Sunday, April 11, 2021
Homeಅರೋಗ್ಯಈ ಎಮ್ಮೆಗೆ 9 ಕೋಟಿಯಂತೆ ಯಾಕೆ ಅಂತ ಗೊತ್ತಾದ್ರೆ ನೀವು ಶಾಕ್ ಆಗೋದು ಗ್ಯಾರಂಟಿ ...

ಈ ಎಮ್ಮೆಗೆ 9 ಕೋಟಿಯಂತೆ ಯಾಕೆ ಅಂತ ಗೊತ್ತಾದ್ರೆ ನೀವು ಶಾಕ್ ಆಗೋದು ಗ್ಯಾರಂಟಿ …

ಈ ಕೋಣದ ಬೆಲೆ ಕೇಳಿದರೆ ನೀವು ನಿಜಕ್ಕೂ ಶಾಕ್ ಆಗ್ತೀರ ಹೌದು ಈ ಒಂದು ಕೋಣದ ಸುಮಾರು ಒಂಬತ್ತು ಕೋಟಿ ರೂಪಾಯಿಗಳ ಬೆಲೆ ಕಟ್ಟಿದ್ದಾರಂತೆ ಅಮೆರಿಕ ದೇಶದವರು, ಅದಕ್ಕೆ ನಿರಾಕರಿಸಿದ ಆ ಕೋಣದ ಮಾಲೀಕ ಮುಂದೇನಾಯ್ತು ಅಂತ ಹೇಳ್ತೀವಿ ಬನ್ನಿ ಇಂದಿನ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಯಿರಿ ನೀವು ಕೂಡ ಮಾಹಿತಿಯನ್ನು ತಿಳಿದು ಈ ಮಾಹಿತಿ ನಿಮಗೆ ಇಂಟರೆಸ್ಟಿಂಗ್ ಆಗಿದ್ದಲ್ಲಿ ನಿಮ್ಮ ಸ್ನೇಹಿತರಿಗೂ ಇದನ್ನು ಶೇರ್ ಮಾಡುವುದನ್ನು ಮರೆಯದಿರಿ.

ಹೌದು ನಾನು ಈ ಮೇಲೆ ಹೇಳಿದಂತಹ ಮಾಹಿತಿ ನಿಜಾನೇ ಈ ಕೋಣದ ಬೆಲೆ ಒಂಬತ್ತು ಕೋಟಿ ರೂಪಾಯಿಗಳಾಗಿದ್ದು ಇದನ್ನು ಕೊಂಡುಕೊಳ್ಳುವುದಕ್ಕೆ ಅಮೆರಿಕಾ ದೇಶದವರು ಕೂಡ ಮುಗಿಬಿದ್ದಿದ್ದರು ಆದರೆ ಕೋಣದ ಮಾಲೀಕ ಕೋಣವನ್ನು ಮಾರಲು ಒಪ್ಪಲಿಲ್ಲ. ಇದೀಗ ತಿಂಗಳಿಗೆ ಲಕ್ಷ ಲಕ್ಷ ಹಣವನ್ನು ಸಂಪಾದನೆ ಮಾಡುತ್ತಿರುವ ರೈತ ಈ ಒಂದು ಕೋಣೆಗೆ ತಿಂಗಳಿಗೆ ಇಪ್ಪತ್ತೈದು ಸಾವಿರ ಖರ್ಚು ಮಾಡುತ್ತಾರಂತೆ.

ಅಷ್ಟಕ್ಕೂ ಈ ಕೋಣ ಇರುವುದು ಎಲ್ಲಿ ಅಂತ ಹೇಳುವುದಾದರೆ ಹರಿಯಾಣಾದ ಒಬ್ಬ ರೈತನಿಗೆ ಸೇರಿದ ಈ ಕೋಣದ ಹೆಸರು ಯುವರಾಜ ಎಂದು. ಇದಕ್ಕೆ ಇದೀಗ ಒಂಬತ್ತು ವರ್ಷ ಇದು ಸುಮಾರು ಒಂಬತ್ತು ಫೀಟ್ ಉದ್ದ ಆರು ಫೀಟ್ ಎತ್ತರ ಇದ್ದು ಕೋಣದ ಬೆಲೆ ಒಂಬತ್ತು ಕೋಟಿ ರೂಪಾಯಿಗಳು ಎಂದು ಹೇಳಲಾಗಿದೆ ಆದರೂ ಕೂಡ ರೈತ ಇದನ್ನು ಮಾರದೆ ಇರುವುದಕ್ಕೆ ಕಾರಣವೇನು ಅಂದರೆ ತಿಂಗಳಿಗೆ ಲಕ್ಷ ಲಕ್ಷ ಹಣ ಸಂಪಾದನೆ ಮಾಡುತ್ತಿರುವ ಯುವರಾಜನನ್ನು ಯಾರು ಮಾರೋದಕ್ಕೆ ಇಚ್ಚಿಸುತ್ತಾರೆ ಹೇಳಿ.

ನೀವು ಯೋಚನೆ ಮಾಡುತ್ತಿರಬಹುದು ಕೋಣಗೆ ಯಾಕೆ ಇಷ್ಟೊಂದು ಬೆಲೆ ಅಂತ, ಅಷ್ಟಕ್ಕೂ ಕೋಣ ಲಕ್ಷ ಲಕ್ಷ ದುಡಿಯುತ್ತಿರುವುದು ಹೇಗೆ ಅಂತ ಹೇಳುವುದಾದರೆ ಇದರ ಸ್ಪರ್ಮ್ ಮಾರಾಟದಿಂದಾಗಿ ಇದೀಗ ಈ ರೈತ ಲಕ್ಷ ಲಕ್ಷ ಹಣವನ್ನು ಸಂಪಾದನೆ ಮಾಡುತ್ತಿದ್ದು ಸುಮಾರು ನಾಲ್ಕು ವರ್ಷದಲ್ಲಿಯೇ ಈ ಕೋಣದ ಸ್ಪರ್ಮ್ ನಿಂದಲೇ ಒಂದೂವರೆ ಲಕ್ಷ ಮರಿಗಳನ್ನು ಮಾಡಲಾಗಿದ್ದು ಈ ಒಂದು ಕೋಣದ ಸ್ಪರ್ಮ್ ನಿಂದಲೇ ಇದೀಗ ಇದಕ್ಕೆ ಇಷ್ಟು ಬೆಲೆ ಅಂತ ಹೇಳಬಹುದಾಗಿದೆ.

ಈ ಕೋಣದ ಮರಿಗಳು ದಿನಕ್ಕೆ ಇಪ್ಪತ್ತ ರಿಂದ ಇಪ್ಪತ್ತ್ ಅಯ್ದು ಲೀಟರ್ ಉತ್ತಮವಾದ ಹಾಲನ್ನು ನೀಡುತ್ತಿದ್ದು ಇದೊಂದು ಉತ್ತಮವಾದ ಬ್ರೀಡ್ ಆದ ಕಾರಣಕ್ಕಾಗಿಯೇ ಇದರ ಮರಿಗಳಿಗೂ ಕೂಡ ಎರಡರಿಂದ ಮೂರು ಲಕ್ಷ ರೂಪಾಯಿಗಳ ಬೆಲೆ ಇದೆ. ಅದೇನೇ ಇರಲಿ ಯುವರಾಜ ನಿಂದ ರೈತ ಮಾತ್ರ ತಿಂಗಳಿಗೆ ಲಕ್ಷ ಲಕ್ಷ ಹಣವನ್ನು ಎಣಿಸುತ್ತಿದ್ದಾರೆ. ರೈತರುಗಳು ಹೊಲದಲ್ಲಿ ಕೆಲಸ ಮಾಡಿ ಸಂಪಾದಿಸುವ ಹಣ ಅವರ ಮನೆಯ ಖರ್ಚಿಗೆ ಸಾಲುವುದಿಲ್ಲ ಆದರೆ ಈ ರೈತ ತನ್ನ ಆರ್ಥಿಕತೆಯನ್ನು ಉತ್ತಮಗೊಳಿಸಿ ಕೊಳ್ಳುವುದಕ್ಕಾಗಿ ಕೋಣವನ್ನು ಸಾಕಿ ಇದೀಗ ಲಕ್ಷ ಲಕ್ಷ ಹಣವನ್ನು ಸಂಪಾದಿಸುತ್ತಿದ್ದಾನೆ ಅಂದರೆ ನಮ್ಮ ರೈತ ನಿಜಕ್ಕೂ ಗ್ರೇಟ್ ಅಲ್ವಾ ಏನಂತೀರಾ ಫ್ರೆಂಡ್ಸ್ .

ನಿಮಗೂ ಈ ಮಾಹಿತಿ ಇಷ್ಟವಾದಲ್ಲಿ ನಿಮ್ಮ ಗೆಳೆಯರೊಂದಿಗೆ ಈ ಮಾಹಿತಿಯನ್ನು ಶೇರ್ ಮಾಡಿ ಇನ್ನೂ ಅನೇಕ ಇಂಟ್ರೆಸ್ಟಿಂಗ್ ಮಾಹಿತಿಗಳಿಗೆ ಆರೋಗ್ಯಕರ ವಿಚಾರಗಳಿಗಾಗಿ ನಮ್ಮ ಫೇಸ್ ಬುಕ್ ಪೇಜನ್ನು ಲಾಕ್ ಮಾಡುವುದನ್ನು ಮರೆಯದಿರಿ. ರೈತನ ಈ ಬಿಸಿನೆಸ್ ಅನ್ನು ಕುರಿತು ನಿಮ್ಮ ಅನಿಸಿಕೆ ಅನ್ನು ತಪ್ಪದೆ ನಮಗೆ ಕಾಮೆಂಟ್ ಮಾಡಿ ಶುಭ ದಿನ ಧನ್ಯವಾದ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments