸಾಕು ಎಷ್ಟೇ ಹಳೆಯ ಹೊಟ್ಟೆ, ತೊಡೆ, ಸೊಂಟ, ಕೈ ಬೊಜ್ಜು...

3 ನಿಮಿಷ ಹೀಗೆ ಮಾಡಿ ಸಾಕು ಎಷ್ಟೇ ಹಳೆಯ ಹೊಟ್ಟೆ, ತೊಡೆ, ಸೊಂಟ, ಕೈ ಬೊಜ್ಜು ಕೂಡ ಕರಗಿ ನೀರಾಗುತ್ತದೆ …

ಹೊಟ್ಟೆ ಸುತ್ತಲಿನ ಭೋಜನ್ನು ಕರಗಿಸುವುದಕ್ಕಾಗಿ ಮತ್ತು ಡೆಲಿವರಿ ಆದ ನಂತರ ಹೊಟ್ಟೆ ಮೇಲಿರುವ ಕಲೆಗಳನ್ನು ಹೋಗಿಸಿಕೊಳ್ಳುವುದಕ್ಕಾಗಿ ಎಂತಹದ್ದೇ ಜೋತು ಬಿದ್ದ ಹೊಟ್ಟೆಯನ್ನು ಸರಿಪಡಿಸಿ ಕೊಳ್ಳುವುದಕ್ಕಾಗಿ ಈ ಒಂದೊಂದು ಮನೆ ಮದ್ದನ್ನು ಮನೆಯಲ್ಲಿ ನೀವು ಪಾಲಿಸಿ ನೋಡಿ ಹೇಗೆ ನಿಮ್ಮ ಸಮಸ್ಯೆ ಪರಿಹಾರಗೊಳ್ಳುತ್ತದೆ.ಅನ್ನೋದನ್ನ ನೀವೇ ಒಂದು ತಿಂಗಳಿನಲ್ಲಿ ನಿಮ್ಮ ಕಣ್ಣ ಮುಂದೆಯೇ ಫಲಿತಾಂಶವನ್ನು ಕಾಣಬಹುದಾಗಿದ್ದು ಇದಕ್ಕಾಗಿ ಹೆಚ್ಚು ಸಮಯದ ಅವಶ್ಯಕತೆಯೇ ಇರುವುದಿಲ್ಲ ಯಾವುದೇ ಸಮಯ ವ್ಯರ್ಥ ಮಾಡದೇ ನೀವು ನಿಮ್ಮ ಹೊಟ್ಟೆ ಸುತ್ತಲಿನಲ್ಲಿ ಇರುವ ಬೊಜ್ಜು ಕರಗಿಸಿ ವುದಕ್ಕೆ ನಾವು ಹೇಳುವ ಮನೆ ಮೊದಲು ಪಾಲಿಸಿ ನಂತರ ನಿಮ್ಮ ಅನಿಸಿಕೆಯನ್ನು ನಮಗೆ ತಪ್ಪದೇ ಕಾಮೆಂಟ್ ಮಾಡಿ.

ಹೌದು ಇತ್ತೀಚಿನ ದಿನಗಳಲ್ಲಿ ಈ ಜನರು ಹೆಚ್ಚಾಗಿ ಅನುಭವಿಸುತ್ತಿರುವಂತಹ ಒಂದೇ ಒಂದು ಸಮಸ್ಯೆ ಅಂದರೆ ಬೊಜ್ಜಿನ ಸಮಸ್ಯೆ ಏನೇ ತಿಂದರೂ ಅಸಿಡಿಟಿ ಆಗುತ್ತಿರುತ್ತದೆ ಹಾಗೂ ಜಂಕ್ ಫುಡ್ ಸೇವನೆಯಿಂದಾಗಿ ದಪ್ಪ ಆಗುತ್ತಲೇ ಇರುತ್ತಾರೆ. ಇಂತಹ ಎಲ್ಲ ಸಮಸ್ಯೆಗಳಿಗೂ ಇಂದಿನ ಈ ಮನೆ ಮದ್ದು ಪರಿಹಾರ ಕೊಡುತ್ತದೆ ಆದ ಕಾರಣ ಪರಿಹಾರವನ್ನು ನೀವು ಕೂಡ ತಿಳಿದುಕೊಳ್ಳಿ ಕೇವಲ ಮೂವತ್ತು ದಿನಗಳು ಇದನ್ನು ಪಾಲಿಸಿ ನೋಡಿ.

ಈ ಒಂದು ಪರಿಹಾರವನ್ನು ಮಾಡುವುದಕ್ಕೆ ಬೇಕಾಗಿರುವಂತಹ ಪದಾರ್ಥಗಳನ್ನು ಏನು ಅಂತ ಸರಿಯಾಗಿ ತಿಳಿದುಕೊಳ್ಳಿ ಮೊದಲನೆಯದಾಗಿ ಅಗಸೆ ಬೀಜ ಒಂದು ಅಗಸೆ ಬೀಜವನ್ನು ನೀವು ಮಾರುಕಟ್ಟೆಯಲ್ಲಿ ಅಥವಾ ಆನ್ ಲೈನ್ ನಲ್ಲಿ ಕಂಡುಕೊಳ್ಳಬಹುದಾಗಿದೆ ಎರಡನೇ ಪದಾರ್ಥ ಜೀರಿಗೆ ಮೂರನೆಯದು ಕೋಮಿನ ಕಾಲು ನಾಲ್ಕನೇಯ ಪದಾರ್ಥ ಸೋಂಪಿನ ಕಾಳು.

ಇದಿಷ್ಟು ಪದಾರ್ಥಗಳು ಅವಶ್ಯಕವಿದ್ದು ಒಂದು ಹಂಚನ್ನು ಕಾಯಲು ಇಡಿ ಅದಕ್ಕೆ ನಾನು ಈ ಮೇಲೆ ತಿಳಿಸಿದ ಪದಾರ್ಥಗಳನ್ನು ಒಂದೊಂದು ಚಮಚದಂತೆ ಸಮ ಪ್ರಮಾಣವಾಗಿ ತೆಗೆದುಕೊಂಡು ಬೆಚ್ಚಗೆ ಮಾಡಿ ನಂತರ ಈ ಪದಾರ್ಥಗಳನ್ನು ಸಣ್ಣಗೆ ಪುಡಿ ಮಾಡಿ ಇಟ್ಟುಕೊಳ್ಳಿ ಇದನ್ನು ನೀವು ವಾರಗಟ್ಟಲೆ ಅಥವಾ ತಿಂಗಳುಗಟ್ಟಲೆ ಸ್ಟೋರ್ ಮಾಡಿ ಇಟ್ಟುಕೊಳ್ಳಬಹುದಾಗಿದೆ.ಇಂದಿನ ಬಿಝಿ ಶೆಡ್ಯೂಲ್ನಲ್ಲಿ ಜನರು ಡಯಟ್ ಮಾಡುವುದಕ್ಕೆ ಸಮಯ ಸಿಗುವುದಿಲ್ಲ ಇನ್ನೂ ತಮ್ಮ ಆಹಾರದ ಮೇಲೆಯೇ ಗಮನಹರಿಸುವುದಕ್ಕೆ ಸಾಧ್ಯವಾಗದ ಜನರು ಟ್ಯಾಟ್ ಮಾಡೋದಕ್ಕೆ ಸಾಧ್ಯ ಆದ ಕಾರಣ ಯಾವುದೇ ಆಹಾರ ಪದ್ಧತಿಯಲ್ಲಿ ಬದಲಾವಣೆ ಇಲ್ಲದೆ ಮನೆಯಲ್ಲಿಯೇ ತಯಾರಿಸಿದ ,

ಊಟವನ್ನು ಮಾಡಿ ಮತ್ತು ಹೆಚ್ಚಾಗಿ ನೀರು ಕುಡಿಯುವುದರ ಜೊತೆಗೆ ಹಣ್ಣು ತರಕಾರಿಗಳನ್ನು ಸೇವಿಸಿ ಮತ್ತು ಇದರ ಜೊತೆಗೆ ನಾವು ಹೇಳುವ ಈ ಒಂದು ಮನೆ ಮದ್ದನ್ನು ಮೂವತ್ತು ದಿನಗಳ ಕಾಲ ಪಾಲಿಸಿ ನೋಡಿ ಹೇಗೆ ನಿಮ್ಮ ಸಮಸ್ಯೆ ಪರಿಹಾರಗೊಳ್ಳುವುದು ಎಂದು.ಈ ಮೇಲೆ ತಿಳಿಸಿದ ಪುಡಿಯನ್ನು ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಗ್ಲಾಸ್ ನೀರಿಗೆ ಈ ಪುಡಿಯನ್ನು ಬೆರೆಸಿ ಕುಡಿಯುತ್ತಾ ಬಂದಲ್ಲಿ ನಿಮ್ಮ ಜೋತು ಬಿದ್ದ ಹೊಟ್ಟೆ ಹೇಗೆ ಪೂರಕವಾಗುತ್ತದೆ ಅಂತ ನೀವೇ ನೋಡಿ ಈಗಲೇ ಈ ಒಂದು ಮನೆ ಮದ್ದನ್ನು ಪಾಲಿಸಿ ಕೊನೆಗೆ ನಿಮಗೆ ಏನು ಅನಿಸುತ್ತದೆ .

ಅನ್ನು ತನ್ನ ನನಗೆ ಕಾಮೆಂಟ್ ಮಾಡಿ ಫ್ರೆಂಡ್ಸ್ ನಿಮಗೆ ಅಸಿಡಿಟಿ ಸಮಸ್ಯೆಯಿಂದ ನೀವು ಬಳಲುತ್ತಿದ್ದರೂ ಕೂಡ ಈ ಒಂದು ಮನೆ ಮದ್ದನ್ನು ನೀವು ಪಾಲಿಸ ಬಹುದಾಗಿದೆ. ನಿಮಗೆ ಮಾಹಿತಿ ಇಷ್ಟವಾಗಿದೆ ಎಂದು ನಾನು ಭಾವಿಸುತ್ತೇನೆ ನೀವು ಕೂಡ ತಿಳಿದು ಬೇರೆ ಅವರಿಗೂ ಈ ಮಾಹಿತಿಯನ್ನು ಹಂಚಿಕೊಳ್ಳಿ ಶುಭದಿನ ಧನ್ಯವಾದ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments