Sunday, April 11, 2021
Homeಎಲ್ಲ ನ್ಯೂಸ್ಕುಳ್ಳಿಯರನ್ನು ಹೆಂಡತಿಯಾಗಿ ಪಡೆದಿರುವ ಗಂಡಸರ ಕಥೆ ಕೇಳಿದ್ರೆ ಖಂಡಿತ ಶಾಕ್ ಆಗ್ತೀರಾ....!

ಕುಳ್ಳಿಯರನ್ನು ಹೆಂಡತಿಯಾಗಿ ಪಡೆದಿರುವ ಗಂಡಸರ ಕಥೆ ಕೇಳಿದ್ರೆ ಖಂಡಿತ ಶಾಕ್ ಆಗ್ತೀರಾ….!

ಕುಳ್ಳಗಿರುವವರನ್ನು ಮದುವೆಯಾಗುವುದರಿಂದ ಎಷ್ಟೆಲ್ಲಾ ಹಬ್ಬಗಳಿವೆ ಗೊತ್ತಾ ಸ್ನೇಹಿತರ ಹಾಗಾದರೆ ಬನ್ನಿ ಕುಳ್ಳಗಿರುವವರನ್ನು ಮದುವೆ ಆದರೆ ಹುಡುಗರಿಗೆ ಅಡ್ವಾಂಟೇಜ್ ಹೆಚ್ಚಿದೆ ಅನ್ನುವುದನ್ನು ಇಂದಿನ ಮಾಹಿತಿಯಲ್ಲಿ ತಿಳಿಯೋಣ ನೀವು ಕೂಡ ಕುಳ್ಳಗಿರುವವರು ಮದುವೆಯಾಗಿದ್ದರೆ ನಿಜಕ್ಕೂ ಈ ಮಾಹಿತಿಯನ್ನು .ತಿಳಿದ ನಂತರ ನಾನೇ ಲಕ್ಕಿ ಅಂತ ಅಂದುಕೊಳ್ಳುವುದುಂಟು ಪಕ್ಕಾನೇ. ಮದುವೆ ಮಾಡಿಕೊಳ್ಳುವಂತಹ ಸಂದರ್ಭದಲ್ಲಿ ಗಂಡು ಹೆಣ್ಣಿನ ಜಾತಕವನ್ನು ನೋಡುತ್ತಾರೆ ಆದರೆ ಗಂಡು ಅಥವಾ ಹೆಣ್ಣು ನೋಡುವುದು ನನಗೆ ಈ ಹುಡುಗ ಮ್ಯಾಚ್ ನರ್ತನ ಅಥವಾ ಈ ಹುಡುಗಿ ನನಗೆ ಜೋಡಿ ಆಗ್ತಾನಾ ಅಂತ ಪ್ರತಿಯೊಬ್ಬರೂ ಯೋಚಿಸುತ್ತಾರೆ.

ಆದರೆ ಫ್ರೆಂಡ್ಸ್ ಪ್ರತಿಯೊಬ್ಬ ಹುಡುಗರು ಈ ಮಾಹಿತಿಯನ್ನು ಮಿಸ್ ಮಾಡದೇ ಪೂರ್ತಿಯಾಗಿ ತಿಳಿಯಿರಿ ಕುಳ್ಳಗಿರುವ ಹುಡುಗಿಯರನ್ನು ಮದುವೆಯಾಗುವುದರಿಂದ ಎಷ್ಟೆಲ್ಲ ಲಾಭ ಇದೆ ಅನ್ನೋದನ್ನು ನೀವು ತಿಳಿದುಕೊಳ್ಳಬಹುದು ಈ ಮಾಹಿತಿಯನ್ನು ತಿಳಿದ ನಂತರ ಬನ್ನಿ ಮಾಹಿತಿಯನ್ನು ನೀವು ಕೂಡ ತಿಳಿಯಿರಿ ಬೇರೆಯವರಿಗೂ ಈ ಮಾಹಿತಿಯನ್ನ ಮಿಸ್ ಮಾಡದೇ ಶೇರ್ ಮಾಡಿ.

ಮೊದಲನೇ ಪಾಯಿಂಟ್ ಎನು ಅಂದರೆ ಕುಳ್ಳಗಿರುವ ಹುಡುಗಿಯರನ್ನು ಮದುವೆ ಆಗುವುದರಿಂದ ಆ ದಂಪತಿಗಳ ಜೀವನ ಸಖತ್ ರೊಮ್ಯಾಂಟಿಕ್ ಆಗಿ ಇರುತ್ತದೆ ಅಂತ ಹೇಗೆ ಅಂತೀರಾ ಕುಳ್ಳಗೆ ಇರುವ ಹುಡುಗಿಯರನ್ನು ಮದುವೆಯಾದರೆ ಅವರಿಗೆ ಕಿಸ್ ಮಾಡೋದ್ರಲ್ಲಿ ಇರುವ ಥ್ರಿಲ್ಲಿಂಗ್ ಗೆ ಬೇರೆ ಅಂತ ಇನ್ನು ಹೇಗೆ ಥ್ರಿಲ್ಲಿಂಗ್ ಅಂತ ನೀವು ಯೋಚನೆ ಮಾಡ್ತಾ ಇದ್ದರೆ ಕುಳ್ಳಗಿರುವ ಹುಡುಗಿಯರು ತನ್ನ ಪತಿಗೆ ಕಿಸ್ ಮಾಡುವಾಗ ಅವರು ಕಾಲುಗಳನ್ನು ಎತ್ತಿ ನೀಡುವ ಕಿಸ್ ಸಖತ್ ರೊಮ್ಯಾಂಟಿಕ್ ಆಗಿ ಇರುತ್ತದೆ ಹಾಗೆ ಸಖತ್ ತ್ರಿಲಿಂಗ್ ಆಗಿಯು ಇರುತ್ತದೆ ಅಂತ ಹೇಳ್ತಾರೆ.

ಮತ್ತೊಂದು ಅಡ್ವಾಂಟೇಜ್ ಏನು ಅಂದರೆ ಕುಳ್ಳಗಿರುವಂತಹ ಹುಡುಗಿಯರನ್ನು ಮದುವೆಯಾಗುವುದರಿಂದ ಇವರು ಶಾಪಿಂಗ್ ಹೆಚ್ಚಾಗಿ ಮಾಡುವುದಿಲ್ಲವಂತೆ ಇನ್ನು ಮಕ್ಕಳ ಹಾಗೆ ಶಾಪಿಂಗ್ ಮಾಡುವ ಈ ಹುಡುಗಿಯರು ಎಷ್ಟೇ ಏಜ್ ಆದರೂ ವಯಸ್ಸಾಗಿರುವ ಹಾಗೆ ಕಾಣುವುದಿಲ್ಲ ಇದು ಒಂದು ಇವರ ಅಡ್ವಾಂಟೇಜ್ ಈ ಕುಳ್ಳಗಿರುವ ಹುಡುಗಿಯರಿಗೆ. ಕುಳ್ಳಗಿರುವ ಹುಡುಗಿಯರಂತೂ ಊಟದ ವಿಚಾರದಲ್ಲಿ ಹೆಚ್ಚು ಹಠ ಮಾಡೋದೇ ಇಲ್ವಂತೆ ಅಡ್ಜೆಸ್ಟ್ ಮಾಡ್ಕೊಳ್ಳಿ ಈ ಹುಡುಗಿಯರನ್ನು ಮದುವೆಯಾದರೆ ಲೈಫ್ ಸಖತ್ ಚೆನ್ನಾಗಿ ಇರುತ್ತದೆಯಂತೆ.

ಕುಳ್ಳಗಿರುವ ಹುಡುಗಿಯರನ್ನು ಮದುವೆಯಾಗುವುದರಿಂದ ಇವರಲ್ಲಿ ಪ್ರೀತಿ ಹೆಚ್ಚಾಗಿರುತ್ತದೆ ಇವರು ಕೋಪ ಮಾಡಿಕೊಂಡರೂ ಅದು ಗಂಡು ಮಕ್ಕಳಲ್ಲಿ ಜಾಸ್ತಿ ಕೋಪ ತರಿಸುವುದಿಲ್ಲ ಇವರು ಮಾಡಿಕೊಳ್ಳುವ ಕೋಪ ಕೂಡ ಮುದ್ದಾಗಿಯೇ ಇರುತ್ತದೆ ಅಂತೆ. ಕುಳ್ಳಗಿರುವ ಹುಡುಗಿಯರನ್ನು ಮದುವೆಯಾಗುವುದರಿಂದ ಅವರು ಕೋಪ ಮಾಡಿಕೊಂಡರು ಮತ್ತೆ ಐದು ನಿಮಿಷಕ್ಕೆ ಸಾಮಾನ್ಯ ಸ್ಥಿತಿಗೆ ಬಂದು ಬಿಡುತ್ತಾರಂತೆ ಇಷ್ಟೆಲ್ಲಾ ಅಡ್ವಾಂಟೇಜ್ ಸಿಗೋದು ಕುಳ್ಳಗೆ ಇರುವ ಹುಡುಗಿಯರನ್ನ ಮದುವೆ ಮಾಡಿಕೊಳ್ಳುವುದರಿಂದ.

ಇನ್ನು ಕುಳ್ಳಗೆ ಇರುವ ಹುಡುಗಿಯರನ್ನು ಮದುವೆಯಾಗುವುದರಿಂದ ಗಂಡು ಮಕ್ಕಳಿಗೆ ಮತ್ತೊಂದು ಅಡ್ವಾಂಟೇಜ್ ಏನು ಅಂದರೆ ಕುಳ್ಳಗಿರುವ ಹುಡುಗಿಯರು ಕಿಸ್ ಮಾಡಲು ಬರುವಾಗ ಸರಿಯಾಗಿ ಎದೆ ಅಳತೆಗೆ ಬರುವ ಹುಡುಗಿಯರು ಈ ಒಂದು ಫೀಲಿಂಗ್ ಅನ್ನು ಹುಡುಗರು ತುಂಬಾನೇ ಇಷ್ಟ ಪಡುತ್ತಾರಂತೆ ಆದ ಕಾರಣ ಕುಳ್ಳಗೆ ಇರುವ ಹುಡುಗಿಯರನ್ನು ಮದುವೆಯಾಗೋಕೆ ಹುಡುಗರು ಕೂಡ ಇಷ್ಟಪಡುತ್ತಾರೆ. ನಿಮಗೆ ಈಗ ತಿಳಿಯಿತಲ್ಲ ಕುಳ್ಳಗೆ ಇರುವ ಹುಡುಗಿಯರನ್ನು ಮದುವೆಯಾಗುವುದರಿಂದ ಏನೆಲ್ಲಾ ಅಡ್ವಾಂಟೇಜ್ ಅಂತ ನೀವು ಮಾಹಿತಿಯನ್ನು ತಿಳಿದು ಬೇರೆಯವರಿಗೂ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments